Asianet Suvarna News Asianet Suvarna News
175 results for "

Hombale Films

"
Rishab Shetty changed his getup for Kantara 2 movie New getup revealed in Diwali celebration satRishab Shetty changed his getup for Kantara 2 movie New getup revealed in Diwali celebration sat

ಕಾಂತಾರ 2 ಸಿನಿಮಾಗಾಗಿ ಗೆಟಪ್‌ ಬದಲಿಸಿದ ರಿಷಭ್‌ ಶೆಟ್ಟಿ: ದೀಪಾವಳಿ ಸಂಭ್ರಮದಲ್ಲಿ ಹೊಸ ಗೆಟಪ್‌ ರಿವೀಲ್‌!

ಕನ್ನಡದ ಪ್ರಾದೇಶಿಕ ದೈವಭಕ್ತಿಯ ಸಿನಿಮಾವನ್ನು ಮಾಡಿ ಪ್ಯಾನ್‌ ಇಂಡಿಯಾ ಸ್ಟಾರ್‌ ಆಗಿರುವ ರಿಷಭ್‌ ಶೆಟ್ಟಿ ಅವರು ಕಾಂತಾರ-2 ಸಿನಿಮಾಗಾಗಿ ತಮ್ಮ ಗೆಟಪ್‌ ಅನ್ನು ಬದಲಿಸಿದ್ದಾರೆ. ತಮ್ಮ ಕುಟುಂಬದೊಂದಿಗೆ ದೀಪಾವಳಿ ಹಬ್ಬವನ್ನು ಆಚರಣೆ ಮಾಡಿ ಹಂಚಿಕೊಂಡ ಫೋಟೋದಲ್ಲಿ ಹೊಸ ಗೆಟಪ್‌ ರಿವೀಲ್‌ ಆಗಿದೆ.

Sandalwood Nov 14, 2023, 8:44 PM IST

Indian Cinema Brand Hombale Films The proud Hombale banner of Karnataka gvdIndian Cinema Brand Hombale Films The proud Hombale banner of Karnataka gvd

ಭಾರತೀಯ ಚಿತ್ರರಂಗದ ಬ್ರ್ಯಾಂಡ್ ಹೊಂಬಾಳೆ ಫಿಲ್ಸ್ಮ್: ಕರ್ನಾಟಕದ ಹೆಮ್ಮೆ ಹೊಂಬಾಳೆ ಬ್ಯಾನರ್!

ಸಾಲು ಸಾಲು ಸಕ್ಸಸ್ ಸಿನಿಮಾಗಳನ್ನ ಕೊಟ್ಟ ಹೊಂಬಾಳೆ ಫಿಲ್ಮ್ಸ್ ಮತ್ತೊಂದು ಸಿನಿಮಾ ರಿಲೀಸ್ಗೆ ರೆಡಿಯಾಗಿದೆ. ಅದೇ ಸಲಾರ್ ಸಿನಿಮಾ. ಸಲಾರ್ ಸಿನಿಮಾದ ಪ್ರಿ ರಿಲೀಸ್ ಇವೆಂಟ ಕರ್ನಾಟಕದಲ್ಲೇ ನಡೆಯಲಿದೆಯಂತೆ. ಹಾಗಾದ್ರೆ ಹೊಂಬಾಳೆ ಕೊಟ್ಟ ಗುಡ್ನ್ಯೂಸ್ ಏನು ಅಂತ ನೋಡೋಣ ಬನ್ನಿ.
 

Cine World Nov 13, 2023, 8:23 PM IST

Actor Prabhas lead Sallar movie distribution is from Hombale films only srbActor Prabhas lead Sallar movie distribution is from Hombale films only srb

ಪ್ರಭಾಸ್-ಪ್ರಶಾಂತ್ ಜೋಡಿಯ ಸಲಾರ್ ಚಿತ್ರದ ವಿತರಣೆ ಹೊಣೆ ಹೊತ್ತಿದ್ಯಾರು; ಹೊರಬಿತ್ತು ಘೋಷಣೆ!

ನಿರ್ದೇಶಕ ಪ್ರಶಾಂತ್ ನೀಲ್ ಅವರಿಗೆ ಸಲಾರ್ ಚಿತ್ರ ಅಗ್ನಿಪರೀಕ್ಷೆಯೇನೂ ಅಲ್ಲ. ಏಕೆಂದರೆ, ಪ್ರಶಾಂತ್ ನೀಲ್ ನಿರ್ದೇಶನದ ಕೆಜಿಎಫ್ 1 & ಕೆಜಿಎಫ್ 2 ಚಿತ್ರಗಳು ಸೂಪರ್ ಹಿಟ್ ಆಗಿವೆ. ಇದೀಗ ಸಲಾರ್ ಚಿತ್ರಕ್ಕೆ ಸಹಜವಾಗಿಯೇ ಹೆಚ್ಚು ನಿರೀಕ್ಷೆಯಿದೆ. ಆದರೆ, ಈ ಚಿತ್ರ ಅವರ ಭವಿಷ್ಯದ ಹಣೆಬರಹ ನಿರ್ಧರಿಸುವಲ್ಲಿ ಅಷ್ಟೇನೂ ಪರಿಣಾಮಕಾರಿಯಲ್ಲ. 

Small Screen Nov 12, 2023, 3:13 PM IST

Yuva movie release date announced nbnYuva movie release date announced nbn
Video Icon

ಯುವ ಬಿಡುಗಡೆಗೆ ಡೇಟ್ ಫಿಕ್ಸ್: ಸಿನಿಮಾ ರಿಲೀಸ್ ಆಗೋದು ಯಾವಾಗ..?

ಅಣ್ಣಾವ್ರ ಮನೆಯ ಮುದ್ದು ರಾಜಕುಮಾರ ಯುವ ರಾಜ್ ಕುಮಾರ್ ಬೆಳ್ಳಿತೆರೆ ಎಂಟ್ರಿಗೆ  ದೊಡ್ಮನೆ ಅಭಿಮಾನಿ ದೇವರು ಕಾಯುತ್ತಿದ್ದಾರೆ. ಅಪ್ಪು ಹೋದ್ಮೇಲೆ ಅವ್ರ ಸ್ಥಾನ ತುಂಬಬಲ್ಲ ಅಣ್ಣಾವ್ರ ಮನೆ ಮೂರನೇ ತಲೆಮಾರು ಯುವ ರಾಜ್‌ಕುಮಾರ್ ಅಂತ ದೊಡ್ಮನೆ ಅಭಿಮಾನಿಗಳೇ ಹೇಳುತ್ತಿದ್ದಾರೆ. ಇದೀಗ ಯುವ ರಾಜ್ ಕುಮಾರ್ ಡೆಬ್ಯೂ ಮಾಡೋ ಯುವ ಸಿನಿಮಾದ ಹೊಸ ರಿಲೀಸ್ ಡೇಟ್ ಅನೌನ್ಸ್ ಆಗಿದೆ.

Sandalwood Oct 28, 2023, 11:45 AM IST

KGF 3 project announces from Hombale FilmsKGF 3 project announces from Hombale Films

ಕೆಜಿಎಫ್ (KGF-3) ಸಿನಿಮಾ ಘೋಷಿಸಿದ ಹೊಂಬಾಳೆ ಫಿಲಂಸ್!

ಕೆಜಿಎಫ್ ಸರಣಿ ಚಿತ್ರಗಳ ಮೂಲಕ ಜಗತ್ಪ್ರಸಿದ್ಧವಾದ 'ಹೊಂಬಾಳೆ ಫಿಲಂಸ್ (Hombale Films) ನಿರ್ಮಾಣ ಸಂಸ್ಥೆ ಇದೀಗ 'ಕೆಜಿಎಫ್-3' ಚಿತ್ರವನ್ನು ಘೋಷಣೆ ಮಾಡಿದೆ.  ಈ ಮೂಲಕ ಕೋಟ್ಯಾಂತರ ಸಿನಿಮಾ ಪ್ರೇಮಿಗಳ ಪ್ರಶ್ನೆಗೆ ಉತ್ತರ ದೊರೆತಿದೆ. ಈ ಚಿತ್ರವು 2025ರಲ್ಲಿ ತೆರೆಗೆ ಬರಲಿದೆ ಎನ್ನಲಾಗಿದೆ. ಮುಂದಿನ ಚಿತ್ರದ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೇ ಸಿಗಬೇಕಿದೆ. 

Cine World Sep 29, 2023, 3:08 PM IST

Kantara 2 Rishab Shetty exclusive interview SIIMA award Hombale Films vcs Kantara 2 Rishab Shetty exclusive interview SIIMA award Hombale Films vcs

ಕಾಂತಾರ 2 ಯಾರಾದರೂ ಲೀಕ್ ಮಾಡಿದರೆ ಅನ್ನುವ ಆತಂಕವಿದೆ: ರಿಷಬ್ ಶೆಟ್ಟಿ

ರಿಷಬ್ ಶೆಟ್ಟಿ ನಟನೆ, ನಿರ್ದೇಶನದ 'ಕಾಂತಾರ 2' ಚಿತ್ರದ ಚಿತ್ರೀಕರಣ ತಯಾರಿ ಜೋರಾಗಿ ನಡೆಯುತ್ತಿದೆ. ನವೆಂಬರ್ ಅಥವಾ ಡಿಸೆಂಬರ್ ತಿಂಗಳಲ್ಲಿ ಚಿತ್ರೀಕರಣ ಆರಂಭವಾಗಲಿದೆ. ಈ ಹಿನ್ನೆಲೆಯಲ್ಲಿ ರಿಷಬ್ ಶೆಟ್ಟಿ ಜೊತೆ ಮಾತುಕತೆ... 

Interviews Sep 22, 2023, 8:27 AM IST

kantara 2 movie to be produced by hombale films with 100 cr budget gvdkantara 2 movie to be produced by hombale films with 100 cr budget gvd
Video Icon

'ಕಾಂತಾರ 2' ಬಗ್ಗೆ ಹರಡಿರೊ ಗಾಸಿಪ್ ನಿಜಾನಾ?: ಶೂಟಿಂಗ್, ರಿಲೀಸ್ ಡೇಟ್ ರಿವೀಲ್

ಕನ್ನಡದ ಆಕ್ಷನ್ ಥ್ರಿಲ್ಲರ್ ಕಾಂತಾರ ಭಾರತೀಯ ಚಿತ್ರರಂಗದಲ್ಲಿ ಅತಿ ದೊಡ್ಡ ಸೂಪರ್ ಹಿಟ್ ಆಗಿದೆ. ಯಾವುದೇ ನಿರೀಕ್ಷೆ ಇಲ್ಲದೆ ಸೈಲೆಂಟಾಗಿ ಬಿಡುಗಡೆಯಾಗಿ ಕಲೆಕ್ಷನ್ ಮಾಡಿತ್ತು. ಬಜೆಟ್‌ಗಿಂತ ಹಲವು ಪಟ್ಟು ಹೆಚ್ಚು ಲಾಭ ಗಳಿಸಿದೆ. 

Entertainment Aug 27, 2023, 1:56 PM IST

Kantara KGF movie not get National Film Award nbnKantara KGF movie not get National Film Award nbn
Video Icon

ಕಾಂತಾರ, ಕೆಜಿಎಫ್‌ ಸಿನಿಮಾಗಳಿಗೆ ಯಾಕಿಲ್ಲ ನ್ಯಾಷನಲ್ ಅವಾರ್ಡ್?

ಈ ಬಾರಿ ಕಾಂತಾರ ಮತ್ತು ಕೆಜಿಎಫ್‌ ಸಿನಿಮಾಗಳಿಗೆ ರಾಷ್ಟ್ರೀಯ ಪ್ರಶಸ್ತಿ ಲಭಿಸಿಲ್ಲ. ಹೀಗಾಗಿ ಯಶ್‌, ರಿಷಬ್‌ ಶೆಟ್ಟಿ ಫ್ಯಾನ್ಸ್‌ ಗರಂ ಆಗಿದ್ದಾರೆ.
 

Sandalwood Aug 26, 2023, 1:28 PM IST

Rishabh Shetty in search of heroin for Kantara 2 nbnRishabh Shetty in search of heroin for Kantara 2 nbn
Video Icon

ರಿಷಬ್ ಶೆಟ್ಟಿಯ 'ಕಾಂತಾರ-2'ಗೆ ಯಾರಾಗ್ತಾರೆ ಸಿಂಗಾರ ಸಿರಿ: ಫೈನಲ್ ಆದ್ರಾ ಹೀರೋಯಿನ್.?

ರಿಷಬ್ ಶೆಟ್ಟಿ 'ಕಾಂತಾರ-2'ಗೆ ಯಾರಾಗ್ತಾರೆ ಸಿಂಗಾರ ಸಿರಿ?
ಕಾಂತಾರ2 ವರ್ಕ್ ಶುರು, ಫೈನಲ್ ಆದ್ರಾ ನಾಯಕಿ..?
ಸೆಪ್ಟೆಂಬರ್‌ನಿಂದ 'ಕಾಂತಾರ2' ಸಿನಿಮಾ ಶೂಟಿಂಗ್.!

Sandalwood Jul 27, 2023, 3:11 PM IST

Hombale films thanked fans for 100 Million Views and reveals trailer will release on August sgkHombale films thanked fans for 100 Million Views and reveals trailer will release on August sgk

ಭರ್ಜರಿ ವೀಕ್ಷಣೆಕಂಡ 'ಸಲಾರ್' ಟೀಸರ್: ಇದೇ ಖುಷಿಗೆ ಮತ್ತೊಂದು ಅಪ್‌ಡೇಟ್ ನೀಡಿದ ಹೊಂಬಾಳೆ ಫಿಲ್ಮ್ಸ್

'ಸಲಾರ್' ಟೀಸರ್ ಭರ್ಜರಿ ವೀಕ್ಷಣೆಕಂಡ ಖುಷಿಗೆ ಹೊಂಬಾಳೆ ಫಿಲ್ಮ್ಸ್ ಅಭಿಮಾನಿಗಳಿಗೆ ಪತ್ರ ಬರೆದಿದ್ದಾರೆ. 100 ಮಿಲಿಯನ್ ವೀಕ್ಷಣೆ ಕಂಡ ಖುಷಿಗೆ ಧನ್ಯವಾದ ತಿಳಿಸಿದ್ದಾರೆ. 

Sandalwood Jul 8, 2023, 4:37 PM IST

Hombale Films birthday wish to Kantara star Rishab Shetty sgkHombale Films birthday wish to Kantara star Rishab Shetty sgk

Rishab Shetty Birthday: ಕಾಂತಾರ ಸ್ಟಾರ್‌ಗೆ ಹೊಂಬಾಳೆ ಫಿಲ್ಮ್ಸ್ ವಿಶ್: ಅಭಿಮಾನಿಗಳಿಗೆ ಬೇಸರ

ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಕಾಂತಾರ ಸ್ಟಾರ್ ರಿಷಬ್ ಶೆಟ್ಟಿಗೆ ಹೊಂಬಾಳೆ ಫಿಲ್ಮ್ಸ್ ಶುಭಾಶಯ ತಿಳಿಸಿದ್ದಾರೆ. 

Sandalwood Jul 7, 2023, 3:35 PM IST

Fahadh faasil starrer Dhoomam movie likely to start OTT stream on July 21 sgkFahadh faasil starrer Dhoomam movie likely to start OTT stream on July 21 sgk

OTTಗೆ ಬರ್ತಿದೆ ಫಹಾದ್ ಫಾಸಿಲ್ 'ಧೂಮಂ': ಯಾವಾಗ, ಎಲ್ಲಿ? ಇಲ್ಲಿದೆ ವಿವರ

ಫಹಾದ್ ಫಾಸಿಲ್ ನಟನೆಯ ಪವನ್ ಕುಮಾರ್ ನಿರ್ದೇಶನದ ಧೂಮಂ ಸಿನಿಮಾ ಒಟಿಟಿ ರಿಲೀಸ್ ಡೇಟ್ ವೈರಲ್ ಆಗಿದೆ. ಸಿನಿಮಾ ರಿಲೀಸ್ ಆಗಿ ತಿಂಗಳೊಳಗೆ ಒಟಿಟಿಗೆ ಬರಲು ಸಜ್ಜಾಗಿದೆ. 

Cine World Jul 1, 2023, 5:19 PM IST

hombale films tweet fahad fazil starrer Dhoomam Kannada version will release on June 23 sgkhombale films tweet fahad fazil starrer Dhoomam Kannada version will release on June 23 sgk

'ನಿಲ್ಲಲೇ ಬೇಕು ಎಲ್ಲ ದಿಮಾಕು' ಎಂದು ಫಹಾದ್ 'ಧೂಮಂ' ಬಗ್ಗೆ ಹೊಂಬಾಳೆ ಟ್ವೀಟ್: ಅನುಮಾಕ್ಕೆ ಬಿತ್ತು ತೆರೆ

'ನಿಲ್ಲಲೇ ಬೇಕು ಎಲ್ಲ ದಿಮಾಕು' ಎಂದು ಫಹಾದ್ 'ಧೂಮಂ' ಬಗ್ಗೆ ಹೊಂಬಾಳೆ ಫಿಲ್ಮ್ಸ್ ಟ್ವೀಟ್ ಮಾಡಿದೆ ಈ ಮೂಲಕ ಕನ್ನಡ ಅಭಿಮಾನಿಗಳಲ್ಲಿದ್ದ ಅನುಮಾಕ್ಕೆ ತೆರೆ ಎಳೆದಿದ್ದಾರೆ.  

Sandalwood Jun 20, 2023, 12:33 PM IST

Yash starrer super hit KGF: Chapter 1 and KGF: Chapter 2 Set Release In Japan sgkYash starrer super hit KGF: Chapter 1 and KGF: Chapter 2 Set Release In Japan sgk

RRR ಆಯ್ತು ಈಗ KGF ಸರದಿ: ಜಪಾನ್‌ನಲ್ಲಿ ರಿಲೀಸ್ ಆಗ್ತಿದೆ ಯಶ್ ಸಿನಿಮಾ, ಯಾವಾಗ?

RRR ಆಯ್ತು ಈಗ KGF ಸರದಿ. ಜಪಾನ್‌ನಲ್ಲಿ ರಿಲೀಸ್ ಆಗ್ತಿದೆ ರಾಕಿಂಗ್ ಸ್ಟಾರ್ ಯಶ್ ಸಿನಿಮಾ, ಯಾವಾಗ ಎನ್ನುವ ಸುಂಪೂರ್ಣ ವಿವರ ಇಲ್ಲಿದೆ.  

Sandalwood Jun 20, 2023, 11:47 AM IST

Kantara Fame sapthami gowda celebrates her birthday vcs Kantara Fame sapthami gowda celebrates her birthday vcs

ಮಾಡರ್ನ್‌ vs ಟ್ರೆಡಿಷನಲ್; ಸಪ್ತಮಿ ಗೌಡ ವೈರಲ್ ಫೋಟೋಗಳು!

 ಪಾಪ್‌ ಕಾರ್ಡ್‌ ಹಿಡಿದು ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಸಪ್ತಮಿ ಗೌಡ ಇಂದು 27ರ ವಸಂತಕ್ಕೆ ಕಾಲಿಟ್ಟಿದ್ದಾರೆ. 
 

Sandalwood Jun 8, 2023, 2:19 PM IST