Rajasthan Royals  

(Search results - 272)
 • IPL 2021 Rajasthan Royals Captain Sanju Samson in danger of getting Banned from one Match due to this Reason kvn

  CricketSep 26, 2021, 11:43 AM IST

  IPL 2021: ದಿಟ್ಟ ಹೋರಾಟ ನಡೆಸಿದ ರಾಜಸ್ಥಾನ ರಾಯಲ್ಸ್‌ ನಾಯಕ ಸಂಜು ಸ್ಯಾಮ್ಸನ್‌ಗೀಗ ನಿಷೇಧದ ಭೀತಿ..!

  ಅಬುಧಾಬಿ: 14ನೇ ಆವೃತ್ತಿಯ ಐಪಿಎಲ್(IPL 2021) ಟೂರ್ನಿಯ ಯುಎಇ ಚರಣದ ಮೊದಲ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್(Punjab Kings) ಎದುರು ರೋಚಕ ಜಯ ಸಾಧಿಸಿದ್ದ ರಾಜಸ್ಥಾನ ರಾಯಲ್ಸ್‌(Rajasthan Royals) ತಂಡವು ಇದೀಗ ಡೆಲ್ಲಿ ಕ್ಯಾಪಿಟಲ್ಸ್‌(Delhi Capitals) ಎದುರು 33 ರನ್‌ಗಳಿಂದ ಸೋಲಿಗೆ ಶರಣಾಗಿದೆ. ನಾಯಕ ಸಂಜು ಸ್ಯಾಮ್ಸನ್‌(Sanju Samson) ಏಕಾಂಗಿ ಹೋರಾಟ ನಡೆಸಿದರಾದರೂ, ತಂಡವನ್ನು ಸೋಲಿನಿಂದ ಪಾರು ಮಾಡಲು ಸಾಧ್ಯವಾಗಲಿಲ್ಲ. ಇದೆಲ್ಲದರ ನಡುವೆ ಗಾಯದ ಮೇಲೆ ಬರೆ ಎನ್ನುವಂತೆ ಇದೀಗ ಸಂಜು ಸ್ಯಾಮ್ಸನ್‌ ನಿಷೇಧದ ಭೀತಿಗೆ ಸಿಲುಕಿದ್ದಾರೆ. ಅಷ್ಟಕ್ಕೂ ರಾಯಲ್ಸ್‌ ನಾಯಕ ಸ್ಯಾಮ್ಸನ್ ಮಾಡಿದ ಎಡವಟ್ಟಾದರೂ ಏನು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.
   

 • IPL 2021 Delhi Capitals Beat Rajasthan Royals by 33 runs in Abi Dhabi kvn

  CricketSep 25, 2021, 7:22 PM IST

  IPL 2021: ರಾಯಲ್ಸ್‌ ಮಣಿಸಿ ಫ್ಲೇ ಆಫ್‌ ಹಾದಿ ಖಚಿತಪಡಿಸಿಕೊಂಡ ಡೆಲ್ಲಿ ಕ್ಯಾಪಿಟಲ್ಸ್‌

  ಡೆಲ್ಲಿ ಕ್ಯಾಪಿಟಲ್ಸ್‌ ನೀಡಿದ್ದ 155 ರನ್‌ಗಳ ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ರಾಜಸ್ಥಾನ ರಾಯಲ್ಸ್‌ ಉತ್ತಮ ಆರಂಭ ಪಡೆಯಲು ವಿಫಲವಾಯಿತು. ಮೊದಲ ಓವರ್‌ನ ಕೊನೆಯ ಎಸೆತದಲ್ಲಿ ಆವೇಶ್‌ ಖಾನ್ ರಾಯಲ್ಸ್‌ ಆರಂಭಿಕ ಬ್ಯಾಟ್ಸ್‌ಮನ್‌ ಲಿಯಾಮ್‌ ಲಿವಿಂಗ್‌ಸ್ಟೋನ್ ಅವರಿಗೆ ಪೆವಿಲಿಯನ್ ಹಾದಿ ತೋರಿಸಿದರು. ಇನ್ನು ಎರಡನೇ ಓವರ್‌ನ ಮೊದಲ ಎಸೆತದಲ್ಲೇ ನೊಕಿಯೆ ಮತ್ತೋರ್ವ ಆರಂಭಿಕ ಬ್ಯಾಟರ್‌ ಯಶಸ್ವಿ ಜೈಸ್ವಾಲ್‌ ಅವರನ್ನು ಬಲಿ ಪಡೆದರು.

 • IPL 2021 Shreyas Iyer Batting Helps Delhi Capital to Set 155 run target to Rajasthan Royals kvn

  CricketSep 25, 2021, 5:23 PM IST

  IPL 2021 DC vs RR: ರಾಯಲ್ಸ್‌ಗೆ ಸ್ಪರ್ಧಾತ್ಮಕ ಗುರಿ ನೀಡಿದ ಡೆಲ್ಲಿ ಕ್ಯಾಪಿಟಲ್ಸ್‌

  ಇಲ್ಲಿನ ಶೇಕ್ ಜಾಯೆದ್ ಮೈದಾನದಲ್ಲಿ ಟಾಸ್ ಗೆದ್ದ ರಾಯಲ್ಸ್‌ ತಂಡದ ನಾಯಕ ಸಂಜು ಸ್ಯಾಮ್ಸನ್‌ ಬೌಲಿಂಗ್ ಮಾಡುವ ತೀರ್ಮಾನ ತೆಗೆದುಕೊಂಡರು. ನಾಯಕನ ನಿರ್ಧಾರವನ್ನು ಸಮರ್ಥಿಸಿಕೊಳ್ಳುವಂತೆ ಬೌಲಿಂಗ್‌ ಮಾಡಿದ ರಾಜಸ್ಥಾನ ವೇಗಿಗಳು, ಫಾರ್ಮ್‌ನಲ್ಲಿರುವ ಶಿಖರ್ ಧವನ್‌ ಹಾಗೂ ಪೃಥ್ವಿ ಶಾ ಅವರನ್ನು ಆರಂಭದಲ್ಲೇ ಪೆವಿಲಿಯನ್ನಿಗಟ್ಟುವಲ್ಲಿ ಯಶಸ್ವಿಯಾದರು.

 • IPL 2021 Rajastan Royals won the toss and Elected to Bowling first against Delhi Capitals in Abu Dhabi kvn

  CricketSep 25, 2021, 3:05 PM IST

  IPL 2021 DC vs RR: ಟಾಸ್ ಗೆದ್ದ ರಾಯಲ್ಸ್‌ ಬೌಲಿಂಗ್ ಆಯ್ಕೆ; ಉಭಯ ತಂಡದಲ್ಲಿ ಮಹತ್ವದ ಬದಲಾವಣೆ

  ಕಳೆದ ಪಂದ್ಯದಲ್ಲಿ ಉಭಯ ತಂಡಗಳು ಗೆಲುವಿನ ನಗೆ ಬೀರಿದ್ದು ಅದೇ ಲಯವನ್ನು ಮುಂದುವರೆಸಿಕೊಂಡು ಹೋಗಲು ಎದುರು ನೋಡುತ್ತಿದೆ. ರಿಷಭ್ ಪಂತ್ ನೇತೃತ್ವದ ಡೆಲ್ಲಿ ಕ್ಯಾಪಿಟಲ್ಸ್‌ ತಂಡವು ಕಳೆದ ಪಂದ್ಯದಲ್ಲಿ ಸನ್‌ರೈಸರ್ಸ್‌ ಹೈದರಾಬಾದ್ ಎದುರು 8 ವಿಕೆಟ್‌ಗಳ ಅಂತರದ ಸುಲಭ ಗೆಲುವು ದಾಖಲಿಸಿದೆ. ಇನ್ನೊಂದೆಡೆ ಸಂಜು ಸ್ಯಾಮ್ಸನ್‌ ನೇತೃತ್ವದ ರಾಜಸ್ಥಾನ ರಾಯಲ್ಸ್‌ ತಂಡವು ಕಳೆದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಎದುರು 2 ರನ್‌ಗಳ ಅಂತರದ ರೋಚಕ ಗೆಲುವು ಸಾಧಿಸುವ ಮೂಲಕ ಪ್ಲೇ ಆಫ್‌ ಕನಸನ್ನು ಜೀವಂತವಾಗಿರಿಸಿಕೊಂಡಿದೆ. 

 • IPL 2021 Delhi Capitals Take on Rajasthan Royals in Abu Dhabi kvn

  CricketSep 25, 2021, 8:43 AM IST

  IPL 2021 DC vs RR ಇಂದೇ ಪ್ಲೇ-ಆಫ್‌ಗೆ ಡೆಲ್ಲಿ ಕ್ಯಾಪಿಟಲ್ಸ್‌ ಲಗ್ಗೆ?

  ದುಬೈನಲ್ಲಿ ನಡೆದಿದ್ದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ರಾಜಸ್ಥಾನ ರಾಯಲ್ಸ್‌ ತಂಡವು 185 ರನ್ ಬಾರಿಸಿತ್ತು. ಈ ಗುರಿ ಬೆನ್ನತ್ತಿದ ಪಂಜಾಬ್‌ ತಂಡವು ಉತ್ತಮ ಅರಂಭ ಪಡೆಯಿತಾದರೂ ಕೊನೆಯ ಓವರ್‌ನಲ್ಲಿ ಕೇವಲ 4 ರನ್‌ ಗಳಿಸಲು ವಿಫಲವಾಗಿತ್ತು. ಕಾರ್ತಿಕ್‌ ತ್ಯಾಗಿ ಕೊನೆಯ ಓವರ್‌ನಲ್ಲಿ ಕೇವಲ ಒಂದು ರನ್‌ ನೀಡಿ 2 ವಿಕೆಟ್ ಕಬಳಿಸುವ ಮೂಲಕ ರಾಜಸ್ಥಾನ ರಾಯಲ್ಸ್‌ 2 ರನ್‌ಗಳ ರೋಚಕ ಗೆಲುವು ಸಾಧಿಸುವಂತೆ ಮಾಡಿದ್ದರು.

 • IPL 2021 Rajasthan Royals Captain Sanju Samson fined for slow over rate against Punjab Kings at Dubai kvn

  CricketSep 22, 2021, 2:42 PM IST

  IPL 2021 ರೋಚಕ ಗೆಲುವು ಸಾಧಿಸಿದ ರಾಯಲ್ಸ್‌ ನಾಯಕ ಸಂಜು ಸ್ಯಾಮ್ಸನ್‌ಗೆ ಶಾಕ್‌..!

  ದುಬೈ: ಕ್ರಿಕೆಟ್ ಅಭಿಮಾನಿಗಳನ್ನು ಅಕ್ಷರಶಃ ತುದಿಗಾಲಿನಲ್ಲಿ ನಿಲ್ಲುವಂತೆ ಮಾಡಿದ್ದ 14ನೇ ಆವೃತ್ತಿಯ ಐಪಿಎಲ್ ಟೂರ್ನಿಯ 32ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್‌ ಎದುರು ರಾಜಸ್ಥಾನ ರಾಯಲ್ಸ್ ತಂಡವು 2 ರನ್‌ಗಳ ರೋಚಕ ಜಯ ಸಾಧಿಸಿದೆ. ಯುವ ವೇಗಿ ಕಾರ್ತಿಕ್‌ ತ್ಯಾಗಿ ಮಿಂಚಿನ ದಾಳಿಗೆ ತತ್ತರಿಸಿದ ಪಂಜಾಬ್‌ ಆಘಾತಕಾರಿ ಸೋಲು ಕಂಡಿದೆ. ರೋಚಕ ಗೆಲುವನ್ನು ಸಂಭ್ರಮಿಸಬೇಕಿದ್ದ ರಾಜಸ್ಥಾನ ರಾಯಲ್ಸ್‌ ತಂಡದ ನಾಯಕ ಸಂಜು ಸ್ಯಾಮ್ಸನ್‌ಗೆ ಬಿಗ್ ಶಾಕ್ ಎದುರಾಗಿದೆ. ಏನದು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.
   

 • IPL 2021 Kartik Tyagi thanks his hero Jasprit Bumrah for recognise his efforts against Punjab Kings kvn

  CricketSep 22, 2021, 1:56 PM IST

  IPL 2021: ಕಾರ್ತಿಕ್ ತ್ಯಾಗಿ ಬೌಲಿಂಗ್‌ ಕೊಂಡಾಡಿದ ಜಸ್ಪ್ರೀತ್ ಬುಮ್ರಾ

  ಕೊನೆಯ ಓವರ್‌ನಲ್ಲಿ ಪಂಜಾಬ್‌ ಕಿಂಗ್ಸ್‌ ತಂಡ ಗೆಲ್ಲಲು ಕೇವಲ ನಾಲ್ಕು ರನ್‌ಗಳ ಅವಶ್ಯಕತೆಯಿತ್ತು. ಕ್ರೀಸ್‌ನಲ್ಲಿ ಸ್ಪೋಟಕ ಬ್ಯಾಟ್ಸ್‌ಮನ್‌ಗಳಾದ ನಿಕೋಲಸ್ ಪೂರನ್ ಹಾಗೂ ಏಯ್ಡನ್‌ ಮಾರ್ಕ್‌ರಮ್‌ ಭದ್ರವಾಗಿ ನೆಲೆಯೂರಿದ್ದರು. ಹೀಗಿದ್ದೂ ಕೊನೆಯ ಓವರ್‌ನಲ್ಲಿ ಕೇವಲ ಒಂದು ರನ್‌ ನೀಡಿ 2 ಬಲಿ ಪಡೆಯುವ ಮೂಲಕ ರಾಜಸ್ಥಾನ ರಾಯಲ್ಸ್ ತಂಡಕ್ಕೆ 2 ರನ್‌ಗಳ ರೋಚಕ ಗೆಲುವು ತಂದುಕೊಟ್ಟರು. 

 • IPL 2021 Kartik Tyagi helpsRajasthan royals to defeat Punjab kings by 2 runs ckm

  CricketSep 21, 2021, 11:49 PM IST

  IPL 2021:ಅಂತಿಮ ಹಂತದಲ್ಲಿ ಪಂದ್ಯ ಕೈಚೆಲ್ಲಿದ ಪಂಜಾಬ್, ರಾಜಸ್ಥಾನಕ್ಕೆ 2 ರನ್ ರೋಚಕ ಗೆಲುವು!

  • ಗೆಲ್ಲೋ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್‌ಗೆ ಸೋಲು
  • ರಾಜಸ್ಥಾನ ಹೋರಾಟಕ್ಕೆ ಬಾಲ ಮುದುಡಿದ ಪಂಜಾಬ್
  • ರಾಜಸ್ಥಾನ ರಾಯಲ್ಸ್‌ಗೆ 2 ರನ್ ರೋಚಕ ಗೆಲುವು
  • ದುಬೈನಲ್ಲಿ ನಡೆದ IPL 2021 ಲೀಗ್ ಪಂದ್ಯ
 • IPL 2021 Yashasvi Jaiswal help Rajasthan royals to set 186 run target to Punjab kings ckm

  CricketSep 21, 2021, 9:28 PM IST

  IPL 2021: ಪಂಜಾಬ್‌ಗೆ 186 ರನ್ ಟಾರ್ಗೆಟ್, ಗೆಲುವಿನ ವಿಶ್ವಾಸದಲ್ಲಿ ರಾಜಸ್ಥಾನ!

  • IPL 2021 ಟೂರ್ನಿಯ 32ನೇ ಲೀಗ್ ಪಂದ್ಯ
  • ಪಂಜಾಬ್ ವಿರುದ್ಧ ದಿಟ್ಟ ಹೋರಾಟ ನೀಡಿದ ರಾಜಸ್ಥಾನ
  • ಪಂಜಾಬ್‌ಗೆ ಬೃಹತ್ ಟಾರ್ಗೆಟ್ ನೀಡಿದ ರಾಜಸ್ಥಾನ
 • IPL 2021 Punjab Kings won toss opt to bowl first against Rajasthan royals in dubai ckm

  CricketSep 21, 2021, 7:07 PM IST

  IPL 2021: ರಾಜಸ್ಥಾನ ವಿರುದ್ಧ ಟಾಸ್ ಗೆದ್ದ ಪಂಜಾಬ್, ಬರ್ತ್‌ಡೇ ಬಾಯ್ ಗೇಲ್‌‌ಗೆ ಸ್ಥಾನವಿಲ್ಲ!

  • IPL 2021 ಟೂರ್ನಿಯ 32ನೇ ಲೀಗ್ ಪಂದ್ಯ
  • ರಾಜಸ್ಥಾನ ರಾಯಲ್ಸ್ ಹಾಗೂ ಪಂಜಾಬ್ ಕಿಂಗ್ಸ್ ಹೋರಾಟ
  • ಟಾಸ್ ಗೆದ್ದ ಪಂಜಾಬ್ ಕಿಂಗ್ಸ್, ಬೌಲಿಂಗ್ ಆಯ್ಕೆ
  • ದುಬೈನನಲ್ಲಿ ನಡೆಯುತ್ತಿರುವ ಮಹತ್ವದ ಪಂದ್ಯ
 • IPL 2021 Punjab Kings vs Rajasthan royals predicted playing 11 ckm

  CricketSep 21, 2021, 3:27 PM IST

  IPL 2021: ಪಂಜಾಬ್ ರಾಜಸ್ಥಾನ ಹೋರಾಟದಲ್ಲಿ ಯಾರಿಗಿದೆ ಚಾನ್ಸ್?ಇಲ್ಲಿದೆ ಸಂಭಾವ್ಯ ತಂಡ!

  • IPL 2021 ಟೂರ್ನಿಯ 32ನೇ ಲೀಗ್ ಪಂದ್ಯ
  • ಪಂಜಾಬ್ ಕಿಂಗ್ಸ್ vs ರಾಜಸ್ಥಾನ ರಾಯಲ್ಸ್ ಹೋರಾಟ
  • ಉಭಯ ತಂಡದ ಸಂಭಾವ್ಯ ಪ್ಲೇಯಿಂಗ್ 11, ಯಾರಿಗೆದೆ ಚಾನ್ಸ್?
 • IPL 2021 Punjab Kings vs Rajasthan Royals Probable Playing XI pod

  CricketSep 21, 2021, 10:45 AM IST

  ರಾಜಸ್ಥಾನ Vs ಪಂಜಾಬ್‌: ಸ್ಫೋಟಕ ಬ್ಯಾಟ್ಸ್‌ಮನ್‌ಗಳ ಸೆಣಸಾಟ!

  * ಇಂದು ರಾಜಸ್ಥಾನ-ಪಂಜಾಬ್‌ ಮುಖಾಮುಖಿ

  * ಗೇಲ್‌, ರಾಹುಲ್‌ vs ಸ್ಯಾಮ್ಸನ್‌, ಲೆವಿಸ್‌

  * ಸ್ಫೋಟಕ ಬ್ಯಾಟ್ಸ್‌ಮನ್‌ಗಳ ಸೆಣಸಾಟ

 • Windies Cricketer Evin Lewis Oshane Thomas replace Ben Stokes Jos Buttler for UAE leg of IPL 2021 kvn

  CricketSep 1, 2021, 1:11 PM IST

  IPL 2021 ಸ್ಟೋಕ್ಸ್‌, ಬಟ್ಲರ್ ಬದಲಿಗೆ ರಾಯಲ್ಸ್‌ ತಂಡ ಕೂಡಿಕೊಂಡ ವಿಂಡೀಸ್‌ ಟಿ20 ಸ್ಪೆಷಲಿಸ್ಟ್‌ಗಳು..!

  ನವದೆಹಲಿ: 14ನೇ ಆವೃತ್ತಿಯ ಐಪಿಎಲ್‌ ಟೂರ್ನಿಯ ಯುಎಇ ಚರಣದ ಪಂದ್ಯಾವಳಿಗೆ ಕ್ಷಣಗಣನೆ ಆರಂಭವಾಗಿದೆ. ಸೆಪ್ಟೆಂಬರ್ 19ರಿಂದ ಆರಂಭವಾಗಲಿರುವ ಐಪಿಎಲ್‌ ಭಾಗ-2ಕ್ಕೆ ಈಗಿನಿಂದಲೇ ಎಲ್ಲಾ ಫ್ರಾಂಚೈಸಿಗಳು ಸಕಲ ಸಿದ್ದತೆ ನಡೆಸುತ್ತಿವೆ. ಕೆಲವು ಆಟಗಾರರು ವೈಯುಕ್ತಿಕ ಕಾರಣ ನೀಡಿ ಹಿಂದೆ ಸರಿದಿದ್ದರೆ ಮತ್ತೆ ಕೆಲವು ಆಟಗಾರರು ಐಪಿಎಲ್‌ ತಂಡ ಕೂಡಿಕೊಳ್ಳುತ್ತಿದ್ದಾರೆ. ಇದೀಗ ರಾಜಸ್ಥಾನ ರಾಯಲ್ಸ್‌ ತಂಡಕ್ಕೆ ವೆಸ್ಟ್ ಇಂಡೀಸ್‌ನ ಇಬ್ಬರು ಟಿ20 ಸ್ಪೆಷಲಿಸ್ಟ್‌ ಆಟಗಾರರು ಸೇರ್ಪಡೆಯಾಗಿದ್ದಾರೆ. ಯಾರು ಆ ಆಟಗಾರರು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.
   

 • IPL 2021: RCB Sign with George Garton Spinner Tabraiz Shamsi to join Rajasthan Royals kvn

  CricketAug 26, 2021, 12:38 PM IST

  IPL 2021 ಆರ್‌ಸಿಬಿಗೆ ಜಾರ್ಜ್‌ ಗಾರ್ಟನ್‌, ರಾಯಲ್ಸ್‌ಗೆ ಶಂಸಿ ಸೇರ್ಪಡೆ..!

  ಆಸ್ಟ್ರೇಲಿಯಾದ ವೇಗಿ ಕೇನ್‌ ರಿಚರ್ಡ್‌ಸನ್‌ ಐಪಿಎಲ್ ಭಾಗ-2 ಟೂರ್ನಿಗೆ ಅಲಭ್ಯರಾದ ಹಿನ್ನೆಲೆಯಲ್ಲಿ ಗಾರ್ಟನ್‌ ಆರ್‌ಸಿಬಿ ತಂಡ ಕೂಡಿಕೊಂಡಿದ್ದಾರೆ. ಅಂದಹಾಗೆ ಗಾರ್ಟನ್‌ ಪಾಲಿಗಿದು ಮೊದಲ ಐಪಿಎಲ್ ಟೂರ್ನಿ ಎನಿಸಿದೆ. ಈ ಮೊದಲು ಲಂಕಾ ಆಲ್ರೌಂಡರ್ ವನಿಂದು ಹಸರಂಗಾ, ವೇಗಿ ದುಸ್ಮಂತ್ ಚಮೀರಾ ಹಾಗೂ ಸಿಂಗಾಪುರದ ಕ್ರಿಕೆಟಿಗರ ಟಿಮ್ ಡೇವಿಡ್ ಆರ್‌ಸಿಬಿ ತಂಡ ಕೂಡಿಕೊಂಡಿದ್ದರು.

 • IPL 2021 New Zealand Cricketer Glenn Phillips replaces Jos Buttler at Rajasthan Royals kvn

  CricketAug 23, 2021, 10:27 AM IST

  IPL 2021‌: ಜೋಸ್‌ ಬಟ್ಲರ್‌ ಗೈರು, ರಾಯಲ್ಸ್‌ಗೆ ಫಿಲಿಫ್ಸ್‌ ಸೇರ್ಪಡೆ..!

  ಇಂಗ್ಲೆಂಡ್‌ ಆಟಗಾರ ಬಟ್ಲರ್‌ 2ನೇ ಮಗುವಿನ ನಿರೀಕ್ಷೆಯಲ್ಲಿರುವ ಕಾರಣ ಐಪಿಎಲ್‌ನಲ್ಲಿ ಪಾಲ್ಗೊಳ್ಳುತ್ತಿಲ್ಲ. ಅವರ ಬದಲಿಗೆ ನ್ಯೂಜಿಲೆಂಡ್‌ನ ವಿಕೆಟ್‌ ಕೀಪರ್‌ ಬ್ಯಾಟ್ಸ್‌ಮನ್‌ ಗ್ಲೆನ್‌ ಫಿಲಿಫ್ಸ್‌ರನ್ನು ಸೇರಿಸಿಕೊಳ್ಳಲಾಗಿದೆ ಎಂದು ತಂಡವು ಟ್ವೀಟ್‌ ಮೂಲಕ ತಿಳಿಸಿದೆ.