Asianet Suvarna News Asianet Suvarna News
4826 results for "

Crime

"
Aditya Birla Fashion Data Allegedly Leaked Online Over 5 Million Email Addresses Breached mnjAditya Birla Fashion Data Allegedly Leaked Online Over 5 Million Email Addresses Breached mnj

Aditya Birla Fashion ಡೇಟಾ ಆನ್‌ಲೈನ್‌ ಲೀಕ್: 50 ಲಕ್ಷಕ್ಕೂ ಹೆಚ್ಚು ಜನರ ವೈಯುಕ್ತಿಕ ಮಾಹಿತಿ ಬಹಿರಂಗ

ಭಾರತದ ಅತಿದೊಡ್ಡ ಫ್ಯಾಷನ್ ರಿಟೇಲ್ ಕಂಪನಿಗಳಲ್ಲಿ ಒಂದಾದ ಆದಿತ್ಯ ಬಿರ್ಲಾ ಫ್ಯಾಶನ್ ಅಂಡ್ ರಿಟೇಲ್ ಲಿಮಿಟೆಡ್ (ABFRL) ಡೇಟಾ ಲೀಕ್‌ ಆಗಿದೆ ಎಂದು ವರದಿಗಳು ಹೇಳಿವೆ. ಡೇಟಾ ಲೀಕ್ ಸಂಬಳದ ವಿವರಗಳು, ಧರ್ಮ ಮತ್ತು ಅವರ ವೈವಾಹಿಕ ಸ್ಥಿತಿ ಸೇರಿದಂತೆ ಉದ್ಯೋಗಿಗಳ ವಿವರಗಳನ್ನು ಒಳಗೊಂಡಿದೆ ಎಂದು ಹೇಳಲಾಗಿದೆ.
 

Technology Jan 16, 2022, 4:23 PM IST

Police files FIR against Mysuru congress leaders who participated in mekedatu padayatra rbjPolice files FIR against Mysuru congress leaders who participated in mekedatu padayatra rbj

Mysuru Congress ಮೈಸೂರು ಜಿಲ್ಲಾ ಕಾಂಗ್ರೆಸ್ ನಾಯಕರಿಗೆ ಬಿಗ್ ಶಾಕ್

* ಮೈಸೂರು ಜಿಲ್ಲಾ ಕಾಂಗ್ರೆಸ್ ನಾಯಕರಿಗೆ ಬಿಗ್ ಶಾಕ್
* ಜಿಲ್ಲೆಯ ಹಲವು ಕಾಂಗ್ರೆಸ್ ನಾಯಕರ ವಿರುದ್ಧ ಕೇಸ್ ಬುಕ್
* ಮೇಕೆದಾಟು ಪಾದಯಾತ್ರೆಯಲ್ಲಿ ಭಾಗವಹಿಸಿದ್ದ ನಾಯಕರು

Politics Jan 16, 2022, 3:45 PM IST

Suvarna FIR Woman missing case of Pandavapura of Mandya taluk mahSuvarna FIR Woman missing case of Pandavapura of Mandya taluk mah
Video Icon

Suvarna FIR : ಮಂಡ್ಯ, ಪ್ರಿಯಕರನ ಜತೆ ಇದ್ದಾಗಲೆ ಬಾಗಿಲು ಮುರಿದ ಗಂಡ, ಸಂಬಂಧಿ ಬಾಯ್ಬಿಟ್ಟ ಸತ್ಯ!

ಮಂಡ್ಯ(ಜ. 16)  ಐದು ತಿಂಗಳ ಹಿಂದೆ ಮಹಿಳೆ (Missing) ನಾಪತ್ತೆ.  ಆ ಕೇಸಿಗೊಂದು (Crime News) ಭಯಾನಕ ತಿರುವು ಸಿಗುತ್ತದೆ. ಆ ಹುಡುಗನ ಹೇಳಿಕೆ ಮೂಲೆ ಸೇರಿದ್ದ ಕೇಸಿಗೊಂದು (Asianet Suvarna FIR) ಭಯಾನಕ ತಿರುವು ತಂದುಕೊಡುತ್ತದೆ.  ಪಾಂಡವಪುರ ರೂರಲ್ ಸ್ಟೇಶನ್ ಗೆ ಐದು ತಿಂಗಳ ಹಿಂದೆ ಬಂದಿದ್ದ ಪ್ರಕರಣ'. ಕಾಣೆಯಾದ  ಮಹಿಳೆ (Woman) ಭವ್ಯಳಿಗೆ ಪೊಲೀಸರು ಹುಡುಕಾಟ ಆರಂಭಿಸುತ್ತಾರೆ. ಏನೇ ಮಾಡಿದರೂ ಸಣ್ಣ ಸುಳಿವು ಸಿಗಲಿಲ್ಲ. ಭವ್ಯ ಬದುಕಿದ್ದಾಳ.. ಸತ್ತಿದ್ದಾಳ ಎನ್ನುವುದು ಗೊತ್ತಾಗಲಿಲ್ಲ. ಆದರೆ  ಕೊಲೆ ಹಿಂದೆ ಯಾರಿದ್ದರು ಎಂಬ ರೋಚಕ ಸತ್ಯ ಗೊತ್ತಾಗಿದ್ದೇ ವಿಚಿತ್ರ....

CRIME Jan 16, 2022, 3:42 PM IST

Chandigarh PUBG addict steals Rs 17 lakh from Home buys iphones expensive clothes and shoes mnjChandigarh PUBG addict steals Rs 17 lakh from Home buys iphones expensive clothes and shoes mnj

Gaming Addiction: ಪಬ್‌ಜಿ, ಫ್ರೀ ಫೈರ್ ಗೇಮಿಂಗ್‌ ಐಡಿ ಖರೀದಿಸಲು ಮನೆಯಿಂದಲೇ ₹17ಲಕ್ಷ ಕದ್ದ ಯುವಕ!

ಔಷಧ ಉದ್ಯಮಿ ಹುಕುಂ ಚಂದ್‌  ಅಪ್ರಾಪ್ತ ವಯಸ್ಸಿನ ಮಗ ಪಬ್‌ಜಿ, ಫ್ರೀ ಫೈರ್ ಮತ್ತು ಕಾರ್ ರೇಸಿಂಗ್ ಗೇಮ್‌ಗಳಲ್ಲಿ ಲಕ್ಷಾಂತರ ರೂ. ಹಣ ವ್ಯಯಿಸಿದ್ದಾನೆ. ಅಲ್ಲದೇ ಈ ಗೇಮ್‌ಗಳಲ್ಲಿ ಐಡಿ ಖರೀದಿಸಲು ₹17ಲಕ್ಷ ಮೊತ್ತವನ್ನು ಮನೆಯಿಂದಲೇ ಕದ್ದಿದ್ದಾನೆ ಎಂದು ಪೋಲಿಸರ ತಿಳಿಸಿದ್ದಾರೆ.

CRIME Jan 16, 2022, 2:35 PM IST

Two Arrested For Murder Case in Belagavi grgTwo Arrested For Murder Case in Belagavi grg

Belagavi: ಗಂಡನನ್ನೇ ಕೊಂದ ಪಾಪಿ ಹೆಂಡ್ತಿ: ಇಬ್ಬರ ಹೆಡೆಮುರಿ ಕಟ್ಟಿದ ಪೊಲೀಸರು

*   ಅಪರಿಚಿತ ವ್ಯಕ್ತಿಯ ಹತ್ಯೆ ಪ್ರಕರಣ
*   ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾದ ಪೊಲೀಸರು
*   ರಮೇಶ ಮಾದಿಗರನನ್ನ ಹತ್ಯೆ ಮಾಡಿ ಚರಂಡಿ ಬಳಿ ಎಸೆದು ಹೋಗಿದ್ದ ಆರೋಪಿಗಳು 

CRIME Jan 16, 2022, 12:39 PM IST

Rowdysheeter Chota Tiger Arrested For Robbery Case in Bengaluru grgRowdysheeter Chota Tiger Arrested For Robbery Case in Bengaluru grg

Robbery Case: ಅಂಗಡಿ, ಫೈನಾನ್ಸ್‌ ನೌಕರರ ಸುಲಿಗೆ ಮಾಡುತ್ತಿದ್ದ ಚೋಟಾ ಟೈಗರ್‌ ಬಂಧನ

*    ಮಾರಕಾಸ್ತ್ರ ತೋರಿಸಿ ಕೃತ್ಯ
*   5 ವರ್ಷದಿಂದ ತಪ್ಪಿಸಿಕೊಂಡಿದ್ದ ಆರೋಪಿ
*   ಬಂಧಿತ ಆರೋಪಿಯಿಂದ 10 ಸಾವಿರ ಹಾಗೂ ದ್ವಿಚಕ್ರ ವಾಹನ ಜಪ್ತಿ 

CRIME Jan 16, 2022, 11:17 AM IST

Thief Dies While Falling Down on Home in Bengaluru grgThief Dies While Falling Down on Home in Bengaluru grg

Bengaluru: ಮನೆಯಿಂದ ಮನೆಗೆ ಜಿಗಿವಾಗ ಕೆಳಕ್ಕೆ ಬಿದ್ದು ಮನೆಗಳ್ಳ ಸ್ಥಳದಲ್ಲೇ ಸಾವು

*   ವಿಲ್ಸನ್‌ಗಾರ್ಡನ್‌ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದ ಘಟನೆ 
*   ಚಾವಣಿಗೆ ಜಿಗಿಯುವಾಗ ತುಂಡಾದ ಶೀಟ್‌: ಆಯತಪ್ಪಿ ಬಿದ್ದು ಕಳ್ಳ ಸಾವು
*   ಬಿದ್ದ ರಭಸಕ್ಕೆ ತಲೆಗೆ ತೀವ್ರ ಪೆಟ್ಟಾಗಿ ಸ್ಥಳದಲ್ಲೇ ಸಾವು
 

CRIME Jan 16, 2022, 8:30 AM IST

Five Arrested For Robbery Case in Bengaluru grgFive Arrested For Robbery Case in Bengaluru grg

Bengaluru Robbery: ಸಾಲ ಕೊಡದ್ದಕ್ಕೆ ಸೋದರತ್ತೆ ಮನೆ ದರೋಡೆ ನಂಬಿಕೆ ದ್ರೋಹಿ..!

*   ಪೊಲೀಸರ ಸೋಗಿನಲ್ಲಿ ಮನೆಗೆ ಬಂದು ಕೃತ್ಯ
*   ಕಳ್ಳ ಮಾಲು ಪಡೆದಿದ್ದೀರಿ ಎಂದು ಬೆದರಿಸಿ ಹಣ ದೋಚಿದ್ದ ಅಳಿಯ ಮತ್ತು ಗ್ಯಾಂಗ್‌ ಸೆರೆ
*   ಫಾರಿನ್‌ ಬ್ರ್ಯಾಂಡ್‌ ಮದ್ಯ ಖರೀದಿ

CRIME Jan 16, 2022, 4:38 AM IST

A man  assaults on woman at Yadagir over Extra Marital Affair rbjA man  assaults on woman at Yadagir over Extra Marital Affair rbj

Crime News ಮಹಿಳೆ ಮೇಲೆ ಬಿಯರ್ ಬಾಟಲ್‌ನಿಂದ ಹಲ್ಲೆ, ಇದರ ಹಿಂದೆ ಅಕ್ರಮ ಸಂಬಂಧ ಕಥೆ

* ಮಹಿಳೆ ಮೇಲೆ ಬಿಯರ್ ಬಾಟಲ್‌ನಿಂದ ಹಲ್ಲೆ
* ಈ ಜಗಳದ ಹಿಂದೆ ಅಕ್ರಮ ಸಂಬಂಧದ ಕಥೆ
* ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಬೊಮ್ಮನಹಳ್ಳಿ ಗ್ರಾಮದಲ್ಲಿ ಘಟನೆ

CRIME Jan 15, 2022, 10:03 PM IST

Mother and Son commit suicide Over harassment at Shivamogga rbjMother and Son commit suicide Over harassment at Shivamogga rbj

Crime News ಕೊಟ್ಟ ಸಾಲ ಕೇಳಿದ್ದಕ್ಕೆ ಅನೈತಿಕ ಸಂಬಂಧ ಪಟ್ಟ, ಮನನೊಂದು ತಾಯಿ-ಮಕ್ಕಳು ಆತ್ಮಹತ್ಯೆ

* ಅಪಪ್ರಚಾರಕ್ಕೆ ತಾಯಿ , ಇಬ್ಬರು ಮಕ್ಕಳು ಸೇರಿ ಮೂವರು ಬಲಿ
* ನಾಲೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ತಾಯಿ ಮಕ್ಕಳು
* ಇಬ್ಬರ ಅಪಪ್ರಚಾರಕ್ಕೆ ವೀಣಾ ಮಾನಸಿಕವಾಗಿ ಕುಗ್ಗಿ ಮನನೊಂದಿದ್ದರು 

CRIME Jan 15, 2022, 9:17 PM IST

Suvarna FIR  Wife Gives Supari To Kill Husband Over Extra Marital Affair rbjSuvarna FIR  Wife Gives Supari To Kill Husband Over Extra Marital Affair rbj
Video Icon

Asianet Suvarna FIR ಯಾರದ್ದೋ ಮೇಲಿನ ಜಗಳಕ್ಕೆ ಇನ್ಯಾರೋ ಬಲಿಯಾದ ಕಥೆ

ಬೆಂಗಳೂರು ಹೊರವಲಯದಲ್ಲಿರುವ ಸೋಲದೇವನಹಳ್ಳಿಯ ಡಾಬಾಗೆ ಬೆಂಕಿ ಪ್ರಕರಣಕ್ಕೆ ರೋಚಕ ಟ್ವಿಸ್ಟ್ ಸಿಕ್ಕಿದೆ.  ಯಾರದ್ದೋ ಮೇಲಿನ ಜಗಳಕ್ಕೆ ಇನ್ಯಾರೋ ಬಲಿಯಾದ ಕಥೆ 

CRIME Jan 15, 2022, 5:43 PM IST

Shivamogga Hosangara man arrested by police charges of stealing areca nut in mnjShivamogga Hosangara man arrested by police charges of stealing areca nut in mnj

Areca Nut Theft: ₹1.20 ಲಕ್ಷ ಮೌಲ್ಯದ ಅಡಿಕೆ ಕದ್ದವನ ಬಂಧಿಸಿದ ಹೊಸನಗರ ಪೋಲಿಸ್!

*ಮಲೆನಾಡಿನಲ್ಲಿ ಅಡಿಕೆಗೆ ಬಂಗಾರದ ಬೆಲೆ
*ಅಡಿಕೆ ಕಳ್ಳತನ ಮಾಡುವುದು ಈಗ ಹೊಸ ಟ್ರೆಂಡ್
*ಮನೆಯಂಗಳದಲ್ಲಿದ್ದ ಅಡಿಕೆ ಕದ್ದವನ ಬಂಧನ
 

CRIME Jan 15, 2022, 11:10 AM IST

Advocate Jailed for Filed Malicious Case Against Azim Premji grgAdvocate Jailed for Filed Malicious Case Against Azim Premji grg

Azim Premji ವಿರುದ್ಧ ದುರುದ್ದೇಶಪೂರಿತ ಕೇಸ್‌ ಹಾಕಿದ ವಕೀಲರಿಗೇ ಜೈಲು..!

*   ಅಜೀಂ ಪ್ರೇಮ್‌ಜಿ, ಅವರ ಟ್ರಸ್ಟ್‌ ವಿರುದ್ಧ ಪ್ರಕರಣ
*  ಎನ್‌ಜಿಪ ಪರ ವಾದಿಸುತ್ತಿದ್ದ ಸುಬ್ರಮಣಿಯನ್‌ಗೆ 2 ತಿಂಗಳು ಜೈಲು
*  ಪ್ರಕರಣದ ಎಲ್ಲಾ ವಿವರ ಪರಿಶೀಲಿಸಿ ಈ ತೀರ್ಪು ನೀಡಿದ ನ್ಯಾಯಾಲಯ
 

CRIME Jan 15, 2022, 10:05 AM IST

Accused Arrested after SP Instruction in Tumakuru grgAccused Arrested after SP Instruction in Tumakuru grg

Tumakuru: ಎಸ್ಪಿ ಕಾರ್‌ ಶಾಕ್‌ಗೆ ಎಸ್‌ಐ ಅಲರ್ಟ್‌: ರಾತ್ರೋರಾತ್ರಿ ಆರೋಪಿ ಸೆರೆ

*   ದೂರುದಾರನಿಗೇ ಎಸ್‌ಪಿ ಕಾರು ಕೊಟ್ಟ ಪ್ರಕರಣ
*   ಎಸ್‌ಪಿ ರಾಹುಲ್‌ ಕುಮಾರ್‌ ಶಹಾಪುರ್‌ ವಾಡ್‌ ನಡೆಗೆ ಸಾರ್ವಜನಿಕರಿಂದ ಪ್ರಶಂಸೆ
*   ಆರೋಪಿಯನ್ನ ಬಂಧಿಸಲು ಮೀನಮೇಷ ಎಣಿಸುತ್ತಿದ್ದ ಪೊಲೀಸರು

CRIME Jan 15, 2022, 8:36 AM IST

78 lakh Fraud to Employees In the Name of Government Salary in Bengaluru grg78 lakh Fraud to Employees In the Name of Government Salary in Bengaluru grg

Fraud Case: ಸರ್ಕಾರಿ ಸಂಬಳ ಕೊಡಿಸುವುದಾಗಿ ನೌಕರರಿಗೆ 78 ಲಕ್ಷ ವಂಚನೆ

*  ಗೌಸಿಯಾ ಪಾಲಿಟೆಕ್ನಿಕ್‌ ಫಾರ್‌ ವುಮನ್‌ ಕಾಲೇಜಿನ ಮಾಜಿ ಅಧ್ಯಕ್ಷನ ಕೃತ್ಯ
*  ಸುದ್ದಗುಂಟೆ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್ ದಾಖಲು 
*  ಹಣವನ್ನು ಸ್ವಂತಕ್ಕೆ ಬಳಸಿಕೊಂಡು ನೌಕರರಿಗೆ ಮೋಸ ಮಾಡಿದ ವಂಚಕ 
 

CRIME Jan 15, 2022, 4:40 AM IST