ಕಾಡಾನೆ ದಾಳಿದಿಂದ ವ್ಯಕ್ತಿ ಸಾವು. ಕೇರಳದ ವ್ಯಕ್ತಿ ಕುಟುಂಬಕ್ಕೆ ರಾಜ್ಯ ಸರ್ಕಾರ 15 ಲಕ್ಷ ರೂ. ಪರಿಹಾರ ಬಿಡುಗಡೆ. ಕೆಪಿಸಿಸಿಯಿಂದ ಕೊಡಿಸಿ ಸರ್ಕಾರದ ಖಜಾನೆಯಿಂದಲ್ಲ ಎಂದು ಸಿ.ಟಿ.ರವಿ ತೀವ್ರ ಆಕ್ರೋಶ
Politics Feb 20, 2024, 6:37 PM IST
Social Media Angry On Kerala Man compenssation ಕಾಡಾನೆ ದಾಳಿಯಲ್ಲಿ ಮೃತಪಟ್ಟ ಕೇರಳ ವ್ಯಕ್ತಿಗೆ ರಾಜ್ಯ ಸರ್ಕಾರ 15 ಲಕ್ಷ ರೂಪಾಯಿ ಪರಿಹಾರ ನೀಡಿರುವುದು ಆಕ್ರೋಶಕ್ಕೆ ಕಾರಣವಾಗಿದೆ. ರಾಜ್ಯ ಸರ್ಕಾರದ ವಿರುದ್ಧ ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶ ಹೊರಹಾಕಿದ್ದಾರೆ.
state Feb 20, 2024, 3:57 PM IST
ಕೇರಳದ ವೈನಾಡಿನಲ್ಲಿ ಕಾಡಾನೆ ತುಳಿತಕ್ಕೆ ಬಲಿಯಾದ ವ್ಯಕ್ತಿಗೆ ಕರ್ನಾಟಕ ಸರ್ಕಾರ ಬರೋಬ್ಬರಿ 15 ಲಕ್ಷ ರೂಪಾಯಿ ಪರಿಹಾರ ನೀಡಿರುವುದು ಸರ್ಕಾರದ ನಡೆ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿದೆ
state Feb 20, 2024, 2:08 PM IST
ಆನೆ ದಾಳಿಯಿಂದ ಮೃತಪಟ್ಟ ಕೇರಳದ ವ್ಯಕ್ತಿಗೆ ಕರ್ನಾಟಕ ಸರ್ಕಾರ 15 ಲಕ್ಷ ರೂಪಾಯಿ ಪರಿಹಾರ ಘೋಷಣೆ ಮಾಡಿರುವ ವಿಚಾರಕ್ಕೆ ವಿರೋಧ ಪಕ್ಷಗಳು ಸರ್ಕಾರದ ಮೇಲೆ ಮುಗಿಬಿದ್ದಿವೆ. ಮಾಜಿ ಮುಖ್ಯಮಂತ್ರಿ ಎಚ್ಡಿ ಕುಮಾರಸ್ವಾಮಿ, ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಸೇರಿದಂತೆ ಹಲವು ನಾಯಕರು ತರಾಟೆಗೆ ತೆಗೆದುಕೊಂಡಿದ್ದಾರೆ.
state Feb 20, 2024, 11:29 AM IST
ಕೇರಳ ವಯನಾಡ್ ನಲ್ಲಿ ಕಾಡಾನೆ ತುಳಿತಕ್ಕೆ ಒಳಗಾಗಿ ಮೃತ ನಾದ ವ್ಯಕ್ತಿ ಗೆ ಕರ್ನಾಟಕ ಸರ್ಕಾರ ಬರೋಬ್ಬರಿ 15 ಲಕ್ಷ ರೂ ಪರಿಹಾರ ನೀಡಿದೆ. ರಾಹುಲ್ ಗಾಂಧಿ ಆದೇಶ ದ ಮೇಲೆ ಪರಿಹಾರ ನೀಡಲಾಗಿದ್ದು, ಇದು ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.
state Feb 20, 2024, 11:28 AM IST
ಕಳೆದ 20 ವರ್ಷಗಳಿಂದ ಪೊಲೀಸ್ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಬೇಕಾಗಿದ್ದ ಭೂಗತವಾಗಿದ್ದ ಮೋಸ್ಟ್ ವಾಂಟೆಡ್ ನಕ್ಸಲ್ ಅಂಗಡಿ ಸುರೇಶ್ ಅವರನ್ನು ಕಾಡಾನೆ ಹಿಡಿದುಕೊಟ್ಟಿದೆ.
Karnataka Districts Feb 17, 2024, 12:51 PM IST
ಬೀಟಮ್ಮ ಸೇರಿದಂತೆ ಗುಂಪಿನಲ್ಲಿರುವ ಭೀಮ ಆನೆಗಳಿಗೆ ಅರಣ್ಯ ಇಲಾಖೆ ರೇಡಿಯೋ ಕಾಲರ್ ಅಳವಡಿಸಿರುವುದರಿಂದ ಕ್ಷಣ ಕ್ಷಣಕ್ಕೂ ಅವರುಗಳ ಚಲನ ವಲನಗಳು ಇಲಾಖೆ ಗಮನಕ್ಕೆ ಬರುತ್ತಿದೆ. ಇದನ್ನಾಧರಿಸಿ ಅರಣ್ಯ ಸಿಬ್ಬಂದಿ ವಾಟ್ಸ್ ಆಪ್ ಗ್ರೂಪ್ಗಳಲ್ಲಿ ಮಾಹಿತಿ ಹಂಚಿಕೊಂಡು ಗ್ರಾಮಸ್ಥರನ್ನು ಎಚ್ಚರಿಸುವ ಕೆಲಸ ಮಾಡುತ್ತಿದ್ದಾರೆ.
Karnataka Districts Feb 10, 2024, 10:28 PM IST
ಕಳೆದ 10 ವರ್ಷಗಳಲ್ಲಿ ಇದೊಂದೇ ಗ್ರಾಮದಲ್ಲಿ ಬರೋಬ್ಬರಿ 20 ಜನರು ಕಾಡಾನೆಗಳ ದಾಳಿಗೆ ತಮ್ಮ ಪ್ರಾಣತೆತ್ತಿದ್ದಾರೆ ಎನ್ನುವುದು ಎಂಥ ಭಯಾನಕ ವಿಷಯ.
Karnataka Districts Feb 8, 2024, 11:00 PM IST
ಅಭಿಮನ್ಯು ನೇತೃತ್ವದಲ್ಲಿ ಆನೆಗಳನ್ನು ಕಾಡಿಗಟ್ಟಲು ಪ್ಲಾನ್. ಚಿಕ್ಕಮಗಳೂರು ಬಳಿಯ ಮತ್ತಾವರಕ್ಕೆ ಬಂದಿಳಿದ ಸಾಕಾನೆಗಳು. ಅಭಿಮನ್ಯು, ಕರ್ನಾಟಕ ಭೀಮ, ಹರ್ಷ, ಧನಂಜಯ, ಅಶ್ವತ್ಥಾಮ, ಸುಗ್ರೀವ ಸೇರಿ 8 ಆನೆಗಳು ನಾಗರಹೊಳೆ ಹಾಗೂ ಮಡಿಕೇರಿ ದುಬಾರೆಯಿಂದ ಬಂದಿಳಿದಿದೆ.
Karnataka Districts Jan 30, 2024, 8:22 PM IST
ಕಳೆದ ಮೂರು ದಿನಗಳಿಂದ ಚಿಕ್ಕಮಗಳೂರು ತಾಲ್ಲೂಕಿನ ಕೆ.ಆರ್.ಪೇಟೆ ಸುತ್ತ ಮುತ್ತಲಿನ ಪ್ರದೇಶದಲ್ಲಿ ಸುತ್ತಾಡುತ್ತಿದ್ದ ಬೀಟಮ್ಮ ತಂಡದ 28 ಆನೆಗಳ ಹಿಂಡು ಇಂದು ನಗರ ಸಮೀಪದ ಸಿರಗಾಪುರದ ಅಂಬರ್ ವ್ಯಾಲಿ ಶಾಲೆ ಬಳಿ ಬೀಡುಬಿಟ್ಟಿದ್ದು, ಸಾರ್ವಜನಿಕರನ್ನು ಆತಂಕಕ್ಕೆ ತಳ್ಳಿದೆ.
Karnataka Districts Jan 29, 2024, 8:12 PM IST
ಜೀವನದ ಕಷ್ಟದ ಸಮಯದಲ್ಲಿ ಜತೆಗಿರುವವರೇ ನಿಜವಾದ ಸ್ನೇಹಿತರು. ಈ ಆನೆಗಳ ಜೀವನದಲ್ಲೂ ಇದು ಸಾಬೀತಾಗಿದೆ. ದುರವಸ್ಥೆಗೆ ಒಳಗಾಗಿ ಚೇತರಿಸಿಕೊಳ್ಳುತ್ತಿರುವ ಈ ಆನೆಗಳು ಪರಸ್ಪರರ ಸ್ನೇಹದಲ್ಲಿ ಖುಷಿಯಾಗಿ ವರ್ತಿಸುತ್ತಿವೆ.
relationship Jan 28, 2024, 4:37 PM IST
ಹಾಸನ ಜಿಲ್ಲೆ ಬೇಲೂರು ತಾಲೂಕಿನಲ್ಲಿ ದಾಂದಲೆ ನಡೆಸಿದ್ದ ಕಾಡಾನೆಗಳ ತಂಡ ಬೀಟಮ್ಮ ಗ್ಯಾಂಗ್ ಇಂದು ಸಂಜೆ ಕಾಫಿನಾಡು ತಾಲೂಕಿನ ಕೆ.ಆರ್. ಪೇಟೆ ಗ್ರಾಮಕ್ಕೆ ಎಂಟ್ರಿ ಕೊಟ್ಟಿವೆ.
Karnataka Districts Jan 27, 2024, 11:59 PM IST
ಆನೆಗಳನ್ನು ಪಳಗಿಸೋದು ಸುಲಭದ ಕೆಲಸವಲ್ಲ. ಅದ್ರಲ್ಲೂ ಕಾಡಾನೆಗಳು ಯಾವಾಗ ದಾಳಿ ಮಾಡ್ತವೆ ಹೇಳಲು ಸಾಧ್ಯವಿಲ್ಲ. ಕಾಡು ಆನೆಗಳನ್ನು ಪಳಗಿಸಿ, ಅವುಗಳನ್ನು ರಕ್ಷಿಸುವ ಕೆಲಸ ಪುರುಷರಿಗೆ ಸೀಮಿತವಾಗಿದ್ದ ಕಾಲದಲ್ಲಿ ಧೈರ್ಯ ಮಾಡಿ ಆ ಕೆಲಸಕ್ಕೆ ನುಗ್ಗಿದ ಮಹಿಳೆಗೊಂದು ಸಲಾಮ್.
Woman Jan 26, 2024, 3:19 PM IST
ದೇಶದ ಬೆನ್ನೆಲುಬು ಅಂತ ಕರೆಯುವ ರೈತನ ಗೋಳು ಕೇಳೋರೆ ಇಲ್ಲ ತಾನು ಬೆಳೆದ ಬೆಳೆ ಎಲ್ಲಿ ನಾಶವಗುತ್ತೋ ಅಂತ ಆತಂಕದಲ್ಲಿ ರಾತ್ರಿ ಕಣ ಕಾಯಲು ಮಲಗಿದ್ದ ಆದರೆ ಬೆಳಗಾಗೀದ್ರೊಳಗೆ ಹೆಣವಾಗಿಬಿಟ್ಟ.
state Jan 25, 2024, 8:18 PM IST
ಭಾರತದ ಇತಿಹಾಸದಲ್ಲಿ ಸಾಕಷ್ಟು ಪ್ರಾಣಿ-ಪಕ್ಷಿಗಳ ಉಲ್ಲೇಖವಿದೆ. ರಾಜಮಹಾರಾಜರು ಪ್ರಾಣಿ-ಪಕ್ಷಿಗಳನ್ನು ಸಾಕುವುದಷ್ಟೇ ಅಲ್ಲ, ಅವುಗಳನ್ನು ತಮ್ಮ ಜೀವದ ಮಿತ್ರನಂತೆ ನೋಡಿಕೊಂಡಿರುವ ದಾಖಲೆಗಳಿವೆ. ಇತಿಹಾಸದಲ್ಲಿ ಮಹತ್ವದ ಸ್ಥಾನ ಪಡೆಯುವಲ್ಲಿ ಯಾವೆಲ್ಲ ಪ್ರಾಣಿಗಳಿವೆ ಎಂದು ಅರಿತರೆ ರೋಮಾಂಚನವಾಗೋದು ಗ್ಯಾರೆಂಟಿ.
relationship Jan 15, 2024, 6:15 PM IST