ಬಿಜೆಪಿ - ಜೆಡಿಎಸ್ ಮತ ಗಳಿಕೆ ಪ್ರಮಾಣ, ಮೋದಿ ಬಗೆಗಿನ ಅಪಾರ ವಿಶ್ವಾಸ, ಮಂಜುನಾಥ್ ಜನಸೇವೆ ಬಗೆಗಿನ ಗೌರವ ಹಾಗೂ ಡಿಕೆ ಸಹೋದರರ ರಾಜಕೀಯ ಅಟ್ಟಹಾಸದ ವಿರುದ್ಧ ಜನರಿಗೆ ಇರುವ ಸಾತ್ವಿಕ ಆಕ್ರೋಶ ಲೋಕಸಭಾ ಚುನಾವಣೆಯಲ್ಲಿ ಎನ್ ಡಿಎ ಮೈತ್ರಿ ಅಭ್ಯರ್ಥಿ ಡಾ.ಸಿ.ಎನ್.ಮಂಜುನಾಥ್ ಗೆಲುವಿಗೆ ಸಹಕಾರಿಯಾಗಲಿದೆ ಎಂದು ಮಾಜಿ ಸಚಿವ ಸುರೇಶ್ ಕುಮಾರ್ ವಿಶ್ವಾಸ ವ್ಯಕ್ತಪಡಿಸಿದರು.
Karnataka Districts Apr 19, 2024, 4:44 PM IST
ಡಿಕೆ ಸುರೇಶ್ ಹೇಳಿಕೆಗೆ ಖಂಡನೆ, ಮುಗಿಬಿದ್ದ BJP ನಾಯಕರು
ದೇಶಕ್ಕೆ ಕ್ಷಮೆಯಾಚಿಸಿ.. ಡಿಕೆ ಸುರೇಶ್ ವಿರುದ್ಧ ಕ್ರಮಕ್ಕೆ ಆಗ್ರಹ
ಸಂಸದ ಡಿಕೆ ಸುರೇಶ್ ಮಾತು ಸಹಿಸಲ್ಲ ಎಂದು ಖರ್ಗೆ ಸ್ಪಷ್ಟನೆ!
India Feb 3, 2024, 9:18 AM IST
ರಾಜ್ಯ ರಾಜಧಾನಿ ಬೆಂಗಳೂರಿನ ರಾಜಾಜಿನಗರ ಪೊಲೀಸ್ ಠಾಣೆಯು ಕಳೆದೊಂದು ತಿಂಗಳಿಂದ ಪೊಲೀಸ್ ಇನ್ಸ್ಪೆಕ್ಟರ್ ಇಲ್ಲದೇ ಅನಾಥವಾಗಿದೆ. ಗೃಹ ಸಚಿವರೇ ಎಲ್ಲಿದ್ದೀರಿ? ಬೆಂಗಳೂರೇ ಹೀಗಾದರೆ, ಗ್ರಾಮೀಣ ಪ್ರದೇಶಗಳ ಪಾಡೇನು? ಎಂದು ವಿಪಕ್ಷ ನಾಯಕರು ಕೇಳಿದ್ದಾರೆ.
Karnataka Districts Nov 22, 2023, 5:54 PM IST
ಮಹಾಘಟಬಂಧನ್ ಸಭೆ ಹಿನ್ನೆಲೆ ಇವತ್ತು ಒಂದು ದಿನ ಸದನವನ್ನು ತಾಜ್ ವೆಸ್ಟ್ ಆ್ಯಂಡ್ ಗೆ ಶಿಪ್ಟ್ ಮಾಡಿದ್ರೆ ಉತ್ತಮ ಎಂದು ಸುರೇಶ್ ಕುಮಾರ್ ಸದನದಲ್ಲಿ ಹೇಳಿದರು.
Politics Jul 18, 2023, 6:04 PM IST
ಪ್ರಧಾನಿ ಮೋದಿ ಅವರ ಒಂದೊಂದು ರೋಡ್ ಶೋ ಜನರ ಮೇಲೆ ಪರಿಣಾಮ ಬೀರಲಿದೆ. ನನ್ನ ಕ್ಷೇತ್ರದಿಂದ ನವರಂಗ್ವರೆಗೆ ಕನಿಷ್ಟ ಒಂದರಿಂದ ಒಂದೂವರೆ ಲಕ್ಷ ಜನ ಸೇರಲಿದ್ದಾರೆ ಎಂದು ಮಾಜಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದರು.
Politics May 6, 2023, 12:58 PM IST
ಬಿಜೆಪಿಯ ‘ಸಜ್ಜನ ಶಾಸಕ’ 5 ಬಾರಿ ಗೆದ್ದಿರುವ ಕ್ಷೇತ್ರದಲ್ಲಿ ಕಾಂಗ್ರೆಸ್ನಿಂದ ಪುಟ್ಟಣ್ಣ ಎದುರಾಳಿ, ಕೈ ಪಾಳೆಯದಲ್ಲಿ ಭಿನ್ನಮತದ ಸಮಸ್ಯೆ.
Politics Mar 30, 2023, 9:56 AM IST
ಖಾಸಗಿ ಶಾಲೆಯಲ್ಲಿ ಯುಕೆಜಿ ಮಗುವನ್ನು ಫೇಲ್ ಮಾಡಿದ ಆರೋಪ.
ಸಾಮಾಜಿಕ ಜಾಲತಾಣದಲ್ಲಿ ಪೋಷಕರಿಂದ ಶಾಲೆಯ ಮೇಲೆ ಕಿಡಿ.
ಪೋಷಕರ ಟ್ವೀಟ್ ಅನ್ನು ರಿ-ಟ್ವೇಟ್ ಮಾಡಿದ ಮಾಜಿ ಶಿಕ್ಷಣ ಸಚಿವರು.
Education Feb 9, 2023, 4:04 PM IST
state Oct 31, 2022, 9:17 AM IST
20 ವರ್ಷಗಳ ಹಿಂದೆ ಸುರೇಶ್ ಕುಮಾರ್ ಬೆಂಗಳೂರಿನ ಸಹಕಾರ ನಗರದಲ್ಲಿರುವ ಕಾಡಿಗೆ ಜೀವ ತರುವ ಪಣ ತೊಟ್ಟರು. ಈ ಕಾರ್ಯ ತೀವ್ರ ಕಷ್ಟದಿಂದ ಕೂಡಿತ್ತು. ಆದರೆ, 20 ವರ್ಷಗಳ ಹಿಂದೆ ಅವರು ನೆಟ್ಟ ಸಸಿಗಳು ಇಂದು 40 ಅಡಿಗಳಷ್ಟು ಬೆಳೆದು ದೊಡ್ಡ ಮರಗಳಾಗಿವೆ.
state Oct 30, 2022, 5:38 PM IST
ದಿವಾನರಾಗಿದ್ದ ಮಿರ್ಜಾ ಇಸ್ಮಾಯಿಲ್ ಬಳಿಕ ಈ ದೇಶದಲ್ಲಿ ಅಂತಃಕರಣದ ಆಡಳಿತ ನೀಡಿದವರು ನರೇಂದ್ರ ಮೋದಿ ಎಂದು ಶಾಸಕ ಎಸ್. ಸುರೇಶ್ಕುಮಾರ್ ಅಭಿಪ್ರಾಯಪಟ್ಟರು.
Karnataka Districts Jul 28, 2022, 10:28 PM IST
* ಬೆಂಗಳೂರಿನಲ್ಲಿ ಆಯೋಜನೆಗೊಂಡಿದ್ದ ಅಖಿಲ ಭಾರತ ಮಟ್ಟದ ಎರಡು ದಿನಗಳ ರಾಷ್ಟ್ರೀಯ ದೇಹದಾಢ್ಯ ಸ್ಪರ್ಧೆ
* ರಾಜಾಜಿನಗರದ ಡಾ. ರಾಜ್ಕುಮಾರ್ ಕಲಾಕ್ಷೇತ್ರದಲ್ಲಿ ನಡೆಯುತ್ತಿರುವ ದೇಹದಾಢ್ಯ ಸ್ಪರ್ಧೆ
* ಕೆಟ್ಟಚಟಗಳಿಂದ ದೂರ ಉಳಿಯಲು ದೇಹದಾಢ್ಯದಂತಹ ಕಸರತ್ತನ್ನು ಯುವಕರು ಕಲಿಯಬೇಕು ಎಂದ ಸುರೇಶ್ ಕುಮಾರ್
Sports Jun 26, 2022, 9:38 AM IST
ದೇಹದ ಸದೃಢತೆ ಕಾಪಾಡಿಕೊಳ್ಳುವುದು ಮತ್ತು ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳುವಲ್ಲಿ ಯುವ ಸಮೂಹಕ್ಕೆ ಕರ್ನಾಟಕ ರತ್ನ ದಿವಂಗತ ನಟ ಪುನೀತ್ ರಾಜ್ಕುಮಾರ್ ಪ್ರೇರಣೆಯಾಗಿದ್ದರು ಎಂದು ಮಾಜಿ ಸಚಿವ ಎಸ್.ಸುರೇಶ್ಕುಮಾರ್ ತಿಳಿಸಿದ್ದಾರೆ.
Karnataka Districts Jun 26, 2022, 4:30 AM IST
ಹಿಜಾಬ್-ಸಮವಸ್ತ್ರಗಳ ಸಂಘರ್ಷದಲ್ಲಿ ವಿದ್ಯಾರ್ಥಿಗಳಲ್ಲಿ ಸಮಸಮಾಜದ ಹೆಮ್ಮೆ ಮೂಡಿಸುವ ಅಗತ್ಯವಿದೆ ಎಂದು ಮಾಜಿ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಅಭಿಪ್ರಾಯಪಟ್ಟಿದ್ದಾರೆ.
Education Feb 18, 2022, 6:32 PM IST
* ದಕ್ಷಿಣ ವಲಯ ಆಕಾಶವಾಣಿ ಮುಖ್ಯಸ್ಥರ ವಿರುದ್ಧ ಸುರೇಶ್ ಕುಮಾರ್ ಆರೋಪ
* ಕೇಂದ್ರ ಸರ್ಕಾರದ ಹೆಸರಿಗೆ ಅನವಶ್ಯಕವಾಗಿ ಮಸಿ ಬಳಿಯುವ ಪ್ರಯತ್ನ ಮಾಡಬಾರದು
* ನಿಮಗೆ ಸಂಸ್ಕೃತಿ-ಸೊಗಡಿನ ಮೌಲ್ಯ ತಿಳಿದಿದೆಯೇ?
Karnataka Districts Feb 1, 2022, 7:42 AM IST
ಬೆಂಗಳೂರಿನ ಮಾಗಡಿ ರಸ್ತೆಯಲ್ಲಿ ಬಿಎಂಟಿಸಿ ಬಸ್ ಮೂಲಕ ಸಂಚರಿಸಿದ್ದಾರೆ. ನಿರ್ವಾಹಕನ ಜತೆ, ನಾಗರಿಕರ ಜತೆ ತಮ್ಮ ಎಂದಿನ ಸರಳ ಭಾಷೆಯಲ್ಲಿ ಮಾತನಾಡಿದ್ದಾರೆ. ಜನರು ಸಹ ಸುರೇಶ್ ಕುಮಾರ್ ಅವರನ್ನು ಅಷ್ಟೇ ಆಪ್ತತೆಯಿಂದ ಬರಮಾಡಿಕೊಂಡಿದ್ದಾರೆ.
Karnataka Districts Jan 1, 2022, 12:25 AM IST