Milkha Singh  

(Search results - 21)
 • Milkha Singh would be blessing me from above for winning gold in athletics Neeraj Chopra Interview mah

  OlympicsAug 10, 2021, 5:34 PM IST

  'ಚಿನ್ನ ಗೆದ್ದ ಕ್ಷಣ ನೋಡಲು ಮಿಲ್ಖಾ ನಮ್ಮೊಂದಿಗೆ ಇರಬೇಕಿತ್ತು'

  ಮಿಲ್ಖಾ ಸಿಂಗ್ ಮತ್ತು ಪಟಿ ಉಷಾ ಕೊಂಚದರಲ್ಲಿ ಒಲಿಂಪಿಕ್ಸ್ ಪದಕ ತಪ್ಪಿಸಿಕೊಂಡಿದ್ದರು.  ಮಾಧ್ಯಮದೊಂದಿಗೆ ಸಂದರ್ಶನದಲ್ಲಿ ಮಾತನಾಡಿದ ನೀರಜ್ ಚೋಪ್ರಾ   ಮಿಲ್ಕಾ ಸಿಂಗ್ ಸ್ಮರಣೆ ಮಾಡಿದ್ದಾರೆ. ಪದಕವನ್ನು ಮಿಲ್ಖಾ ಅವರಿಗೆ ಅರ್ಪಿಸಿದ್ದಾರೆ.

 • Milkha singh to P T Usha athletes got 4th position in Olympics

  OTHER SPORTSAug 8, 2021, 3:38 PM IST

  ಮಿಲ್ಖಾ ಸಿಂಗ್‌- ಪಿಟಿ ಉಷಾ: ಒಲಿಂಪಿಕ್ಸ್‌ನಲ್ಲಿ 4 ನೇ ಸ್ಥಾನ ಪಡೆದ ಭಾರತೀಯರು!

  ಟೋಕಿಯೊ ಒಲಿಂಪಿಕ್ಸ್ 2020 ರಲ್ಲಿ ಭಾರತೀಯ ಗಾಲ್ಫ್ ಆಟಗಾರ ಅದಿತಿ ಅಶೋಕ್ ಮಹಿಳೆಯರ ವೈಯಕ್ತಿಕ ಸ್ಟ್ರೋಕ್ ಆಟದಲ್ಲಿ ಅದ್ಭುತ ಪ್ರದರ್ಶನ ನೀಡಿದರು. ನಾಲ್ಕನೇ ಸ್ಥಾನ ಪಡೆದ ಅವರು ಒಂದು ಸ್ಟ್ರೋಕ್‌ನಿಂದ ಒಲಿಂಪಿಕ್ ಪದಕ ಕಳೆದುಕೊಂಡರು. ಪಂದ್ಯದುದ್ದಕ್ಕೂ  2 ಮತ್ತು 3 ನೇ ಸ್ಥಾನದಲ್ಲಿದ್ದ ಅದಿತಿ ಅಂತಿಮ ಸುತ್ತಿನಲ್ಲಿ ಹಿಂದೆ ಬಿದ್ದು ನಂ .4 ಕ್ಕೆ ಕುಸಿದರು. ಒಲಿಂಪಿಕ್ಸ್ ಇತಿಹಾಸದಲ್ಲಿ ಇಂತಹ ಅನೇಕ ಆಟಗಾರರು ಇದ್ದಾರೆ. ಅವರು ಅತ್ಯುತ್ತಮ ಆಟದ ನಂತರವೂ ಗೆಲ್ಲಲು ಸಾಧ್ಯವಾಗಲಿಲ್ಲ, ಆದರೆ ಅವರ ಸಾಧನೆ ಭಾರತೀಯ ಇತಿಹಾಸದಲ್ಲಿ ಸದಾ ನೆನಪಿರುವಂತೆ ಮಾಡಿದೆ. 

 • Tokyo Olympics 2020 Neeraj Chopra fulfils Milkha Singh s dream mah

  OlympicsAug 7, 2021, 7:16 PM IST

  ಫ್ಲೈಯಿಂಗ್ ಸಿಖ್ ಮಿಲ್ಖಾ ಸಿಂಗ್ ಕನಸು ನನಸು ಮಾಡಿದ  ಬಂಗಾರದ ಮನುಷ್ಯ

  ಟೋಕಿಯೋದಲ್ಲಿ ಚಿನ್ನ ಗೆದ್ದ ನೀರಜ್ ಚೋಪ್ರಾ ಸಾಧನೆಯನ್ನು ಇಡೀ ದೇಶ ಕೊಂಡಾಡುತ್ತಿದೆ. ಫ್ಲೈಯಿಂಗ್ ಸಿಖ್ ಮಿಲ್ಖಾ ಸಿಂಗ್ ಕನಸು ನನಸಾಗಿದೆ.

 • Mann Ki Baat PM urges people to get rid of vaccine hesitancy pod

  IndiaJun 27, 2021, 12:17 PM IST

  ಕೊರೋನಾ ಓಡುತ್ತೆ ಅನ್ನೋ ಭ್ರಮೆ ಬೇಡ, ಲಸಿಕೆ ಹಾಕಿಸ್ಕೊಳ್ಳಿ: ಪಿಎಂ ಮೋದಿ!

  * ಪ್ರಧಾನ ಮಂತ್ರಿ ಮೋದಿಯ, ಮನ್‌ ಕೀ ಬಾತ್‌ನ 78 ನೇ ಸಂಚಿಕೆ 

  * ಒಲಂಪಿಲ್ ತಯಾರಿ ಬಗ್ಗೆ ಉಲ್ಲೇಖಿಸಿದ ಪ್ರಧಾನಿ ಮೋದಿ

  * ದಿಗ್ಗಜ ಅಥ್ಲೀಟ್‌ ಮಿಲ್ಖಾ ಸಿಂಗ್ ನೆನಪಿಸಿಕೊಂಡ ಪಿಎಂ ಮೋದಿ

  * ಕೊರೋನಾ ಲಸಿಕೆ ಬಗ್ಗೆಯೂ ಜಾಗೃತಿ

 • People Are Trolling Rahul Gandhi For A Grammatical Error In This Tweet But He Is Correct pod

  IndiaJun 20, 2021, 5:55 PM IST

  ರಾಹುಲ್ ಟ್ವೀಟ್‌ ಮಾಡಿದ್ದು ತಪ್ಪಾ? ಟ್ರೋಲ್ ಮಾಡಿ ಮೂರ್ಖರಾದ ನೆಟ್ಟಿಗರು!

  * ಮಿಲ್ಖಾ ಸಿಂಗ್ ನಿಧನಕ್ಕೆ ಸಂತಾಪ ಸೂಚಿಸಿ ರಾಹುಲ್ ಗಾಂಧಿ ಟ್ವೀಟ್

  * ಟ್ವೀಟ್ ಅರ್ಥೈಸಿಕೊಳ್ಳದೆ ಟ್ರೋಲ್ ಮಾಡಿದವರು ಈಗ ಪೆಚ್ಚು

  * ಟ್ರೋಲಿಗರಿಗೆ ಎಲ್‌ಕೆಜಿ ಸೇರ್ಕೊಳ್ಳಿ ಎಂದ ಅಭಿಮಾನಿಗಳು

 • Milka singh last rites to Karnataka leadership change News Hour video ckm
  Video Icon

  IndiaJun 19, 2021, 11:28 PM IST

  ಪಂಚಭೂತಗಳಲ್ಲಿ ಮಿಲ್ಖಾ ಸಿಂಗ್ ಲೀನ, ನಾಯಕತ್ವ ಬದಲಾವಣೆಗೆ ದಿನಾಂಕ ಫಿಕ್ಸ್? News Hour ವಿಡಿಯೋ!

  ಕೊರೋನಾದಿಂದ ನಿಧನರಾದ ಫ್ಲೈಯಿಂಗ್ ಸಿಖ್ ಖ್ಯಾತಿಯ ಮಿಲ್ಖಾ ಸಿಂಗ್ ಅಂತ್ಯಕ್ರೀಯೆ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೆರಿಸಲಾಗಿದೆ. ಚಂಢಿಘಡದಲ್ಲಿ ಅಂತ್ಯಕ್ರೀಯೆ ನಡೆಸಲಾಗಿದ್ದು, ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್, ಕೇಂದ್ರ ಕ್ರೀಡಾ ಸಚಿವ ಸೇರಿದಂತೆ ಹಲವು ನಾಯಕರು ಪಾಲ್ಗೊಂಡಿದ್ದರು. ಇನ್ನು ರಾಜ್ಯ ರಾಜಕೀಯದಲ್ಲಿ ನಾಯಕತ್ವ ಬದಲಾವಣೆಗೆ ಹೈಕಮಾಂಡ್ ದಿನಾಂಕ ನಿಗದಿ ಮಾಡಿದೆ. ಸಂಪುಟ ವಿಸ್ತರಣೆ ಬಳಿಕ ನಾಯಕತ್ವ ಬದಲಾವಣೆ ಕುರಿತು ಮಹತ್ವ ನಿರ್ಧಾರ ಹೊರಬೀಳುವ ಸಾಧ್ಯತೆ ಇದೆ.

 • Team India wear black armbands to pay heartfelt tribute to The Flying Sikh Milkha Singh ckm

  CricketJun 19, 2021, 5:03 PM IST

  ಮಿಲ್ಖಾ ಸಿಂಗ್‌ಗೆ ಗೌರವ ನಮನ; WCTfinal ಪಂದ್ಯದಲ್ಲಿ ಕಪ್ಪು ಪಟ್ಟಿ ಧರಿಸಿದ ಟೀಂ ಇಂಡಿಯಾ!

  • ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯದಲ್ಲಿ ಮಿಲ್ಕಾ ಸಿಂಗ್‍‌ಗೆ ಗೌರವ ನಮನ
  • ಕಪ್ಪು ಪಟ್ಟಿ ಧರಿಸಿ ಕಣಕ್ಕಿಳಿದ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ
  • ದಿಗ್ಗಜ ಮಿಲ್ಕಾ ಸಿಂಗ್‌ಗೆ ಗಣ್ಯರ ಕಂಬನಿ
 • Condolences pour for Milkha Singh to Karnataka leadership change poitics top 10 News of June 19 ckm

  NewsJun 19, 2021, 4:32 PM IST

  ಮಿಲ್ಕಾ ಸಿಂಗ್‌ಗೆ ಭಾರತ ರತ್ನ ನೀಡಿ ಅಭಿಯಾನ, BSYಗೆ ಗವರ್ನರ್ ಸ್ಥಾನ? ಜೂ.19ರ ಟಾಪ್ 10 ಸುದ್ದಿ!

  ಫ್ಲೈಯಿಂಗ್ ಸಿಖ್ ಖ್ಯಾತಿಯ ಮಿಲ್ಕಾ ಸಿಂಗ್ ನಿಧನಕ್ಕೆ ಪ್ರಧಾನಿ ಮೋದಿ ಸೇರಿ ಗಣ್ಯರು ಸಂತಾಪ ಸೂಚಿಸಿದ್ದಾರೆ. ಇತ್ತ ಭಾರತ ರತ್ನ ನೀಡಿ ಎಂದು ಅಭಿಯಾನ ಆರಂಭಗೊಂಡಿದೆ. ನಾಯಕತ್ವ ಬದಲಾವಣೆ ಅಸಮಾಧಾನಕ್ಕೆ ಅಂತ್ಯಹಾಡಲು ಬಿಎಸ್ ಯಡಿಯೂರಪ್ಪಗೆ ಗನರ್ವರ್ ಸ್ಥಾನ ನೀಡಲು ಹೈಕಮಾಂಡ್ ಚಿಂತನೆ ನಡೆಸಿದೆ. ಹುಡುಗಿ ನೋಡಿ ಕಮೆಂಟರಿ ಮೆರೆತ ಕಮೆಂಟೇಟರ್, ಹರಿಪ್ರಿಯಾ ಹಾಟ್‌ಲುಕ್‌ಗೆ ಫಿದಾ ಆದ ಫ್ಯಾನ್ಸ್ ಸೇರಿದಂತೆ ಜೂನ್ 19ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.

 • India demand Bharat ratna award for milkha singh Sports minister responds with tweets ckm

  OTHER SPORTSJun 19, 2021, 3:43 PM IST

  ಮಿಲ್ಕಾ ಸಿಂಗ್‌ಗೆ ಭಾರತ ರತ್ನ ನೀಡಿ ಆಗ್ರಹ; ತಕ್ಷಣ ಸ್ಪಂದಿಸಿದ ಕೇಂದ್ರ ಕ್ರೀಡಾ ಸಚಿವ!

  • ಫ್ಲೈಯಿಂಗ್ ಸಿಖ್ ಖ್ಯಾತಿಯ ಮಿಲ್ಕಾ ಸಿಂಗ್ ನಿಧನಕ್ಕೆ ಮೋದಿ ಸೇರಿ ಗಣ್ಯರ ಸಂತಾಪ
  • ದಿಗ್ಗಜ ಮಿಲ್ಕಾಗೆ ಭಾರತ ರತ್ನ ಪ್ರಶಸ್ತಿ ನೀಡಲು ಒತ್ತಾಯ
  • ಕ್ರೀಡಾಭಿಮಾನಿಗಳ ಆಗ್ರಹಕ್ಕೆ ತಕ್ಷಣ ಸ್ಪಂದಿಸಿದ ಕೇಂದ್ರ ಕ್ರೀಡಾ ಸಚಿವ
 • Indian Cricketing fraternity reacts to Milkha Singh demise kvn

  CricketJun 19, 2021, 12:52 PM IST

  ದಿಗ್ಗಜ ಅಥ್ಲೀಟ್ ಮಿಲ್ಖಾ ಸಿಂಗ್ ನಿಧನಕ್ಕೆ ಕಂಬನಿ ಮಿಡಿದ ಕ್ರಿಕೆಟ್ ಜಗತ್ತು

  ದಿಗ್ಗಜ ಓಟಗಾರ ಮಿಲ್ಖಾ ಸಿಂಗ್ 1956, 1960 ಹಾಗೂ 1964ರ ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು. ಅದರಲ್ಲೂ 1960ರ ಮಾಸ್ಕೋ ಒಲಿಂಪಿಕ್ಸ್‌ನಲ್ಲಿ ಮಿಲ್ಖಾ ಸಿಂಗ್ ಕೂದಲೆಳೆ ಅಂತರದಲ್ಲಿ ಪದಕ ಗೆಲ್ಲುವ ಅವಕಾಶದಿಂದ ವಂಚಿತರಾಗಿದ್ದರು. ಇದಷ್ಟೇ ಅಲ್ಲದೇ 1958 ಹಾಗೂ 1962ರ ಏಷ್ಯನ್‌ ಗೇಮ್ಸ್‌ನಲ್ಲಿ 4 ಚಿನ್ನದ ಪದಕಗಳಿಗೆ ಕೊರಳೊಡ್ಡಿದ್ದರು.
   

 • Milkha Singh The Flying Sikh Dies At 91 After long battle with Covid pod

  OTHER SPORTSJun 19, 2021, 7:31 AM IST

  'ಫ್ಲೈಯಿಂಗ್ ಸಿಖ್' ಖ್ಯಾತಿಯ ದಿಗ್ಗಜ ಅಥ್ಲೀಟ್ ಮಿಲ್ಖಾ ಸಿಂಗ್ ಇನ್ನಿಲ್ಲ!

  * ಏಷ್ಯನ್‌ ಗೇಮ್ಸ್‌ನಲ್ಲಿ ಭಾರತಕ್ಕೆ ಬರೋಬ್ಬರಿ ನಾಲ್ಕು ಚಿನ್ನದ ಪದಕಗಳನ್ನು ಗೆದ್ದು ಕೊಟ್ಟ ದಿಗ್ಗಜ ಅಥ್ಲೀಟ್

  * ಫ್ಲೈಯಿಂಗ್ ಸಿಖ್ ಎಂದೇ ಖ್ಯಾತಿಗಳಿಸಿದ್ದ ಮಿಲ್ಖಾ ಸಿಂಗ್ ನಿಧನ

  * ಕೊರೋನಾದಿಂದ ಬಳಲುತ್ತಿದ್ದ ಮಿಲ್ಕಾ ಸಿಂಗ್

  * ಮಿಲ್ಖಾ ಸಿಂಗ್ ಪತ್ನಿ ನಿರ್ಮಲ್ ಕೌರ್ ಐದು ದಿನಗಳ ಹಿಂದಷ್ಟೇ ಮೃತಪಟ್ಟಿದ್ದರು.

 • Legendary Athlete Milkha Singh stable out of COVID ICU kvn

  OTHER SPORTSJun 16, 2021, 6:52 PM IST

  ಮಿಲ್ಖಾ ಸಿಂಗ್ ಆರೋಗ್ಯ ಸ್ಥಿರ, ಕೋವಿಡ್ ಐಸಿಯುನಿಂದ ದಿಗ್ಗಜ ಅಥ್ಲೀಟ್ ಶಿಫ್ಟ್

  91 ವರ್ಷದ ಮಿಲ್ಖಾ ಸಿಂಗ್ ಅವರಿಗೆ ಜುಲೈ ತಿಂಗಳಿನಲ್ಲಿ ಕೋವಿಡ್ ಸೋಂಕು ತಗುಲಿರುವುದು ದೃಢಪಟ್ಟಿತ್ತು. ಮಿಲ್ಖಾ ಸಿಂಗ್ ಅವರ ಆರೋಗ್ಯ ಸ್ಥಿರವಾಗಿದ್ದು, ಕೋವಿಡ್ ಐಸಿಯು ಕೇಂದ್ರದಿಂದ ಶಿಫ್ಟ್ ಮಾಡಲಾಗಿದೆ. ಸದ್ಯ ಅವರು ಮೆಡಿಕಲ್ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಮಿಲ್ಖಾ ಸಿಂಗ್ ಕುಟುಂಬದ ವಕ್ತಾರರರು ಮಾಧ್ಯಮಗಳಿಗೆ ತಿಳಿಸಿದ್ದಾರೆ

 • Indian Legendary Athlete Milkha Singh wife Nirmal Milkha Singh dies of Covid 19 kvn

  OTHER SPORTSJun 14, 2021, 9:27 AM IST

  ದಿಗ್ಗಜ ಅಥ್ಲೀಟ್‌ ಮಿಲ್ಖಾ ಪತ್ನಿ ನಿರ್ಮಲ್ ಕೌರ್ ಕೋವಿಡ್‌ಗೆ ಬಲಿ

  ಕೋವಿಡ್ ವಿರುದ್ದದ ನಿರಂತರ ಹೋರಾಟದಲ್ಲಿ ಇಂದು(ಜೂ.13) ಸಂಜೆ 4 ಗಂಟೆಗೆ ನಿರ್ಮಲಾ ಮಿಲ್ಖಾ ಸಿಂಗ್ ಕೊನೆಯುಸಿರೆಳೆದರು ಎಂದು ತಿಳಿಸಲು ದುಃಖವಾಗುತ್ತಿದೆ ಎಂದು ಮಿಲ್ಖಾ ಕುಟುಂಬದ ವಕ್ತಾರರು ಮಾಧ್ಯಮಗಳಿಗೆ ತಿಳಿಸಿದ್ದಾರೆ. ನಿರ್ಮಲ್‌ ಕೌರ್, ಪತಿ, ಓರ್ವ ಪುತ್ರ ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದಾರೆ.

 • Indian Prime Minister Narendra Modi inquires about sprint legend Milkha Singh health kvn

  OTHER SPORTSJun 4, 2021, 12:36 PM IST

  ದಿಗ್ಗಜ ಅಥ್ಲೀಟ್ ಮಿಲ್ಖಾ ಸಿಂಗ್ ಯೋಗಕ್ಷೇಮ ವಿಚಾರಿಸಿದ ಪ್ರಧಾನಿ ಮೋದಿ

  ದಿಗ್ಗಜ ಅಥ್ಲೀಟ್‌ ಮಿಲ್ಖಾ ಸಿಂಗ್ ಅವರಿಗೆ ಮೇ 20ರಂದು ಕೋವಿಡ್ 19 ಸೋಂಕು ದೃಢಪಟ್ಟಿತ್ತು. ಇದಾದ ಕೆಲ ದಿನಗಳ ಬಳಿಕ ಮುನ್ನೆಚ್ಚರಿಕಾ ಕ್ರಮವಾಗಿ ಮೊಹಾಲಿಯಲ್ಲಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಮಿಲ್ಖಾ ಸಿಂಗ್ ಅವರಿಗೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರನ್ನು ತುರ್ತು ನಿಗಾ ಘಟಕ(ಐಸಿಯು)ದಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ.

 • Legendary athlete Milkha Singh wife Nirmal Kaur tests Covid 19 positive kvn

  OTHER SPORTSMay 27, 2021, 4:28 PM IST

  ದಿಗ್ಗಜ ಅಥ್ಲೀಟ್ ಮಿಲ್ಖಾ ಸಿಂಗ್ ಪತ್ನಿಗೂ ಕೋವಿಡ್ ಪಾಸಿಟಿವ್

  ಮಿಲ್ಖಾ ಸಿಂಗ್ ಆಕ್ಸಿಜನ್‌ ಸಪೋರ್ಟ್ ಸ್ಥಿರವಾಗಿದೆ. ಅವರು ಚಿಕಿತ್ಸೆಗೆ ಸರಿಯಾಗಿ ಸ್ಪಂದಿಸುತ್ತಿದ್ದಾರೆ. ಆದಾಗಿಯೂ ಅವರು ಸ್ವಲ್ಪ ಆಯಾಸಗೊಂಡಿದ್ದಾರೆ, ಹೀಗಾಗಿ ಅವರಿಗೆ ಘನ ರೂಪದ ಆಹಾರ ಸ್ವೀಕರಿಸಲು ಮನವೊಲಿಸಲಾಗುತ್ತಿದೆ. ಮಿಲ್ಖಾ ಸಿಂಗ್ ಹಾಗೂ ಮತ್ತವರ ಪತ್ನಿ ನಿರ್ಮಲಾ ಒಂದೇ ರೂಂನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಆಸ್ಪತ್ರೆಯ ಮೂಲಗಳು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.