Central Govt Jobs Jul 7, 2022, 12:10 PM IST
ಕೇಂದ್ರ ಸರ್ಕಾರದ ಅಗ್ನಿಪಥ ಯೋಜನೆ ಅಡಿ ಅಗ್ನಿವೀರರಾಗಲು ವಾಯು ಪಡೆಗೆ ದಾಖಲೆಯ 7.5 ಲಕ್ಷ ಅರ್ಜಿ ಸಲ್ಲಿಕೆಯಾಗಿವೆ. ಜೂ. 24ರಂದು ಮೊಟ್ಟಮೊದಲು ವಾಯುಪಡೆ ಅಗ್ನಿವೀರರ ನೇಮಕಾತಿ ಪ್ರಕ್ರಿಯೆಗೆ ಚಾಲನೆ ನೀಡಿತ್ತು.
Central Govt Jobs Jul 6, 2022, 2:22 PM IST
ಅಗ್ನಿಪಥ ಯೋಜನೆಯಡಿ ಭಾರತೀಯ ವಾಯುಪಡೆಗೆ ಕಳೆದ ಆರು ದಿನಗಳಲ್ಲಿ 2 ಲಕ್ಷಕ್ಕೂ ಹೆಚ್ಚು ಅರ್ಜಿ ಸಲ್ಲಿಕೆಯಾಗಿವೆ. ಜೂ.24 ರಂದು ಪ್ರಾರಂಭವಾದ ನೋಂದಣಿ ಪ್ರಕ್ರಿಯೆ ಜು.5ರಂದು ಪ್ರಕ್ರಿಯೆ ಅಂತ್ಯವಾಗಲಿದೆ.
Jobs Jul 1, 2022, 9:41 AM IST
* ಅಗ್ನಿವೀರರಾಗಲು ಭಾರೀ ಸಂಖ್ಯೆಯಲ್ಲಿ ಅರ್ಜಿ ಸಲ್ಲಿಕೆ
* ಜು.5ರಂದು ನೋಂದಣಿ ಪ್ರಕ್ರಿಯೆ ಅಂತ್ಯ
* ಅಗ್ನಿಪಥಕ್ಕೆ 3 ದಿನದಲ್ಲಿ 56,960 ಅರ್ಜಿ ಸಲ್ಲಿಕೆ
India Jun 27, 2022, 7:24 AM IST
ಯುವಕ, ಯುವತಿಯರಿಗೆ ಸೇನೆಯಲ್ಲಿ 4 ವರ್ಷಗಳ ಅಲ್ಪಾವಧಿ ಸೇವೆ ಸಲ್ಲಿಸಲು ಅವಕಾಶ ಕಲ್ಪಿಸುವ ‘ಅಗ್ನಿಪಥ’ (Agnipath) ಯೋಜನೆ ಕುರಿತು ಹಲವು ರಾಜ್ಯಗಳಲ್ಲಿ ಭಾರೀ ಪ್ರತಿಭಟನೆಗಳು ನಡೆಯುತ್ತಿರುವ ಹೊರತಾಗಿಯೂ, ‘ಯಾವುದೇ ಕಾರಣಕ್ಕೂ ಯೋಜನೆಯನ್ನು ಹಿಂದಕ್ಕೆ ಪಡೆಯುವುದಿಲ್ಲ’ ಎಂದು ಕೇಂದ್ರ ಸರ್ಕಾರ ಮತ್ತು ಸೇನೆ (Indian Army) ಸ್ಪಷ್ಟಪಡಿಸಿವೆ.
India Jun 20, 2022, 4:46 PM IST
-ವಿಸ್ತರಿತ ಕ್ಷಿಪಣಿ 350 ಕಿ.ಮೀ. ದೂರ ಸಾಮರ್ಥ್ಯ
- ಸುಖೋಯ್ ಯುದ್ಧವಿಮಾನದ ಮೇಲಿಂದ ಪರೀಕ್ಷೆ
- ಭಾರತದ ಪರೀಕ್ಷೆಯಿಂದ ಶತ್ರು ರಾಷ್ಟ್ರಗಳಿಗೆ ಆತಂಕ
India May 13, 2022, 5:01 AM IST
ಭಾರತೀಯ ವಾಯುಸೇನೆ ಕೂಡ, ಪೂರ್ವ ಸಮುದ್ರ ತೀರದಲ್ಲಿ ಸುಖೋಯ್ ಫೈಟರ್ ಜೆಟ್‌ನಿಂದ ಬ್ರಹ್ಮೋಸ್ ಸೂಪರ್‌ಸಾನಿಕ್ ಕ್ರೂಸ್ ಕ್ಷಿಪಣಿಯನ್ನು ಮಂಗಳವಾರ ಯಶಸ್ವಿಯಾಗಿ ಪರೀಕ್ಷೆ ನಡೆಸಿತ್ತು.
India Apr 20, 2022, 7:16 PM IST
India Apr 13, 2022, 9:02 PM IST
India Mar 31, 2022, 4:55 AM IST
India Mar 11, 2022, 7:59 PM IST
ಆಪರೇಷನ್ ಗಂಗಾ ಅಡಿಯಲ್ಲಿ ಸುರಕ್ಷಿತವಾಗಿ ಈವರೆಗೆ 11,500 ಭಾರತೀಯ ನಾಗರಿಕರನ್ನು ಉಕ್ರೇನ್‌ನಿಂದ ಸ್ಥಳಾಂತರಿಸಲಾಗಿದೆ ಎಂದು ಐಎಎಫ್ ಹೇಳಿದೆ.
India Mar 5, 2022, 6:08 PM IST
ಉಕ್ರೇನ್‌ನಲ್ಲಿ ಸಿಕ್ಕಿಬಿದ್ದ ಭಾರತೀಯರ ತೆರವು ಕಾರ್ಯಾಚರಣೆಗೆ ಮುಂದಾಗುವಂತೆ ಭಾರತೀಯ ವಾಯುಪಡೆಗೆ ಪ್ರಧಾನಿ ನರೇಂದ್ರ ಮೋದಿ ಸೂಚಿಸಿದ್ದಾರೆ.
India Mar 2, 2022, 10:37 AM IST
* ಉಕ್ರೇನ್ ರಷ್ಯಾ ಯುದ್ಧದಲ್ಲಿ ವಿದೇಶೀ ನಾಗರಿಕರಿಗೆ ಸಂಕಷ್ಟ
* ಉಕ್ರೇನ್‌ನಲ್ಲಿರುವ ಭಾರತೀಯರ ರಕ್ಷಣೆಗೆ ಮುಂದಾದ ಕೇಂದ್ರ ಸರ್ಕಾರ
* ಆಪರೇಷನ್ ಗಂಗಾಗೆ ಕೈಜೋಡಿಸಿದ ಭಾರತೀಯ ವಾಯುಪಡೆ
India Mar 1, 2022, 1:36 PM IST
ಯುದ್ದಪೀಡಿತ ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯರ ರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ. ರೊಮೇನಿಯಾ, ಹಂಗೇರಿ ದೇಶಗಳ ಮೂಲಕ ಏರ್ ಲಿಫ್ಟ್ ಕಾರ್ಯಾಚರಣೆಗೆ ತೀರ್ಮಾನಿಸಲಾಗಿದೆ
India Feb 25, 2022, 6:23 PM IST
ಬ್ರಹ್ಮಗಿರಿಯಲ್ಲಿ (Brahmagiri) ಟ್ರೆಕ್ಕಿಂಗ್ (Trekking) ವೇಳೆ ಅಕಸ್ಮಿಕವಾಗಿ ಕಾಲುಜಾರಿ ಬರೋಬ್ಬರಿ 250 ಅಡಿಯಷ್ಟುಅಳಕ್ಕೆ ಬಿದ್ದು ದುರ್ಗಮ ಪ್ರದೇಶದಲ್ಲಿ ಸಿಲುಕಿಕೊಂಡಿದ್ದ ಬೆಂಗಳೂರಿನ (Bengaluru) ವಿದ್ಯಾರ್ಥಿಯೊಬ್ಬನನ್ನು ವಾಯುಪಡೆ ಸಿಬ್ಬಂದಿ ಹೆಲಿಕಾಪ್ಟರ್ ಬಳಸಿ ರಕ್ಷಿಸಿದ್ದಾರೆ.
Karnataka Districts Feb 21, 2022, 11:20 AM IST