Asianet Suvarna News Asianet Suvarna News
193 results for "

Healthcare

"
Karnataka create record on Covid test crosses 6 crore health Minister congratulated healthcare workers ckmKarnataka create record on Covid test crosses 6 crore health Minister congratulated healthcare workers ckm

Karnataka Corona case ಕೊರೋನಾ ಪರೀಕ್ಷೆಯಲ್ಲಿ ಮೊದಲ ಸ್ಥಾನದಲ್ಲಿ ಕರ್ನಾಟಕ, 6 ಕೋಟಿ ಮಂದಿಗೆ ಟೆಸ್ಟ್!

  •  ಜನವರಿಯಲ್ಲಿಯೇ 32 ಲಕ್ಷ ಜನರಿಗೆ ಕೊರೊನಾ ಪರೀಕ್ಷೆ
  • 3 ವಾರದಲ್ಲಿ ಸೋಂಕು ಇಳಿಕೆ; ಕೋವಿಡ್‌ ಟೆಸ್ಟ್‌ನಲ್ಲಿ ರಾಜ್ಯ ನಂ.1
  • ಹೆಚ್ಚುತ್ತಿದೆ ಕೋವಿಡ್, ಸದ್ಯ ಆಸ್ಪತ್ರೆ ದಾಖಲಾತಿ ಕಡಿಮೆ

state Jan 25, 2022, 5:12 AM IST

Covid 19 Vaccine Prevented Deaths Says Study  gowCovid 19 Vaccine Prevented Deaths Says Study  gow
Video Icon

COVID-19 Vaccine Prevent Death: ಸಾವು ತಡೆಗಟ್ಟುತ್ತೆ ವ್ಯಾಕ್ಸಿನ್, ದೆಹಲಿಯ ಮ್ಯಾಕ್ಸ್ ಹೆಲ್ತ್ ಕೇರ್ ಅಧ್ಯಯನ ವರದಿ

ಕೋವಿಡ್ ಮೂರನೇ ಅಲೆಯಲ್ಲಿ ಕೇಸಿನ ಸಂಖ್ಯೆ ಹೆಚ್ಚಿದ್ದರೂ ಇದ್ದರೂ ಸಾವಿನ ಪ್ರಮಾಣ ತೀರಾ ಕಡಿಮೆ ಪ್ರಮಾಣದಲ್ಲಿದೆ. ಇದಕ್ಕೆ ಮುಖ್ಯ ಕಾರಣ ವ್ಯಾಕ್ಸಿನ್ ಎಂದು ದೆಹಲಿಯ ಮ್ಯಾಕ್ಸ್ ಹೆಲ್ತ್ ಕೇರ್ ಖಾಸಗಿ ಆಸ್ಪತ್ರೆ ಅಧ್ಯಯನ ವರದಿ ಹೇಳಿದೆ.

India Jan 24, 2022, 8:32 PM IST

Budget 2022 Expectations 10-12% hike likely in healthcare budget allocationBudget 2022 Expectations 10-12% hike likely in healthcare budget allocation

Budget 2022 Expectations: ಬಂಪರ್ ಕೊಡುಗೆ ನಿರೀಕ್ಷೆಯಲ್ಲಿ ಆರೋಗ್ಯ ಕ್ಷೇತ್ರ; ಅನುದಾನದಲ್ಲಿ ಶೇ.10-12 ಹೆಚ್ಚಳ ಸಾಧ್ಯತೆ!

ಈ ಬಾರಿಯ ಬಜೆಟ್ ನಲ್ಲಿ ಸರ್ಕಾರ ಆರೋಗ್ಯ ಕ್ಷೇತ್ರಕ್ಕೆ ದೊಡ್ಡ ಮೊತ್ತದ ಅನುದಾನ ಘೋಷಿಸೋ ಸಾಧ್ಯತೆ ಹೆಚ್ಚಿದೆ. ಆರೋಗ್ಯ ಕ್ಷೇತ್ರದ ಮೇಲಿನ ವೆಚ್ಚವನ್ನು ಶೇ.10-12ರಷ್ಟು ಏರಿಕೆ ಮಾಡೋ ನಿರೀಕ್ಷೆಯಿದೆ. 

BUSINESS Jan 19, 2022, 8:24 PM IST

Give good mental health support and care for mother after childbirthGive good mental health support and care for mother after childbirth

Mother Health: ಬಾಣಂತಿಗಿರಲಿ ಸೂಕ್ತ ಮಾನಸಿಕ ಆರೋಗ್ಯ ಆರೈಕೆ

ಮಗು ಹೆತ್ತ ಬಳಿಕ ಮಾನಸಿಕವಾಗಿ ಆಗುವ ಹಲವಾರು ಬದಲಾವಣೆಗಳಿಗಾಗಿ ಬಾಣಂತಿ ಹೇಗೆ ಸಜ್ಜಾಗಬೇಕಿದೆ ಗೊತ್ತೆ?

Woman Jan 19, 2022, 5:11 PM IST

Over 50 lakh healthcare frontline workers taken precaution dose of COVID 19 vaccine gvdOver 50 lakh healthcare frontline workers taken precaution dose of COVID 19 vaccine gvd

Covid Booster Dose India: ಕೇವಲ 8 ದಿನದಲ್ಲಿ 50 ಲಕ್ಷ ಜನರಿಗೆ 3ನೇ ಡೋಸ್‌

ಜ.10ರಿಂದ ಬೂಸ್ಟರ್‌ (ಮುನ್ನೆಚ್ಚರಿಕೆ ಡೋಸ್‌) ಡೋಸ್‌ ನೀಡಲು ಆರಂಭಿಸಿದ ಕೇವಲ 8 ದಿನದಲ್ಲಿ ಆರೋಗ್ಯ, ಮುಂಚೂಣಿ ಕಾರ್ಯಕರ್ತರು ಮತ್ತು 60 ವರ್ಷ ಮೇಲ್ಪಟ್ಟವರು ಸೇರಿದಂತೆ 50 ಲಕ್ಷ ಜನರಿಗೆ ಬೂಸ್ಟರ್‌ ಡೋಸ್‌ ನೀಡಲಾಗಿದೆ.
 

India Jan 19, 2022, 1:45 AM IST

Precautionary dose of the vaccine to healthcare workers to begin from From January 10 Monday  mnjPrecautionary dose of the vaccine to healthcare workers to begin from From January 10 Monday  mnj

Covid Booster Dose India: ಇಂದಿನಿಂದ ‘ಬೂಸ್ಟರ್‌’ ಡೋಸ್‌ ಲಸಿಕಾಕರಣ ಶುರು: ಯಾರು ಅರ್ಹ? ಇಲ್ಲಿದೆ ಮಾಹಿತಿ

*60 ವರ್ಷ ಮೇಲ್ಪಟ್ಟವರು, ವೈದ್ಯ, ಮುಂಚೂಣಿ ಸಿಬ್ಬಂದಿ ಲಸಿಕೆಗೆ ಅರ್ಹ
*2ನೇ ಡೋಸ್‌ ಪಡೆದು 9 ತಿಂಗಳಾದವರು 3ನೇ ಡೋಸ್‌ ಪಡೆಯಬಹುದು
*ಹಿಂದೆ ಯಾವ ಲಸಿಕೆ ಪಡೆದಿದ್ದರೋ ಅದೇ ಲಸಿಕೆ ಪಡೆಯಬೇಕು
*ಕೋವಿಡ್‌ 3ನೇ ಅಲೆಗೆ ಅಂಕುಶ ಹಾಕಲು ಮತ್ತೊಂದು ಲಸಿಕಾ ಅಭಿಯಾನ

India Jan 10, 2022, 2:30 AM IST

Sudha Murty retires from Infosys Foundation On Dec 31 continues social work with Murty Foundation anuSudha Murty retires from Infosys Foundation On Dec 31 continues social work with Murty Foundation anu

Murty Foundation By Sudha Murty: ಇನ್ಫಿ ಫೌಂಡೇಷನ್ ನಿಂದ ಮೂರ್ತಿ ಫೌಂಡೇಷನ್; ಇದು ಸುಧಾಮೂರ್ತಿ ಹೊಸ ಹೆಜ್ಜೆ

*ಇನ್ಫೋಸಿಸ್ ಫೌಂಡೇಷನ್ ನಿಂದ ಇಂದು (ಡಿ.31) ಸುಧಾಮೂರ್ತಿ ನಿವೃತ್ತಿ
*25 ವರ್ಷಗಳ ಕಾಲ ಇನ್ಫೋಸಿಸ್ ಫೌಂಡೇಷನ್ ಅಧ್ಯಕ್ಷರಾಗಿ ಕಾರ್ಯನಿರ್ವಹಣೆ
*ಮೂರ್ತಿ ಫೌಂಡೇಷನ್ ಮೂಲಕ ಸಮಾಜಸೇವೆ ಮುಂದುವರಿಕೆ
 

BUSINESS Dec 31, 2021, 2:39 PM IST

PM Modi announces vaccination for children booster dose for frontline workers podPM Modi announces vaccination for children booster dose for frontline workers pod

Modi Addresses Nation: 15 ರಿಂದ 18 ವರ್ಷದ ಮಕ್ಕಳಿಗೆ ಲಸಿಕೆ: ವೈದ್ಯಕೀಯ ಸಿಬ್ಬಂದಿಗೆ ಬೂಸ್ಟರ್ ಡೋಸ್!

* ದೇಶವನ್ನುದ್ದೇಶಿಸಿ ಮೋದಿ ಮಾತು

* ಬೂಸ್ಟರ್ ಡೋಸ್ ಬಗ್ಗೆ ಮಹತ್ವದ ಘೋಷಣೆ

* ಮಕ್ಕಳಿಗೂ ಲಸಿಕೆ ಆರಮಭ

India Dec 25, 2021, 10:05 PM IST

Female health care worker rides camel to reach Rajasthan village for vaccination drive akbFemale health care worker rides camel to reach Rajasthan village for vaccination drive akb

Vaccination Drive: ಹಳ್ಳಿಗಳನ್ನು ತಲುಪಲು ಒಂಟೆ ಸವಾರಿ ಮಾಡುವ ಆರೋಗ್ಯ ಕಾರ್ಯಕರ್ತೆ

  • ಕೋವಿಡ್ ವ್ಯಾಕ್ಸಿನೇಷನ್‌ ಡ್ರೈವ್‌ ಫೋಟೋ
  • ಸಾಮಾಜಿಕ ಜಾಲತಾಣದಲ್ಲಿ ವೈರಲ್‌
  • ಕುದುರೆ ಸವಾರಿ ಮಾಡಿ ಹಳ್ಳಿ ತಲುಪುತ್ತಿರುವ ಆರೋಗ್ಯ ಕಾರ್ಯಕರ್ತೆ
     

India Dec 24, 2021, 3:12 PM IST

IMA urges Centre to announce additional Covid-19 vaccine doses for healthcare frontline workers mnjIMA urges Centre to announce additional Covid-19 vaccine doses for healthcare frontline workers mnj

Covid 19 Vaccine: ಒಮಿಕ್ರೋನ್‌ ಭೀತಿ: 3ನೇ ಡೋಸ್‌ ನೀಡಲು ಸರ್ಕಾರಕ್ಕೆ IMA ಆಗ್ರಹ!

*ಒಮಿಕ್ರೋನ್‌ ಭೀತಿ : ಹೆಚ್ಚುವರಿ ಡೋಸ್‌ ಗೊಂದಲ
*3ನೇ ಡೋಸ್‌ ನೀಡಲು ಸರ್ಕಾರಕ್ಕೆ ಐಎಂಎ ಆಗ್ರಹ
*ಹೆಚ್ಚುವರಿ ಡೋಸ್‌: ಒಮ್ಮತಕ್ಕೆ ಎನ್‌ಟಿಜಿಎ ವಿಫಲ

India Dec 7, 2021, 6:45 AM IST

Flipkart Plans to enter Healthcare With Flipkart Health plus to deliver medicine mnjFlipkart Plans to enter Healthcare With Flipkart Health plus to deliver medicine mnj

Flipkart Health+ ಮೂಲಕ Healthcare ಮಾರುಕಟ್ಟೆಗೂ ಎಂಟ್ರಿ ಕೊಟ್ಟ ಫ್ಲಿಪ್‌ಕಾರ್ಟ್!

*ಔಷಧ ಡೆಲಿವರಿ-ಆರೋಗ್ಯ ಕ್ಷೇತ್ರಕ್ಕೆ ಫ್ಲಿಪ್‌ಕಾರ್ಟ್ ಪ್ರವೇಶ 
*ಸಸ್ತಾಸುಂದರ್‌ ಜತೆ ಒಪ್ಪಂದಕ್ಕೆ ಸಹಿ : ಶೀಘ್ರದಲ್ಲಿ ಸೇವೆ ಆರಂಭ
*ಮಾರುಕಟ್ಟೆಯಲ್ಲಿ ಈಗಾಗಲೇ ಗುರಿತಿಸಿಕೊಂಡಿರುವ ಕಂಪನಿ
*ಮುಂದಿನಿ ದಿನಗಳಲ್ಲಿ ಇ-ಡಯಾಗ್ನೋಸ್ಟಿಕ್ಸ್ ಸೇವೆ ಆರಂಭ!

Whats New Nov 19, 2021, 7:58 PM IST

Poor State of Healthcare Candle Light Delivery Conducted in Tumakuru Govt Hospital hlsPoor State of Healthcare Candle Light Delivery Conducted in Tumakuru Govt Hospital hls
Video Icon

ಮಾಜಿ ಡಿಸಿಎಂ ಕ್ಷೇತ್ರದ ಆಸ್ಪತ್ರೆಯಲ್ಲಿ ಮೊಂಬತ್ತಿ ಬೆಳಕಿನಲ್ಲಿ ಹೆರಿಗೆ ಮಾಡಿಸೋ ಪರಿಸ್ಥಿತಿ.!

ಸರ್ಕಾರಕ್ಕೆ, ಜನಪ್ರತಿನಿಧಿಗಳಿಗೆ ಇದಕ್ಕಿಂತ ನಾಚಿಕೆಗೇಡಿನ ಸಂಗತಿ ಮತ್ತೊಂದಿಲ್ಲ. ಕನಿಷ್ಠ ವಿದ್ಯತ್ ಸಂಪರ್ಕ ಇಲ್ಲದೇ ಮೊಂಬತ್ತಿ ಬೆಳಕಿನಲ್ಲಿ ಹೆರಿಗೆ ಮಾಡಿಸುತ್ತಾರೆ ಅಂದರೆ ಎಂಥಹ ದುಃಸ್ಥಿತಿ ಇದೆ ನೋಡಿ. 

Karnataka Districts Oct 26, 2021, 12:08 PM IST

Hero MotoCorp Announces Ride For Real Heroes Initiative To Honour Frontline Healthcare Warriors ckmHero MotoCorp Announces Ride For Real Heroes Initiative To Honour Frontline Healthcare Warriors ckm

ಆರೋಗ್ಯ ಕಾರ್ಯಕರ್ತರಿಗಾಗಿ ಹೀರೋ ಮೋಟೋಕಾರ್ಪ್‌ನಿಂದ ರೈಡಡ್ ಫಾರ್ ರಿಯಲ್ ಹೀರೋಸ್ ಸವಾರಿ!

  • ಆರೋಗ್ಯ ಕಾರ್ಯಕರ್ತರಿಗೆ ಸ್ಯಾನಿಟೈಸರ್, ಮಾಸ್ಕ್ ಸೇರಿ ಕೋವಿಡ್ ಕಿಡ್ ವಿತರಣೆ
  • ಭಾರತ, ದಕ್ಷಿಣ ಆಫ್ರಿಕಾ, ಟರ್ಕಿ ಮತ್ತು ಯುಎಇ ಒಳಗೊಂಡ 100 ನಗರಗಳಲ್ಲಿ ಸವಾರಿ
  • ರೈಡ್ ಫಾರ್ ರಿಯಲ್ ಹೀರೋಸ್' ಎಂಬ ವಿಶೇಷ ಸವಾರಿ ಅಭಿಯಾನ

Bikes Oct 1, 2021, 10:46 PM IST

Tips to prevent type 2 diabetes in Kids and make them healthy and fitTips to prevent type 2 diabetes in Kids and make them healthy and fit

ಮಕ್ಕಳಲ್ಲಿ ಮಧುಮೇಹ ತಡೆಗಟ್ಟಲು ಇಲ್ಲಿದೆ ಟಿಪ್ಸ್

ನಿಮ್ಮ ಮಗುವು ಅಧಿಕ ತೂಕ ಹೊಂದಿದ್ದರೆ, ಆರೋಗ್ಯಕರ ರೀತಿಯಲ್ಲಿ ಆಹಾರ ಸೇವಿಸದಿದ್ದರೆ, ಪ್ರತಿದಿನ ದೈಹಿಕ ವ್ಯಾಯಾಮ ಮಾಡದಿದ್ದರೆ, ಮಧುಮೇಹದ ಸಾಧ್ಯತೆ ಇದೆ. ಬನ್ನಿ, ಮಧುಮೇಹದ ರಿಸ್ಕ್ ಫ್ಯಾಕ್ಟರ್‌ಗಳು, ನಿವಾರಣೋಪಾಯ ಹೇಗೆ, ತಿಳಿಯೋಣ.

 

Health Sep 23, 2021, 5:28 PM IST

PM Modi interacts healthcare workers and beneficiaries of the COVID vaccination programme in Goa ckmPM Modi interacts healthcare workers and beneficiaries of the COVID vaccination programme in Goa ckm

ಗೋವಾ ಆರೋಗ್ಯ ಕಾರ್ಯಕರ್ತರು, ಫಲಾನುಭವಿಗಳ ಜೊತೆ ಮೋದಿ ಸಂವಾದ!

  • 1ನೇ ಡೋಸ್ ಲಸಿಕೆ ನೀಡುವಿಕೆ 100% ಪೂರ್ಣಗೊಳಿಸಿದ ಗೋವಾಗೆ ಅಭಿನಂದನೆ
  •  ಗೋವಾದ ಪ್ರತಿಯೊಂದು ಸಾಧನೆಯೂ ಸಂತಸ ತಂದಿದೆ ಎಂದು ಮೋದಿ
  • ಆರೋಗ್ಯ ಕಾರ್ಯಕರ್ತರು ಮತ್ತು ಫಲಾನುಭವಿಗಳೊಂದಿಗೆ ಸಂವಾದ

India Sep 18, 2021, 7:33 PM IST