ಇಡೀ ವಿಶ್ವವನ್ನೇ ತಲ್ಲಣಗೊಳಿಸಿದ್ದ ಕೊರೋನಾ ಸೋಂಕುಅನ್ನು ಚೀನಾ ಉದ್ದೇಶಪೂರ್ವಕವಾಗಿ ಹರಡಿಸಿತ್ತು. ಇದು ಚೀನಾದ ಬಯೋವೆಪನ್ ಆಗಿತ್ತು ಎಂದು ವುಹಾನ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿಯ ಸಂಶೋಧಕಿ ಚಾವೋ ಶಾನ್ ಬಹಿರಂಗಪಡಿಸಿದ್ದಾರೆ.
International Jun 29, 2023, 1:26 PM IST
ಜಗತ್ತನ್ನೇ ತಲ್ಲಣಗೊಳಿಸಿದ್ದ ಕೊರೋನಾ ವೈರಸ್ ಬಗ್ಗೆ ಆತಂಕಕಾರಿ ಮಾಹಿತಿ ಬಹಿರಂಗವಾಗಿದೆ. ಕೋವಿಡ್ ಸಾಂಕ್ರಾಮಿಕ ಪ್ರಕೃತಿ ನಿರ್ಮಿತವಲ್ಲ, ಮಾನವ ನಿರ್ಮಿತ ಎಂಬುದಾಗಿ ಚೀನಾದ ವುಹಾನ್ ಲ್ಯಾಬ್ ನಲ್ಲಿ ಕೆಲಸ ಮಾಡಿದ್ದ ಅಮೆರಿಕ ಮೂಲದ ವಿಜ್ಞಾನಿಯೊಬ್ಬರು ಹೇಳಿರುವುದು ಆತಂಕಕ್ಕೆ ಕಾರಣವಾಗಿದೆ.
Health Dec 5, 2022, 4:17 PM IST
ಒಮಿಕ್ರೋನ್ ವೈರಸ್ ಜಗತ್ತಿನಾದ್ಯಂತ ತಲ್ಲಣ ಸೃಷ್ಟಿಸುತ್ತಿರುವ ನಡುವೆಯೇ ದಕ್ಷಿಣ ಆಫ್ರಿಕಾದಲ್ಲಿ ‘ನಿಯೋಕೋವ್’ (NeoCov )ಎಂಬ ಹೊಸ ಕೋವಿಡ್ ರೂಪಾಂತರಿ ಪತ್ತೆಯಾಗಿದೆ.
International Jan 31, 2022, 5:55 PM IST
* ಬಾವಲಿಯಿಂದ ಮನುಷ್ಯರಿಗೆ ಹಬ್ಬುವ ತೀವ್ರ ಭೀತಿ
* ಹರಡಿದರೆ ಮೂವರಲ್ಲಿ ಒಬ್ಬ ಸಾವು ಖಚಿತ
* ವುಹಾನ್ ವಿವಿ ಸಂಶೋಧಕರ ಅಭಿಪ್ರಾಯ
International Jan 29, 2022, 1:15 AM IST
*ಸಮುದ್ರಾಹಾರ ಮಾರುತ್ತಿದ್ದ ಮಹಿಳೆ ಕೊರೋನಾ ಮೊದಲ ಸೋಂಕಿತೆ!
*ಅರಿಜೋನಾ ವಿಶ್ವವಿದ್ಯಾಲಯದ ಅಧ್ಯಯನದಲ್ಲಿ ಬಹಿರಂಗ
*ಆಸ್ಪತ್ರೆಗೆ ಆರಂಭಿಕವಾಗಿ ದಾಖಲಾದ ರೋಗಿಗಳ ವಿಶ್ಲೇಷಣೆಯಿಂದ ಮಾಹಿತಿ
International Nov 20, 2021, 4:36 PM IST
International Nov 5, 2021, 4:03 PM IST
* ಮಾನವರಿಗೆ ಹಬ್ಬುವಂತೆ ವೈರಸ್ ಮಾರ್ಪಾಡು
* ಕೊರೋನಾ ವೈರಸ್ ಸೋರಿಕೆ ಅಗಿದ್ದು ವುಹಾನ್ ಲ್ಯಾಬಿಂದ
* ಅಮೆರಿಕ, ಚೀನಾ ಹಣ ಬಳಸಿಯೇ ಸಂಶೋಧನೆ
International Aug 3, 2021, 9:30 AM IST
* ಚೀನಾ ಲ್ಯಾಬಲ್ಲಿ ಬಾವಲಿ: ವಿಡಿಯೋ ಸಾಕ್ಷಿ ಬಹಿರಂಗ!
* ಕೊರೋನಾ ವೈರಸ್ ಸೃಷ್ಟಿವಾದಕ್ಕೆ ಮತ್ತಷ್ಟುಪುಷ್ಟಿ
* ಆಸ್ಪ್ರೇಲಿಯಾದ ಸ್ಕೈ ನ್ಯೂಸ್ನಿಂದ ದೃಶ್ಯ ಪ್ರಸಾರ
* 2017ರಲ್ಲಿ ಚಿತ್ರೀಕರಿಸಿದ್ದ ವುಹಾನ್ ಲ್ಯಾಬ್ ವಿಡಿಯೋ ಈಗ ಸೋರಿಕೆ
* ಲ್ಯಾಬ್ಗೆ ಬಾವಲಿ ತಂದು ಚೀನಾ ಪ್ರಯೋಗ ಮಾಡಿಲ್ಲ ಎಂದು ಡಬ್ಲ್ಯುಎಚ್ಒ ಹೇಳಿದ್ದು ಸುಳ್ಳು?
International Jun 16, 2021, 7:41 AM IST
International Jun 8, 2021, 6:00 PM IST
* 2012ರಲ್ಲೇ ಪತ್ತೆಯಾಗಿತ್ತು ವೈರಸ್
* ವುಹಾನ್ ಲ್ಯಾಬ್ಗೆ ತಂದು ಏನೋ ಬದಲಾವಣೆ ಮಾಡಿದರು
* ಸೀಫುಡ್ ಮಾರುಕಟ್ಟೆಯಿಂದ ಬಂತೆಂಬುದು ಕಟ್ಟುಕತೆ
* ಪುಣೆಯ ವಿಜ್ಞಾನಿ ದಂಪತಿಯ ಸಂಶೋಧನೆ
International Jun 7, 2021, 7:20 AM IST
* ಅಮೆರಿಕ ತಜ್ಞ ಆ್ಯಂಟನಿ ಫೌಸಿ ಇ-ಮೇಲ್ಗಳಿಂದ ಬಯಲು
* ವುಹಾನ್ನಿಂದಲೇ ಕೊರೋನಾ ಸೃಷ್ಟಿಆರೋಪಕ್ಕೆ ಮತ್ತಷ್ಟು ಪುಷ್ಟಿ
* 2020ರ ಫೆಬ್ರುವರಿ- ಮಾರ್ಚ್ ತಿಂಗಳಲ್ಲೇ ಮಾಹಿತಿ ಇತ್ತು. ಆದರೂ ಅವರು ಅದನ್ನು ಉದ್ದೇಶಪೂರ್ವಕವಾಗಿ ರಹಸ್ಯವಾಗಿ ಇಟ್ಟಿದ್ದರು
International Jun 6, 2021, 7:58 AM IST
International Jun 5, 2021, 2:42 PM IST
International Jun 4, 2021, 8:04 PM IST
* ಜಗದ ಕಣ್ಣು ಮುಚ್ಚಿಸಲು ರಿವರ್ಸ್ ಎಂಜಿನಿಯರಿಂಗ್ ವೈರಸ್ ಬಳಕೆ ಈ ಮೂಲಕ ವೈರಸ್ ಮೊದಲೇ ಇತ್ತು ಎಂಬ ಕಟ್ಟುಕಥೆ ಹೆಣೆದಿದ್ದ ಚೀನಾ
* ಚೀನಾದಲ್ಲೇ ವೈರಸ್ ಸೃಷ್ಟಿಯಾಗಿದ್ದಕ್ಕೆ ಹೊಸ ಸಾಕ್ಷ್ಯ
* ಬಾವಲಿಗಳ ವೈರಸ್ ಸಂಗ್ರಹಿಸಿ, ಕೃತಕ ಪ್ರೊಟಿನ್ ಸೇರಿಸಿ ಕೊರೋನಾಗೆ ಜನ್ಮ ಬ್ರಿಟನ್, ನಾರ್ವೆ ತಜ್ಞ ರ ಸ್ಫೋಟಕ ವರದಿ
International May 31, 2021, 3:53 PM IST
* ಕೊರೋನಾ ವೈರಸ್ ಹುಟ್ಟಿನ ಬಗ್ಗೆ ಮತ್ತೆ ಎದ್ದ ವಿವಾದ
* ವೈರಸ್ ಪ್ರಾಕೃತಿಕವಲ್ಲ, ಇದನ್ನು ಲ್ಯಾಬ್ನಲ್ಲಿ ತಯಾರಿಸಲಾಗಿದೆ ಎಂಬುವುದು ವಿಜ್ಞಾನಿಗಳ ವಾದ
* ಸಂಶೋಧನೆ ವರದಿ ಬಹಿರಂಗಗೊಳಿಸಿದ ವಿಜ್ಞಾನಿಗಳು
International May 30, 2021, 1:55 PM IST