Asianet Suvarna News Asianet Suvarna News
150 results for "

Suresh Raina

"
Suresh Raina to retire from IPL keen on playing T20 leagues in UAE South Africa says reports sanSuresh Raina to retire from IPL keen on playing T20 leagues in UAE South Africa says reports san

ವಿದೇಶಿ ಲೀಗ್‌ಗಳತ್ತ ಒಲವು, ಐಪಿಎಲ್‌ಗೆ ಸುರೇಶ್‌ ರೈನಾ ವಿದಾಯ

ಐಪಿಎಲ್‌ ಇತಿಹಾಸದಲ್ಲಿಯೇ ಅತ್ಯಂತ ಯಶಸ್ವಿ ಬ್ಯಾಟ್ಸ್‌ಮನ್‌ ಎನಿಸಿಕೊಂಡಿದ್ದ, ಚೆನ್ನೈ ಸೂಪರ್ ಕಿಂಗ್ಸ್‌ ತಂಡದ ಮಾಜಿ ಆಟಗಾರ ಸುರೇಶ್‌ ರೈನಾ, ವಿದೇಶಿ ಲೀಗ್‌ಗಳಲ್ಲಿ ಆಡುವ ಒಲವು ತೋರಿದ್ದಾರೆ. ಈ ಕಾರಣಕ್ಕಾಗಿ ಐಪಿಎಲ್‌ ಹಾಗೂ ದೇಶೀಯ ಕ್ರಿಕಟ್‌ ಟೂರ್ನಿಗೆ ವಿದಾಯ ಘೋಷಣೆ ಮಾಡಿದ್ದಾರೆ.ದಕ್ಷಿಣ ಆಫ್ರಿಕಾ ಹಾಗೂ ಯುಎಇಯಲ್ಲಿ ನಡೆಯಲಿರುವ ಟಿ20 ಲೀಗ್‌ಗಳಲ್ಲಿ ಸುರೇಶ್‌ ರೈನಾ ಆಡುವ ಸಾಧ್ಯತೆ ಇದೆ.

Cricket Sep 6, 2022, 11:52 AM IST

IPL 2022 Chennai Super Kings nothing without Suresh Raina CSK fails Qualify Play offs kvnIPL 2022 Chennai Super Kings nothing without Suresh Raina CSK fails Qualify Play offs kvn

IPL 2022: ಆ ಲಕ್ಕಿ ಪ್ಲೇಯರ್​​ ಕೈಬಿಟ್ಟು ತಪ್ಪು ಮಾಡ್ತಾ ಸಿಎಸ್​ಕೆ..?

* ಪ್ಲೇ ಆಫ್‌ಗೇರಲು ವಿಫಲವಾದ ಚೆನ್ನೈ ಸೂಪರ್ ಕಿಂಗ್ಸ್‌

* ಹಾಲಿ ಚಾಂಪಿಯನ್‌ ತಂಡಕ್ಕೆ ಕಾಡಿದ ಸುರೇಶ್ ರೈನಾ

* ಚೆನ್ನೈ ತಂಡ ಹಿಂದೆಂದೂ ಕಾಣದಷ್ಟು ಘನಘೋರ ವೈಫಲ್ಯ ಅನುಭವಿಸಿದೆ

Cricket May 14, 2022, 5:44 PM IST

3 Players That Fans will Miss in IPL 2022 gvd3 Players That Fans will Miss in IPL 2022 gvd

IPL 2022: ಮಿಸ್ಟರ್​ಗಳಿಲ್ಲದೆ ನಡೆಯುತ್ತಿದೆ 15ನೇ ಇಂಡಿಯನ್ ಪ್ರೀಮಿಯರ್ ಲೀಗ್!

15ನೇ ಐಪಿಎಲ್ ಇಂದಿನಿಂದ ಆರಂಭವಾಗ್ತಿದೆ. ಈ ಸಲದ ಐಪಿಎಲ್ ಮೂವರು ಬಿಗ್ ಪ್ಲೇಯರ್​ಗಳನ್ನ ಮಿಸ್ ಮಾಡಿಕೊಳ್ಳಲಿದೆ. ಆದೆಷ್ಟೋ ಮಂದಿ ಐಪಿಎಲ್ ಆಡಿ ರಿಟೈರ್ಡ್​ ಆಗಿರಬಹುದು. 

Cricket Mar 26, 2022, 11:37 PM IST

IPL 2022 MS Dhoni to Ab de Villiers Top 5 players are in a special Rs 100 crore club kvnIPL 2022 MS Dhoni to Ab de Villiers Top 5 players are in a special Rs 100 crore club kvn

IPL ಟೂರ್ನಿಯಿಂದಲೇ 100 ಕೋಟಿ ಜೇಬಿಗಿಳಿಸಿದ ಟಾಪ್ 5 ಕ್ರಿಕೆಟಿಗರಿವರು..!

* 15ನೇ ಆವೃತ್ತಿಯ ಐಪಿಎಲ್ ಟೂರ್ನಿಗೆ ಕ್ಷಣಗಣನೆ ಆರಂಭ

* ಮಿಲಿಯನ್‌ ಡಾಲರ್ ಕ್ರಿಕೆಟ್ ಟೂರ್ನಿಯಲ್ಲಿ ನೂರು ಕೋಟಿ ಕ್ಲಬ್ ಸೇರಿದ್ದಾರೆ ಐವರು ಕ್ರಿಕೆಟಿಗರು

* ಈ ಪಟ್ಟಿಯಲ್ಲಿ ಆರ್‌ಸಿಬಿಯ ಇಬ್ಬರು ಆಟಗಾರರಿಗೆ ಸ್ಥಾನ

Cricket Mar 26, 2022, 12:10 PM IST

IPL is one of the greatest physiotherapists gets every player fit before auction Says Former Coach Ravi Shastri kvnIPL is one of the greatest physiotherapists gets every player fit before auction Says Former Coach Ravi Shastri kvn

IPL ಬಂತು ಅಂದ್ರೆ ಎಲ್ರೂ ಫಿಟ್‌ ಆಗ್ತಾರೆ: ರವಿಶಾಸ್ತ್ರಿ!

* ಕಾಮೆಂಟ್ರಿ ಮೂಲಕ ಐಪಿಎಲ್‌ಗೆ ರಂಗು ತುಂಬಲು ರೆಡಿಯಾದ ರವಿಶಾಸ್ತ್ರಿ

* ಐಪಿಎಲ್‌ ಒಂದು ರೀತಿ ವಿಶ್ವ ಶ್ರೇಷ್ಠ ಫಿಸಿಯೋ ಇದ್ದಂತೆ ಮಾಜಿ ಕೋಚ್

* 15ನೇ ಆವೃತ್ತಿಯ ಐಪಿಎಲ್‌ ಮಾರ್ಚ್‌ 26ರಿಂದ ಆರಂಭ

Cricket Mar 23, 2022, 9:45 AM IST

Former Cricketer Suresh Raina Felicitated with Sports Icon Award in Maldives kvnFormer Cricketer Suresh Raina Felicitated with Sports Icon Award in Maldives kvn

Sports Icon: ಕ್ರಿಕೆಟಿಗ ಸುರೇಶ್‌ ರೈನಾಗೆ ಒಲಿದ ಮಾಲ್ಡೀವ್ಸ್‌ನ ಪ್ರತಿಷ್ಠಿತ ಕ್ರೀಡಾ ಪ್ರಶಸ್ತಿ

ದಶಕಗಳ ಕಾಲ ಸುರೇಶ್ ರೈನಾ ಟೀಂ ಇಂಡಿಯಾದ ಅವಿಭಾಜ್ಯ ಅಂಗವಾಗಿ ಗುರುತಿಸಿಕೊಂಡಿದ್ದರು. 2011ರ ಏಕದಿನ ವಿಶ್ವಕಪ್ ವಿಜೇತ ತಂಡದ ಸದಸ್ಯರಾಗಿದ್ದ ರೈನಾ, ತಮ್ಮ ಆಲ್ರೌಂಡ್ ಪ್ರದರ್ಶನದ ಮೂಲಕ ಟೀಂ ಇಂಡಿಯಾದ ಹಲವು ಸ್ಮರಣೀಯ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು.

Cricket Mar 20, 2022, 9:54 AM IST

IPL 2022 Suresh Raina to Aaron Finch 5 players can replace Jason Roy in Gujarat Titans kvnIPL 2022 Suresh Raina to Aaron Finch 5 players can replace Jason Roy in Gujarat Titans kvn

IPL 2021: ಈ 5 ಬ್ಯಾಟರ್‌ಗಳು ಗುಜರಾತ್ ಟೈಟಾನ್ಸ್ ಪರ ಜೇಸನ್ ರಾಯ್ ಸ್ಥಾನ ತುಂಬಬಲ್ಲರು..!

ಬೆಂಗಳೂರು: 2022ನೇ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ (Indian Premier League) ಟೂರ್ನಿ ಆರಂಭಕ್ಕೂ ಮುನ್ನವೇ ನೂತನ ಫ್ರಾಂಚೈಸಿ ಗುಜರಾತ್ ಟೈಟಾನ್ಸ್ (Gujarat Titans) ತಂಡಕ್ಕೆ ಬಿಗ್ ಶಾಕ್ ಎದುರಾಗಿದ್ದು, ಜೇಸನ್ ರಾಯ್ ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ತಾವು ಪಾಲ್ಗೊಳ್ಳುವುದಿಲ್ಲ ಎಂದು ಘೋಷಿಸಿದ್ದಾರೆ. ಜೇಸನ್ ರಾಯ್ (Jason Roy) ಅವರನ್ನು 2 ಕೋಟಿ ರುಪಾಯಿ ನೀಡಿ ಗುಜರಾತ್ ಟೈಟಾನ್ಸ್ ಮೆಗಾ ಹರಾಜಿನಲ್ಲಿ ತನ್ನ ತೆಕ್ಕೆಗೆ ಸೆಳೆದುಕೊಂಡಿತ್ತು. ಇದೀಗ ಗುಜರಾತ್ ಟೈಟಾನ್ಸ್ ಫ್ರಾಂಚೈಸಿಯು ಜೇಸನ್ ರಾಯ್ ಅವರ ಬದಲಿ ಆಟಗಾರನ ಹುಡುಕಾಟದಲ್ಲಿದೆ. ಈ ಸಂದರ್ಭದಲ್ಲಿ ಜೇಸನ್ ರಾಯ್ ಸ್ಥಾನ ತುಂಬಬಲ್ಲ ಆಟಗಾರರ ವಿವರ ಇಲ್ಲಿದೆ ನೋಡಿ

Cricket Mar 2, 2022, 6:18 PM IST

IPL 2022 Cricket Fans want Gujarat Titans to sign Suresh Raina as a replacement for Jason Roy kvnIPL 2022 Cricket Fans want Gujarat Titans to sign Suresh Raina as a replacement for Jason Roy kvn

IPL 2022: ಸುರೇಶ್ ರೈನಾ ಖರೀದಿಸುವಂತೆ ಗುಜರಾತ್‌ ಟೈಟಾನ್ಸ್‌ಗೆ ಫ್ಯಾನ್ಸ್‌ ಆಗ್ರಹ..!

ಜೇಸನ್ ರಾಯ್ ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಪಾಲ್ಗೊಳ್ಳುವುದಿಲ್ಲ ಎನ್ನುವ ನಿರ್ಧಾರ ಪ್ರಕಟಿಸುತ್ತಿದ್ದಂತೆಯೇ, ಗುಜರಾತ್ ಟೈಟಾನ್ಸ್ ಅಭಿಮಾನಿಗಳು ರಾಯ್ ಬದಲಿಗೆ ಮಿಸ್ಟರ್ ಐಪಿಎಲ್ ಖ್ಯಾತಿಯ ಸುರೇಶ್ ರೈನಾ ಅವರನ್ನು ತನ್ನ ತೆಕ್ಕೆಗೆ ಸೆಳೆದುಕೊಳ್ಳಲಿ ಎಂದು ಆಗ್ರಹಿಸಿದ್ದಾರೆ.
 

Cricket Mar 2, 2022, 4:52 PM IST

IPL Auction 2022 Aaron Finch to Suresh Raina Top 10 Big Names That Went Unsold in Mega Auction kvnIPL Auction 2022 Aaron Finch to Suresh Raina Top 10 Big Names That Went Unsold in Mega Auction kvn

IPL Auction 2022: ಮೆಗಾ ಹರಾಜಿನಲ್ಲಿ ಅನ್‌ಸೋಲ್ಡ್‌ ಆದ ಟಾಪ್ 10 ಸ್ಟಾರ್ ಕ್ರಿಕೆಟಿಗರಿವರು..!

ಬೆಂಗಳೂರು: ಬಹುನಿರೀಕ್ಷಿತ 15ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (Indian Premier League) ಟೂರ್ನಿಯ ಮೆಗಾ ಹರಾಜು (IPL Mega Auction) ಮುಕ್ತಾಯವಾಗಿದ್ದು, 600 ಆಟಗಾರರ ಪೈಕಿ 204 ಆಟಗಾರರು ಬಿಕರಿಯಾಗಿದ್ದಾರೆ. ಇನ್ನು 396 ಆಟಗಾರರು ಅನ್‌ಸೋಲ್ಡ್‌ ಅಗುವ ಮೂಲಕ ನಿರಾಸೆ ಅನುಭವಿಸಿದ್ದಾರೆ. ಈ ಪೈಕಿ ಹರಾಜಾಗದೇ ಉಳಿದ ಟಾಪ್ 10 ಆಟಗಾರರ ವಿವರ ಇಲ್ಲಿದೆ ನೋಡಿ..

Cricket Feb 14, 2022, 7:07 PM IST

IPL Auction 2022 Suresh Raina Goes Unsold In Mega Auction sanIPL Auction 2022 Suresh Raina Goes Unsold In Mega Auction san

IPL Auction 2022 : ಮಿ. ಐಪಿಎಲ್ ಸುರೇಶ್ ರೈನಾ, ಐಪಿಎಲ್ ಟೂರ್ನಿಗೇ ಇಲ್ಲ!

ಐಪಿಎಲ್ ಇತಿಹಾಸದಲ್ಲಿಯೇ ಹಲವು ದಾಖಲೆಗಳನ್ನು ಒಲಿಸಿಕೊಂಡ ಆಟಗಾರ
ಮಿ.ಐಪಿಎಲ್ ಎನ್ನುವ ಹೆಸರಿನಿಂದ ಗುರುತಿಸಿಕೊಂಡ ಪ್ಲೇಯರ್
ಐಪಿಎಲ್ ನ ಮೊದಲ ಆವೃತ್ತಿಯಿಂದಲೂ ಟೂರ್ನಿಯಲ್ಲಿ ಆಡಿದ್ದ ಆಟಗಾರ

Cricket Feb 13, 2022, 7:31 PM IST

IPL auction 2022 Suresh raina goes unsold for first time list of players details ckmIPL auction 2022 Suresh raina goes unsold for first time list of players details ckm

IPL Auction 2022 ಮೊದಲ ಬಾರಿಗೆ ಸುರೇಶ್ ರೈನಾ ಅನ್‌ಸ್ಟೋಲ್ಡ್, ಮಾರಾಟವಾಗದೇ ಉಳಿದ ಆಟಗಾರರ ಲಿಸ್ಟ್!

  • ಯುವ ಆಟಗಾರರ ಖರೀದಿಗೆ ಫ್ರಾಂಚೈಸಿ ಆಸಕ್ತಿ
  • ಐಪಿಎಲ್‌ನಲ್ಲಿ ದಾಖಲೆ ವೀರ ಸುರೇಶ್ ರೈನಾ ಅನ್‌ಸೋಲ್ಡ್
  • ರೈನಾ ಖರೀದಿಗೆ ನಿರಾಸಕ್ತಿ, ಅಭಿಮಾನಿಗಳಿಗೆ ಬೇಸರ

Cricket Feb 12, 2022, 3:17 PM IST

Shruti Haasan know her personal and professional life unknown facts on her birthdayShruti Haasan know her personal and professional life unknown facts on her birthday

ರಜನಿಕಾಂತ್ ಅಳಿಯನೊಟ್ಟಿಗೆ ಕಮಲ್ ಹಾಸನ್ ಮಗಳು ಶ್ರುತಿ ಹೆಸರು ಲಿಂಕ್ ಆಗಿತ್ತು!

ಸೌತ್ ಸೂಪರ್ ಸ್ಟಾರ್ (South Super star) ಕಮಲ್ ಹಾಸನ್(Kamal Hassan) ಅವರ ಪುತ್ರಿ ನಟಿ ಶ್ರುತಿ ಹಾಸನ್ (Shruti Haasan) ಅವರ ಹುಟ್ಟುಹಬ್ಬ. 28 ಜನವರಿ 1986 ರಂದು ಚೆನ್ನೈನಲ್ಲಿ ಜನಿಸಿದ ಶ್ರುತಿ ಕಮಲ್ ಮತ್ತು ಸಾರಿಕಾ ಮದುವೆಯಾಗುವ ಮೊದಲು ಜನಿಸಿದವರು. ಅವರು ಹುಟ್ಟಿದ ಎರಡು ವರ್ಷಗಳ ನಂತರ, ಅಂದರೆ 1988 ರಲ್ಲಿ, ಕಮಲ್ ಸಾರಿಕಾ ಅವರೊಂದಿಗೆ ಮದುವೆಯಾದರು. ನಟಿಯ ಲವ್‌ ಲೈಫ್‌ ಸಖತ್‌ ಸುದ್ದಿ ಮಾಡಿದೆ. ಬಾಲಿವುಡ್‌ ನಟ ರಣಬೀರ್‌ ಕಪೂರ್‌ ಜೊತೆ ಸಹ ಈಕೆ ಹೆಸರು ಲಿಂಕ್‌ ಆಗಿತ್ತು. ಅವರ ಜೀವನಕ್ಕೆ ಸಂಬಂಧಿಸಿದ ಕೆಲವು ಆಸಕ್ತಿದಾಯಕ ವಿಷಯಗಳ ಇಲ್ಲಿವೆ.

Cine World Jan 28, 2022, 5:46 PM IST

Suresh Raina Sadguru slam actor Siddharth for using derogatory words against Saina Nehwal mnjSuresh Raina Sadguru slam actor Siddharth for using derogatory words against Saina Nehwal mnj

Saina Nehwal Tweetಗೆ ನಟ ಸಿದ್ಧಾರ್ಥ್ ಅವಹೇಳನಕಾರಿ ಕಾಮೆಂಟ್: ಟೆನ್ನಿಸ್‌ ತಾರೆ ಬೆಂಬಲಕ್ಕೆ ನಿಂತ ರೈನಾ, ಸದ್ಗುರು!

*ಪ್ರಧಾನಿ ಭದ್ರತಾ ಲೋಪದ ಬಗ್ಗೆ ಸೈನಾ ನೆಹ್ವಾಲ್‌ ಟ್ವೀಟ್‌
*ಟ್ವೀಟ್‌ಗೆ ಅವಹೇಳನಕಾರಿ ಶಬ್ದ ಬಳಸಿ ನಟ ಸಿದ್ಧಾರ್ಥ್‌ ಟ್ವೀಟ್‌
*ಟೆನಿಸ್‌ ತಾರೆ ಬೆಂಬಲಕ್ಕೆ ನಿಂತ ಸುರೇಶ್  ರೈನಾ, ಸದ್ಗುರು!

India Jan 10, 2022, 7:26 PM IST

Big Players who auctioned in 2008 IPL will again go to the Auction in 2022 sanBig Players who auctioned in 2008 IPL will again go to the Auction in 2022 san

IPL Auction 2022 : 15 ವರ್ಷದ ಬಳಿಕವೂ ಐಪಿಎಲ್ ಹರಾಜಿನಲ್ಲಿದ್ದಾರೆ ಈ ಪ್ಲೇಯರ್ಸ್!

2008ರಲ್ಲಿ ಐಪಿಎಲ್ ಹರಾಜಿನ ಪ್ರಮುಖ ಪ್ಲೇಯರ್ ಗಳು
2022ರ ಐಪಿಎಲ್ ಹರಾಜಿನಲ್ಲೂ ಇವರೇ ಹೈಲೈಟ್
ರೈನಾ, ಗೇಲ್ ಅವರ ಅನುಭವಕ್ಕೆ ಮಣೆ ಹಾಕ್ತಾರಾ ಫ್ರಾಂಚೈಸಿಗಳು

Cricket Dec 12, 2021, 6:21 PM IST

IPL Big stars who may go unsold at 2022 ipl mega auction sanIPL Big stars who may go unsold at 2022 ipl mega auction san

IPL Auction 2022: ಅನ್ ಸೋಲ್ಡ್ ಆಗೋ ಲಿಸ್ಟ್ ನಲ್ಲಿದ್ದಾರೆ ಈ ದಿಗ್ಗಜರು!

ಶುರುವಾಗಿದೆ ಮುಂಬರುವ ಐಪಿಎಲ್ ಆಕ್ಷನ್ ಲೆಕ್ಕಾಚಾರ
ಸುರೇಶ್ ರೈನಾ, ಕ್ರಿಸ್ ಗೇಲ್ ಅನ್ ಸೋಲ್ಡ್ ಆಗಬಹುದಂತೆ
ಆಟಗಾರರ ವಯಸ್ಸು ಹಾಗೂ ಕಳಪೆ ಫಾರ್ಮ್ ಕಾರಣ

Cricket Dec 10, 2021, 2:03 PM IST