ತಮ್ಮ ನೆಚ್ಚಿನ ಕ್ರಿಕೆಟಿಗನ ಟೀ ಶರ್ಟ್ ಧರಿಸಿ ರಸ್ತೆಯಲ್ಲಿ ಓಡಾಡ್ತಿರಬೇಕಾದರೆ ಅವರೇ ಬಂದು ನಿಮ್ಮನ್ನ ಮಾತನಾಡಿಸಿದರೆ ನಿಮ್ಮ ಪ್ರತಿಕ್ರಿಯೆ ಹೇಗಿರಬಹುದು. ಒಂದು ಕ್ಷಣ ಇದು ನಿಜನಾ ಕನಸಾ ಅಂತ ನಿಮ್ಮನೇ ನೀವು ಚಿವುಟಿ ನೋಡುವುದಂತೂ ಪಕ್ಕಾ ಅದೇ ರೀತಿಯ ಅನುಭವ ಈಗ ಇಲ್ಲಿ ವ್ಯಕ್ತಿಯೊಬ್ಬರಿಗೆ ಆಗಿದೆ. ಆ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.
Cricket Feb 4, 2024, 3:58 PM IST
ಭಾರತೀಯ ಕ್ರಿಕೆಟಿಗರು ಸಾಮಾನ್ಯವಾಗಿ ವಿವಿಧ ಬ್ರಾಂಡ್ಗಳನ್ನು ಪ್ರಚಾರ ಮಾಡುವುದನ್ನು ಕಾಣಬಹುದು. ಹೀಗೆ ಬ್ರಾಂಡ್ಗಳನ್ನು ಅನುಮೋದಿಸಿ ಸಾವಿರಾರು ಕೋಟಿ ಗಳಿಸುತ್ತಾರೆ. ಆದರೆ ಮೊದಲ 100 ಕೋಟಿ ರೂಪಾಯಿ ಒಪ್ಪಂದಕ್ಕೆ ಸಹಿ ಹಾಕಿದ ಕ್ರಿಕೆಟಿಗ ಯಾರು ಗೊತ್ತಾ?
Cricket Jan 24, 2024, 11:21 AM IST
ಕ್ರಿಕೆಟ್ ಲೆಜೆಂಡ್ ಸಚಿನ್ ತೆಂಡೂಲ್ಕರ್ ಪುತ್ರಿ ಸಾರಾ ತೆಂಡೂಲ್ಕರ್ ಯುವ ಕ್ರಿಕೆಟರ್ ಶುಭಮನ್ ಗಿಲ್ ಜೊತೆ ಡೇಟಿಂಗ್ನಲ್ಲಿದ್ದಾರೆ ಎಂಬ ಗಾಸಿಪ್ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಹರಿದಾಡುತ್ತಿರುವುದು ಗೊತ್ತೇ ಇದೆ. ಈ ರೂಮರ್ಸ್ಗಳ ನಡುವೆ ಈಗ ಸಾರಾ ತೆಂಡೂಲ್ಕರ್ ಹಾಗೂ ಶುಭಮನ್ ಗಿಲ್ ಸೋದರಿ ಸಹ್ನೀಲ್ ಜೊತೆಯಾಗಿ ಓಡಾಡಿದ ವೀಡಿಯೋವೊಂದು ವೈರಲ್ ಆಗಿದೆ.
relationship Jan 21, 2024, 6:13 PM IST
ಅಂದಾಜು 1,000 ಕೋಟಿ ರು. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಕ್ರೀಡಾಂಗಣವು ಇಲ್ಲಿನ ವಿದ್ಯಾರ್ಥಿಗಳಿಗೆ ಮಾತ್ರವಲ್ಲದೇ, ಮುಂಬರುವ ದಿನಗಳಲ್ಲಿ ಕರ್ನಾಟಕದ ವಿವಿಧ ವಯೋಮಿತಿಗಳ ತಂಡಗಳು, ಭಾರತೀಯ ತಂಡವು ತನ್ನ ಅಭ್ಯಾಸ ಶಿಬಿರಗಳಲಿಗೆ ಬಳಸಿಕೊಳ್ಳಬಹುದು ಎಂದು ಸಂಸ್ಥೆಯ ಮುಖ್ಯಸ್ಥ ಮಧುಸೂಧನ್ ಸಾಯಿ ತಿಳಿಸಿದರು.
Cricket Jan 19, 2024, 12:39 PM IST
ಉದ್ಘಾಟನಾ ಸಮಾರಂಭದಲ್ಲಿ ಮಾಜಿ ಕ್ರಿಕೆಟಿಗರಾದ ಸಚಿನ್ ತೆಂಡುಲ್ಕರ್, ಸುನಿಲ್ ಗವಾಸ್ಕರ್, ಯುವರಾಜ್ ಸಿಂಗ್, ಮೊಹಮದ್ ಕೈಫ್, ಇರ್ಫಾನ್ ಪಠಾಣ್, ಸನತ್ ಜಯಸೂರ್ಯ, ಮುತ್ತಯ್ಯ ಮುರಳೀಧರನ್ ಸೇರಿದಂತೆ ಪ್ರಮುಖರು ಭಾಗಿಯಾಗಲಿದ್ದಾರೆ.
Cricket Jan 18, 2024, 11:35 AM IST
ತನ್ನ ಮಗಳು ಸಾರಾ ಆನ್ಲೈನ್ ವಿಡಿಯೋ ಗೇಮ್ಗಳ ಮೂಲಕ ದಿನಕ್ಕೆ ಒಂದೂವರೆ ಲಕ್ಷ ಸಂಪಾದಿಸುತ್ತಾಳೆ ಎಂದಿದ್ದ ಸಚಿನ್ ತೆಂಡೂಲ್ಕರ್ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
Cricket Jan 15, 2024, 4:07 PM IST
ಬೆಂಗಳೂರು: ಭಾರತದಲ್ಲಿ ಕ್ರಿಕೆಟ್ಗೆ ತನ್ನದೇ ಆದ ಫ್ಯಾನ್ ಬೇಸ್ ಇದೆ. ಇನ್ನು ಹಲವು ಕ್ರಿಕೆಟಿಗರು ಕ್ರಿಕೆಟ್ ಹೊರತಾಗಿಯೂ ಹಲವು ನವ ಉದ್ಯಮಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಹೂಡಿಕೆ ಮಾಡಿದ್ದಾರೆ. ನಾವಿಂದು ಯಾವೆಲ್ಲಾ ಭಾರತದ ಕ್ರಿಕೆಟಿಗರು ಯಾವ ಸ್ಟಾರ್ಟ್ಅಪ್ ಮೇಲೆ ಹೂಡಿಕೆ ಮಾಡಿದ್ದಾರೆ ಎನ್ನುವುದನ್ನು ನೋಡೋಣ ಬನ್ನಿ.
Cricket Jan 15, 2024, 1:53 PM IST
34 ವರ್ಷದ ಲೋನ್ ಕೇಂದ್ರಾಡಳಿತ ಪ್ರದೇಶದ ಪ್ಯಾರಾ ಕ್ರಿಕೆಟ್ ತಂಡದ ನಾಯಕರಾಗಿದ್ದಾರೆ. ಇವರು ವಿಶಿಷ್ಟವಾದ ಆಟದ ಶೈಲಿಯನ್ನು ಹೊಂದಿದ್ದಾರೆ.
Cricket Jan 14, 2024, 2:43 PM IST
ಅಪ್ಪನಂತೆ ಕ್ರೀಡೆಯಲ್ಲಿ ಮಿಂಚದೇ ಇದ್ದರೂ ಬಾಲಿವುಡ್ ಸೆಲೆಬ್ರಿಟಿ ಕಿಡ್ ಆಗದೇ ಇದ್ದರೂ, ಲೆಜೆಂಡರಿ ಕ್ರಿಕೆಟರ್ ಸಚಿನ್ ತೆಂಡುಲ್ಕರ್ ಪುತ್ರಿ ಸಾರಾ ತೆಂಡೂಲ್ಕರ್ ಸದಾ ಸುದ್ದಿಯಲ್ಲಿರುತ್ತಾರೆ.
relationship Jan 8, 2024, 8:00 AM IST
ಬಾಯ್ಕಾಟ್ ಮಾಲ್ಡೀವ್ಸ್ ಅಭಿಯಾನ ತೀವ್ರಗೊಂಡಿದೆ. ಇದೀಗ ಸಚಿನ್ ತೆಂಡೂಲ್ಕರ್, ಅಕ್ಷಯ್ ಕುಮಾರ್ ಸೇರಿದಂತೆ ಹಲವು ಸೆಲೆಬ್ರೆಟಿಗಳು ಕೈಜೋಡಿಸಿದ್ದಾರೆ. ಭಾರತದ ಸುಂದರ ತಾಣಗಳನ್ನು ನೋಡಿ ಆನಂದಿಸಿ ಎಂದಿದ್ದಾರೆ. ಇದೇ ವೇಳೆ ಮಾಲ್ಡೀವ್ಸ್ ಸಚಿವರ ಹೇಳಿಕೆ ವಿರುದ್ಧ ಖಡಕ್ ಎಚ್ಚರಿಕೆಯನ್ನೂ ನೀಡಿದ್ದಾರೆ.
India Jan 7, 2024, 4:36 PM IST
ಸಿಎಂ ಸಿದ್ಧರಾಮಯ್ಯ ಅವರ ಟ್ವಿಟರ್ ಹ್ಯಾಂಡಲ್ನಲ್ಲಿ ಗುರುವಾರ ವಿಶೇಷ ಫೋಟೋ ಪೋಸ್ಟ್ ಆಗಿದೆ. ಸಚಿನ್ ತೆಂಡುಲ್ಕರ್ ಅವರನ್ನು ಸಿದ್ಧರಾಮಯ್ಯ ಭೇಟಿಯಾಗಿದ್ದಾರೆ.
state Jan 4, 2024, 7:58 PM IST
‘2024ನೇ ಇಸವಿ ಒಂದೇ ದಿನ 23 ವಿಕೆಟ್ ಪತನಗೊಳ್ಳುವುದರೊಂದಿಗೆ ಆರಂಭಗೊಂಡಿದೆ. ದ.ಆಫ್ರಿಕಾ ಮೊದಲ ಇನ್ನಿಂಗ್ಸಲ್ಲಿ ಆಲೌಟ್ ಆದಾಗ ನಾನು ವಿಮಾನ ಹತ್ತಿದೆ. ಮನೆಗೆ ವಾಪಸಾಗಿ ಟೀವಿ ಹಾಕಿದರೆ, ದ.ಆಫ್ರಿಕಾ ಆಗಲೇ 2ನೇ ಇನ್ನಿಂಗ್ಸಲ್ಲಿ 3 ವಿಕೆಟ್ ಕಳೆದುಕೊಂಡಿದೆ’ ಎಂದು ಬರೆದಿದ್ದಾರೆ.
Cricket Jan 4, 2024, 1:02 PM IST
1990 ರ ದಶಕದಲ್ಲಿ ಕ್ರಿಕೆಟ್ ನಲ್ಲಿ ಈ ತಾರೆಯದ್ದು ಪ್ರಸಿದ್ಧ ಮುಖ, ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರೊಂದಿಗೆ ಭಾರತದ ಸ್ಟಾರ್ ಆಟಗಾರನಾಗುವ ಇಂಗಿತ ವ್ಯಕ್ತಪಡಿಸಿದರು. ಆದರೆ ಈ ಕನಸಿಗೆ ಗಾಯದ ಸಮಸ್ಯೆ ಕೊಳ್ಳಿ ಇಟ್ಟಿತು. ಬಳಿಕ ಕ್ರೀಡಾ ಕ್ಷೇತ್ರದ ಉದ್ಯಮಿಯಾಗಿ ಬೆಳೆದು ಇಂದು 14,200 ಕೋಟಿ ರೂ ಮೌಲ್ಯದ ಕಂಪೆನಿ ಹೊಂದಿದ್ದಾರೆ.
BUSINESS Dec 29, 2023, 5:27 PM IST
ಸಚಿನ್ ತೆಂಡುಲ್ಕರ್ ಮಾತ್ರವಲ್ಲ, ಪಿವಿ ಸಿಂಧು, ಸೈನಾ ನೆಹ್ವಾಲ್ ಹಾಗೂ ವಿವಿಎಸ್ ಲಕ್ಷ್ಮಣ್ರಿಂದಲೂ ಹೂಡಿಕೆ ಪಡೆದುಕೊಂಡಿದ್ದ ಕಂಪನಿ ಗುರುವಾರ ಷೇರು ಮಾರುಕಟ್ಟೆಯಲ್ಲಿ ಭರ್ಜರಿ ಪಾದಾರ್ಪಣೆ ಮಾಡಿದೆ.
BUSINESS Dec 28, 2023, 4:03 PM IST
ಸಚಿನ್ ತೆಂಡೂಲ್ಕರ್ ಪುತ್ರಿ ಸಾರಾ ತೆಂಡೂಲ್ಕರ್ ತಮ್ಮ ಬ್ಯೂಟಿ ಹಾಗೂ ಸ್ಟೈಲಿಶ್ ಫ್ಯಾಶನ್ ಲುಕ್ನಿಂದ ಭಾರಿ ಸಂಚಲನ ಸೃಷ್ಟಿಸಿದ್ದಾರೆ. ಕ್ರಿಕೆಟಿಗ ಗಿಲ್ ಜೊತೆ ಡೇಟಿಂಗ್ ಅನ್ನೋ ವಿಚಾರದಲ್ಲೂ ಭಾರಿ ಸದ್ದು ಮಾಡಿದ್ದಾರೆ. ಇದೀಗ ಸಾರಾ ಕಪ್ಪು ಸೀರೆಯಲ್ಲಿ ಮಿಂಚಿದ್ದಾರೆ. ಬ್ಯಾಕ್ಲೆಸ್ ಬ್ಲೌಸ್, ಮಾದಕ ನೋಟದಲ್ಲೇ ಎಲ್ಲರನ್ನೂ ಬೋಲ್ಡ್ ಮಾಡಿದ್ದಾಳೆ.
Fashion Dec 27, 2023, 7:18 PM IST