Malayalam English Kannada Telugu Tamil Bangla Hindi Marathi
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Life
  • Fashion
  • ಬ್ಯಾಕ್‌ಲೆಸ್ ಬ್ಲೌಸ್, ಬ್ಲಾಕ್ ಸೀರೆಯಲ್ಲಿ ಮಿಂಚಿದ ಸಾರ, ಚುಮುಚುಮು ಚಳಿಯಲ್ಲಿ ಕ್ಲೀನ್ ಬೋಲ್ಡ್!

ಬ್ಯಾಕ್‌ಲೆಸ್ ಬ್ಲೌಸ್, ಬ್ಲಾಕ್ ಸೀರೆಯಲ್ಲಿ ಮಿಂಚಿದ ಸಾರ, ಚುಮುಚುಮು ಚಳಿಯಲ್ಲಿ ಕ್ಲೀನ್ ಬೋಲ್ಡ್!

ಸಚಿನ್ ತೆಂಡೂಲ್ಕರ್ ಪುತ್ರಿ ಸಾರಾ ತೆಂಡೂಲ್ಕರ್ ತಮ್ಮ ಬ್ಯೂಟಿ ಹಾಗೂ ಸ್ಟೈಲಿಶ್ ಫ್ಯಾಶನ್ ಲುಕ್‌ನಿಂದ ಭಾರಿ ಸಂಚಲನ ಸೃಷ್ಟಿಸಿದ್ದಾರೆ. ಕ್ರಿಕೆಟಿಗ ಗಿಲ್ ಜೊತೆ ಡೇಟಿಂಗ್ ಅನ್ನೋ ವಿಚಾರದಲ್ಲೂ ಭಾರಿ ಸದ್ದು ಮಾಡಿದ್ದಾರೆ. ಇದೀಗ ಸಾರಾ ಕಪ್ಪು ಸೀರೆಯಲ್ಲಿ ಮಿಂಚಿದ್ದಾರೆ. ಬ್ಯಾಕ್‌ಲೆಸ್ ಬ್ಲೌಸ್, ಮಾದಕ ನೋಟದಲ್ಲೇ ಎಲ್ಲರನ್ನೂ ಬೋಲ್ಡ್ ಮಾಡಿದ್ದಾಳೆ.   

Suvarna News | Published : Dec 27 2023, 07:18 PM
1 Min read
Share this Photo Gallery
  • FB
  • TW
  • Linkdin
  • Whatsapp
  • Google NewsFollow Us
18
Asianet Image

ಸಾರಾ ತೆಂಡೂಲ್ಕರ್ ಇತ್ತೀಚೆಗೆ ಹೆಚ್ಚು ಸುದ್ದಿಯಾಗಿರುವುದು ಕ್ರಿಕೆಟಿಗ ಶುಭಮನ್ ಗಿಲ್ ಜೊತೆಗಿನ ಡೇಟಿಂಗ್ ಉಹಾಪೋಹದಲ್ಲಿ. ಇವರಿಬ್ಬರು ಡೇಟ್ ಮಾಡುತ್ತಿದ್ದಾರೆ ಅನ್ನೋ ಮಾತುಗಳು ಬಲವಾಗಿ ಕೇಳಿಬಂದಿತ್ತು. ಇದೀಗ ಸಾರಾ ಹೊಸ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

28
Asianet Image

ಸಾರಾ ತಮ್ಮ ಅಪ್ರತಿಮ ಸೌಂದರ್ಯ, ಸ್ಟೈಲಿಶ್ ಲುಕ್, ಫ್ಯಾಶನ್ ಡ್ರೆಸ್ ಮೂಲಕವೂ ಭಾರಿ ಗಮನಸೆಳೆದಿದ್ದಾರೆ. ಈ ಬಾರಿ ಸಾರಾ ಕಪ್ಪು ಬಣ್ಣದ ಸೀರೆಯಲ್ಲಿ ಕಂಗೊಳಿಸಿದ್ದಾರೆ.

38
Asianet Image

ಬ್ಯಾಕ್‌ಲೆಸ್ ಬ್ಲೌಸ್, ಬ್ಲಾಕ್ ಸೀರೆ ಸಾರಾ ತೆಂಡೂಲ್ಕರ್ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಿದೆ. ಇದರೊಂದಿಗೆ ಕುಡಿ ನೋಟ, ಎಂತವರನ್ನೂ ಕ್ಲೀನ್ ಬೋಲ್ಡ್ ಮಾಡುವಂತಿದೆ.

48
Asianet Image

ಸಾರಾ ಬ್ಲಾಕ್ ಸೀರೆ ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡುತ್ತಿದ್ದಂತೆ ಮೆಚ್ಚುಗೆಗಳ ಸುರಿಮಳೆ ಬಂದಿದೆ. ಸಾರಾ ಸೌಂದರ್ಯ ಹಾಗೂ ಸೀರೆಯ ಲುಕ್‌ಗೆ ಮಾರು ಹೋಗಿದ್ದಾರೆ.

58
Asianet Image

ಇತ್ತೀಚೆಗೆ ಸಾರಾ ಆಪ್ತರೊಂದಿಗೆ ಕ್ರಿಸ್ಮಸ್ ಪಾರ್ಟಿ ಸವಿ ಅನುಭವಿಸಿದ್ದರು. ಈ ಕುರಿತ ಫೋಟೋಗಳು ವೈರಲ್ ಆಗಿತ್ತು. ಆದರೆ ಇದೀಗ ಬ್ಲಾಕ್ ಸೀರೆ ಭಾರಿ ವೈರಲ್ ಆಗಿದೆ.
 

68
Asianet Image

ಸಾರಾ ತೆಂಡೂಲ್ಕರ್ ತಮ್ಮ ಫ್ಯಾಶನ್ ಲುಕ್ ಮೂಲಕವೇ ಗಮನಸೆಳೆದಿದ್ದಾರೆ. ಪ್ರತಿ ಬಾರಿ ಸ್ಟೈಲಿಶ್ ಡ್ರೆಸ್ ಮೂಲಕ ಮಿಂಚು ಹರಿಸಿರುವ ಸಾರಾಗೆ ಅತೀ ದೊಡ್ಡ ಅಭಿಮಾನಿ ಬಳಗವೇ ಇದೆ.

78
Asianet Image

ಐಸಿಸಿ ವಿಶ್ವಕಪ್ ಟೂರ್ನಿ ವೇಳೆ ಕ್ರಿಕೆಟಿಗ ಶುಭಮನ್ ಗಿಲ್ ಹಾಗೂ ಸಾರಾ ಡೇಟಿಂಗ್ ನಡೆಸುತ್ತಿದ್ದಾರೆ ಅನ್ನೋ ಸುದ್ದಿಗಳು ಜೋರಾಗಿ ಹರಿದಾಡಿತ್ತು. ಇದಕ್ಕೆ ಪೂರಕವಾಗಿ ಇವರಿಬ್ಬರ ಭೇಟಿ ಭಾರಿ ಸಂಚಲನ ಸೃಷ್ಟಿಸಿತ್ತು.
 

88
Asianet Image

ಟೀಂ ಇಂಡಿಯಾ ಪಂದ್ಯದ ವೇಳೆ ಖುದ್ದು ಮೈದಾನದಲ್ಲಿ ಹಾಜರಾಗುವ ಮೂಲಕ ಸಾರಾ ತೆಂಡೂಲ್ಕರ್ ಗಾಳಿ ಸುದ್ದಿಗೆ ಮತ್ತಷ್ಟು ವೇಗ ನೀಡಿದ್ದರು. ಇವರಿಬ್ಬರ ಡೇಟಿಂಗ್ ಕುರಿತು ಯಾವುದೇ ಅಧಿಕೃತ ಮಾಹಿತಿಗಳು ಲಭ್ಯವಿಲ್ಲ.

Chethan Kumar
About the Author
Chethan Kumar
ಎಲೆಕ್ಟ್ರಾನಿಕ್, ಡಿಜಿಟಲ್ ಮಾಧ್ಯಮ ಸೇರಿ ಪತ್ರಿಕೋದ್ಯಮದಲ್ಲಿ 13 ವರ್ಷಗಳ ಅನುಭವ. ಊರು ಧರ್ಮಸ್ಥಳ. ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಪಡೆದಿದ್ದು ಉಜಿರೆ ಎಸ್‌ಡಿಎಂನಲ್ಲಿ. ಟಿವಿ9, ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ಕಾರ್ಯ ನಿರ್ವಹಿಸಿದ ಅನುಭವವಿದೆ. ರಾಷ್ಟ್ರೀಯ, ಅಂತಾರಾಷ್ಟ್ರೀಯ, ಜಿಯೋ ಪಾಲಿಟಿಕ್ಸ್, ಆಟೋ, ಟೆಕ್, ಸ್ಪೋರ್ಟ್ಸ್..ಏನೇ ಕೊಟ್ಟರೂ ಬರೆಯೋದು ನನ್ನ ಶಕ್ತಿ. Read More...
ಸಾರಾ ತೆಂಡೂಲ್ಕರ್
ಫ್ಯಾಷನ್
ಸಚಿನ್ ತೆಂಡೂಲ್ಕರ್
 
Recommended Stories
Top Stories