ಬಾಲಿವುಡ್ ದಿವಾ ಆಲಿಯಾ ಭಟ್ (Alia Bhatt) ಅದ್ಭುತ ನಟಿಯ ಜೊತೆಗೆ ಮಗಳು ರಾಹಾಳಿಗೆ (Raha Kapoor) ಬೆಸ್ಟ್ ತಾಯಿಯಾಗುವ ಎಲ್ಲ ಪ್ರಯತ್ನವನ್ನು ಮಾಡುತ್ತಿದ್ದಾರೆ ಮತ್ತು ಹಲವು ತಾಯಂದರಿಗೆ ಸ್ಪೂರ್ತಿಯಾಗುತ್ತಿದ್ದಾರೆ. ಆಲಿಯಾ ಭಟ್ ಮಗಳು ರಾಹಾ ಅವರ ಇಮೇಲ್ಗಳನ್ನು ಬರೆಯುವ ಮೂಲಕ ಜೀವನ ಪುಸ್ತಕವನ್ನು ರಚಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಬಹಿರಂಗಪಡಿಸಿದ್ದಾರೆ.
Cine World Feb 21, 2024, 5:47 PM IST
ಬಾಲಿವುಡ್ ನಟಿ ಆಲಿಯಾ ಭಟ್ಗೆ ಜಿಮ್ ಫ್ಯಾಶನ್ ಸೆನ್ಸ್ ಕೊಂಚವೂ ಇರಲಿಲ್ಲ ಎಂದು ಆಕೆಯ ಮಾಜಿ ಜಿಮ್ ತರುಬೇತುದಾರ ಯಾಸ್ಮಿನ್ ಕರಾಚಿವಾಲಾ ಹೇಳಿದ್ದಾರೆ. ಇದಕ್ಕೆ ನೆಟಿಜನ್ಗಳು ಕೆರಳಿದ್ದಾರೆ.
Cine World Feb 13, 2024, 2:51 PM IST
ಹಿಂದಿ ಸಿನಿಮಾಗಳಲ್ಲಿ ಮಿಂಚುತ್ತಿರುವ ಸೌತ್ ನಟಿಯರಲ್ಲಿ ಪ್ರಸ್ತುತ್ತ ರಶ್ಮಿಕಾ ಮಂದಣ್ಣರ ಹೆಸರು ಪ್ರಮುಖವಾಗಿದೆ. ಇದರ ನಡುವೆ ಮೀಡಿಯಾ ಕನ್ಸೆಲೆಟಿಂಗ್ ಫರ್ಮ್ ಅರ್ಮೋಕಸ್ ಮೀಡಿಯಾ ಜನವರಿ 2024ರ ಜನಪ್ರಿಯ ಬಾಲಿವುಡ್ ತಾರೆಯರ ಪಟ್ಟಿ ಬಿಡುಗಡೆ ಮಾಡಿದೆ. ಹಾಗಾದರೆ ಈ ಪಟ್ಟಿಯಲ್ಲಿ ರಶ್ಮಿಕಾ ಸ್ಥಾನ ಪಡೆದಿದ್ದಾರಾ?
Cine World Feb 12, 2024, 5:46 PM IST
ಇಂದಿನ ಕಾಲದಲ್ಲಿ ಸ್ವಂತ ಮನೆ ಖರೀದಿ ಮಾಡುವುದೆಂದರೆ ದೊಡ್ಡ ವಿಷಯ ಎಂದು ಪರಿಗಣಿಸಲಾಗಿದೆ. ನಮ್ಮಲ್ಲಿ ಹೆಚ್ಚಿನವರು ಮೆ ತೆಗೆದುಕೊಳ್ಳುವ ಕನಸು ಕಾಣುತ್ತಿರುತ್ತಾರೆ. ಇತ್ತೀಚೆಗೆ 21 ವರ್ಷದ ನಟಿ ಅನುಷ್ಕಾ ಸೇನ್ ಮುಂಬೈನಲ್ಲಿ ಐಷಾರಾಮಿ ಮನೆಯನ್ನು ಖರೀದಿಸಿದ್ದಾರೆ. ಇದರ ಬೆನ್ನಲ್ಲೇ ಜನಪ್ರಿಯ ಸೋಷಿಯಲ್ ಮೀಡಿಯಾದ ಪ್ರಭಾವಿ ಮಹಿಳೆ ತನ್ನ 24 ಹರೆಯದಲ್ಲಿ ತನ್ನ ಸ್ವಂತ ಮನೆಯನ್ನು ಖರೀದಿ ಮಾಡಿದ್ದಾರೆ.
Cine World Feb 12, 2024, 5:13 PM IST
ಇದು ಎಐ ಯುಗ ಕೃತಕ ಬುದ್ಧಿಮತ್ತೆಯ ಕಾಲಘಟ್ಟದಲ್ಲಿ ನಾವಿದ್ದು, ಕೆಲವು ವಿಚಾರಗಳಲ್ಲಿ ಅಪಾಯಕಾರಿ ಆಗುವುದರ ಜೊತೆ ಈ ಎಐ ಅನೇಕ ನೆನಪುಗಳ ಮರು ಸೃಷ್ಟಿಸಲು ಸಹಕಾರಿಯೂ ಆಗಿದೆ. ಹೊರಟು ಹೋದವರನ್ನೆಲ್ಲಾ ಫೋಟೋಗಳಲ್ಲಿ ಜೊತೆ ಸೇರಿಸಬಹುದಾಗಿದೆ. ಹೀಗಿರುವಾಗ ಬಾಲಿವುಡ್ನ ಹಿರಿಯ ನಟ ದಿವಂಗತ ರಿಷಿ ಕಪೂರ್ ಅಭಿಮಾನಿಯೋರ್ವರು ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನು ಬಳಸಿ ರಿಷಿ ಕಪೂರ್ ಅವರು ತಮ್ಮ ಮೊಮ್ಮಗಳನ್ನು ಎತ್ತಿಕೊಂಡಂತೆ ಇರುವ ಫೋಟೋವನ್ನು ಸೃಷ್ಟಿಸಿದ್ದು, ಇದನ್ನು ನೋಡಿದ ರಿಷಿ ಕಪೂರ್ ಪತ್ನಿ ಅಭಿಮಾನಿಯ ಕೈ ಚಳಕಕ್ಕೆ ಫಿದಾ ಆಗಿದ್ದಾರೆ.
Cine World Feb 11, 2024, 4:04 PM IST
ಸಂಜಯ್ ಲೀಲಾ ಬನ್ಸಾಲಿಯವರ ಹೀರಾಮಂಡಿ: ದಿ ಡೈಮಂಡ್ ಬಜಾರ್ನ ಟೀಸರ್ ಅನಾವರಣಗೊಳಿಸಲಾಗಿದೆ. ಹೀರಾಮಂಡಿ ತನ್ನ ಫಸ್ಟ್ ಲುಕ್ನಲ್ಲಿಯೇ ಸಂಪೂರ್ಣವಾಗಿ ಪ್ರೇಕ್ಷಕರನ್ನು ಬೆರಗುಗೊಳಿಸಿದೆ. ಇದರಲ್ಲಿ ಮನಿಶಾ ಕೊಯಿರಾಲಾ, ಅದಿತಿ ರಾವ್ ಹೈದರಿ, ರಿಚಾ ಚಡ್ಡಾ ಮತ್ತು ಸಂಜೀದಾ ಶೇಖ್ ಅವರನ್ನು ವೇಶ್ಯೆಯರ ಪಾತ್ರದಲ್ಲಿ ಕಾಣಬಹುದು. ಇದಕ್ಕೂ ಮೊದಲು ಬಾಲಿವುಡ್ನ ಹಲವು ಸಿನಿಮಾಗಳು ವೇಶ್ಯಾವಾಟಿಕೆಯ ಕಥೆಯನ್ನು ಆಧರಿಸಿದೆ. ಅಷ್ಟೇ ಅಲ್ಲದೇ ಬಾಲಿವುಡ್ನ ಟಾಪ್ ನಟಿಯರು ವೇಶ್ಯೆಯರ ಪಾತ್ರದಲ್ಲಿ ಕಾಣಿಸಿಕೊಂಡು ಎಲ್ಲರ ಮನ ಗೆದ್ದಿದ್ದಾರೆ. ವೇಶ್ಯೆಯರ ಪಾತ್ರದಲ್ಲಿ ನಟಿಸಿದ ಫೇಮಸ್ ನಟಿಯರು ಇವರು.
Cine World Feb 2, 2024, 4:17 PM IST
ಫಿಲ್ಮ್ಫೇರ್ ಅವಾರ್ಡ್ ಫಂಕ್ಷನ್ನಲ್ಲಿ ರಣಬೀರ್-ಆಲಿಯಾ ರೊಮ್ಯಾನ್ಸ್ ಮಾಡಿರುವ ವಿಡಿಯೋ ವೈರಲ್ ಆಗಿದೆ. ಅನಿಮಲ್ ಚಿತ್ರದ ಹಾಡಿಗೆ ಡ್ಯಾನ್ಸ್ ಮಾಡಿದಾಗ ನೆಟ್ಟಿಗರು ಏನಂದ್ರು?
Cine World Jan 29, 2024, 6:33 PM IST
ಬಾಲರಾಮನ ಪ್ರಾಣಪ್ರತಿಷ್ಠೆಗೆ ಅಯೋಧ್ಯೆಯಲ್ಲಿ ಬಂದಿದ್ದ ಆಲಿಯಾ ಭಟ್ ರಾಮಾಯಣದ ಸೀರೆ ತೊಟ್ಟಿದ್ದರು. ಮೈಸೂರಿನ ಸಿಲ್ಕ್ ಸೀರೆಯಲ್ಲಿನ ರಾಮಾಯಣದ ವಿಶೇಷತೆ ಏನು?
Cine World Jan 23, 2024, 4:54 PM IST
ಸಂಜಯ್ ಲೀಲಾ ಬನ್ಸಾಲಿಯವರ ಗಂಗೂಬಾಯಿ ಕಥಿಯಾವಾಡಿ ಚಿತ್ರದಲ್ಲಿನ ತಮ್ಮ ಅಭಿನಯದ ಮೂಲಕ ಆಲಿಯಾ ಭಟ್ ಎಲ್ಲರನ್ನೂ ಆಕರ್ಷಿಸಿದರು. ನಟಿಯ ಪ್ರಬುದ್ಧ ಅಭಿನಯವು ಅವರಿಗೆ ರಾಷ್ಟ್ರೀಯ ಪ್ರಶಸ್ತಿಯನ್ನು ಸಹ ಗಳಿಸಿತು. ಆದಾಗ್ಯೂ, ಅವಳು ಮೊದಲ ಆಯ್ಕೆಯಾಗಿರಲಿಲ್ಲ ಎಂದು ನಿಮಗೆ ತಿಳಿದಿದೆಯೇ?
Cine World Jan 22, 2024, 9:13 PM IST
ರಶ್ಮಿಕಾ ಮಂದಣ್ಣ ಮತ್ತು ಆಲಿಯಾ ಭಟ್ ವೇದಿಕೆಯ ಮೇಲೆ ಡ್ಯಾನ್ಸ್ ಮಾಡ್ತಿರುವಾಗ ಆಲಿಯಾ ಚಪ್ಪಲಿ ತೆಗೆದು ಎಸೆದದ್ದೇಕೆ?
Cine World Jan 12, 2024, 4:45 PM IST
ಕಾಫಿ ವಿತ್ ಕರಣ್ನಲ್ಲಿ ಬಾಲಿವುಡ್ ನಟಿ, ಆಲಿಯಾ ಭಟ್ ಅತ್ತೆ ನೀತು ಕಪೂರ್ ಸೊಸೆ ಕುರಿತು ಕೆಲವೊಂದು ವಿಷಯ ರಿವೀಲ್ ಮಾಡಿದ್ದಾರೆ. ಅವರು ಹೇಳಿದ್ದೇನು?
Cine World Jan 11, 2024, 6:02 PM IST
ಆಲಿಯಾ ಭಟ್ ಅಂದ್ರೆ ತುಂಬಾ ಇಷ್ಟ, ಆಕೆಯ ಚಿತ್ರಕ್ಕೆ ಕಣ್ಣೀರು ಹಾಕಿದ್ದೆ ಎಂದು ನಟಿಯನ್ನು ಹೊಗಳಿದ ಇನ್ಫೋಸಿಸ್ ಅಧ್ಯಕ್ಷೆ ಸುಧಾಮೂರ್ತಿ ಹೇಳಿದ್ದೇನು?
Cine World Jan 10, 2024, 4:05 PM IST
ರಣವೀರ್ ಕಪೂರ್ ಅಮ್ಮ, ನಟಿ ನೀತು ಕಪೂರ್ ಚಿಕ್ಕಪ್ಪನನ್ನೇ ಪ್ರೀತಿಸುತ್ತಿದ್ದರಂತೆ. ಈ ಕುತೂಹಲವ ವಿಷಯವನ್ನು ಅವರು ರಿವೀಲ್ ಮಾಡಿದ್ದಾರೆ. ನಟಿ ಹೇಳಿದ್ದೇನು?
Cine World Jan 8, 2024, 5:16 PM IST
ಪುಷ್ಪಾ ಶೂಟಿಂಗ್ ಬಿಟ್ಟು ಮುಂಬೈಗೆ ಹಾರಿದ ರಶ್ಮಿಕಾ: ಆಲಿಯಾ ಎದುರೇ ರಶ್ಮಿಕಾಗೆ ಕಿಸ್ ಕೊಟ್ಟ ರಣಬೀರ್. ಇದರ ವಿಡಿಯೋ ವೈರಲ್ ಆಗಿದ್ದು, ಥಹರೇವಾರಿ ಕಮೆಂಟ್ಸ್ ಬರುತ್ತಿವೆ.
Cine World Jan 7, 2024, 1:26 PM IST
ದುಲ್ಹನಿಯಾ 3 ( Dulhania ) ಚಿತ್ರದಲ್ಲಿ ಆಲಿಯಾ ಭಟ್ (Alia Bhatt) ಬದಲಿಗೆ ಜಾನ್ವಿ ಕಪೂರ್ (Janhvi Kapoor), ವರುಣ್ ಧವನ್ (Varun Dhawan) ಜೊತೆ ನಟಿಸಲಿದ್ದಾರೆ ಎಂದು ವರದಿಗಳು ಹೊರ ಬಂದಿವೆ. ಜಾನ್ವಿ ಕಪೂರ್ ಫ್ರಾಂಚೈಸಿಯ ಹೊಸ 'ದುಲ್ಹನಿಯಾ' ಎಂದು ನಂಬಲಾಗಿದೆ. ಆಲಿಯಾ ಭಟ್ ಅವರ ಬದಲಿಗೆ ಜಾನ್ವಿ ಜಾಗ ಪಡೆದಿರುವ ವರದಿಗಳು ಹರಿದಾಡುತ್ತಿವೆ. ಹಾಗಾದರೆ ತಾಯಿಯಾದ ನಂತರ ಆಲಿಯಾರ ಡಿಮ್ಯಾಂಡ್ ಕಡಿಮೆಯಾಗಿದೆಯೇ? ಈ ಬದಲಾವಣೆಗೆ ಕಾರಣವೇನು?
Cine World Jan 4, 2024, 5:41 PM IST