ಬಾಲಿವುಡ್ ಬ್ಯೂಟಿ ಜಾಕ್ವೆಲಿನ್ ಫರ್ನಾಂಡಿಸ್ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹಲ್ ಚಲ್ ಎಬ್ಬಿಸಿದೆ. ಸುಂದರಿ ಸೌಂದರ್ಯ ಕಂಡ ಬಾಯ್ಸ್ ರಾ.. ರಾ.. ರಕ್ಕಮ್ಮ.. ನೀ ತುಂಬಾ ಕ್ಯೂಟಮ್ಮಾ ಅಂತ ಹಾಡು ಹಾಡುತ್ತಿದ್ದಾರೆ.
Cine World Mar 15, 2024, 11:05 AM IST
ವಂಚಕ ಸುಕೇಶ್ ಚಂದ್ರಶೇಖರ್ ಬಲೆಗೆ ಬಿದ್ದು ಕೋರ್ಟ್ ಅಲೆಯುತ್ತಿರುವ ನಟಿ ಜಾಕ್ವೆಲಿನ್ ಫರ್ನಾಂಡೀಸ್ ಮನೆಗೆ ಬೆಂಕಿ ಬಿದ್ದಿದ್ದು, ಹಲವು ಅನುಮಾನಗಳಿಗೆ ಕಾರಣವಾಗಿದೆ.
Cine World Mar 6, 2024, 9:25 PM IST
ಬಾಲಿವುಡ್ ನಟ ಶಾರುಖ್ ಖಾನ್ ಪತ್ನಿ ಗೌರಿ ಖಾನ್, ಆಯೇಷಾ ಟಾಕಿಯಾ ಸೇರಿದಂತೆ ಬಾಲಿವುಡ್ನ ಅನೇಕ ಸೆಲೆಬ್ರಿಟಿಗಳು ಐಷಾರಾಮಿ ಹೊಟೇಲ್ಗಳ ಮಾಲೀಕತ್ವ ಹೊಂದಿದ್ದು, ಯಾವೆಲ್ಲಾ ಸೆಲೆಬ್ರಿಟಿಗಳು ಯಾವ ಹೊಟೇಲ್ ಮಾಲೀಕತ್ವವನ್ನು ಹೊಂದಿದ್ದಾರೆ ಎಂಬ ಬಗ್ಗೆ ಡಿಟೇಲ್ ಸ್ಟೋರಿ ಇಲ್ಲಿದೆ.
BUSINESS Feb 20, 2024, 4:31 PM IST
ಸುಕೇಶ್ ಚಂದ್ರಶೇಖರ್ ವಿರುದ್ಧ ಮತ್ತೊಂದು ಕೇಸ್ ದಾಖಲು ಮಾಡಿದ್ದಾರೆ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡೀಸ್. ಏನಿದು ವಿಷಯ?
Cine World Feb 13, 2024, 2:22 PM IST
200 ಕೋಟಿ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಆರೋಪಿಯಾಗಿರುವ ಶ್ರೀಲಂಕನ್ ಮೂಲದ ಬಾಲಿವುಡ್ ನಟಿ ಜಾಕ್ವೇಲಿನ್ ಫರ್ನಾಂಡೀಸ್ ಅವರಿಗೆ ವಂಚಕ ಸುಕೇಶ್ ಚಂದ್ರಶೇಖರ್ ವಂಚನೆ ಬಗ್ಗೆ ಎಲ್ಲ ತಿಳಿದಿತ್ತು, ತಿಳಿದು ತಿಳಿದೇ ಆಕೆ ಆತ ವಂಚನೆ ಹಣದಿಂದ ತನಗೆ ನೀಡಿದ ಎಲ್ಲಾ ಸವಲತ್ತುಗಳನ್ನು ಚೆನ್ನಾಗಿಯೇ ಬಳಸಿಕೊಂಡಿದ್ದಳು ಎಂದು ಜಾರಿ ನಿರ್ದೇಶನಾಲಯವೂ ದೆಹಲಿ ಹೈಕೋರ್ಟ್ ಮುಂದೆ ಹೇಳಿದೆ.
India Jan 31, 2024, 3:03 PM IST
ಸುಕೇಶ್ ವಿರುದ್ಧ ಆರೋಪ ಮಾಡಲು ಹೋದ ನಟಿ ಜಾಕ್ವೆಲಿನ್ ಫರ್ನಾಂಡಿಸ್ ವಿರುದ್ಧ ಸುಕೇಶ್ ತಿರುಗಿ ಬಿದ್ದಿದ್ದಾನೆ. ನಟಿ ಮಾಡಿರುವ ಹಲವಾರು ಚಾಟ್ಗಳನ್ನು ಇದೀಗ ಬಹಿರಂಗಪಡಿಸಿದ್ದಾನೆ.
Cine World Jan 4, 2024, 5:54 PM IST
ನಟಿ ಜಾಕ್ವೆಲಿನ್ಗೆ ಬರ್ತಿದ್ದ ಪತ್ರಗಳು ವಂಚಕ ಸುಕೇಶ್ ಚಂದ್ರಶೇಖರ್ದ್ದು ಅಲ್ಲವಂತೆ! ಈ ಕುರಿತು ಚಾಲೆಂಜ್ ಹಾಕಿರೋ ಸುಕೇಶ್ ಹೇಳಿದ್ದೇನು ನೋಡಿ...
Cine World Dec 27, 2023, 8:01 PM IST
ಕೋರ್ಟ್ ವಿಚಾರಣೆ ವೇಳೆ ಕಪ್ಪು ಬಟ್ಟೆ ಧರಿಸಿ ಬರುವಂತೆ ನಟಿ ಜಾಕ್ವೆಲಿನ್ ಫರ್ನಾಂಡೀಸ್ಗೆ ವಂಚಕ ಸುಕೇಶ್ ಚಂದ್ರಶೇಖರ್ ಬರೆದಿರುವ ಪತ್ರ ಇದೀಗ ರಿವೀಲ್ ಆಗಿದೆ. ಏನಿದರೆ ಅದರಲ್ಲಿ?
Cine World Dec 27, 2023, 11:47 AM IST
ಅಕ್ರಮ ಹಣ ವರ್ಗಾವಣೆ ಕೇಸ್ನಲ್ಲಿ ಜೈಲಿನಲ್ಲಿರುವ ಸುಕೇಶ್ ಚಂದ್ರಶೇಖರ್ ವಿರುದ್ಧ ನಟಿ ಜಾಕ್ವೆಲಿನ್ ಫರ್ನಾಂಡೀಸ್ ಕೋರ್ಟ್ಗೆ ಅರ್ಜಿ ಸಲ್ಲಿಸುತ್ತಲೇ ಜೈಲಿನಿಂದಲೇ ಸುಕೇಶ್ ಕೊಟ್ಟಿರೋ ಎಚ್ಚರಿಕೆ ಏನು?
Cine World Dec 23, 2023, 10:26 AM IST
ವಂಚಕ ಸುಕೇಶ್ ಚಂದ್ರಶೇಖರ್ನಿಂದ ದುಬಾರಿ ಗಿಫ್ಟ್ ಪಡೆದು ಈಗ ಸಂಕಷ್ಟಕ್ಕೆ ಸಿಲುಕಿರುವ ನಟಿ ಜಾಕ್ವೆಲಿನ್ ಫರ್ನಾಂಡೀಸ್ ಲವ್ ಲೆಟರ್ ವಿರುದ್ಧ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ.
Cine World Dec 20, 2023, 5:05 PM IST
ಕೋಟಿ ಕೋಟಿ ಬೆಲೆಬಾಳುವ ಉಡುಗೊರೆ ಕೊಡುತ್ತಿದ್ದ ಸುಕೇಶ್ನ ಬಲೆಗೆ ಬಿದ್ದು ನಟಿ ಜಾಕ್ವೆಲಿನ್ ಫರ್ನಾಂಡಿಸ್ ಈಗ ಕೋರ್ಟ್ ಅಲೆಯುತ್ತಿದ್ದಾರೆ. ಆಗಿದ್ದೇನು?
Cine World Dec 19, 2023, 4:13 PM IST
ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಕೋಟ್ಯಾಂತರ ರೂ ವಂಚನೆ ಆರೋಪದಲ್ಲಿ ಜೈಲು ಪಾಲಾಗಿರುವ ವಂಚಕ ಸುಕೇಶ್ ಚಂದ್ರಶೇಖರ್ ಜೈಲಿನಿಂದಲೇ ಪ್ರೇಯಸಿ, ಬಾಲಿವುಡ್ ನಟಿ ಜಾಕ್ವೇಲಿನ್ ಫರ್ನಾಂಡಿಸ್ಗೆ ಮತ್ತೆ ಪತ್ರ ಬರೆಯುವ ಮೂಲಕ ಸುದ್ದಿಯಾಗಿದ್ದಾನೆ.
relationship Dec 13, 2023, 1:01 PM IST
12 ಸುಂದರಿಯರ ಡ್ರೀಮ್ ಬಾಯ್ ಸುಖಪುರುಷ ಸುಕೇಶ್..!
ಸುಳ್ಳಿಯ ಕೋಟೆಗೆ 12 ಚೆಲುವೆಯರನ್ನ ರಾಣಿಯಾಗಿ ಮಾಡಿದ್ದ!
200 ಕೋಟಿ ವಂಚನೆ ಪ್ರಕರಣದಲ್ಲಿ ಜೈಲು ಸೇರಿದ್ದ ಸುಖೇಶ್..!
India Nov 25, 2023, 2:34 PM IST
ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಇದೀಗ ಹಾಟ್ ಗ್ಲಾಮರ್ನಲ್ಲಿ ಕಾಣಿಸಿಕೊಂಡು ಅಭಿಮಾನಿಗಳ ಹೃದಯದ ಬಡಿತ ಹೆಚ್ಚಿಸುತ್ತಿದ್ದಾರೆ. ಬಿಳಿ ಶರ್ಟ್ ಮತ್ತು ಕಪ್ಪು ಮಿನಿ ಸ್ಕರ್ಟ್ ತೊಟ್ಟು ಅವರು ಫೋಟೋಶೂಟ್ ಮಾಡಿಸಿಕೊಂಡಿದ್ದು, ಆ ಚಿತ್ರಗಳು ವೈರಲ್ ಆಗುತ್ತಿವೆ.
Cine World Oct 27, 2023, 12:30 AM IST
ಭಾರತದಲ್ಲಿ ಇನ್ಸ್ಟಾಗ್ರಾಮ್ನಲ್ಲಿ ಅತಿ ಹೆಚ್ಚು ಫಾಲೋವರ್ಸ್ ಹೊಂದಿರುವ ಮಹಿಳಾ ಪ್ರೊಫೈಲ್ಗಳ ಪಟ್ಟಿ ಇಲ್ಲಿದೆ. ವಿಶ್ವದಲ್ಲಿರುವ ಅವರ ಅಪಾರ ಜನಪ್ರಿಯತೆಯಿಂದಾಗಿ ಈ ಜನಪ್ರಿಯತೆ ಸಿಕ್ಕಿದೆ. ಇಲ್ಲಿ ಬಾಲಿವುಡ್ ನ ಟಾಪ್ 10 ಸೆಲೆಬ್ರಿಟಿಗಳು ಮತ್ತು ಅವರ ಫಾಲೋವರ್ಸ್ ಗಳ ಸಂಖ್ಯೆಯನ್ನು ಕ್ರಮಪ್ರಕಾರವಾಗಿ ನೀಡಲಾಗಿದೆ.
Cine World Oct 17, 2023, 6:30 PM IST