Asianet Suvarna News Asianet Suvarna News
24 results for "

UDAN

"
RCB Cricketer Isuru Udana trolls Yuzvendra Chahal over his Instagram post kvnRCB Cricketer Isuru Udana trolls Yuzvendra Chahal over his Instagram post kvn

ಯುಜುವೇಂದ್ರ ಚಹಲ್‌ರನ್ನು ಟ್ರೋಲ್‌ ಮಾಡಿದ ಆರ್‌ಸಿಬಿ ವೇಗಿ ಇಸುರು ಉಡಾನ..!

ಯುಜುವೇಂದ್ರ ಚಹಲ್ ಟೀಂ ಇಂಡಿಯಾದ ಅತ್ಯಂತ ಅನುಭವಿ ಲೆಗ್‌ಸ್ಪಿನ್ನರ್ ಆಗಿದ್ದು, ಆಸೀಸ್ ವಿರುದ್ಧದ ಸರಣಿಯಲ್ಲಿ ಟೀಂ ಇಂಡಿಯಾ ಅವರಿಂದ ಒಳ್ಳೆಯ ಪ್ರದರ್ಶನವನ್ನು ನಿರೀಕ್ಷಿಸುತ್ತಿದೆ. ನವೆಂಬರ್ 27ರಂದು ಸಿಡ್ನಿ ಕ್ರಿಕೆಟ್‌ ಮೈದಾನದಲ್ಲಿ ನಡೆಯಲಿರುವ ಮೊದಲ ಏಕದಿನ ಪಂದ್ಯಕ್ಕೆ ಚಹಲ್ ಈಗಿನಿಂದಲೇ ಸಾಕಷ್ಟು ಬೆವರು ಹರಿಸುತ್ತಿದ್ದಾರೆ.

Cricket Nov 21, 2020, 1:47 PM IST

Gionee Super smartphone F8 Neo launched on Udan platform ckmGionee Super smartphone F8 Neo launched on Udan platform ckm

ಭಾರತದಲ್ಲಿ ಫೀಚರ್ ಫೋನ್ ಬಳಕೆದಾರರ ಸಂಖ್ಯೆ 350 ದಶಲಕ್ಷ!

ಭಾರತದಲ್ಲಿ 350 ದಶಲಕ್ಷಕ್ಕೂ ಅಧಿಕ ಫೀಚರ್ ಫೋನ್ ಬಳಕೆದಾರರಿದ್ದಾರೆ. ಇದೀಗ ಸ್ಮಾರ್ಟ್‌ಫೋನ್ ವಿಭಾಗದಲ್ಲಿ ಹೊಸ ಸಂಚಲನ ಮೂಡಿಸಲು ಜಿಯೋನಿ ಸೂಪರ್ ಸ್ಮಾರ್ಟ್‍ಫೋನ್ F8 ನಿಯೋ ಬಿಡುಗಡೆ ಮಾಡಲಾಗಿದೆ. ಇದರ ಬೆಲೆ ಕೇವಲ 5499 ರೂಪಾಯಿ.

Mobiles Nov 14, 2020, 2:28 PM IST

BJP MP Sanganna Kardi Apeal to Cm For Udan ProjectBJP MP Sanganna Kardi Apeal to Cm For Udan Project

ಉಡಾನ್ : ಸಿಎಂ ಬಳಿ 500 ಎಕರೆ ಭೂಮಿಗಾಗಿ ಬಿಜೆಪಿ ಸಂಸದ ಮನವಿ

ಕೊಪ್ಪಳಕ್ಕೆ ಘೋಷಣೆಯಾದ ಇತರೆ ಜಿಲ್ಲೆಯಲ್ಲಿ ಈಗಾಗಲೇ ವಿಮಾನ ಹಾರಾಟ ಪ್ರಾರಂಭವಾಗಿವೆ. ಹೀಗಾಗಿ ಸರ್ಕಾರವೇ ವಿಮಾನ ನಿಲ್ದಾಣಕ್ಕಾಗಿ 500 ಎಕರೆ ಭೂಮಿ ಖರೀದಿಸುವಂತೆ ಸಿಎಂ ಯಡಿಯೂರಪ್ಪ ಅವರಿಗೆ ಸಂಸದ ಸಂಗಣ್ಣ ಕರಡಿ ಪತ್ರ ಬರೆದಿದ್ದಾರೆ. 

Karnataka Districts Mar 17, 2020, 12:54 PM IST

IPL 2020  RCB had spent 9 Crore in the mock auction to buy Sri Lanka all rounder Isuru UdanaIPL 2020  RCB had spent 9 Crore in the mock auction to buy Sri Lanka all rounder Isuru Udana

ಈತನನ್ನು ಖರೀದಿಸಲು 9 ಕೋಟಿ ನೀಡಲು ರೆಡಿಯಾಗಿದ್ದ RCB, ಕೊನೆಗೆ ಹರಾಜಾಗಿದ್ದು 50 ಲಕ್ಷಕ್ಕೆ..!

ಕಳೆದ 12 ಐಪಿಎಲ್ ಆವೃತ್ತಿಗಳಿಂದಲೂ ಕಪ್ ಗೆಲ್ಲಲು ವಿಫಲವಾಗಿರುವ ರಾಯಲ್ ಚಾಲೆಂಜರ್ಸ್ ಈ ಬಾರಿಯ ಐಪಿಎಲ್ ಆಟಗಾರರ ಹರಾಜಿನಲ್ಲಿ 8 ಆಟಗಾರರನ್ನು ತನ್ನ ತೆಕ್ಕೆಗೆ ಸೆಳೆದುಕೊಂಡಿದೆ. ಅದರಲ್ಲೂ ದಕ್ಷಿಣ ಆಫ್ರಿಕಾ ಆಲ್ರೌಂಡರ್ ಕ್ರಿಸ್ ಮೋರಿಸ್ ಅವರಿಗೆ 10 ಕೋಟಿ ರುಪಾಯಿ ನೀಡಿದರೆ, ಆ್ಯರೋನ್ ಫಿಂಚ್ ಅವರಿಗೆ 4.4 ಕೋಟಿ ರುಪಾಯಿ ನೀಡಿದೆ.

IPL Dec 26, 2019, 6:20 PM IST

Hubli Udan Antyodaya Wellness Centre feeds needyHubli Udan Antyodaya Wellness Centre feeds needy

ಹುಬ್ಬಳ್ಳಿ ರೈಲ್ವೆ ನಿಲ್ದಾಣದಲ್ಲಿ ಭಿಕ್ಷುಕರಿಗೆ ನಿತ್ಯ ಸ್ನಾನ, ತಿಂಡಿ ಭಾಗ್ಯ!

ಹುಬ್ಬಳ್ಳಿಯ ರೈಲ್ವೇ ನಿಲ್ದಾಣದಲ್ಲಿ 'ಉಡಾನ್ ಅಂತ್ಯೋದಯ ಕ್ಷೇಮ ಕೇಂದ್ರ' ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿದ್ದು ಬಹಳಷ್ಟು ಭಿಕ್ಷುಕರು, ಅನಾಥರು, ಕೊಳಚೆ ಪ್ರದೇಶದ ಮಕ್ಕಳಿಗೆ ಈ ಕೇಂದ್ರ ಆಶಾಕಿರಣವಾಗಿದೆ. ನಿತ್ಯ ಊಟ, ಅಗತ್ಯವಿದ್ದವರಿಗೆ ಚಿಕಿತ್ಸೆ, ಶಿಕ್ಷಣ ಒದಗಿಸಲಾಗುತ್ತಿದೆ. ಅಂದ ಹಾಗೇ ಈ ಕೇಂದ್ರ ಕಾರ್ಯ ನಿರ್ವಹಿಸುತ್ತಿರುವುದು ಯಾವುದೇ ಸರ್ಕಾರಿ ಅನುದಾನದಿಂದಲ್ಲ, ಬದಲಾಗಿ ಅಲ್ಲಿನ ಸಿಬ್ಬಂದಿಯ ಮಾನವೀಯತೆಯಿಂದ..!

Karnataka Districts Jul 20, 2019, 11:36 AM IST

Mysore Bengaluru air service beginsMysore Bengaluru air service begins

ಮೈಸೂರು-ಬೆಂಗಳೂರಿಗೆ ವಿಮಾನ ಸೇವೆ : ದರವೆಷ್ಟು..?

ಮೈಸೂರಿನಿಂದ ಬೆಂಗಳೂರಿಗೆ ಮಹತ್ವಾಕಾಂಕ್ಷಿ ವಿಮಾನಯಾನ ಸೇವೆಗೆ ಚಾಲನೆ ನೀಡಲಾಗಿದೆ. 

NEWS Jun 7, 2019, 3:19 PM IST

tv actress devoleena bhattacharjee detained after diamond trader found dead in foresttv actress devoleena bhattacharjee detained after diamond trader found dead in forest

ವಜ್ರ ಉದ್ಯಮಿಯ ಹತ್ಯೆ: ಪ್ರಸಿದ್ಧ ಕಿರುತೆರೆ ನಟಿ ಅರೆಸ್ಟ್!

ವಜ್ರ ಉದ್ಯಮಿ ರಾಜೇಶ್ವರ್ ಉದಾನೀ ನಿಗೂಢ ಹತ್ಯೆಯ ಬಳಿಕ ಮುಂಬೈ ಪೊಲೀಸರು ರಾಜಕಾರಣಿಯ ಆಪ್ತ ಸೇರಿದಂತೆ ಪ್ರಸಿದ್ಧ ಮಾಡೆಲ್ ಹಾಗೂ ಹಿಂದಿ ಕಿರುತೆರೆ ನಟಿಯನ್ನು ಬಂಧಿಸಿ ವಿಚಾರಣೆ ಆರಂಭಿಸಿದ್ದಾರೆ

News Dec 9, 2018, 3:07 PM IST