Kannada

ಪಾಪ್‌ಕಾರ್ನ್‌ ಮಂಕಿ ಟೈಗರ್ ಚಿತ್ರದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ನಟಿ

Kannada

ಬ್ಲಾಕ್‌ ಬಸ್ಟರ್ ಹಿಟ್ ಕಾಂತಾರ ಚಿತ್ರದಲ್ಲಿ ಲೀಲಾ ಆಗಿ ನಟಿಸಿರುವ ಸಪ್ತಮಿ ಗೌಡ

Image credits: our own
Kannada

The Vaccine War ಎಂಬ ಹಿಂದಿ ಸಿನಿಮಾದಲ್ಲಿ ಸಣ್ಣ ಪಾತ್ರ ಮಾಡಿರುವ ನಟಿ

Image credits: our own
Kannada

2023 ಹೊಂಬಾಳೆ ನಿರ್ಮಾಣದ ಯುವ ಸಿನಿಮಾದಲ್ಲಿ ಸಪ್ತಮಿ ಗೌಡ ನಟಿಸುತ್ತಿದ್ದಾರೆ.

Image credits: our own
Kannada

ಬಿಇ ಸಿವಿಲ್ ಇಂಜಿನಿಯರಿಂಗ್ ಮಾಡಿರುವ ಸಪ್ತಮಿ ಸ್ಟೇಟ್‌ ಸ್ವಿಮ್ಮರ್

Image credits: our own
Kannada

ಸಪ್ತಮಿ ಗೌಡ ತಂದೆ ಖಡಕ್ ಪೊಲೀಸ್ ಅಧಿಕಾರಿ. ಚಿತ್ರರಂಗದ ನಂಟು ಹೊಸದು

Image credits: our own
Kannada

ಸದ್ಯ ಚಿತ್ರರಂಗದ ಬಹು ಬೇಡಿಕೆಯ ನಟಿ ಸಪ್ತಮಿ. ಕೈ ತುಂಬಾ ಆಫರ್‌ಗಳು ತುಂಬಿದೆ..

Image credits: our own
Kannada

ಸಪ್ತಮಿ ಗೌಡ ಮಾಡರ್ನ್‌ ಡ್ರೆಸ್‌ಗೂ ಸೈ ಟ್ರೆಡಿಷನಲ್‌ ಡ್ರೆಸ್‌ಗೂ ಸೈ..

Image credits: our own

ಜೂ 8ಕ್ಕೆ ವಿನಯ್ ರಾಜ್ ಕುಮಾರ್ ಗ್ರಾಮಾಯಣ ಚಿತ್ರಕ್ಕೆ ಮುಹೂರ್ತ

ರಿಷಿ ನಟನೆಯ 'ರುದ್ರ ಗರುಡ ಪುರಾಣ' ಚಿತ್ರದ ಅದ್ಧೂರಿ ಮುಹೂರ್ತ!

ಮಗನ ಮದುವೆ ಶಾಸ್ತ್ರದಲ್ಲಿ ಶೂ ಧರಿಸಿ ಸಿಂಪಲ್ ಡ್ರೆಸ್‌ನಲ್ಲಿ ಮಿಂಚಿದ ಸುಮಲತಾ

ಮೆಹಂದಿ ಶಾಸ್ತ್ರದ ಸಂಭ್ರಮದಲ್ಲಿ ಅವಿವಾ: ಲೆಹಂಗಾದಲ್ಲಿ ಮಿಂಚಿದ ಮದುಮಗಳು