Asianet Suvarna News Asianet Suvarna News
405 results for "

Fitness

"
your room heater may be doing more harm than goodyour room heater may be doing more harm than good

ಎಚ್ಚರ ತಪ್ಪಿದ್ರೆ ಅಪಾಯಕ್ಕೆ ಆಹ್ವಾನ ನೀಡುತ್ತದೆ Room Heater

ಚಳಿಗಾಲದಲ್ಲಿ ಮೈ ಬೆಚ್ಚಗಿಡುವುದು ಬಹಳ ಮುಖ್ಯ. ಹೊದಿಕೆ,ಸ್ವೆಟರ್ ಬಳಸಿದ್ರೂ ಚಳಿ ಹೋಗ್ತಿಲ್ಲ ಎನ್ನುವವರು ಸಾಮಾನ್ಯವಾಗಿ ಹೀಟರ್ ಬಳಸ್ತಾರೆ. ಅತಿ ಹೆಚ್ಚು ಚಳಿಯಿರುವ ಪ್ರದೇಶಗಳಲ್ಲಿ ಹೀಟರ್ ಬಳಕೆ ಮಾಮೂಲಿ.ಆದ್ರೆ ಇದನ್ನು ಬಳಸುವಾಗ ಅದರ ಲಾಭ-ನಷ್ಟಗಳನ್ನು ತಿಳಿದಿರುವುದು ಒಳ್ಳೆಯದು.
 

Lifestyle Jan 24, 2022, 5:37 PM IST

Reasons why we feel instant attraction to some peopleReasons why we feel instant attraction to some people

Attraction Theory: ಇಬ್ಬರ ನಡುವೆ ಆಕರ್ಷಣೆ ಹುಟ್ಟೋಕೆ ಇಷ್ಟೆಲ್ಲ ಕಾರಣಗಳು ಬೇಕು..

ಮನುಷ್ಯರು ಪರಸ್ಪರ ಆಕರ್ಷಿತರಾಗುವುದು ಯಾವಾಗ? ಆಕರ್ಷಣೆ ಹೇಗೆಲ್ಲ ಸಂಭವಿಸಬಲ್ಲದು...ಎನ್ನುವುದಕ್ಕೆ ಕೆಲವು ಅಧ್ಯಯನಗಳು ಕುತೂಹಲಕಾರಿ ಅಂಶಗಳನ್ನು ಬಹಿರಂಗಪಡಿಸಿವೆ. 

relationship Jan 22, 2022, 6:55 PM IST

Gomukhasana strengthens the shoulders hands and also shape your upper bodyGomukhasana strengthens the shoulders hands and also shape your upper body

Fitness Goals: ಪ್ರತಿದಿನ ಗೋಮುಖಾಸನ ಮಾಡಿ ಪಡೆಯಿರಿ ಅದ್ಭುತ ಪ್ರಯೋಜನ

ಹೊಸ ಕೊರೊನಾ ಮಾರ್ಗಸೂಚಿಗಳನ್ನು (corona guidlines) ಹೊರಡಿಸಲಾಗಿದೆ. ಇದರ ಅಡಿಯಲ್ಲಿ ರೆಸ್ಟೋರೆಂಟ್‌ಗಳು, ಸಿನೆಮಾ ಮಂದಿರಗಳು, ಹೋಟೆಲ್‌ಗಳು, ವಾಟರ್‌ಪಾರ್ಕ್‌ಗಳು, ಈಜುಕೊಳಗಳು ಸೇರಿದಂತೆ ಜಿಮ್‌ಗಳನ್ನು ಸಹ ಕೆಲವು ಕಡೆ ಮುಚ್ಚಲಾಗಿದೆ. ಆದ್ದರಿಂದ ಸದೃಢವಾಗಿರಲು, ನೀವು ಮನೆಯಲ್ಲಿ ಸುಲಭವಾಗಿ ಮಾಡಬಹುದಾದ ಯೋಗ ಮತ್ತು ವ್ಯಾಯಾಮಗಳ ಆಯ್ಕೆ ಮಾತ್ರ ಇದೆ. 

Health Jan 15, 2022, 2:29 PM IST

Apple Fitness plus adds new features to help users achieve their fitness goalsApple Fitness plus adds new features to help users achieve their fitness goals

Apple Fitness ಹೊಸ ವರ್ಷದ ಫಿಟ್ನೆಸ್ ರೆಸಲ್ಯೂಶನ್ ಕಾರ್ಯಗತಗೊಳಿಸಲು ಬಂದಿದೆ ಆ್ಯಪಲ್ ಫಿಟ್ನೆಸ್ ಪ್ಲಸ್

*ಆಪಲ್‌ ವಾಚ್‌ನ ಆಪಲ್ ಫಿಟ್ನೆಸ್ ಪ್ಲಸ್ ಹೊಸ ಹೊಸ ಫೀಚರ್‌ಗಳನ್ನು ಪರಿಚಯಿಸಿದೆ
*ಈ ಹೊಸ ಫೀಚರ್‌ಗಳು ಬಳಕೆದಾರರಿಗೆ ತಮ್ಮ ಗುರಿಗಳನ್ನು ತಲುಪಲು ನೆರವು ಒದಗಿಸುತ್ತವೆ
*ಆ್ಯಪಲ್ ಹೊಚ್ಚ ಹೊಸ ಫಿಟ್ನೆಸ್ ಪ್ಲಸ್ ಫೀಚರ್ಸ್ ಎಲ್ಲಿ ಲಭ್ಯ? ಇಲ್ಲಿವೆ ಸಂಪೂರ್ಣ ಮಾಹಿತಿ

GADGET Jan 13, 2022, 4:28 PM IST

Kannada Anupama Gowda share daily routine and workout routine vcsKannada Anupama Gowda share daily routine and workout routine vcs

ನಿರೂಪಕಿ Anupama Gowda ವರ್ಕೌಟ್‌, ದಿನಚರಿ ಹೀಗಿರುತ್ತಂತೆ!

ಹೆವಿ ವರ್ಕೌಟ್ ಮಾಡುವವರು ಎಷ್ಟು ಊಟ ಸೇವಿಸಬೇಕು? ಏನೆಲ್ಲಾ ತಿನ್ನಬೇಕು ಎಂದು ಸಣ್ಣ ಟಿಪ್ಸ್‌ ಕೊಟ್ಟಿದ್ದಾರೆ ಅನುಪಮಾ.

Small Screen Jan 7, 2022, 4:43 PM IST

Ind vs SA Team India Coach Rahul Dravid Gives Update On Virat Kohli Availability For Cape Town Test against South Africa kvnInd vs SA Team India Coach Rahul Dravid Gives Update On Virat Kohli Availability For Cape Town Test against South Africa kvn

Ind vs SA: ಟೆಸ್ಟ್ ಸೋಲಿನ ಬೆನ್ನಲ್ಲೇ ವಿರಾಟ್ ಕೊಹ್ಲಿ ಲಭ್ಯತೆ ಬಗ್ಗೆ ತುಟಿಬಿಚ್ಚಿದ ರಾಹುಲ್‌ ದ್ರಾವಿಡ್

ಜತೆಯಾಟದ ವಿಚಾರದಲ್ಲಿ ನಾವು ಹೆಚ್ಚು ಒತ್ತು ನೀಡಬೇಕು. ಮೊದಲ ಇನಿಂಗ್ಸ್‌ನಲ್ಲಿ ಬ್ಯಾಟಿಂಗ್ ಮಾಡುವುದು ಸ್ವಲ್ವ ಸವಾಲಿನದ್ದಾಗಿತ್ತು. ಇನ್ನೂ 55-60 ರನ್‌ ಹೆಚ್ಚಿಗೆ ಗಳಿಸಿದ್ದರೆ, ಫಲಿತಾಂಶದ ಮೇಲೆ ಸಾಕಷ್ಟ ವ್ಯತ್ಯಾಸಗಳಾಗುತ್ತಿತ್ತು ಎಂದು 'ದ ವಾಲ್' ಖ್ಯಾತಿಯ ರಾಹುಲ್ ದ್ರಾವಿಡ್ ಹೇಳಿದ್ದಾರೆ.

Cricket Jan 7, 2022, 11:59 AM IST

How to boost your Immunity in Winter seasonHow to boost your Immunity in Winter season

ಚಳಿಗಾಲದಲ್ಲಿ ಇಮ್ಯೂನಿಟಿ ಹೆಚ್ಚಿಸಲು celebrity fitness expert ರುಜುತಾ ನೀಡಿರೋ ಟಿಪ್ಸ್ ಇಲ್ಲಿವೆ..

ದೇಹದ ಆರೋಗ್ಯದ ಕಾಳಜಿಯ ಜೊತೆಗೆ ಮಾನಸಿಕ ಆರೋಗ್ಯವೂ ಕೂಡ ಮುಖ್ಯವಾಗಿರುತ್ತದೆ. ಚಳಿಗಾಲದಲ್ಲಿ ದೇಹ ಹಾಗೂ ಮಾನಸಿಕ ಆರೋಗ್ಯದ ಕಾಳಜಿ ಹೇಗೆ ಮಾಡಬಹುದು ಎಂಬುದಕ್ಕೆ ಸೆಲೆಬ್ರಿಟಿ ಫಿಟ್ನೆಸ್ ಎಕ್ಸ್‌ಪರ್ಟ್ ರುಜುತಾ ದಿವೇಕರ್‌ ನೀಡಿರೋ ಸಲಹೆಗಳು ಇಲ್ಲಿವೆ..

Health Jan 4, 2022, 3:46 PM IST

Which is better for health between South Indian and North Indian FoodWhich is better for health between South Indian and North Indian Food

ಸೌತ್ ಇಂಡಿಯನ್ v/s ನಾರ್ಥ್ ಇಂಡಿಯನ್ Food: ಯಾವ ಆಹಾರ ಬೆಸ್ಟ್?

ಬಿಡುವಿಲ್ಲದ ಜೀವನ ಶೈಲಿಯಲ್ಲಿ ದೇಹದ ಫಿಟ್ನೆಸ್ಕಾಪಾಡಿಕೊಳ್ಳುವುದು ಒಂದು ಸವಾಲೇ ಸರಿ. ಫಿಟ್ನೆಸ್ ಡಯಟ್ ವಿಷಯ ಬಂದಾಗ ದಕ್ಷಿಣ ಭಾರತದ ಆಹಾರ ಪದ್ಧತಿ ಹಾಗು ಉತ್ತರ ಭಾರತದ ಆಹಾರ ಪದ್ಧತಿ ಇವೆರಡರಲ್ಲಿ ಯಾವುದು ಉತ್ತಮ ಎಂಬ ಚರ್ಚೆಗಳು ನಡೆಯುತ್ತಲೇ ಇರುತ್ತವೆ.ಒ

Food Jan 4, 2022, 10:03 AM IST

Even ultra fit person can have heart diseaseEven ultra fit person can have heart disease

ಫಿಟ್ ಆಗಿರುವ ಜನರನ್ನೂ ಕಾಡುತ್ತೆ Heart Disease!

ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ನಿಧನ ಅನೇಕ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಅವರ ದಿನಚರಿ, ವ್ಯಾಯಾಮ, ಫಿಟ್ನೆಸ್ ಎಲ್ಲರನ್ನೂ ಆಕರ್ಷಿಸುತ್ತದೆ. ಫಿಟ್ ಆಗಿರುವ ನಟರ ಪಟ್ಟಿ ಸೇರಿದ್ದ ನೆಚ್ಚಿನ ಅಪ್ಪುಗೆ ಹೃದಯಾಘಾತವಾಗಿದ್ದು ದೊಡ್ಡ ಆಘಾತ. ಎಷ್ಟೇ ಫಿಟ್ ಆಗಿದ್ರೂ ಇನ್ನೂ ಕೆಲ ಕಾರಣಕ್ಕೆ ಹೃದಯ ಸಮಸ್ಯೆ ಕಾಡುತ್ತದೆ.   

Health Jan 3, 2022, 5:38 PM IST

How much money does Malaika Arora makeHow much money does Malaika Arora make

Celebrity Income : ಐಟಂ ಸಾಂಗ್‌ನಿಂದ ಹೆಸರು ಮಾಡಿದ ಮಲೈಕಾ ನಿವ್ವಳ ಆದಾಯ ಕೇಳಿದ್ರೆ ದಂಗಾಗ್ತೀರಿ!

ದೇಶದಲ್ಲಿ ಇನ್ನೂ ಲಿಂಗ ತಾರತಮ್ಯವಿದೆ. ಅದಕ್ಕೆ ಸಿನಿಮಾ ರಂಗ ಕೂಡ ಹೊರತಾಗಿಲ್ಲ. ನಟರಿಗೆ ಸಿಗುವಷ್ಟು ಸಂಭಾವನೆ ನಟಿಯರಿಗಿಲ್ಲ.  ಆದ್ರೆ ಕೆಲ ನಟಿಯರು ಕೇವಲ ನಟನೆ ಮಾತ್ರ ನೆಚ್ಚಿಕೊಂಡಿಲ್ಲ. ಬೇರೆ ಬೇರೆ ಕ್ಷೇತ್ರದಲ್ಲಿ ಸಂಪಾದನೆ ಮಾಡ್ತಿದ್ದಾರೆ. ಇದ್ರಲ್ಲಿ ಸೂಪರ್ ಫಿಗರ್ ನಟಿ ಮಲೈಕಾ ಅರೋರ ಕೂಡಾ ಒಬ್ಬರು.
 

Woman Jan 3, 2022, 3:07 PM IST

Samantha does all the heavy lifting at gym to eat her favourite dish dplSamantha does all the heavy lifting at gym to eat her favourite dish dpl

Samantha Gym Look: ಸಮೋಸ ತಿನ್ನೋ ಆಸೆಗೆ ಭಾರ ಎತ್ತುತ್ತಾರೆ ಸಮಂತಾ

  • Samantha Gym Style: ಸಮಂತಾ ಜಿಮ್ ಫೋಟೋಗಳು ವೈರಲ್
  • ಸಮೋಸ ತಿನ್ನೋ ಆಸೆಗೆ ಭಾರತ ಎತ್ತುತ್ತಾರೆ ಸಮಂತಾ
  • ತಿನ್ನೋದಕ್ಕೆಂದೇ ಜಿಮ್ ಮಾಡೋದಂತೆ ಈ ಸೌತ್ ನಟಿ

Cine World Dec 30, 2021, 7:32 PM IST

Steam cooking helps to those who are fitness freak and want be healthySteam cooking helps to those who are fitness freak and want be healthy

Steam Cooking: ಫಿಟ್ನೆಸ್ ಮೆಂಟೇನ್ ಮಾಡ್ಬೇಕಾ? ಹೀಗ್ ಅಡುಗೆ ಮಾಡ್ಬೇಕು

ಕೆಲವೊಂದು ಪ್ರಾಂತ್ಯದ ಜನರು ನೋಡಲು ತೆಳ್ಳಗೆ,ಆರೋಗ್ಯವಂತಾಗಿರ್ತಾರೆ. ಏನು ತಿಂತಾರೋ? ಎಷ್ಟು ಸುಂದರವಾಗಿರ್ತಾರೆ ಇಲ್ಲಿನ ಜನ, ಅಂತಾ ನಾವು ಮಾತನಾಡಿಕೊಳ್ತೇವೆ. ನೀವು ತಿನ್ನುವ ಆಹಾರವನ್ನೇ ಅವರು ತಿನ್ನಬಹುದು. ಆದ್ರೆ ಆಹಾರ ತಯಾರಿಸುವ ವಿಧಾನ ಬೇರೆಯಿರಬಹುದು. 

Food Dec 30, 2021, 6:54 PM IST

Team India ODI team selection postponed as selectors wait Captain Rohit Sharmas fitness status sanTeam India ODI team selection postponed as selectors wait Captain Rohit Sharmas fitness status san

India Tour Of South Africa : ಏಕದಿನ ಸರಣಿಗೆ ತಂಡ ಆಯ್ಕೆ ಮುಂದೂಡಿಕೆ?

ಇನ್ನೂ ಬರದ ರೋಹಿತ್ ಶರ್ಮ ಫಿಟ್ ನೆಸ್ ವರದಿ
ಡಿಸೆಂಬರ್ 30 ಅಥವಾ 31ಕ್ಕೆ ತಂಡ ಆಯ್ಕೆ ಸಾಧ್ಯತೆ
ರೋಹಿತ್ ಅಲಭ್ಯರಾದಲ್ಲಿ ಕೆಎಲ್ ರಾಹುಲ್ ಆಗ್ತಾರೆ ಹಂಗಾಮಿ ನಾಯಕ

Cricket Dec 28, 2021, 4:47 PM IST

How to keep your families mental fitness in time of Covid-19How to keep your families mental fitness in time of Covid-19

Mental Health: ಕೋವಿಡ್‌ ಸಮಯದಲ್ಲಿ ಮಕ್ಕಳನ್ನು ಕಾಪಾಡೋದು ಹೇಗೆ?

ಕೋವಿಡ್‌ ಲಾಕ್‌ಡೌನ್ ಮುಂತಾದ ನಿರ್ಬಂಧಗಳ ಸಂದರ್ಭದಲ್ಲಿ ನಿಮ್ಮ ಮಕ್ಕಳ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ? ಟಿಪ್ಸ್ ಇಲ್ಲಿದೆ.

Health Dec 27, 2021, 2:26 PM IST

Team Indian Limited over Captain Rohit Sharma clears first fitness test at NCA Bengaluru kvnTeam Indian Limited over Captain Rohit Sharma clears first fitness test at NCA Bengaluru kvn

Rohit Sharma Fitness Test: ಮೊದಲ ಪರೀಕ್ಷೆ ಪಾಸಾದ ಟೀಂ ಇಂಡಿಯಾ ಕ್ರಿಕೆಟಿಗ

ಭಾನುವಾರ 2ನೇ ಹಂತದ ಫಿಟ್ನೆಸ್‌ ಪರೀಕ್ಷೆಗೆ ರೋಹಿತ್‌ ಒಳಗಾಗಲಿದ್ದು, ಅದರಲ್ಲೂ ಉತ್ತೀರ್ಣರಾದರೆ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಗೆ ಅವರು ಲಭ್ಯರಾಗಲಿದ್ದಾರೆ ಎಂದು ತಿಳಿದುಬಂದಿದೆ. ಇದೇ ವೇಳೆ ಎನ್‌ಸಿಎ ಶಿಬಿರದಲ್ಲಿ ಪಾಲ್ಗೊಂಡಿರುವ ರವೀಂದ್ರ ಜಡೇಜಾ ಹಾಗೂ ಅಕ್ಷರ್‌ ಪಟೇಲ್‌ ಇನ್ನೂ ಸಂಪೂರ್ಣವಾಗಿ ಗುಣಮುಖರಾಗದ ಕಾರಣ ಏಕದಿನ ಸರಣಿಗೆ ಅವರನ್ನು ಆಯ್ಕೆ ಮಾಡುವ ಸಾಧ್ಯತೆ ಕಡಿಮೆ ಎನ್ನಲಾಗುತ್ತಿದೆ.

Cricket Dec 26, 2021, 8:48 AM IST