Asianet Suvarna News Asianet Suvarna News
85 results for "

Puducherry

"
Holiday Declared For All Schools In Puducherry, As Fever Cases Spike VinHoliday Declared For All Schools In Puducherry, As Fever Cases Spike Vin

ಮಕ್ಕಳಲ್ಲಿ ಹೆಚ್ಚುತ್ತಿರುವ ಜ್ವರದಿಂದ ಆತಂಕ, ಶಾಲೆಗಳಿಗೆ ರಜೆ ಘೋಷಿಸಿದ ಪುದುಚೇರಿ ಸರ್ಕಾರ

ಕೊರೋನಾ ಸೊಂಕಿನ ಬಳಿಕ ಮಕ್ಕಳಲ್ಲಿ ಜ್ವರ, ಶೀತ, ಕೆಮ್ಮು ಸೇರಿ ಆರೋಗ್ಯ ಸಮಸ್ಯೆಗಳು ಗಣನೀಯವಾಗಿ ಹೆಚ್ಚಳವಾಗಿದೆ. ಪುದುಚೇರಿಯಲ್ಲಿ ಮಕ್ಕಳಲ್ಲಿ ಹೆಚ್ಚುತ್ತಿರುವ ಜ್ವರದ ಪ್ರಮಾಣವನ್ನ ಗಮನಿಸಿ , ಇಂದಿನಿಂದ ಸೆಪ್ಟೆಂಬರ್25ರ ವರೆಗೆ ಶಾಲೆಗಳಿಗೆ ಪುದುಚೇರಿ ಸರ್ಕಾರ ರಜೆ ಘೋಷಿಸಿದೆ. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ. 

Health Sep 17, 2022, 11:46 AM IST

Kiran Bedi Trolled For Sharing Rare Video Of Shark Attacking A Chopper podKiran Bedi Trolled For Sharing Rare Video Of Shark Attacking A Chopper pod

ಹೆಲಿಕಾಪ್ಟರ್ ಮೇಲೆ ದಾಳಿ ನಡೆಸಿದ ಶಾರ್ಕ್: ವಿಡಿಯೋ ಶೇರ್ ಮಾಡಿ ಟ್ರೋಲ್ ಆದ ಕಿರಣ್ ಬೇಡಿ!

* ಮತ್ತೆ ಟ್ರೋಲ್ ಆದ ಮಾಜಿ ಐಪಿಎಸ್‌ ಅಧಿಕಾರಿ ಕಿರಣ್ ಬೇಡಿ

* ಹೆಲಿಕಾಪ್ಟರ್ ಮೇಲೆ ದಾಳಿ ನಡೆಸಿದ ಶಾರ್ಕ್ ವಿಡಿಯೋದ್ದೇ ಸದ್ದು

* ಕಿರಣ್ ಬೇಡಿ ಐಕ್ಯೂ ಲೆವೆಲ್ ಬಗ್ಗೆ ನೆಟ್ಟಿಗರಿಂದ ಲೇವಡಿ

India May 12, 2022, 1:15 PM IST

Subramania Bharathi epitome of patriotism  unity and social reforms says Amit shah ckmSubramania Bharathi epitome of patriotism  unity and social reforms says Amit shah ckm

Amit shah visit puducherry ಸಂಸ್ಕೃತಿಯಿಂದ ಒಟ್ಟಾಗಿರುವ ಏಕೈಕ ದೇಶ ಭಾರತ, ಅಮಿತ್ ಶಾ!

 -ಭಾರತ ಭೌಗೋಳಿಕ ಸಾಂಸ್ಕೃತಿಕ ದೇಶ, ಅಮಿತ್‌ ಶಾ
 -ಅರವಿಂದರ 150ನೇ ಜನ್ಮದಿನಾಚರಣೆಯಲ್ಲಿ ಗೃಹಮಂತ್ರಿ ಅಭಿಮತ
 - ದೇಶ ಸಂವಿಧಾನದ ಆಧಾರದ ಮೇಲೆ ನಡೆಯುತ್ತದೆ

India Apr 25, 2022, 4:44 AM IST

PM Narendra Modi Inaugurates 25th National Youth Festival in Puducherry via video conference ckmPM Narendra Modi Inaugurates 25th National Youth Festival in Puducherry via video conference ckm

National Youth Day ಯುವ ಭಾರತದತ್ತ ಜಗತ್ತಿನ ಭರವಸೆಯ ನೋಟ: ಯುವಜನೋತ್ಸವದಲ್ಲಿ ಮೋದಿ ಮಾತು

  • ದೇಶದ ಯುವ ಜನತೆಯನ್ನುದ್ದೇಶಿ ಪ್ರಧಾನಿ ನರೇಂದ್ರ ಮೋದಿ ಭಾಷಣ
  • ಸ್ವಾಮಿ ವಿವೇಕಾನಂದರ ಜನ್ಮದಿನವನ್ನು ರಾಷ್ಟ್ರೀಯ ಯುವ ದಿನವಾಗಿ ಆಚರಣೆ
  • ದೇಶದ ಯುವಜನಾಂಗ ಕೊಂಡಾಡಿದ ಮೋದಿ, ಯುವಕರಿಗೆ ಮಹತ್ವದ ಸಂದೇಶ

India Jan 12, 2022, 12:52 PM IST

Puducherry man climbs on tree to avoid dose of COVID-19 vaccine akbPuducherry man climbs on tree to avoid dose of COVID-19 vaccine akb

Vaccination Drive: ಕೋವಿಡ್‌ ಲಸಿಕೆಗೆ ಹೆದರಿ ಮರ ಏರಿದ ವ್ಯಕ್ತಿಯ ಕಿತಾಪತಿ


ಕೋವಿಡ್‌ ಲಸಿಕೆಗೆ ಹೆದರಿ ಮರ ಹತ್ತಿದ ವ್ಯಕ್ತಿ
ಕೇಂದ್ರಾಡಳಿತ ಪ್ರದೇಶ ಪುದುಚೇರಿಯಲ್ಲಿ ಘಟನೆ
ಆರೋಗ್ಯ ಕಾರ್ಯಕರ್ತರು ಲಸಿಕೆ ಹಾಕಲು ಬಂದಾಗ ನಾಟಕ

India Dec 30, 2021, 3:07 PM IST

TN Bar Council suspends lawyer seen in compromising position with woman during Madras HC virtual hearing podTN Bar Council suspends lawyer seen in compromising position with woman during Madras HC virtual hearing pod

Madras High Court: ವರ್ಚುವಲ್ ವಿಚಾರಣೆ ವೇಳೆ ಮಹಿಳೆ ಜೊತೆ ಅಶ್ಲೀಲ ಭಂಗಿ, ವಕೀಲ ಸಸ್ಪೆಂಡ್‌!

* ಮದ್ರಾಸ್‌ ಹೈಕೋರ್ಟ್‌ ವರ್ಚುವಲ್ ವಿಚಾರಣೆಯಲ್ಲಿ ಎಡವಟ್ಟು

* ಮಹಿಳೆ ಜೊತೆ ವಕೀಲನ ಅಶ್ಲೀಲ ಭಂಗಿ

* ರೆಡ್‌ಹ್ಯಾಂಡ್‌ ಆಗಿ ಸಿಕ್ಕಾಕೊಂಡ ವಕೀಲನನ್ನು ಅಮಾನತು ಮಾಡಿದ ತಮಿಳುನಾಡು ಬಾರ್ ಕೌನ್ಸಿಲ್‌ಗಳು

India Dec 22, 2021, 9:22 PM IST

Vijay Hazare Trophy Manish Pandey led Karnataka Cricket Team take on Puducherry in Thiruvananthapuram kvnVijay Hazare Trophy Manish Pandey led Karnataka Cricket Team take on Puducherry in Thiruvananthapuram kvn

Vijay Hazare Trophy: ಕರ್ನಾಟಕ ತಂಡಕ್ಕೆ ಪುದುಚೇರಿ ಸವಾಲು

ಕರ್ನಾಟಕ ತಂಡವನ್ನು ಅನುಭವಿ ಮನೀಶ್‌ ಪಾಂಡೆ ಮುನ್ನಡೆಸಲಿದ್ದು, ಆರ್‌.ಸಮರ್ಥ್ ಉಪನಾಯಕರಾಗಿದ್ದಾರೆ. ಕರುಣ್‌ ನಾಯರ್‌, ರೋಹನ್‌ ಕದಂ, ಡಿ.ನಿಶ್ಚಲ್‌, ಬಿ.ಆರ್‌.ಶರತ್‌, ಕೆ.ವಿ.ಸಿದ್ಧಾರ್ಥ್‌ರಂತಹ ಪ್ರತಿಭಾನ್ವಿತ ಬ್ಯಾಟಿಂಗ್‌ ಪಡೆ ಹೊಂದಿರುವ ಕರ್ನಾಟಕ, ಯುವ ಬೌಲಿಂಗ್‌ ಪಡೆಯನ್ನು ಹೊಂದಿದೆ. 

Cricket Dec 8, 2021, 10:29 AM IST

Puducherry announces that Covid 19 vaccination compulsory in the Union Territory podPuducherry announces that Covid 19 vaccination compulsory in the Union Territory pod

Covid Vaccination: ಪುದುಚೇರಿಯಲ್ಲಿ ಲಸಿಕೆ ಕಡ್ಡಾಯ, ಪಡೆಯದಿದ್ರೆ ಕಾನೂನು ಕ್ರಮ!

* ಲಸಿಕೆ ಪಡೆಯದಿದ್ರೆ ಕಾನೂನು ಕ್ರಮ  ಇಂಥ ನಿಯಮ ಜಾರಿ ಮಾಡಿದ ಮೊದಲ ರಾಜ್ಯ

* ಪುದುಚೇರಿಯಲ್ಲಿ ಲಸಿಕೆ ಕಡ್ಡಾಯ, ಪಡೆಯದಿದ್ರೆ ಕಾನೂನು ಕ್ರಮ

* ದೇಶದ ಶೇ.50 ಜನಕ್ಕೆ ಲಸಿಕೆ ಪೂರ್ಣ ಈವರೆಗೆ ದೇಶದ 48 ಕೋಟಿ ಜನಕ್ಕೆ ಎರಡೂ ಡೋಸ್ ಲಸಿಕೆ

India Dec 6, 2021, 10:46 AM IST

Immense pride for every BJP Karyakarta PM modi Celebrate first ever Rajya Sabha MP from Puducherry ckmImmense pride for every BJP Karyakarta PM modi Celebrate first ever Rajya Sabha MP from Puducherry ckm

ಪುದುಚೇರಿಯಿಂದ ಬಿಜೆಪಿಗೆ ಮೊದಲ ರಾಜ್ಯಸಭಾ MP; ಹೆಮ್ಮೆಯ ವಿಚಾರ ಎಂದ ಪ್ರಧಾನಿ ಮೋದಿ!

  • ಪುದುಚೇರಿ ರಾಜ್ಯಸಭೆಯಿಂದ ಸೆಲ್ವಗಣಬತಿ ಆಯ್ಕೆ
  • ಇದೇ ಮೊದಲ ಬಾರಿಗೆ ಪುದುಚೇರಿಯಿಂದ ಬಿಜೆಪಿ ಅಭ್ಯರ್ಥಿಗೆ ಗೆಲುವು
  • ಇತಿಹಾಸ ರಚಿಸಿದ ಸೆಲ್ವಗಣಬತಿಗೆ, ಬಿಜೆಪಿ ಕಾರ್ಯಕರ್ತರಿಗೆ ಮೋದಿ ಅಭಿನಂದನೆ
  • ಐತಿಹಾಸಿಕ ಗೆಲುವು ಸಂಭ್ರಮಿಸಿದ ಬಿಜೆಪಿ

India Sep 28, 2021, 7:54 PM IST

Aishwarya rai bachchan met Sharathkumar family in Puducherry vcsAishwarya rai bachchan met Sharathkumar family in Puducherry vcs

ಪಾಂಡಿಚೆರಿ: ನಟ ಶರತ್‌ಕುಮಾರ್‌ ಭೇಟಿ ಮಾಡಿದ ಐಶ್ವರ್ಯ, ಅಭಿಷೇಕ್!

ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ ಎರಡು ಸ್ಟಾರ್ ಕುಟುಂಬಗಳ ಗೆಟ್‌ ಟುಗೆದರ್‌ ಫೋಟೋಗಳು. ಪಾಂಡಿಚೆರಿಯಲ್ಲಿ ಮಣಿರತ್ನಂ ಸಿನಿಮಾ ಚಿತ್ರೀಕರಣ ನಡೆಯುತ್ತಿದೆ. 
 

Cine World Jul 26, 2021, 10:44 AM IST

Puducherry Opposition to Mekedatu Project grgPuducherry Opposition to Mekedatu Project grg

ಮೇಕೆದಾಟು ಯೋಜನೆಗೆ ಮತ್ತೊಂದು ರಾಜ್ಯದಿಂದಲೂ ವಿರೋಧ..!

ತಮಿಳುನಾಡು ಬಳಿಕ ಪುದುಚೇರಿ ಸಹ ಕರ್ನಾಟಕ ಸರ್ಕಾರ ಕಾವೇರಿ ನದಿಗೆ ಅಡ್ಡಲಾಗಿ ಮೇಕೆದಾಟು ಬಳಿ ನಿರ್ಮಿಸಲು ಹೊರಟಿರುವ ಅಣೆಕಟ್ಟೆಗೆ ವಿರೋಧ ವ್ಯಕ್ತಪಡಿಸಿ, ಈ ವಿಷಯವನ್ನು ಕೇಂದ್ರದ ಬಳಿ ಕೊಂಡೊಯ್ಯಲು ನಿರ್ಧರಿಸಿದೆ. 
 

News Jul 15, 2021, 8:10 AM IST

Puducherry BJP felicitates incharge nirmal kumar Surana  snrPuducherry BJP felicitates incharge nirmal kumar Surana  snr

ಪುದುಚೇರಿ ಬಿಜೆಪಿಯಿಂದ ಸುರಾನಾಗೆ ಸನ್ಮಾನ

  • ದಕ್ಷಿಣ ಭಾರತದಲ್ಲಿ ಎರಡನೇ ಬಿಜೆಪಿ ಸರ್ಕಾರ ರಚನೆ
  • ಪುದುಚೇರಿ ಉಸ್ತುವಾರಿ ನಿರ್ಮಲ್‌ಕುಮಾರ್‌ ಸುರಾನಾಗೆ ಸನ್ಮಾನ
  • ಪುದುಚೇರಿ ಸಚಿವರಾದ ಎ.ನಮಃಶಿವಾಯ, ಸಾಯಿ ಶ್ರವಣಕುಮಾರ್‌ ಸೇರಿ 8 ಜನ ಬಿಜೆಪಿ ಶಾಸಕರಿಂದ ಕೃತಜ್ಞತೆ

Politics Jul 7, 2021, 9:21 AM IST

MP Rajeev Chandrasekhar And Nirmal Kumar Surana Effort Behind BJP Victory In Puducherry podMP Rajeev Chandrasekhar And Nirmal Kumar Surana Effort Behind BJP Victory In Puducherry pod

ಪುದುಚೇರಿಯಲ್ಲಿ ಬಿಜೆಪಿಗೆ ಅಧಿಕಾರ ಸಿಗುವಂತೆ ಮಾಡಿದ್ದು ಕರ್ನಾಟಕದ ಜೋಡೆತ್ತು!

* ಬಿಜೆಪಿಗೆ ದಕ್ಷಿಣದಲ್ಲಿ ತೆರೆಯಿತು 2ನೇ ಹೆಬ್ಬಾಗಿಲು:

* ಪುದುಚೇರಿಯಲ್ಲಿ ಮೊದಲ ಬಾರಿಗೆ ಅಧಿಕಾರಕ್ಕೆ

* ಕಮಲ ಪಡೆಗೆ ಅಧಿಕಾರ ಸಿಗುವಂತೆ ಮಾಡಿದ ಕರ್ನಾಟಕ ಜೋಡೆತ್ತು ಸುರಾನಾ, ಆರ್‌ಸಿ

* ಪುದುಚೇರಿಯಲ್ಲಿ ಶೂನ್ಯದಿಂದ 6 ಸ್ಥಾನಕ್ಕೇರಿ ಸರ್ಕಾರದಲ್ಲೂ ಭಾಗಿಯಾದ ಬಿಜೆಪಿ

India Jun 28, 2021, 7:44 AM IST

BJP forms govt in Puducherry Nirmal Kumar Surana reaction MahBJP forms govt in Puducherry Nirmal Kumar Surana reaction Mah
Video Icon

ಪುದುಚೇರಿಯಲ್ಲಿ ಬಿಜೆಪಿ ಅಧಿಕಾರ ಹಿಡಿದ ಗುಟ್ಟು

ಪುದುಚೇರಿಯಲ್ಲಿ ಬಿಜೆಪಿ ಸರ್ಕಾರ ರಚನೆ ಆಗಿದೆ. ದಕ್ಷಿಣದಲ್ಲಿ ಕೇವಲ ಕರ್ನಾಟಕದಲ್ಲಿ ಮಾತ್ರ ಸರ್ಕಾರ ಇತ್ತು. ಈಗ ದಕ್ಷಿಣದ ಎರಡನೇ ರಾಜ್ಯ ಪುದುಚೇರಿ . ಅಲ್ಲಿ ಗೆಲುವು ಕಾಣೋಕೆ ಕಾರಣ ವಾಗಿದ್ದು ಪ್ರಧಾನಿ ನರೇಂದ್ರ ಮೋದಿ ಅವರ ಮೇಲಿನ ಪ್ರೀತಿ ಎಂದು ಪುದುಚೇರಿ ಉಸ್ತುವಾರಿ ನಿರ್ಮಲ್ ಕುಮಾರ್ ಸುರಾನಾ ಹೇಳಿದ್ದಾರೆ.

Politics Jun 27, 2021, 9:46 PM IST

Puducherry cabinet including first woman minister in decades take oath podPuducherry cabinet including first woman minister in decades take oath pod
Video Icon

ಪುದುಚೇರಿಯಲ್ಲಿ ಅರಳಿದ ಕಮಲ, 40 ವರ್ಷದ ಬಳಿಕ ಮಹಿಳಾ ಶಾಸಕಿ!

ಪುದುಚೇರಿಯಲ್ಲಿ ಇದೇ ಮೊದಲ ಬಾರಿ ಬಿಜೆಪಿ ಹಾಗೂ ಆಲ್‌ ಇಂಡಿಯಾ ಎನ್‌ಆರ್‌ ಕಾಂಗ್ರೆಸ್ ಮೈತ್ರಿಕೂಟದ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಇಂದು ಮಧ್ಯಾಹ್ನ 02.30ಕ್ಕೆ ಸಂಪುಟ ಸಚಿವರು ಪ್ರಮಾಣವಚನ ಸ್ವೀಕರಿಸಿದ್ದಾರೆ. 

India Jun 27, 2021, 4:00 PM IST