Asianet Suvarna News Asianet Suvarna News
671 results for "

Digital

"
India signs historic deal for lithium mining in Argentina which is An important step towards reducing dependence on China akbIndia signs historic deal for lithium mining in Argentina which is An important step towards reducing dependence on China akb

ಚೀನಾ ಮೇಲಿನ ಅವಲಂಬನೆ ಕಡಿತಕ್ಕೆ ಮಹತ್ವದ ಹೆಜ್ಜೆ: ಅರ್ಜೆಂಟೀನಾದಲ್ಲಿ ಲೀಥಿಯಂ ಗಣಿಗಾರಿಕೆಗೆ ಭಾರತಕ್ಕೆ ಅವಕಾಶ

ಲೀಥಿಯಂ ಸೇರಿದಂತೆ ಕೈಗಾರಿಕಾ ಮಹತ್ವದ ಹಲವು ಅಪರೂಪದ ಲೋಹಗಳ ಅಗತ್ಯಕ್ಕೆ ಬಹುತೇಕ ಚೀನಾವನ್ನೇ ಅವಲಂಬಿಸಿರುವ ಭಾರತ ಸರ್ಕಾರ, ಇದೀಗ ಲೀಥಿಯಂ ನಿಕ್ಷೇಪ ಪತ್ತೆ ಮತ್ತು ಗಣಿಗಾರಿಕೆ ಸಂಬಂಧ ಅರ್ಜೆಂಟೀನಾದ ದೇಶದ ಜೊತೆ ಐತಿಹಾಸಿಕ ಒಪ್ಪಂದಕ್ಕೆ ಸಹಿ ಹಾಕಿದೆ.

India Jan 17, 2024, 6:02 AM IST

Chattisgarhs Village of Youtubers is an example for digital India skrChattisgarhs Village of Youtubers is an example for digital India skr

3 ಸಾವಿರ ಜನಸಂಖ್ಯೆಯ ಈ ಹಳ್ಳಿಯಲ್ಲಿದ್ದಾರೆ 1110 ಯೂಟ್ಯೂಬರ್‌ಗಳು!

ಛತ್ತೀಸ್‌ಗಢದ ಈ ಹಳ್ಳಿಗೆ ಹಳ್ಳಿಯೇ ಯೂಟ್ಯೂಬರ್‌ಗಳ ಗ್ರಾಮ ಎಂದೆನಿಸಿಕೊಂಡಿದೆ. ಇಲ್ಲಿನ ವಾಸಿಗಳೆಲ್ಲರೂ ಯೂಟ್ಯೂಬ್‌ನ್ನು ತಮ್ಮ ಸೃಜನಶೀಲ ಅಭಿವ್ಯಕ್ತಿಗೆ ಬಳಸಿಕೊಳ್ಳುತ್ತಿದ್ದಾರೆ. ಯೂಟ್ಯೂಬ್ ಈ ಊರಿನಲ್ಲಿ ಡಿಜಿಟಲ್ ಕ್ರಾಂತಿಯನ್ನೇ ಮಾಡಿದೆ. 

Travel Jan 9, 2024, 2:34 PM IST

Ram Mandir Prana Pratishta Digital transformation in Ayodhya QR Code payment redefine economic landscape ckmRam Mandir Prana Pratishta Digital transformation in Ayodhya QR Code payment redefine economic landscape ckm

ರಾಮ ಮಂದಿರದಿಂದ ಡಿಜಿಟಲ್ ರೂಪಾಂತರಗೊಂಡ ಆಯೋಧ್ಯೆ, QR ಕೋಡ್ ಪಾವತಿ ದುಪ್ಪಟ್ಟು!

ದೇಶದ ಆಸ್ಮಿತೆ, ನಾಗರೀಕತೆ ಹುಟ್ಟು, ಭವ್ಯ ಪರಂಪರೆ-ಸಂಸ್ಕೃತಿಗಳ ಆಗರವಾಗಿರುವ ಆಯೋಧ್ಯೆ ಇದೀಗ ಡಿಜಿಟಲ್ ರೂಪಾಂತಗೊಂಡಿದೆ. ಇಲ್ಲಿನ ವ್ಯವಹಾರ-ವಹಿವಾಟು, ಕಾಣಿಕೆ ಸೇರಿದಂತೆ ಬಹುತೇಕ ಎಲ್ಲವೂ ಡಿಜಿಟಲ್ ಪಾವತಿ ಮೂಲಕ ನಡೆಯುತ್ತಿದೆ. ಭವ್ಯ ಮಂದಿರದಿಂದ ಆಯೋಧ್ಯೆಯಲ್ಲಾಗಿರುವ ಮಹತ್ತರ ಬದಲಾವಣೆ ವಿವರ ಇಲ್ಲಿದೆ.

India Dec 28, 2023, 1:09 PM IST

RBI Introduces Card Tokenization Facility At Bank Level anuRBI Introduces Card Tokenization Facility At Bank Level anu

ಬ್ಯಾಂಕುಗಳಲ್ಲಿ ಕಾರ್ಡ್ ಟೋಕನೈಸೇಷನ್ ಪರಿಚಯಿಸಿದ RBI

ಕಾರ್ಡ್ ಆನ್ ಟೋಕನ್ (ಸಿಒಎಫ್) ಸೌಲಭ್ಯವನ್ನು ಬ್ಯಾಂಕ್ ಹಾಗೂ ಇತರ ಸಂಸ್ಥೆಗಳಲ್ಲಿ ಆರ್ ಬಿಐ ಬುಧವಾರ ಪರಿಚಯಿಸಿದೆ. ಟೋಕನೈಸೇಷನ್ ಪ್ರಕ್ರಿಯೆಯನ್ನು ಇನ್ನಷ್ಟು ಸರಳಗೊಳಿಸೋದು ಇದರ ಉದ್ದೇಶ.

BUSINESS Dec 22, 2023, 3:47 PM IST

european union has new ruling for three of the biggest porn websites in the world asheuropean union has new ruling for three of the biggest porn websites in the world ash

ನೀವು ಈ 3 ಪೋರ್ನ್ ವೆಬ್‌ಸೈಟ್‌ ನೋಡ್ತೀರಾ? ಹಾಗಾದ್ರೆ ಇಲ್ನೋಡಿ: ಮತ್ತಷ್ಟು ಕಠಿಣ ನಿಯಮ ಜಾರಿ!

ವಿಶ್ವದ 3 ಅತಿದೊಡ್ಡ ಪೋರ್ನ್‌ ವೆಬ್‌ಸೈಟ್‌ಗಳಿಗೆ ಈ ಕಠಿಣ ನಿಯಮಗಳನ್ನು ಜಾರಿಗೆ ತರಲಾಗಿದೆ. ಬಳಕೆದಾರರ ವಯಸ್ಸು 18 ಆಗಿದ್ಯೋ ಇಲ್ಲವೋ ಎಂಬುದನ್ನು ಪರಿಶೀಲಿಸಲು ನಾನಾ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದೆ. 

Whats New Dec 21, 2023, 12:55 PM IST

Rs 1000 crore saved from over 400000 cyber crimes MoS Finance anuRs 1000 crore saved from over 400000 cyber crimes MoS Finance anu

ಸೈಬರ್ ವಂಚನೆ ತಡೆಗೆ ಕಠಿಣ ಕ್ರಮ; 4 ಲಕ್ಷಕ್ಕೂ ಅಧಿಕ ಪ್ರಕರಣಗಳಲ್ಲಿ1000 ಕೋಟಿ ರೂ.ವಾಪಸ್

ಕೇಂದ್ರ ಸರ್ಕಾರ  ಲೋಕಸಭೆಗೆ ನೀಡಿರುವ ಮಾಹಿತಿಯಲ್ಲಿ 4 ಲಕ್ಷಕ್ಕೂ ಅಧಿಕ ಸೈಬರ್ ವಂಚನೆ ಪ್ರಕರಣಗಳಲ್ಲಿ1000 ಕೋಟಿ ರೂ.ವಾಪಸ್ ಪಡೆದಿರುವ ಬಗ್ಗೆ ಮಾಹಿತಿ ನೀಡಿದೆ. 

BUSINESS Dec 19, 2023, 4:19 PM IST

Digital Arrest A new form of cyber fraud what is cyber arrest Bengaluru crime ravDigital Arrest A new form of cyber fraud what is cyber arrest Bengaluru crime rav

ಸೈಬರ್ ವಂಚನೆಯಲ್ಲಿ ದೊಡ್ಡ ಸದ್ದು ಮಾಡ್ತಿದೆ ಡಿಜಿಟಲ್ ಅರೆಸ್ಟ್? ಕೇವಲ 15 ದಿನದಲ್ಲಿ ಮೂರೂವರೆ ಕೋಟಿ ವಂಚನೆ!

ತಂತ್ರಜ್ಞಾನ ಬೆಳೆದೆಂತೆಲ್ಲ ಬೆಳೆದಂತೆಲ್ಲ ಸೈಬರ್ ವಂಚನೆ ಪ್ರಕರಣಗಳು ಸಹ ಹೆಚ್ಚಳವಾಗುತ್ತಿವೆ. ಪೊಲೀಸರು ತಾಂತ್ರಿಕವಾಗಿ ಎಷ್ಟೇ ಅಪ್ಡೇಟ್ ಆಗಿದ್ದರೂ ವಂಚಕರು ಒಂದು ಹೆಜ್ಜೆ ಮುಂದಿದ್ದಾರೆ ಎಂಬುದು ವಂಚನೆಯಿಂದ ಸಾಬೀತಾಗಿದೆ. ಇದೀಗ ಸೈಬರ್ ವಂಚನೆಯಲ್ಲಿ ದೊಡ್ಡ ಸದ್ದು ಮಾಡುತ್ತಿದೆ ಡಿಜಿಟಲ್ ಅರೆಸ್ಟ್. ಡಿಜಿಟಲ್ ಅರೆಸ್ಟ್ ಸೈಬರ್ ವಂಚನೆಗೆ ಪೊಲೀಸರೇ ಬೆಚ್ಚಿಬಿದ್ದಿದ್ದಾರೆ.

CRIME Dec 15, 2023, 11:32 AM IST

Tumakur  :  Readers need digital library facility snrTumakur  :  Readers need digital library facility snr

ಓದುಗರಿಗೆ ಬೇಕಿದೆ ಡಿಜಿಟಲ್ ಲೈಬ್ರರಿ ಸೌಲಭ್ಯ

ಮಾಹಿತಿ ಮತ್ತು ತಂತ್ರಜ್ಞಾನದ ಯುಗದಲ್ಲಿ ಗ್ರಂಥಾಲಯದತ್ತ ಯುವಜನತೆ ಆಕರ್ಷಿತರಾಗುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಜ್ಞಾನಾರ್ಜನೆ ಕೇಂದ್ರವಾಗಬೇಕಿದ್ದ ಸಾರ್ವಜನಿಕ ಗ್ರಂಥಾಲಯಗಳು ಸರ್ಕಾರದ ನಿರ್ಲಕ್ಷ್ಯದಿಂದ ತನ್ನ ಅಸ್ತಿತ್ವಕ್ಕಾಗಿ ಹೋರಾಡುವಂಥ ಪರಿಸ್ಥಿತಿ ಎದುರಾಗಿದೆ.

Karnataka Districts Dec 12, 2023, 8:54 AM IST

Mukesh Bansal, founded firms worth over Rs 18000 crore, sold one to Flipkart VinMukesh Bansal, founded firms worth over Rs 18000 crore, sold one to Flipkart Vin

ಬಟ್ಟೆಯಂಗಡಿಯಲ್ಲಿ ಕೆಲಸ ಮಾಡ್ತಿದ್ದಾತ ಈಗ ಬಿಲಿಯನೇರ್‌, ಮೂರು ದಿಗ್ಗಜ ಕಂಪೆನಿಗಳ ಒಡೆಯ!

ಮುಕೇಶ್ ಬನ್ಸಾಲ್, ಭಾರತದ ಅತ್ಯಂತ ಜನಪ್ರಿಯ ಉದ್ಯಮಿಗಳಲ್ಲಿ ಒಬ್ಬರು. ಶೂನ್ಯದಿಂದ ತೊಡಗಿ ಇಲ್ಲಿಯವರೆಗೆ ಬರೋಬ್ಬರಿ 18000 ಕೋಟಿ ರೂಪಾಯಿಗಳಿಗಿಂತ ಹೆಚ್ಚು ಮೌಲ್ಯದ ಸ್ಟಾರ್ಟ್‌ಅಪ್‌ ಸ್ಥಾಪಿಸಿದ್ದಾರೆ. ಹಲವು ದಿಗ್ಗಜ ಕಂಪೆನಿಗಳ ಒಡೆಯ ಬೆಳೆದು ಬಂದ ದಾರಿ ತುಂಬಾ ಇಂಟ್ತೆಸ್ಟಿಂಗ್ ಆಗಿದೆ.

BUSINESS Dec 8, 2023, 11:40 AM IST

Asianet News Digital launches Marathi platform in Mumbai presence of Dy CM Devendra Fadnavis ckmAsianet News Digital launches Marathi platform in Mumbai presence of Dy CM Devendra Fadnavis ckm

ಏಷ್ಯಾನೆಟ್‌ ನ್ಯೂಸ್ ಮರಾಠಿ ಡಿಜಿಟಲ್ ಅನಾವರಣಗೊಳಿಸಿದ ಡಿಸಿಎಂ ದೇವೇಂದ್ರ ಫಡ್ನವಿಸ್!

ಏಷ್ಯಾನೆಟ್‌ ನ್ಯೂಸ್.ಕಾಂ ಕುಟುಂಬ ವಿಸ್ತರಣೆಯಾಗಿದೆ.ಕನ್ನಡ ಸೇರಿ ವಿವಿಧ ಭಾಷೆಗಳಲ್ಲಿ ಸುದ್ದಿ ಬಿತ್ತರಿಸುತ್ತಿದ್ದ ಏಷ್ಯಾನೆಟ್ ನ್ಯೂಸ್ ನೆಟ್‌ವರ್ಕ್ ಇದೀಗ ಏಷ್ಯಾನೆಸ್ ನ್ಯೂಸ್ ಮರಾಠಿ ಅನಾವರಣ ಮಾಡಿದೆ. ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಏಷ್ಯಾನೆಟ್ ನ್ಯೂಸ್ ಡಿಜಿಟಲ್ ಮರಾಠಿ ಪೋರ್ಟಲ್ ಅನಾವರಣ ಮಾಡಿದ್ದಾರೆ.
 

India Dec 5, 2023, 9:50 PM IST

Digital Auto Booking Service in Smart City snrDigital Auto Booking Service in Smart City snr

ಸ್ಮಾರ್ಟ್ ಸಿಟಿಯಲ್ಲಿ ಡಿಜಿಟಲ್ ಆಟೋ ಬುಕ್ಕಿಂಗ್ ಸೇವೆ

ನಗರದ ಸಾರ್ವಜನಿಕರು ಆಟೋ ರಿಕ್ಷಾಗಳ ಸೇವೆಯನ್ನು ಇನ್ನು ಮುಂದೆ ಆನ್‌ಲೈನ್ ಮೂಲಕ ಬುಕ್ ಮಾಡಿ ಬಳಕೆ ಮಾಡ ಕೊಳ್ಳಬಹುದು.

Karnataka Districts Dec 1, 2023, 10:02 AM IST

open networks a dpi embedded approach for online marketplaces ashopen networks a dpi embedded approach for online marketplaces ash

ಓಪನ್ ನೆಟ್‌ವರ್ಕ್ಸ್‌: ಆನ್‌ಲೈನ್ ಮಾರುಕಟ್ಟೆ ಸ್ಥಳಗಳಿಗಾಗಿ ಡಿಪಿಐ - ಎಂಬೆಡೆಡ್ ವಿಧಾನ

ಓಪನ್ ನೆಟ್‌ವರ್ಕ್‌ಗಳು ಆನ್‌ಲೈನ್ ಮಾರುಕಟ್ಟೆ ಸ್ಥಳಗಳ ಪ್ರಸ್ತುತ ಸ್ವರೂಪವನ್ನು ಅವುಗಳ ಮೂಲ ಸ್ಥಿತಿಯಲ್ಲಿ ಮರುರೂಪಿಸುತ್ತವೆ. ಡಿಪಿಐ ವಿಧಾನವನ್ನು ಎಂಬೆಡ್ ಮಾಡುವ ಮೂಲಕ ಅಂತರ್‌ನಿರ್ಮಿತ ಆಡಳಿತ ಮಾದರಿಯೊಂದಿಗೆ, ಆ ಮೂಲಕ ಖಾಸಗಿ ವಲಯವು ಅದರ ಸುತ್ತ ಮತ್ತು ವ್ಯವಹಾರ ಮಾದರಿಯನ್ನು ನಿರ್ಮಿಸಲು ಅನುಮತಿಸುವ ವಿಶ್ವಾಸ ಆಧಾರಿತ ಚೌಕಟ್ಟನ್ನು ಖಚಿತಪಡಿಸುತ್ತದೆ.

BUSINESS Nov 30, 2023, 12:11 PM IST

Paytm Rolls Out 10000 Payment Devices Across Indian Gram Panchayats Details anuPaytm Rolls Out 10000 Payment Devices Across Indian Gram Panchayats Details anu

ಹಳ್ಳಿ ಹಳ್ಳಿ ತಲುಪಿದ UPI; ದೇಶಾದ್ಯಂತ ಗ್ರಾಮ ಪಂಚಾಯಿತಿಗಳಲ್ಲಿ 10 ಸಾವಿರ ಪಾವತಿ ಸಾಧನ ಅಳವಡಿಸಿದ Paytm

ಡಿಜಿಟಲ್ ಪಾವತಿ ವಿಧಾನ ಇಂದು ದೇಶದ ಹಳ್ಳಿ ಹಳ್ಳಿಗಳನ್ನು ತಲುಪುತ್ತಿದೆ.ಇದಕ್ಕೆ ಸಾಕ್ಷಿಯೆಂಬಂತೆ  ಡಿಜಿಟಲ್ ಪಾವತಿ ಪ್ಲಾಟ್ ಫಾರ್ಮ್ ಪೇಟಿಎಂ ದೇಶಾದ್ಯಂತ ಗ್ರಾಮ ಪಂಚಾಯಿತಿಗಳಲ್ಲಿ 10 ಸಾವಿರಕ್ಕೂ ಅಧಿಕ ಪೇಮೆಂಟ್ ಸಾಧನಗಳನ್ನು ಅಳವಡಿಸಿದೆ. 

BUSINESS Nov 29, 2023, 5:54 PM IST

Digital Certificate Facility at the Doorstep of Pensioners in Dharwad grg Digital Certificate Facility at the Doorstep of Pensioners in Dharwad grg

ಪಿಂಚಣಿದಾರರ ಮನೆ ಬಾಗಿಲಿಗೆ ಬರಲಿದೆ ಡಿಜಿಟಲ್ ಪ್ರಮಾಣ ಪತ್ರ..!

ಪಿಂಚಣಿದಾರರು ತಮ್ಮ ಡಿಜಿಟಲ್ ಲೈಫ್ ಪ್ರಮಾಣ ಪತ್ರವನ್ನು ಕೆಲವೇ ನಿಮಿಷಗಳಲ್ಲಿ  ಪೋಸ್ಟ್‌ ಮ್ಯಾನ್ ಮೂಲಕ ಆಧಾರ ಸಂಖ್ಯೆ ಮೊಬೈಲ್ ಸಂಖ್ಯೆ,  ಪಿಪಿಒ ಸಂಖ್ಯೆ ಮತ್ತು ಪಿಂಚಣಿದಾರರ ಬ್ಯಾಂಕ್ ಖಾತೆಯ ವಿವರಗಳೊಂದಿಗೆ ತಮ್ಮ ಬಯೋಮೆಟ್ರಿಕ್ (ಬೆರಳಚ್ಚು) ವೆರಿಫೈ ಮಾಡಿ ಸಲ್ಲಿಸಬಹುದು.

Karnataka Districts Nov 17, 2023, 9:15 PM IST

Brazils Bridges to the Future How the Country Is Building Digital Infrastructure sanBrazils Bridges to the Future How the Country Is Building Digital Infrastructure san

ಬ್ರೆಜಿಲ್‌ನ ಭವಿಷ್ಯದ ಸೇತುವೆಗಳು: ದೇಶವು ಡಿಜಿಟಲ್ ಮೂಲಸೌಕರ್ಯವನ್ನು ಹೇಗೆ ನಿರ್ಮಾಣ ಮಾಡುತ್ತಿದೆ?

ಈ ಲೇಖನವು ತಂತ್ರಜ್ಞಾನದ ಭೌಗೋಳಿಕ ರಾಜಕೀಯವನ್ನು ಪರೀಕ್ಷಿಸುವ ಸರಣಿಯ ಭಾಗವಾಗಿದೆ, ಕಾರ್ನೆಗೀ ಇಂಡಿಯಾದ ಎಂಟನೇ ಜಾಗತಿಕ ತಂತ್ರಜ್ಞಾನ ಶೃಂಗಸಭೆಯ ವಿಷಯವಾಗಿದೆ (ಡಿಸೆಂಬರ್ 4–6, 2023), ಭಾರತ ಸರ್ಕಾರದ ವಿದೇಶಾಂಗ ವ್ಯವಹಾರಗಳ ಸಚಿವಾಲಯದೊಂದಿಗೆ ಸಹ ಆತಿಥ್ಯ ಮಾಡಲಾಗಿದೆ. ಶೃಂಗಸಭೆಯು ಕೃತಕ ಬುದ್ಧಿಮತ್ತೆ, ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ, ನಿರ್ಣಾಯಕ ಮತ್ತು ಪ್ರಮುಖ ತಂತ್ರಜ್ಞಾನ, ರಾಷ್ಟ್ರೀಯ ಭದ್ರತೆ ಮತ್ತು ಹೆಚ್ಚಿನವುಗಳ ಮೇಲೆ ಕೇಂದ್ರೀಕರಿಸುತ್ತದೆ.

Technology Nov 16, 2023, 1:00 PM IST