Asianet Suvarna News Asianet Suvarna News
43 results for "

Nita Ambani

"
Reliance Foundation offers scholarships to support brightest students in India gowReliance Foundation offers scholarships to support brightest students in India gow

Reliance Foundation scholarship: ವಿದ್ಯಾರ್ಥಿ ವೇತನಕ್ಕೆ Reliance ಫೌಂಡೇಶನ್ ಅರ್ಜಿ ಆಹ್ವಾನ, UGಗೆ 4ಲಕ್ಷ, PGಗೆ 6ಲಕ್ಷ ರೂ

  • ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನಿಸಿದ ರಿಲಾಯನ್ಸ್ ಫೌಂಡೇಶನ್
  •  ದೇಶದ 100 ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸಿಗಲಿದೆ ವಿದ್ಯಾರ್ಥಿವೇತನ
  • ಪದವಿ ವಿದ್ಯಾರ್ಥಿಗಳಿಗೆ 4 ಲಕ್ಷ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ 6 ಲಕ್ಷ ರೂ ವಿದ್ಯಾರ್ಥಿ ವೇತನ 

Education Dec 22, 2021, 7:39 PM IST

Did Nita Ambani drank costly water that costs 40 lakh per Bottle dplDid Nita Ambani drank costly water that costs 40 lakh per Bottle dpl

Nita Ambani: 40 ಲಕ್ಷದ ಬಾಟಲಿ ನೀರು ಕುಡಿದರಾ ಅಂಬಾನಿ ಪತ್ನಿ ?

ನೀತಾ ಅಂಬಾನಿಯವರು(Nita Ambani) 40 ಲಕ್ಷ ಬೆಲೆಬಾಳುವ ಬಾಟಲಿ ನೀರು ಕುಡಿದರು ಎಂಬ ಫೋಟೋ ಒಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್(Viral) ಆಗಿದೆ. ಈ ಬಾಟಲಿ ನೀರಿನ ಬೆಲೆ ಬರೋಬ್ಬರಿ 40 ಲಕ್ಷ. ಅಂಬಾನಿ ಪತ್ನಿ ಇಷ್ಟು ದುಬಾರಿ ನೀರು ಕುಡಿಯುತ್ತಾರಾ ?

India Nov 20, 2021, 7:03 AM IST

Reliance Foundation to vaccinate 20 lakh employees Says Nita Ambani mahReliance Foundation to vaccinate 20 lakh employees Says Nita Ambani mah

ಕೊರೋನಾ ಹೋರಾಟಕ್ಕೆ ರಿಲಯನ್ಸ್ ಪಂಚ ಸೂತ್ರ, 20 ಲಕ್ಷ ಜನರಿಗೆ ಲಸಿಕೆ

ತನ್ನ ಸಂಸ್ಥೆಯ ಸಿಬ್ಬಂದಿಯ ಸಂಪೂರ್ಣ ರಕ್ಷಣೆಗೆ ನಿಂತಿರುವ ರಿಲಯನ್ಸ್ ಕೊರೋನಾ ಎರಡನೇ ಅಲೆ ವಿರುದ್ಧ ಹೋರಾಡಲು ಪಂಚ ಸೂತ್ರ ಜಾರಿ ಮಾಡಿದೆ.

BUSINESS Jun 24, 2021, 6:14 PM IST

Former Prasar Bharti CEO shares morphed image of PM Modi bowing before Nita Ambani podFormer Prasar Bharti CEO shares morphed image of PM Modi bowing before Nita Ambani pod

ನೀತಾ ಅಂಬಾನಿಗೆ ಕೈಮುಗಿದ್ರಾ ಮೋದಿ, ನಕಲಿ ಫೋಟೋ ಶೇರ್ ಮಾಡಿದ ಜೋಹರ್!

* ನೀತಾ ಅಂಬಾನಿಗೆ ಕೈಮುಗಿದು ನಮಸ್ಕರಿಸುತ್ತಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ

* ಪಿಎಂ ಮೋದಿಯ ನಕಲಿ ಫೋಟೋ ಶೇರ್ ಮಾಡಿದ ಪ್ರಸಾರ ಭಾರತಿಯ ಮಾಜಿ ಸಿಇಒ

* ಫೋಟೋ ವೈರಲ್ ಆಗುತ್ತಿದ್ದಂತೆಯೇ ಬಯಲಾಯ್ತು ಸತ್ಯ

India Jun 7, 2021, 3:12 PM IST

Firts meet of Nita And Mukesh Ambani podFirts meet of Nita And Mukesh Ambani pod

ಮೊದಲ ಬಾರಿ ಮುಕೇಶ್ ಅಂಬಾನಿ ಕಂಡು ಶಾಕ್‌ ಆಗಿದ್ದ ನೀತಾ!

ಭಾರತದ ಅತ್ಯಂತ ಶ್ರೀಮಂತ ಹಾಗೂ ರಿಲಾಯನ್ಸ್‌ ಇಂಡಸ್ಟ್ರೀಸ್‌ನ ಮ್ಯಾನೇಜಿಂಗ್ ಡೈರೆಕ್ಟರ್ ಮುಕೇಶ್ ಅಂಬಾನಿಗೆ 64ನೇ ವರ್ಷದ ಹುಟ್ಟುಹಬ್ಬದ ಸಂಭ್ರಮ. ಮುಕೇಶ್ ಅಂಬಾನಿ 1957ರ ಏಪ್ರಿಲ್ 19ರಂದು ಯಮನ್‌ನಲ್ಲಿ ಜನಿಸಿದರು. ಇನ್ನು ಮುಕೇಶ್ ಅಂಬಾನಿ ಹಾಗೂ ಅವರ ಪತ್ನಿ ನೀತಾ ಅಂಬಾನಿಯ ಲವ್‌ ಸ್ಟೋರಿ ಯಾವುದೇ ಸಿನಿಮಾ ಕಥೆಗಿಂತಲೂ ಭಿನ್ನವಾಗಿಲ್ಲ. ಹುಟ್ಟುಹಬ್ಬದ ದಿನ ಮುಕೇಶ್ ಅಂಬಾನಿ ದಂಪತಿ ಬಗೆಗಿನ ಕೆಲ ಇಂಟರೆಸ್ಟಿಂಗ್ದ ಮಾಹಿತಿಗಳು ಇಲ್ಲಿವೆ. 
 

BUSINESS Apr 19, 2021, 4:36 PM IST

BHU students protest decision to make Nita Ambani visiting professor podBHU students protest decision to make Nita Ambani visiting professor pod

ಮುಕೇಶ್‌ ಅಂಬಾನಿ ಪತ್ನಿ ಬನಾರಸ್‌ ವಿವಿಗೆ ಅತಿಥಿ ಉಪನ್ಯಾಸಕಿ: ಆಕ್ಷೇಪ

ರಿಲ​ಯನ್ಸ್‌ ಇಂಡಸ್ಟ್ರೀಸ್‌ ಮುಖ್ಯಸ್ಥ ಮುಕೇಶ್‌ ಅಂಬಾನಿ ಅವರ ಪತ್ನಿ ನೀತಾ ಅಂಬಾನಿ ಅತಿಥಿ ಉಪನ್ಯಾಸ| ಬನರಾಸ್‌ ಹಿಂದೂ ವಿಶ್ವವಿದ್ಯಾಲಯದ ನಿರ್ಧಾರಕ್ಕೆ ಆಕ್ಷೇಪ

India Mar 18, 2021, 8:40 AM IST

International womens day Nita Ambani launches Her Circle digital platform to Women ckmInternational womens day Nita Ambani launches Her Circle digital platform to Women ckm

ಅಂತಾರಾಷ್ಟ್ರೀಯ ಮಹಿಳಾ ದಿನ; ಮಹಿಳೆಯರಿಗಾಗಿ ಡಿಜಿಟಲ್ ವೇದಿಕೆ ಹರ್ ಸರ್ಕಲ್ ಆರಂಭ!

ಮಹಿಳಾ ಸಬಲೀಕರಣ ಹಾಗೂ ಸಮಗ್ರ ಬೆಳವಣಿಗೆಗಾಗಿ ರಿಲಾಯನ್ಸ್ ಫೌಂಡೇಷನ್ ಅಧ್ಯಕ್ಷೆ ನೀತಾ ಅಂಬಾನಿ ಹರ್ ಸರ್ಕಲ್ ಡಿಜಿಟಲ್ ವೇದಿಕೆ ಆರಂಭಿಸಿದ್ದಾರೆ. ಅಂತಾರಾಷ್ಟ್ರೀಯ ಮಹಿಳಾ ದಿನದ ಪ್ರಯುಕ್ತ ಈ ವಿಶೇಷ ಡಿಜಿಟಲ್ ವೇದಿಕೆಯನ್ನು ಮಹಿಳೆಯರಿಗೆ ಒದಗಿಸಲಾಗಿದೆ.

GADGET Mar 7, 2021, 10:15 PM IST

Reliance to bear full costs of employees family members vaccination says Nita Ambani dplReliance to bear full costs of employees family members vaccination says Nita Ambani dpl

ಕೆಲಸಗಾರರ ಮತ್ತು ಕುಟುಂಬಗಳ ವ್ಯಾಕ್ಸೀನ್ ಖರ್ಚು ವಹಿಸಿಕೊಂಡ ರಿಲಯನ್ಸ್

ಕೆಲಸಗಾರರ ಮತ್ತು ಅವರ ಕುಟುಂಬದ ವ್ಯಾಕ್ಸೀನ್ ವೆಚ್ಚ ವಹಿಸಿಕೊಂಡ ರಿಲಯನ್ಸ್ | ವ್ಯಾಕ್ಸಿನೇಷನ್ ಬಗ್ಗೆ ನೀತಾ ಅಂಬಾನಿ ಭರವಸೆ

India Mar 6, 2021, 3:43 PM IST

Nita Ambani Car and its driver salary unknown factsNita Ambani Car and its driver salary unknown facts

ವಿಶ್ವದ ಅತ್ಯಂತ ದುಬಾರಿ ಕಾರಿನ ಓನರ್‌ ನೀತಾ ಅಂಬಾನಿ ಡ್ರೈವರ್‌ ಸ್ಯಾಲರಿ ಎಷ್ಟು?

ವಿಶ್ವದ ಅತಿ ಶ್ರೀಮಂತರ ಪಟ್ಟಿಯಲ್ಲಿರುವ ಅಂಬಾನಿ ಕುಟುಂಬ ಯಾವಾಗಲೂ ಸುದ್ದಿಯಾಗುತ್ತಿರುತ್ತದೆ. ಅವರ ಲೈಫ್‌ಸ್ಟೈಲ್‌ ಸದಾ ಚರ್ಚೆಯಾಗುತ್ತದೆ. ಮುಖೇಶ್ ಅಂಬಾನಿ ಹಾಗೂ ಅವರ ಮಡದಿ ನೀತಾ ಬಳಿ ಹಲವು ದುಬಾರಿ ಕಾರುಗಳಿವೆ. ಮುಖೇಶ್ ಅಂಬಾನಿ ತಮ್ಮ ಪತ್ನಿ ನೀತಾಗಾಗಿ ವಿಶ್ವದ ಅತ್ಯಂತ ದುಬಾರಿ ಕಾರನ್ನು ಖರೀದಿಸಿದ್ದಾರೆ. ಅದೇ ಸಮಯದಲ್ಲಿ, ಮುಖೇಶ್ ಅಂಬಾನಿ ತಮ್ಮ ಚಾಲಕರಿಗೆ ನೀಡುವ ಸಂಬಳ ಕೇಳಿದರೆ ನೀವು ಶಾಕ್‌ ಆಗುತ್ತೀರಾ. ಇಲ್ಲಿದೆ ವಿವರ.
 

BUSINESS Nov 25, 2020, 5:50 PM IST

nita ambani in sharjah with son akash ambani to attend ipl 2020nita ambani in sharjah with son akash ambani to attend ipl 2020

IPL 2020: ಟೀಮ್‌ ಅನ್ನು ಚಿಯರ್‌ ಮಾಡಲು ಶಾರ್ಜಾ ತಲುಪಿದ ನೀತಾ ಅಂಬಾನಿ!

ಭಾರತದ ಶ್ರೀಮಂತ ಉದ್ಯಮಿ ಮುಖೇಶ್ ಅಂಬಾನಿ ಪತ್ನಿ ನೀತಾ ಅಂಬಾನಿ ಮಾಲೀಕತ್ವದ ತಂಡ ಮುಂಬೈ ಇಂಡಿಯನ್ಸ್ ಇಂಡಿಯನ್ ಪ್ರೀಮಿಯರ್ ಲೀಗ್  ಫೈನಲ್‌ ತಲುಪಿದೆ. ಈ ಬಾರಿ  ಯುಎಇಯಲ್ಲಿ ಪಂದ್ಯಗಳು ನೆಡೆಯುತ್ತಿವೆ. ಅಂತಿಮವಾಗಿ, ನೀತಾ ಎರಡು ದಿನಗಳ ಹಿಂದೆ ಮಗ ಆಕಾಶ್ ಅಂಬಾನಿ ಮತ್ತು ಸಂಬಂಧಿಕರೊಂದಿಗೆ ಪಂದ್ಯ ವೀಕ್ಷಿಸಲು ಶಾರ್ಜಾಕ್ಕೆ ತಲುಪಿದ್ದಾರೆ. ಮುಂಬೈ ಇಂಡಿಯನ್ಸ್ ದೆಹಲಿ ತಂಡವನ್ನು ಸೋಲಿಸಿ ಆರನೇ ಬಾರಿಗೆ ಫೈನಲ್‌ಗೆ ಅರ್ಹತೆ ಪಡೆದಿದೆ. ಮುಂಬೈ ಇಂಡಿಯನ್ಸ್ 2013, 2015, 2017 ಮತ್ತು 2019 ರಲ್ಲಿ ಚಾಂಪಿಯನ್ ಆಗಿತ್ತು. ಬಾಲಿವುಡ್ ನಟಿ ಮತ್ತು  ಕೆಕೆಆರ್ ಕೋ ಓನರ್‌ ಜುಹಿ ಚಾವ್ಲಾ  ಜೊತೆ ನೀತಾ ಅಂಬಾನಿ ಕಾಣಿಸಿಕೊಂಡಿದ್ದಾರೆ.  

IPL Nov 10, 2020, 6:03 PM IST

Reliance jio sponsor women t20 Nita Ambani extends support for t20 challengers cricket ckmReliance jio sponsor women t20 Nita Ambani extends support for t20 challengers cricket ckm

ಮಹಿಳಾ T20 ಕ್ರಿಕೆಟ್‌ಗೆ ರಿಲಯನ್ಸ್ ಜಿಯೋ ಪ್ರಾಯೋಜಕತ್ವ; ನೀತಾ ಅಂಬಾನಿ ಸಂಪೂರ್ಣ ಬೆಂಬಲ!

IPL ಪ್ಲೇ ಆಫ್ ಪಂದ್ಯಗಳ ನಡುವೆ ಮಹಿಳಾ ಐಪಿಎಲ್ ಟೂರ್ನಿ ನಡೆಯಲಿದೆ. 3 ತಂಡಗಳ ಹೋರಾಟಕ್ಕೆ ವೇದಿಕೆ ಸಜ್ಜಾಗಿದೆ. ಬಿಸಿಸಿಐ ಮಹತ್ವದ ಮಹಿಳಾ ಟಿ20 ಚಾಲೆಂಜರ್ ಟೂರ್ನಿಗೆ ರಿಲಯನ್ಸ್ ಜಿಯೋ ಪ್ರಾಯೋಜಕತ್ವ ಘೋಷಿಸಿದೆ.

IPL Nov 3, 2020, 7:51 PM IST

nita ambani turns 57 what is her fitness secret dplnita ambani turns 57 what is her fitness secret dpl

ಅಂಬಾನಿ ಪತ್ನಿಗೆ 57..! ನೀತಾ ಬ್ಯೂಟಿ ಸೀಕ್ರೇಟ್ ಏನು..?

ನೀತಾ ಅಂಬಾನಿಗೆ 57 ವರ್ಷ | ಬ್ಯೂಟಿಫುಲ್ ಮಹಿಳಾ ಉದ್ಯಮಿಯ ಫಿಟ್ನೆಸ್ ಸೀಕ್ರೇಟ್ ಏನು..?

Woman Nov 3, 2020, 3:48 PM IST

sara tendulkar  in love with this cricketer expressed with heart emoji on social mediasara tendulkar  in love with this cricketer expressed with heart emoji on social media

ಕ್ರಿಕೆಟಿಗ ಶುಬ್ಮನ್‌ ಗಿಲ್‌ ಜೊತೆ ಸಾರಾ ತೆಂಡೂಲ್ಕರ್‌ ಆಫೇರ್?

ದುಬೈನಲ್ಲಿ ನಡೆಯುತ್ತಿರುವ ಐಪಿಎಲ್‌ನಲ್ಲಿ ಅನೇಕ ಆಟಗಾರರು ತಮ್ಮ ಆಟದಿಂದ ಫೇಮಸ್‌ ಆಗುತ್ತಿದ್ದಾರೆ. ಆದರೆ ಕೆಲವರ ಪರ್ಸನಲ್‌ ಲೈಫ್‌ ಚರ್ಚೆಯಾಗುತ್ತಿದೆ. ಕೋಲ್ಕತಾ ನೈಟ್ ರೈಡರ್ಸ್ ಆಟಗಾರರಾದ ಶುಬ್ಮನ್ ಗಿಲ್‌ ಅವರಲ್ಲಿ ಒಬ್ಬರು. ಸಚಿನ್ ತೆಂಡೂಲ್ಕರ್ ಪುತ್ರಿ ಸಾರಾ ತೆಂಡೂಲ್ಕರ್ ಅವರ ಇನ್ಸ್ಟಾದಲ್ಲಿ ಗಿಲ್‌ ಅವರ ಕ್ಲಿಪ್ ಅನ್ನು ಹಂಚಿಕೊಂಡಾಗ ಇವರು ಲೈಮ್‌ಲೈಟ್‌ಗೆ ಬಂದರು. ಇಬ್ಬರ ನಡುವೆ ಏನಾದರೂ ನಡೆಯುತ್ತಿದೆ ಎಂಬ ವದಂತಿಗಳು ಬಹಳ ಸಮಯದಿಂದ ಕೇಳಿಸಿದ್ದು ,  ಈ ಕ್ಲಿಪ್  ಮೇಲೆ ಹಾರ್ಟ್‌  ಎಮೋಜಿಯನ್ನು ನೀಡುವ ಮೂಲಕ, ಸಾರಾ ನೆಟ್ಟಿಗರಲ್ಲಿ ಹಲವು ಅನುಮಾನಗಳನ್ನು ಹುಟ್ಟಿ ಹಾಕಿದ್ದಾರೆ. 

IPL Sep 26, 2020, 5:00 PM IST

nita ambani daughter in law shloka mehta with her family members know interesting factsnita ambani daughter in law shloka mehta with her family members know interesting facts

ನೀತಾ ಅಂಬಾನಿ ಸೊಸೆ ಶ್ಲೋಕಾ ಮೆಹ್ತಾ ಫೋಟೋಗಳು!

ಶ್ಲೋಕಾ ಮೆಹ್ತಾ, ನೀತಾ ಅಂಬಾನಿ ಮತ್ತು ಮುಖೇಶ್ ಅಂಬಾನಿಯವರ ಹಿರಿಯ ಮಗ ಆಕಾಶ್ ಅಂಬಾನಿಯನ್ನು ಮದುವೆಯಾದಾಗಿನಿಂದ, ಸಾಕಷ್ಟು ಪ್ರಸಿದ್ಧರಾಗಿದ್ದಾರೆ. ಪ್ರತಿಯೊಬ್ಬರೂ ಅವರ  ಜೀವನದ ಬಗ್ಗೆ ತಿಳಿದುಕೊಳ್ಳಲು ಬಯಸುತ್ತಾರೆ. ಆಕಾಶ್ ಅಂಬಾನಿ ಜೊತೆ ಶ್ಲೋಕಾರ ನಿಶ್ಚಿತಾರ್ಥ ಮತ್ತು ವಿವಾಹದ ಫೋಟೋಗಳು  ಅಂತರ್ಜಾಲದಲ್ಲಿ ವೈರಲ್ ಆಗಿವೆ. ಶ್ಲೋಕಾ ಮೆಹ್ತಾ ತುಂಬಾ ಸರಳ ರೀತಿಯಲ್ಲಿ ಬದುಕಲು ಇಷ್ಟಪಡುತ್ತಾರೆ. ಶ್ಲೋಕಾ ಮೆಹ್ತಾರ ತಂದೆ ರಾಚೆಲ್ ಮೆಹ್ತಾ ದೇಶದ ಪ್ರಸಿದ್ಧ ವಜ್ರ ವ್ಯಾಪಾರಿ. ಶ್ಲೋಕಾ ಮೆಹ್ತಾ ತಾಯಿ, ತಂದೆ, ಸಹೋದರಿ ಮತ್ತು ಸಹೋದರ ಜೊತೆ  ತುಂಬಾ ಕ್ಲೋಸ್‌ ಇದ್ದಾರೆ.  

BUSINESS Sep 17, 2020, 5:44 PM IST

nita ambani fake twitter account tweets to support kangana ranautnita ambani fake twitter account tweets to support kangana ranaut

ಕಂಗನಾಳನ್ನು ಬೆಂಬಲಿಸಿರುವ ನೀತಾ ಅಂಬಾನಿಯ ಟ್ವಿಟರ್‌ ಆಕೌಂಟ್‌ ಫೇಕ್

ಬಾಲಿವುಡ್ ನಟಿ ಕಂಗನಾ ರಣಾವತ್ ಮತ್ತು ಮಹಾರಾಷ್ಟ್ರ ಸರ್ಕಾರದ ನಡುವೆ ನಡೆಯುತ್ತಿರುವ ಜಗಳ ಈ ಕ್ಷಣದಲ್ಲಿ ಸುದ್ದಿಯಲ್ಲಿದೆ. ಸರ್ಕಾರದ ಸೂಚನೆ ಮೇರೆಗೆ ಬಿಎಂಸಿ ಕಂಗನಾ ಅಕ್ರಮ ಕಚೇರಿ ಪ್ರದೇಶವನ್ನು ಒಡೆದ ನಂತರ ಸಾಮಾಜಿಕ ಮಾಧ್ಯಮಗಳಲ್ಲಿ ಅನೇಕ ಕಾಮೆಂಟ್‌ಗಳು ಬರುತ್ತಿವೆ. ಬಿಎಂಸಿಯ ಕ್ರಮವನ್ನು ಟೀಕಿಸುವ  ಮತ್ತು ಕಂಗನಾರನ್ನು ಬೆಂಬಲಿಸುವವರ ಪಟ್ಟಿಯಲ್ಲಿ ನೀತಾ ಅಂಬಾನಿ  ಕೂಡ ಹೆಸರಿಸಲ್ಪಟ್ಟಿದ್ದಾರೆ. ಕಂಗನಾರ ಟ್ವಿಟ್ಟರ್ ಖಾತೆಗೆ ಬೆಂಬಲವಾಗಿ ಅನೇಕ ಟ್ವೀಟ್‌ಗಳನ್ನು ಮಾಡಲಾಗಿದೆ. ಟ್ವೀಟ್‌ನಲ್ಲಿ ಮಹಾರಾಷ್ಟ್ರ ಸರ್ಕಾರವನ್ನು ನಪುಂಸಕ ಎಂದೂ ಕರೆಯಲಾಗಿದೆ. ನಟಿಯ ಪರವಾಗಿ ನೀತಾ ಅಂಬಾನಿ ಹೆಸರಿನಲ್ಲಿ ಮಾಡಿರುವ  ಟ್ವೀಟ್ ಫೇಕ್‌ ಆಗಿದೆ. ಅವರಿಗೆ ಯಾವುದೇ ಅಧಿಕೃತ ಟ್ವಿಟರ್ ಖಾತೆ ಇಲ್ಲ. ಅವರ ಹೆಸರು ಅಥವಾ ಫೋಟೋ ಹೊಂದಿರುವ ಎಲ್ಲಾ ಟ್ವಿಟರ್ ಖಾತೆಗಳು ನಕಲಿಯಾಗಿವೆ. 

 

BUSINESS Sep 15, 2020, 4:23 PM IST