Asianet Suvarna News Asianet Suvarna News
201 results for "

Electric Scooter

"
Ola Electric Scooter announces massive price cut on selected variants check details ckmOla Electric Scooter announces massive price cut on selected variants check details ckm

ಭರ್ಜರಿ ಡಿಸ್ಕೌಂಟ್ ಆಫರ್ ಘೋಷಿಸಿದ ಓಲಾ ಎಲೆಕ್ಟ್ರಿಕ್ ಸ್ಕೂಟರ್, ಕೇವಲ 69,999ರೂಗೆ ಇವಿ!

ಓಲಾ ಎಲೆಕ್ಟ್ರಿಕ್ ಸ್ಕೂಟರ್‌ ಇದೀಗ ಮತ್ತೊಂದು ಸುತ್ತಿನ ಡಿಸ್ಕೌಂಟ್ ಆಫರ್ ನೀಡಿದೆ. ಈ ಬಾರಿ ಕೈಗೆಟುಕುವ ದರದಲ್ಲಿ ಸ್ಕೂಟರ್ ಸಿಗುವಂತೆ ಮಾಡಿದೆ. ಡಿಸ್ಕೌಂಟ್ ಬಳಿಕ ಓಲಾ ಸ್ಕೂಟರ್ ಕೇವಲ 69,999 ರೂಪಾಯಿಗೆ ಲಭ್ಯವಿದೆ.
 

Bikes Apr 16, 2024, 1:04 PM IST

Ather Energy launches Rizta its family scooter on Community Day 2024 Bengaluru ckmAther Energy launches Rizta its family scooter on Community Day 2024 Bengaluru ckm

ಹೊಸ ಏಥರ್ ರಿಝ್ತಾ ಎಲೆಕ್ಟ್ರಿಕ್ ಸ್ಕೂಟರ್ ಲಾಂಚ್, ಬೆಲೆ ಕೇವಲ 1,09,999 ರೂಪಾಯಿ!

ಹೊಚ್ಚ ಹೊಸ ಏಥರ್ ರಿಝ್ತಾ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಯಾಗಿದೆ. ಅತ್ಯಾಧುನಿಕ ತಂತ್ರಜ್ಞಾನ, ಸ್ಕಿಡ್ ತಡೆಯುವ ಫೀಚರ್, ಗರಿಷ್ಠ ಸುರಕ್ಷತೆ, 160 ಕಿ.ಮೀ ಮೈಲೇಜ್, ಆಕರ್ಷಕ ಬಣ್ಣ ಸೇರಿದಂತೆ ಹಲವು ವಿಶೇಷತೆಗಳ ಫ್ಯಾಮಿಲಿ ಬೈಕ್ ಬೆಂಗಳೂರಿನಲ್ಲಿ ಬಿಡುಗಡೆಯಾಗಿದೆ. ಕೇವಲ 999 ರೂಪಾಯಿಗೆ ಈ ಬೈಕ್ ಬುಕ್ ಮಾಡಬಹುದು. ಬೈಕ್ ಬೆಲೆ ಹಾಗೂ ಇತರ ಮಾಹಿತಿ ಇಲ್ಲಿದೆ.
 

Bikes Apr 6, 2024, 6:56 PM IST

Ola Electric Discounts offers ends on march 32st huge price drop for S1 X and 2 other variant ckmOla Electric Discounts offers ends on march 32st huge price drop for S1 X and 2 other variant ckm

ಮಾರ್ಚ್ 31ರ ವರೆಗೆ ಒಲಾ ಡಿಸ್ಕೌಂಟ್ ಆಫರ್, 84,999 ರೂಗೆ ಎಲೆಕ್ಟ್ರಿಕ್ ಸ್ಕೂಟರ್!

ಒಲಾ ಈಗಾಗಲೇ ಡಿಸ್ಕೌಂಟ್ ಆಫರ್ ಘೋಷಿಸಿದೆ. ಈ ಆಫರ್ ಮಾರ್ಚ್ 31ಕ್ಕೆ ಅಂತ್ಯಗೊಳ್ಳುತ್ತಿದೆ. ಭರ್ಜರಿ ಬೆಲೆ ಕಡಿತ ಮಾಡಿರುವ ಓಲಾ 84,999 ರೂಪಾಯಿಗೆ ಎಲೆಕ್ಟ್ರಿಕ್ ಸ್ಕೂಟರ್ ನೀಡುತ್ತಿದೆ.
 

Bikes Mar 20, 2024, 5:07 PM IST

Jaipur Man purchase Ather Electric scooter with all rs 10 coin Unusual mode of payment ckmJaipur Man purchase Ather Electric scooter with all rs 10 coin Unusual mode of payment ckm

10 ರೂ ನಾಣ್ಯ ಕೂಡಿಟ್ಟು 1.10 ಲಕ್ಷ ಬೆಲೆಯ ಎದರ್ ಸ್ಕೂಟರ್ ಖರೀದಿ,ಸಂತಸ ವ್ಯಕ್ತಪಡಿಸಿದ ಸಿಇಒ!

ಎಂದಿನಂತೆ ಎಂದರ್ ಸ್ಕೂಟರ್ ಶೂ ರೂಂ ತೆರೆದಿತ್ತು. ವ್ಯಕ್ತಿಯೊಬ್ಬರು ಭಾರವಾದ ಬ್ಯಾಗ್‌ನೊಂದಿಗೆ ಆರಂಭಿಸಿದ ಎದರ್ ಖರೀದಿಗೆ ಸಿಬ್ಬಂದಿಗಳ ಜೊತೆ ಮಾತುಕತೆಗೆ ಕುಳಿತಿದ್ದರು. ಸಿಬ್ಬಂದಿಗಳು ಸಾಲ ಸೌಲಭ್ಯದ ಕುರಿತು ವಿವರಣೆ ನೀಡುವಾಗ, ಇಲ್ಲಾ, ಫುಲ್ ಕ್ಯಾಶ್ ಎಂದಿದ್ದಾರೆ. ಇಷ್ಟೇ ಅಲ್ಲ ಬ್ಯಾಗ್‌ನಿಂದ 10 ರೂಪಾಯಿ ನಾಣ್ಯಗಳ ಕಟ್ಟು ತೆಗೆದು ಮುಂದಿಟ್ಟಿದ್ದಾನೆ. ಸಿಬ್ಬಂದಿಗಳು ಒಂದು ಕ್ಷಣ ಅಚ್ಚರಿಗೊಂಡರು 10 ರೂಪಾಯಿ ನಾಣ್ಯದಲ್ಲೇ ಸ್ಕೂಟರ್ ಖರೀದಿಸಿದ ಘಟನೆ ಎದರ್ ಸಿಇಒ ಸಂಭ್ರಮ ಡಬಲ್ ಮಾಡಿದೆ.

Bikes Feb 19, 2024, 3:32 PM IST

Ola Electric Announces Discount offers for selected 3 model Ev up to rs 25000 ckmOla Electric Announces Discount offers for selected 3 model Ev up to rs 25000 ckm

ಪ್ರೇಮಿಗಳ ದಿನಾಚರಣೆ ಡಿಸ್ಕೌಂಟ್ ಆಫರ್ ಘೋಷಿಸಿದ ಒಲಾ, 84,999 ರೂಗೆ ಸ್ಕೂಟರ್ !

ಫೆಬ್ರವರಿ ತಿಂಗಳಲ್ಲಿ ಓಲಾ ಎಲೆಕ್ಟ್ರಿಕ್ ಸ್ಕೂಟರ್ ಬಂಪರ್ ಆಫರ್ ಘೋಷಿಸಿದೆ. ಮೂರು ಮಾಡೆಲ್ ಸ್ಕೂಟರ್ ಮೇಲೆ 25,000 ರೂಪಾಯಿ ಡಿಸ್ಕೌಂಟ್ ಮಾಡಿದೆ. ಇದರಿಂದ ಒಲಾ S1 X+ ಸ್ಕೂಟರ್ 84,999 ರೂಪಾಯಿ ಬೆಲೆಯಲ್ಲಿ ಲಭ್ಯವಿದೆ.

Bikes Feb 16, 2024, 5:37 PM IST

Lectrix EV launch 2WEV with 2 3KW Battery Electric Scooter in India ckmLectrix EV launch 2WEV with 2 3KW Battery Electric Scooter in India ckm

ಕೇವಲ 79,999 ರೂಪಾಯಿಗೆ ಲೆಕ್ಟ್ರಿಕ್ಸ್ ಇವಿ ಸ್ಕೂಟರ್ ಲಾಂಚ್, 98 ಕಿ.ಮಿ ಮೈಲೇಜ್!

ಲೆಕ್ಟ್ರಿಕ್ಸ್ ಇವಿಯಿಂದ ಭಾರತದ ಏಕೈಕ 2.3 ಕೆಡಬ್ಲ್ಯೂ ಬ್ಯಾಟರಿಯ 2ಡಬ್ಲ್ಯೂಇವಿ  ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಲಾಗಿದೆ. ಸ್ಕೂಟರ್ ಬೆಲೆ 79,999 ರೂಪಾಯಿ. ಒಂದು ಬಾರಿ ಚಾರ್ಜ್ ಮಾಡಿದರೆ 98 ಕಿ.ಮೀ ಮೈಲೇಜ್ ನೀಡಲಿದೆ.

Bikes Feb 14, 2024, 5:27 PM IST

Santosh Lad distributed three-wheeler to Handicapped nbnSantosh Lad distributed three-wheeler to Handicapped nbn
Video Icon

ಧಾರವಾಡದಲ್ಲಿ ಕಾರ್ಮಿಕ ಇಲಾಖೆ ಐತಿಹಾಸಿಕ ಕಾರ್ಯಕ್ರಮ: 550 ತ್ರಿಚಕ್ರ ವಾಹನ ನೀಡಿದ ಸಚಿವ ಸಂತೋಷ್ ಲಾಡ್..!

ಧಾರವಾಡದಲ್ಲಿ ಸಚಿವ ಸಂತೋಷ್ ಲಾಡ್ ಜೊತೆಗೆ ಕಾರ್ಮಿಕ ಇಲಾಖೆ ಐಸಿಹಾಸಿಕ ಕಾರ್ಯಕ್ರಮ ಮಾಡಿದೆ. ಒಂದೇ ವೇದಿಕೆಯಲ್ಲಿ ವಿಶೇಷ ಚೇತನರಿಗೆ 550 ತ್ರಿಚಕ್ರ ವಾಹನ ನೀಡೋ ಜೊತೆಗೆ ಅಸಂಘಟಿತ ಕಾರ್ಮಿಕರಿಗೆ ಜೀವವಿಮೆ ಘೋಷಣೆ ಮಾಡಲಾಯ್ತು. ಇದರ ಜೊತೆ ಸಂತೋಷ್ ಲಾಡ್ ಕಾರ್ಯ ವೈಖರಿಗೆ ಸಿಎಂ ಸಿದ್ದರಾಮಯ್ಯ ಮೆಚ್ಚುಗೆ ವ್ಯಕ್ತಪಡಿಸಿದ್ರು.

Karnataka Districts Dec 17, 2023, 8:46 AM IST

Bengaluru based Simple Energy launch Simple Dot one Electric scooter with 160 KM Mileage rage ckmBengaluru based Simple Energy launch Simple Dot one Electric scooter with 160 KM Mileage rage ckm

ಬೆಂಗಳೂರಿನ ಸಿಂಪಲ್ ಡಾಟ್ ಒನ್ ಇವಿ ಲಾಂಚ್, 160 ಕಿ.ಮಿ ಮೈಲೇಜ್, ಕಡಿಮೆ ಬೆಲೆಗೆ ಲಭ್ಯ!

ಬೆಂಗಳೂರಿನ ಸಿಂಪಲ್ ಎನರ್ಜಿ ಹೊಚ್ಚ ಹೊಸ ಸಿಂಪಲ್ ಡಾಟ್ ಒನ್ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಿದೆ. ಒಂದು ಬಾರಿ ಚಾರ್ಜ್ ಮಾಡಿದರೆ 160 ಕಿ.ಮೀ ಮೈಲೇಜ್ ರೇಂಜ್ , ಜೊತೆಗೆ ಕೈಗೆಟುಕುವ ದರದಲ್ಲಿ ಸ್ಕೂಟರ್ ಬಿಡುಗಡೆಯಾಗಿದೆ.

Bikes Dec 15, 2023, 3:00 PM IST

Micro Mobility launch ingo Flee 2 0 Electric scooter with RS 62000 in India ckmMicro Mobility launch ingo Flee 2 0 Electric scooter with RS 62000 in India ckm

ಕೈಗೆಟುಕುವ ದರದಲ್ಲಿ ಇನ್ಗೋ ಫ್ಲೀ 2.0 ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ, ಝೀರೋ ಮೈಂಟೆನ್ಸ್!

ಕಡಿಮೆ ಬೆಲೆಯಲ್ಲಿ ಅತ್ಯುತ್ತಮ ದರ್ಜೆಯ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಯಾಗಿದೆ. ಇನ್ಗೋ ಫ್ಲೀ 2.0 ಬೈಕ್ ಹಲವು ವಿಶೇಷತೆಗಳನ್ನು ಹೊಂದಿದೆ. ಶೂನ್ಯ ನಿರ್ವಹಣೆಯ ಈ ಸ್ಕೂಟರ್ ಈಗಾಗಲೇ ಮಾರುಕಟ್ಟೆಯಲ್ಲಿ ಲಭ್ಯವಿದೆ.

Bikes Dec 15, 2023, 1:08 PM IST

Kinetic Green Zulu electric scooter launched in india with 104 km mileage range ckmKinetic Green Zulu electric scooter launched in india with 104 km mileage range ckm

ಕಡಿಮೆ ಬೆಲೆಗೆ ಜನಪ್ರಿಯ ಕೈನೆಟಿಕ್ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ, ಕೇವಲ 30 ನಿಮಿಷಕ್ಕೆ ಚಾರ್ಜ್!

30 ನಿಮಿಷದಲ್ಲಿ ಶೇಕಡಾ 80 ರಷ್ಟು ಚಾರ್ಜಿಂಗ್, 104 ಕಿಲೋಮೀಟರ್ ಮೈಲೇಜ್, ಕೈಗೆಟುಕುವ ದರದಲ್ಲಿ ಭಾರತದ ಜನಮಾನಸದಲ್ಲಿ ಅಚ್ಚೊತ್ತಿರುವ ಕೈನೆಟಿಕ್ ಇದೀಗ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಿದೆ. 

Bikes Dec 12, 2023, 4:10 PM IST

Ola announces RS 20000 Limited period Discount offer to S1 XPulse electric scooter ckmOla announces RS 20000 Limited period Discount offer to S1 XPulse electric scooter ckm

ಬಂಪರ್ ಡಿಸ್ಕೌಂಟ್ ಆಫರ್ ಘೋಷಿಸಿದ ಓಲಾ, S1 Xಪ್ಲಸ್ ಸ್ಕೂಟರ್ ಬೆಲೆ 20,000 ರೂ ಕಡಿತ!

ಓಲಾ ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸುವ ಗ್ರಾಹಕರಿಗೆ ಬಂಪರ್ ಆಫರ್ ನೀಡಲಾಗಿದೆ. ನಿಗದಿತ ಅವದಿಗೆ ಓಲಾ S1 Xಪ್ಲಸ್ ಬೆಲೆ ಭಾರಿ ಕಡಿತಗೊಂಡಿದೆ. 151 ಕಿ.ಮೀ ಮೈಲೇಜ್ ಹೊಂದಿರುವ S1 Xಪ್ಲಸ್ ಸ್ಕೂಟರ್ ಇದೀಗ ಕೈಗೆಟುಕುವ ದರದಲ್ಲಿ ಲಭ್ಯವಿದೆ.

Bikes Dec 2, 2023, 5:33 PM IST

Ola restarts its bike taxi service in Bengaluru to deploy its S1 scooters anuOla restarts its bike taxi service in Bengaluru to deploy its S1 scooters anu

ಬೆಂಗಳೂರಿನಲ್ಲಿ ಬೈಕ್ ಟ್ಯಾಕ್ಸಿ ಸೇವೆ ಪುನರಾರಂಭಿಸಿದ ಓಲಾ;ತಮ್ಮದೇ ಇ- ಸ್ಕೂಟರ್ ಬಳಕೆ ಬಗ್ಗೆ ಮಾಹಿತಿ ನೀಡಿದ ಸಿಇಒ

ಬೈಕ್ ಟ್ಯಾಕ್ಸಿಗಳನ್ನು ನಿಷೇಧಿಸಬೇಕೆಂದು ಖಾಸಗಿ ಸಾರಿಗೆ ಸಂಘಟನೆಗಳು ಆಗ್ರಹಿಸುತ್ತಿರುವ ಬೆನ್ನಲ್ಲೇ ಓಲಾ ಕ್ಯಾಬ್ಸ್ ಬೆಂಗಳೂರಿನಲ್ಲಿ ತನ್ನ ಬೈಕ್ ಟ್ಯಾಕ್ಸಿ ಸೇವೆ ಪುನರಾರಂಭಿಸಿದೆ. ಈ ಬಾರಿ ಮಾತ್ರ ಪೂರ್ಣ ಪ್ರಮಾಣದಲ್ಲಿ ಇ-ಬೈಕ್ ಗಳನ್ನೇ ಬಳಸುತ್ತಿದ್ದು, ತಮ್ಮದೇ ಸಂಸ್ಥೆಯ ಎಸ್ 1 ಸ್ಕೂಟರ್ ಗಳನ್ನು ಬಳಸುತ್ತಿರೋದಾಗಿ ಕಂಪನಿ ಸಿಇಒ ಮಾಹಿತಿ ನೀಡಿದ್ದಾರೆ.  
 

BUSINESS Sep 16, 2023, 3:22 PM IST

Ola to Bounce Most  affordable Electric scooter under Rs 1 lakh in India ckmOla to Bounce Most  affordable Electric scooter under Rs 1 lakh in India ckm

ಕಡಿಮೆ ಬೆಲೆಗೆ ಲಭ್ಯವಿದೆ ಇವಿ ಸ್ಕೂಟರ್, ಇಲ್ಲಿದೆ ಭಾರತದ ಕೈಗೆಟುಕುವ ದರದ ದ್ವಿಚಕ್ರ ವಾಹನ ಲಿಸ್ಟ್!

ಭಾರತದ ಎಲೆಕ್ಟ್ರಿಕ್ ಸ್ಕೂಟರ್  ಮಾರುಕಟ್ಟೆಯಲ್ಲಿ ಬಾರಿಸಂಚಲನ ಸೃಷ್ಟಿಯಾಗಿದೆ. ಹೊಸ ಹೊಸ ಸ್ಕೂಟರ್ ಬಿಡುಗಡೆಯಾಗುತ್ತಿದೆ.  ಗರಿಷ್ಠ ಮೈಲೇಜ್,  ಸುಲಭ ಚಾರ್ಜಿಂಗ್ ಸೇರಿದಂತೆ ಅತ್ಯಾಧುನಿಕ ತಂತ್ರಜ್ಞಾನದ ಸ್ಕೂಟರ್ ಲಭ್ಯವಿದೆ. ಈ ಪೈಕಿ 1 ಲಕ್ಷ  ರೂಪಾಯಿ ಒಳಗೆ ಭಾರತದಲ್ಲಿ ಲಭ್ಯವಿರುವ ಅತ್ಯುತ್ತಮ ಎಲೆಕ್ಟ್ರಿಕ್ ಸ್ಕೂಟರ್ ಲಿಸ್ಟ್ ಇಲ್ಲಿದೆ.

Bikes Sep 4, 2023, 4:34 PM IST

Electric Scooter Horn Video Goes Viral On Internet Youths Fun On Road Of Raipur rooElectric Scooter Horn Video Goes Viral On Internet Youths Fun On Road Of Raipur roo

Viral Video: ವಿಡಿಯೋ ನೋಡಿ ಹೊಟ್ಟೆ ಹುಣ್ಣಾಗುವಷ್ಟು ನಕ್ಕು ಬಿಡಿ, ಅನುಕರಿಸಬೇಡಿ!

ಸೌಂಡ್ ಇಲ್ದೆ ಜುಂಯ್ ಅಂತಾ ಬರುವ ಎಲೆಕ್ಟ್ರಿಕ್ ಸ್ಕೂಟಿ ಚಲಾಯಿಸೋರು ಆಗಾಗ ಹಾರ್ನ್ ಹಾಕ್ಲೇಬೇಕು. ಇಲ್ಲ ಅಂದ್ರೆ ಅಪಘಾತಗಳಾಗೋ ಸಾಧ್ಯತೆಯಿರುತ್ತೆ. ಆದ್ರೆ ಹಾರ್ನ್ ಬದಲು ಸ್ಪೀಕರ್ ಹಾಕಿದ್ರೆ? ಸಾಮಾಜಿಕ ಜಾಲತಾಣದಲ್ಲಿ ಸ್ಕೂಟಿ ಸ್ಪೀಕರ್ ವೈರಲ್ ಆಗಿದೆ.
 

Lifestyle Aug 2, 2023, 2:25 PM IST

Advance technology friendly features Ola s1 pro electric scooter test ride review ckmAdvance technology friendly features Ola s1 pro electric scooter test ride review ckm

ಸುಲಭ, ಸುಗಮ ರೈಡ್ ಅನುಭವ ನೀಡುವ ಓಲಾ ಎಸ್1 ಪ್ರೊ ಎಲೆಕ್ಟ್ರಿಕ್ ಸ್ಕೂಟರ್!

ಓಲಾ ಎಲೆಕ್ಟ್ರಿಕ್ ಸ್ಕೂಟರ್ ಭಾರತದಲ್ಲಿ ಸಂಚಲನ ಸೃಷ್ಟಿಸಿದೆ. ಗರಿಷ್ಠ ಮೈಲೇಜ್ ರೇಂಜ್, ಸುಲಭ ಸವಾರಿ, ಸರಳ ಚಾರ್ಜಿಂಗ್ ಸೇರಿದಂತೆ ಹಲವು ವಿಶೇಷತೆಗಳು ಈ ಸ್ಕೂಟರ್‌ನಲ್ಲಿದೆ. ಈ ಪೈಕಿ ಓಲಾ ಎಸ್‌1 ಪ್ರೊ ಸ್ಕೂಟರ್ ಹೇಗಿದೆ? ರೈಡಿಂಗ್, ಇದರ ಫೀಚರ್ಸ್ ಕುರಿತ ಸಂಪೂರ್ಣ ವಿವರ ಇಲ್ಲಿದೆ.

Bikes Jul 25, 2023, 2:44 PM IST