Asianet Suvarna News Asianet Suvarna News
68 results for "

Fastag

"
claim to withdraw money from the account by scanning the fastag through the watch Fastag say Fake News sanclaim to withdraw money from the account by scanning the fastag through the watch Fastag say Fake News san

ಕಾರ್ ಕ್ಲೀನ್ ಮಾಡೋ ನೆಪದಲ್ಲಿ ಫಾಸ್ಟ್ಯಾಗ್‌ನಿಂದ ಹಣ ಎಗರಿಸಿದ ಬಾಲಕ! ಇದು ಸಾಧ್ಯವೇ ಇಲ್ಲ ಎಂದ FASTag!

ಟೋಲ್‌ಗಳಲ್ಲಿ ಆಗುತ್ತಿರುವ ಸಮಸ್ಯೆಗಳನ್ನು ಪರಿಹಾರ ಮಾಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಎಲ್ಲಾ ವಾಹನಗಳಿಗೆ ಫಾಸ್ಟ್ಯಾಗ್ಅನ್ನು ಕಡ್ಡಾಯ ಮಾಡಿತ್ತು. ಆದರೆ, ಕೆಲ ದಿನಗಳ ಹಿಂದೆ ವೈರಲ್ ಆದ ವಿಡಿಯೋದಲ್ಲಿ ಟೋಲ್ ಬಳಿ ಕಾರ್ ಕ್ಲೀನ್ ಮಾಡುವ ನೆಪದಲ್ಲಿ ಬರುವ ಹುಡುಗ ತನ್ನ ಕೈಯಲ್ಲಿರುವ ಸ್ಮಾರ್ಟ್ ವಾಚ್‌ನಿಂದ ಫಾಸ್ಟ್ಯಾಗ್‌ನಿಂದ ಹಣ ವಿತ್‌ ಡ್ರಾ ಮಾಡುತ್ತಾನೆ. ಆದರೆ, ಇದು ಫೇಕ್ ವಿಡಿಯೋ ಎಂದು ಫಾಸ್ಟ್ಯಾಗ್ ಹೇಳಿದೆ.
 

Deal on Wheels Jun 25, 2022, 5:05 PM IST

government of India plan to introduce GPS based toll collection system fastag to end soon ckmgovernment of India plan to introduce GPS based toll collection system fastag to end soon ckm

GPS Toll: ಶೀಘ್ರದಲ್ಲಿ Fastag ವ್ಯವಸ್ಥೆ ಅಂತ್ಯ, ಜಿಪಿಎಸ್ ಟೋಲ್ ಸಿಸ್ಟಮ್ ಆರಂಭ!

  • ಹೊಸ ವ್ಯವಸ್ಥೆ ಮೂಲಕ ಟೋಲ್ ಸಂಗ್ರಹಕ್ಕೆ ಕೇಂದ್ರ ಸರ್ಕಾರ ನಿರ್ಧಾರ
  • ಫಾಸ್ಟ್ಯಾಗ್ ಟೋಲ್ ಸಂಗ್ರಹಕ್ಕ ಅಂತ್ಯ ಹಾಡಿ ಹೊಸ ವಿಧಾನ ಪರಿಚಯ
  • ಜಿಪಿಎಸ್ ಸಿಸ್ಟಮ್ ಮೂಲಕ ಟೋಲ್ ಸಂಗ್ರಹ, ಸರ್ಕಾರಕ್ಕೆ ಹೆಚ್ಚಿನ ಆದಾಯ
     

Deal on Wheels May 4, 2022, 3:33 PM IST

FASTag Toll Collection Jumps to Record rs 3679 crore In December 2021 National Payments Corporation reports ckmFASTag Toll Collection Jumps to Record rs 3679 crore In December 2021 National Payments Corporation reports ckm

FASTag Toll Collection ಟೋಲ್ ಸಂಗ್ರಹದಲ್ಲಿ ದಾಖಲೆ, ಪ್ರತಿ ದಿನ 119 ಕೋಟಿ ರೂಪಾಯಿ!

  • FASTag ಟೋಲ್ ಸಂಗ್ರಹದಲ್ಲಿ ದಾಖಲೆ ಬರದೆ ಭಾರತ
  • ಡಿಸೆಂಬರ್ ತಿಂಗಳಲ್ಲಿ 3,679 ಕೋಟಿ ರೂಪಾಯಿ ಸಂಗ್ರಹ
  • ಕೇಂದ್ರದ ಡಿಜಿಟಲೈಸೇಶನ್‌ನಿಂದ ಸೋರಿಕೆಗೆ ಬ್ರೇಕ್

Deal on Wheels Jan 3, 2022, 5:57 PM IST

NHAI issues guidelines for toll plazas to reduce waiting time podNHAI issues guidelines for toll plazas to reduce waiting time pod

100 ಮೀ. ಕ್ಯೂ ಇದ್ದರೆ ಟೋಲ್ ಕಟ್ಟಬೇಕಾಗಿಲ್ಲ, ಹೊಸ ರೂಲ್ಸ್!

* ಟೋಲ್ ಪ್ಲಾಜಾಗಳಿಂದ 100 ಮೀಟರ್ ದೂರದಲ್ಲಿ ಹಳದಿ ರೇಖೆ

* ಹೊಸ ನಿಯಮ ಪ್ರಕಾರ ವಾಹನಗಳು 10 ಸೆಕೆಂಡುಗಳಿಗಿಂತ ಹೆಚ್ಚು ಕಾಯಬೇಕಾಗಿಲ್ಲ

* ವಾಹನಗಳು ಸರಾಗವಾಗಿ ಸಾಗುವ ನಿಟ್ಟಿನಲ್ಲಿ ಈ ಕ್ರಮ

India May 27, 2021, 2:33 PM IST

Toll collection through fastag cross rs 100 single day after compulsory ckmToll collection through fastag cross rs 100 single day after compulsory ckm

ಒಂದೇ ದಿನ 102 ಕೋಟಿ ರೂಪಾಯಿ; ದಾಖಲೆ ಬರೆದ FASTag ಟೋಲ್ ಸಂಗ್ರಹ!

ದೇಶದಲ್ಲಿ ಡಿಜಿಟಲ್ ಕ್ರಾಂತಿಗೆ ವೇಗ ಹೆಚ್ಚಿಸಿರುವ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ, ಟೋಲ್ ಪಾವತಿಗೆ ಫಾಸ್ಟ್ ಟ್ಯಾಗ್ ಕಡ್ಡಾಯ ಮಾಡಿದೆ. ಪರಿಣಾಮ ಇದೀಗ ಒಂದೇ ದಿನ ದಾಖಲೆ ಪ್ರಮಾಣದ ಹಣ ಸಂಗ್ರವಾಗಿದೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ.

Deal on Wheels Feb 21, 2021, 10:31 PM IST

Chaos at toll plazas as FASTag becomes mandatory podChaos at toll plazas as FASTag becomes mandatory pod

ಫಾಸ್ಟ್ಯಾಗ್‌ ಇಲ್ಲದವರಿಗೆ ದುಪ್ಪಟ್ಟು ಶುಲ್ಕ ವಿಧಿಸಿದ ಸಿಬ್ಬಂದಿ: ಟೋಲ್‌ಗಳಲ್ಲಿ ರಾದ್ಧಾಂತ!

ಫಾಸ್ಟ್ಯಾಗ್‌: ಮೊದಲ ದಿನ ಟೋಲ್‌ಗಳಲ್ಲಿ ರಾದ್ಧಾಂತ| ಫಾಸ್ಟ್ಯಾಗ್‌ ಇಲ್ಲದವರಿಗೆ ದುಪ್ಪಟ್ಟು ಶುಲ್ಕ ವಿಧಿಸಿದ ಸಿಬ್ಬಂದಿ| ಶುಲ್ಕ ಪಾವತಿಗೆ ನಿರಾಕರಿಸಿ ಚಾಲಕರಿಂದ ಗಲಾಟೆ, ವಾಗ್ವಾದ| ಎಲ್ಲ ಟೋಲ್‌ಗಳಲ್ಲೂ ಸ್ಥಳದಲ್ಲೇ ಫಾಸ್ಟ್ಯಾಗ್‌ ನೀಡಲು ವ್ಯವಸ್ಥೆ| ರೀಚಾಜ್‌ರ್‍ ಸೇರಿದಂತೆ ಹಲವು ತಾಂತ್ರಿಕ ಸಮಸ್ಯೆಗಳು ಪತ್ತೆ| ಫಾಸ್ಟ್ಯಾಗ್‌ ಇದ್ದರೂ ರೀಡ್‌ ಆಗದೆ ಚಾಲಕರಿಗೆ ತೊಂದರೆ| ದುಪ್ಪಟ್ಟಶುಲ್ಕ ಕಟ್ಟಲು ನಿರಾಕರಿಸಿ ಸಿಬ್ಬಂದಿ ಜತೆ ವಾಗ್ವಾದ| ಮಧ್ಯಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದ ಪೊಲೀಸರು

state Feb 17, 2021, 7:57 AM IST

Fastag  opposition For Double toll By Locals in Udupi snrFastag  opposition For Double toll By Locals in Udupi snr
Video Icon

ಉಡುಪಿ : ಟೋಲ್ ಗೇಟ್‌ ಶುಲ್ಕ ವಿನಾಯಿತಿ ನೀಡಲು ಸ್ಥಳೀಯರ ಆಗ್ರಹ

ಫೆ.15ರಿಂದಲೇ ಎಲ್ಲೆಡೆ ಫಾಸ್ಟ್ಯಾಗ್ ಕಡ್ಡಾಯ ಮಾಡಲಾಗಿದೆ.  ಉಡುಪಿಯ  ಟೋಲ್‌ ಗೇಟ್‌ಗಳಲ್ಲಿ ಸ್ಥಳೀಯರಿಗೆ ಶುಲ್ಕ ವಸೂಲಿ ಮಾಡುವ ಬಗ್ಗೆ ಆಕ್ರೋಶ ವ್ಯಕ್ತವಾಗಿದೆ. ಇಲ್ಲಿನ ಮೂರು ಟೋಲ್‌ ಗೇಟ್‌ಗಳಲ್ಲಿ ಸ್ಥಳೀಯರು ಏಕೆ ಶುಲ್ಕ ಕಟ್ಟಬೇಕು ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಅಲ್ಲದೇ ಟೋಲ್ ಶುಲ್ಕದ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ. 

Karnataka Districts Feb 16, 2021, 2:39 PM IST

FASTag mandatory for all vehicles from February 15 midnight podFASTag mandatory for all vehicles from February 15 midnight pod

ಫಾಸ್ಟ್ಯಾಗ್‌ ಕಡ್ಡಾಯ: ‘ನಮ್ಮ ಕಾರು ಹೈವೇಯಲ್ಲಿ ಹೋಗಲ್ಲ’ ಎಂದು ಸುಮ್ಮನೇ ಕೂರಬೇಡಿ!

ನಗರ ವ್ಯಾಪ್ತಿಯ ವಾಹನಗಳಿಗೂ ಫಾಸ್ಟ್ಯಾಗ್‌ ಕಡ್ಡಾಯ| ‘ನಮ್ಮ ಕಾರು ಹೈವೇಯಲ್ಲಿ ಹೋಗಲ್ಲ’ ಎಂದು ಸುಮ್ಮನೇ ಕೂರಬೇಡಿ| ಕೇವಲ ನಗರ ವ್ಯಾಪ್ತಿಯಲ್ಲಿ ಸಂಚರಿಸುತ್ತಿದ್ದರೂ ಫಾಸ್ಟ್ಯಾಗ್‌ ಹಾಕಿಸಿ| ಫಾಸ್ಟ್ಯಾಗ್‌ ಇಲ್ಲದೇ ಹೋದರೆ 200 ರು.ನಿಂದ 500 ರು. ದಂಡ| ಏ.1ರಿಂದ ವಾಹನ ವಿಮಾ ನವೀಕರಣಕ್ಕೂ ಫಾಸ್ಟ್ಯಾಗ್‌ ಕಡ್ಡಾಯ| ಹೊಸ ಮೋಟಾರು ವಾಹನ ಕಾಯ್ದೆಯಲ್ಲಿದೆ ಈ ನಿಯಮ

India Feb 16, 2021, 9:07 AM IST

FASTag mandatory from Monday midnight pay twice toll fee if you don not have it podFASTag mandatory from Monday midnight pay twice toll fee if you don not have it pod

ಇಂದು ರಾತ್ರಿಯಿಂದ ಫಾಸ್ಟ್ಯಾಗ್‌ ಕಡ್ಡಾಯ, ತಪ್ಪಿದರೆ ಡಬಲ್‌ ಸುಂಕ!

ಇಂದು ರಾತ್ರಿಯಿಂದ ಫಾಸ್ಟ್ಯಾಗ್‌ ಕಡ್ಡಾಯ| ಟೋಲ್‌ಗಳಲ್ಲಿ ವಾಹನ ದಟ್ಟಣೆ ತಪ್ಪಿಸಲು ಕೇಂದ್ರ ಸರ್ಕಾರದ ಕ್ರಮ| ಡಿಜಿಟಲ್‌ ಪೇಮೆಂಟ್‌ಗೆ ಉತ್ತೇಜನ| ಟೋಲ್‌ಗಳ ಎಲ್ಲ ಲೇನ್‌ ಫಾಸ್ಟ್ಯಾಗ್‌ಗೆ ಮೀಸಲು| ಫಾಸ್ಟ್‌ಟ್ಯಾಗ್‌ ಇಲ್ಲದ ವಾಹನಗಳಿಗೆ ಡಬಲ್‌ ಸುಂಕ

India Feb 15, 2021, 7:29 AM IST

Morth confirms FASTag deadline ends Feb 15th Pay Twice If You Dont Have It ckmMorth confirms FASTag deadline ends Feb 15th Pay Twice If You Dont Have It ckm

ಫೆ.15 ಮಧ್ಯರಾತ್ರಿಗೆ FASTag ಗಡುವು ಅಂತ್ಯ; ದುಬಾರಿ ದಂಡ ತಪ್ಪಿಸಿಕೊಳ್ಳಲು ಹೀಗೆ ಮಾಡಿ!

ಟೋಲ್ ಗೇಟ್ ಬಳಿ ನಗದು ಪಾವತಿ ಮಾಡುವ ಪದ್ದತಿಗೆ ಅಂತ್ಯಹಾಡಲು ಕೇಂದ್ರ ಸರ್ಕಾರ ಹಣ ಪಾವತಿಗೆ   FASTag(ಫಾಸ್ಟ್ ಟ್ಯಾಗ್) ಜಾರಿಗೆ ತಂದಿದೆ. ಇದೀಗ ಈ  FASTag ಗಡುವು ಫೆಬ್ರವರಿ 15ಕ್ಕೆ ಅಂತ್ಯಗೊಳ್ಳಲಿದೆ. FASTag ಇಲ್ಲದ ವಾಹನಗಳ ಕತೆ ಏನು? ದುಬಾರಿ ದಂಡ ತಪ್ಪಿಸಿಕೊಳ್ಳಲು ಏನು ಮಾಡಬೇಕು? ಇಲ್ಲಿದೆ.

Deal on Wheels Feb 14, 2021, 7:52 PM IST

Udupi Exemption For Locals At Hejamady Toll Assures Official snrUdupi Exemption For Locals At Hejamady Toll Assures Official snr

ಉಡುಪಿ : ಈ ಟೋಲ್‌ನಲ್ಲಿ ಸ್ಥಳೀಯರಿಗೆ ಸಂಪೂರ್ಣ ವಿನಾಯಿತಿ

ಫೆ.15ರಿಂದ ಎಲ್ಲ ಟೋಲ್‌ ಗೇಟ್‌ಗಳಲ್ಲಿ ಫಾಸ್ಟ್‌ ಟ್ಯಾಗ್‌ ಕಡ್ಡಾಯಗೊಳ್ಳಲಿದೆ. ಇದರ ಬೆನ್ನಲ್ಲೇ ಸ್ಥಳೀಯರಿಗೆ ಟೋಲ್‌ನಲ್ಲಿ ವಿನಾಯಿತಿ ನೀಡುವ ಬಗ್ಗೆ ಭರವಸೆ ನೀಡಲಾಗಿದೆ. 

Karnataka Districts Feb 13, 2021, 2:56 PM IST

FASTag Is Mandatory For Your Car From February 15 podFASTag Is Mandatory For Your Car From February 15 pod

ಫೆ.15ರಿಂದ ಫಾಸ್ಟ್ಯಾಗ್‌ ಕಡ್ಡಾಯ: ಜಾರಿಗೆ ಒಂದೇ ವಾರ ಬಾಕಿ!

ಫೆ.15ರಿಂದ ಫಾಸ್ಟ್ಯಾಗ್‌ ಕಡ್ಡಾಯ: ಜಾರಿಗೆ ಒಂದೇ ವಾರ ಬಾಕಿ| ಇನ್ನು ದಿನಾಂಕ ವಿಸ್ತರಣೆ ಇಲ್ಲ

Automobile Feb 9, 2021, 3:43 PM IST

No proposal to extend fastag implementation deadline says Nitin Gadkari ckmNo proposal to extend fastag implementation deadline says Nitin Gadkari ckm

Fastag ಗಡುವು ವಿಸ್ತರಣೆ ಕುರಿತು ನಿತಿನ್ ಗಡ್ಕರಿ ಖಡಕ್ ಸಂದೇಶ; ಏನದು ಹೊಸ ಆದೇಶ!

ಟೋಲ್ ಗೇಟ್ ಬಳಿ ನಗದು ಹಣ ಪಾವತಿ ಮಾಡುವ, ಸಾಲುಗಟ್ಟಿ ನಿಲ್ಲುವ, ಸಮಯ ವ್ಯರ್ಥ ಮಾಡುವ ಪರಿಪಾಠಕ್ಕೆ ಅಂತ್ಯಹಾಡಲು ಕೇಂದ್ರ ಸರ್ಕಾರ Fastag ಜಾರಿಗೆ ತಂದಿದೆ. ಹಲವು ಬಾರಿ ಅಂತಿಮ ಗಡುವು ನೀಡಿ, ಮತ್ತೆ ವಿಸ್ತರಿಸಿದೆ. ಇದೀಗ Fastag ಗಡುವು ವಿಸ್ತರಣೆ ಕುರಿತು ನಿತಿನ್ ಗಡ್ಕರಿ ಖಡಕ್ ಸಂದೇಶ ನೀಡಿದ್ದಾರೆ.

Deal on Wheels Feb 6, 2021, 3:33 PM IST

Central Government Extends Deadline For FASTag Till February 15 2021 kvnCentral Government Extends Deadline For FASTag Till February 15 2021 kvn

ಫಾಸ್ಟ್‌ಟ್ಯಾಗ್‌ ಕಡ್ಡಾಯ ಜ.1ರಿಂದಲ್ಲ ಫೆ.15ರಿಂದ: ಗಡುವು ವಿಸ್ತರಿಸಿದ ಸರ್ಕಾರ

ಹೊಸ ವರ್ಷದ ಆರಂಭದಿಂದಲೇ ಎಲ್ಲಾ ವಾಹನಗಳಿಗೆ ಫಾಸ್ಟ್‌ಟ್ಯಾಗ್‌ ಕಡ್ಡಾಯವಾಗಿಸುವ ಅಧಿಸೂಚನೆಯನ್ನು ಕಳೆದ ತಿಂಗಳಷ್ಟೇ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಇಲಾಖೆ ಹೊರಡಿಸಿತ್ತು. 

Deal on Wheels Jan 1, 2021, 1:41 PM IST

Union Government Extends Deadline For FASTag Till February 15, 2021 mahUnion Government Extends Deadline For FASTag Till February 15, 2021 mah

ಫಾಸ್ಟ್ ಟ್ಯಾಗ್ ಕಡ್ಡಾಯ ಡೆಡ್ ಲೈನ್ ವಿಸ್ತರಣೆ.. ಎಲ್ಲಿವರೆಗೆ?

ಫಾಸ್ಟ್ ಟ್ಯಾಗ್ ಕಡ್ಡಾಯ ಅಳವಡಿಕೆ ಡೆಡ್ ಲೈನ್ ವಿಸ್ತರಣೆ/  ಫೆಬ್ರವರಿ  15 ರವೆರೆಗೆ ಅವಕಾಶ/ ಜನವರಿ ಒಂದರಿಂದಲೇ ಕಡ್ಡಾಯ ಮಾಡಲಾಗಿತ್ತು/   ವಾಹನ ಮಾಲೀಕರಿಗೆ ಮಹತ್ವದ ಮಾಹಿತಿ

Deal on Wheels Dec 31, 2020, 7:02 PM IST