Asianet Suvarna News Asianet Suvarna News
490 results for "

Kangana

"
Kangana Ranaut warns Bollywood couple she claims was spying on her sgkKangana Ranaut warns Bollywood couple she claims was spying on her sgk

ಚಂಗು-ಮಂಗು, ನಾನು ಯಾವ ಮಟ್ಟಕ್ಕೆ ಬೇಕಾದರೂ ಇಳಿತೀನಿ; ಬಾಲಿವುಡ್ ಸ್ಟಾರ್ ಜೋಡಿಗೆ ಕಂಗನಾ ವಾರ್ನಿಂಗ್

ಚಂಗು-ಮಂಗು, ನಾನು ಯಾವ ಮಟ್ಟಕ್ಕೆ ಬೇಕಾದರೂ ಇಳಿತೀನಿ, ಮನೆಗೆ ನುಗ್ಗಿ ಹೊಡಿತೀನಿ ಎಂದು ಬಾಲಿವುಡ್ ಸ್ಟಾರ್ ಜೋಡಿಗೆ ಕಂಗನಾ ರಮಾವತ್ ವಾರ್ನಿಂಗ್ ನೀಡಿದ್ದಾರೆ.  

Cine World Feb 8, 2023, 10:56 AM IST

Pakistanis also liked Pathan Netizens say Kanganas words are truePakistanis also liked Pathan Netizens say Kanganas words are true

Pathaan: ಪಾಕಿಗಳಿಗೂ ಇಷ್ಟವಾಯ್ತು ಪಠಾಣ್! ಕಂಗನಾ ಮಾತು ನಿಜವಾಯ್ತು ಅಂತಿದ್ದಾರೆ ನೆಟ್ಟಿಗರು

ಪಾಕಿಸ್ತಾನದಲ್ಲಿ ಭಾರತದ  ಚಿತ್ರ ಪ್ರದರ್ಶನಕ್ಕೆ ಅವಕಾಶವಿಲ್ಲದಿದ್ದರೂ ಪಠಾಣ್​ ಚಿತ್ರವನ್ನು ಅಕ್ರಮವಾಗಿ ನೋಡುತ್ತಿದ್ದು, ನಟಿ ಕಂಗನಾ ರಣಾವತ್​ ಅವರ ಟ್ವೀಟ್​ ಮತ್ತೆ ಮುನ್ನೆಲೆಗೆ ಬಂದಿದೆ, ಏನು? ಯಾಕೆ? 
 

Cine World Feb 7, 2023, 10:25 AM IST

Bollywood Actress Kangana Ranaut Rehearses For Climax Song In Chandramukhi 2 gvdBollywood Actress Kangana Ranaut Rehearses For Climax Song In Chandramukhi 2 gvd
Video Icon

ಕುತೂಹಲ ಮೂಡಿಸುತ್ತಿದೆ ಕಂಗನಾ ಹೊಸ ಅಪ್‌ಡೇಟ್: ಜ್ಯೋತಿಕಾ ಮಾಡಿದ ಪಾತ್ರದಲ್ಲಿ ಬಾಲಿವುಡ್ ಕ್ವೀನ್

'ಚಂದ್ರಮುಖಿ-2' ಚಿತ್ರದ ಕ್ಲೈಮ್ಯಾಕ್ಸ್ ಹಾಡಿನ ಚಿತ್ರೀಕರಣಕ್ಕಾಗಿ ಪ್ರಾಕ್ಟೀಸ್ ಶುರುವಾಗಿದೆ ಎಂದು ಕಂಗನಾ ರಣಾವತ್ ಟೀಂ ಟ್ವಿಟರ್ ಮೂಲಕ ಮಾಹಿತಿ ನೀಡಿದ್ದಾರೆ. ರಾಷ್ಟ್ರಪ್ರಶಸ್ತಿ ವಿಜೇತ ನಟಿ ಟ್ವಿಟರ್ನಲ್ಲಿ ಕೊರಿಯೋಗ್ರಾಪರ್ ಕಲಾ ಮಾಸ್ಟರ್ ಜೊತೆಗಿರುವ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ.

Cine World Feb 3, 2023, 12:25 PM IST

Kangana Ranaut and Urfi Javed aka uorfi javed twitter war Kangana Ranaut and Urfi Javed aka uorfi javed twitter war

Kangana, Urfi Tweet War: ಉಫ್​... ಉರ್ಫಿಗೂ, ಅಕ್ಕಮಹಾದೇವಿಗೂ ಏನಪ್ಪಾ ಸಂಬಂಧ?

ಪಠಾಣ್​ ಸಿನಿಮಾ ಯಶಸ್ಸಿನ ಬೆನ್ನಲ್ಲೇ ನಟಿ ಕಂಗನಾ ರಣಾವತ್​ ಟ್ವೀಟ್​ ಮಾಡಿದ್ದು, ಇದಕ್ಕೆ ಉರ್ಫಿ ಪ್ರತಿಕ್ರಿಯೆ ನೀಡಿದ್ದಾರೆ. ಇಬ್ಬರ ನಡುವೆ ನಡೆದಿರುವ ಸುದೀರ್ಘ ಟ್ವೀಟ್​ ಸಮರವೇನು?
 

Cine World Feb 1, 2023, 5:30 PM IST

Kangana Ranaut will dance on the song composed by MM Keeravani Lawrence will replace Rajinikanth Kangana Ranaut will dance on the song composed by MM Keeravani Lawrence will replace Rajinikanth

ಗೋಲ್ಡನ್ ಗ್ಲೋಬ್ ವಿಜೇತ ಕೀರವಾಣಿ ಅವರ ಸಂಗೀತಕ್ಕೆ ಹೆಜ್ಜೆ ಹಾಕ್ತಾರೆ ಕಂಗನಾ ರಣಾವತ್

ನಟಿ ಕಂಗನಾ ರಣಾವತ್ (Kangana Ranaut) ಇತ್ತೀಚೆಗಷ್ಟೇ ತಮ್ಮ ನಿರ್ದೇಶನದ ಎಮರ್ಜೆನ್ಸಿ ಚಿತ್ರವನ್ನು ಪೂರ್ಣಗೊಳಿಸಿದ್ದಾರೆ. ಅದೇ ಸಮಯದಲ್ಲಿ, ಅವರು ಈಗ ಮುಂಬರುವ ತಮಿಳು ಚಿತ್ರ ಚಂದ್ರಮುಖಿ 2 ರ ಸೆಟ್‌ಗಳಿಗೆ ಮರಳಿದ್ದಾರೆ. ಈ ಸಿನಿಮಾದ ಹಾಡಿನ ರಿಹರ್ಸಲ್  ಫೋಟೋಗಳು ತೆರೆಗೆ ಬಂದಿವೆ. 

 

Cine World Jan 30, 2023, 4:07 PM IST

Kangana ranaut about Shah Rukh Khan Pathan success she says India has only loved the Khans sgkKangana ranaut about Shah Rukh Khan Pathan success she says India has only loved the Khans sgk

ಪಠಾಣ್ ಸಕ್ಸಸ್: ಭಾರತ ಕೇವಲ ಖಾನ್‌ಗಳನ್ನು ಮಾತ್ರ ಇಷ್ಟಪಡೋದು; ಕಂಗನಾ ಅಚ್ಚರಿ ಹೇಳಿಕೆ

ಪಠಾಣ್ ಸಕ್ಸಸ್ ಬೆನ್ನಲ್ಲೇ ಕಂಗನಾ ಹೇಳಿರುವ ಮಾತು ಅಚ್ಚರಿ ಮೂಡಿಸಿದೆ. ಭಾರತ ಕೇವಲ ಖಾನ್‌ಗಳನ್ನು ಮಾತ್ರ ಇಷ್ಟ ಪಡುವುದು ಎಂದು ಕಂಗನಾ ಹೇಳಿದ್ದಾರೆ. 

Cine World Jan 30, 2023, 11:45 AM IST

Amid Pathaans success Kangana Ranaut contraversy tweet Twitter users school herAmid Pathaans success Kangana Ranaut contraversy tweet Twitter users school her

Kangana Ranaut: ಖಾನ್​ ಮತ್ತು ಮುಸ್ಲಿಮರ ಮೇಲೆ ಲವ್​: ಕಂಗನಾಗೆ ನೆಟ್ಟಿಗರಿಂದ ಭರ್ಜರಿ ಕ್ಲಾಸ್​

ನಟಿ ಕಂಗನಾ ಖಾನ್​ ನಟರು ಮತ್ತು ಮುಸ್ಲಿಮರ ಕುರಿತಾಗಿ ನೀಡಿರುವ ಹೇಳಿಕೆ ನೆಟ್ಟಿಗರ ಆಕ್ರೋಶಕ್ಕೆ ಗುರಿಯಾಗಿದೆ. ಅಷ್ಟಕ್ಕೂ ನಟಿ ಹೇಳಿದ್ದೇನು?

 

Cine World Jan 29, 2023, 4:30 PM IST

I came to Mumbai with 500 rupees, even if all my property is gone, I will come back actress Kangana akbI came to Mumbai with 500 rupees, even if all my property is gone, I will come back actress Kangana akb

500 ರೂನೊಂದಿಗೆ ಮುಂಬೈಗೆ ಬಂದ ನಾ ಇಡೀ ಆಸ್ತಿಯೇ ಹೋದರೂ ಮತ್ತೆದ್ದು ಬರುವೆ: ಕಂಗನಾ

ಎಮರ್ಜೆನ್ಸಿ ಸಿನಿಮಾದ ಚಿತ್ರೀಕರಣ ಪೂರ್ಣಗೊಳಿಸಲು ತಮ್ಮ ಒಡೆತನದ ಪ್ರತಿಯೊಂದು ವಸ್ತುವನ್ನು ಅಡಮಾನವಿಡುವುದಾಗಿ ಇತ್ತೀಚೆಗೆ ಹೇಳಿಕೆ ನೀಡಿದ ಬಾಲಿವುಡ್ ಕ್ವಿನ್ ಕಂಗನಾ ರಾಣಾವತ್ ತಮ್ಮ ಮತ್ತೊಂದು ಹೇಳಿಕೆ ಮೂಲಕ ಸುದ್ದಿಯಲ್ಲಿದ್ದಾರೆ.

Cine World Jan 27, 2023, 10:34 PM IST

Pakistanas ISI link behind the success of Pathan says Kangana RanautPakistanas ISI link behind the success of Pathan says Kangana Ranaut

Pathaan: ಶಾರುಖ್‌ ಸಿನಿಮಾ ಸಕ್ಸಸ್​ ಹಿಂದೆ ಪಾಕಿಸ್ತಾನ​ದ ISI ನಂಟು: ಕಂಗನಾ ರಣಾವತ್‌

ಬಹು ವಿವಾದದ ನಡುವೆಯೇ ಬಿಡುಗಡೆಗೊಂಡು ಪಠಾಣ್​ ಚಿತ್ರಕ್ಕೆ ಹಲವರು ಶ್ಲಾಘನೆ ವ್ಯಕ್ತಪಡಿಸುತ್ತಿದ್ದು, ಇದರ ಯಶಸ್ಸಿನ ಶಾಕಿಂಗ್​ ಹೇಳಿಕೆಯೊಂದನ್ನು ನಟಿ ಕಂಗನಾ ರಣಾವತ್​ ಟ್ವೀಟ್​ ಮಾಡಿದ್ದಾರೆ. ಏನದು?
 

Cine World Jan 27, 2023, 2:29 PM IST

Kangana Ranaut praises Shah Rukh Khan starrer Pathaan at Emergency party sgkKangana Ranaut praises Shah Rukh Khan starrer Pathaan at Emergency party sgk

ಎಮರ್ಜೆನ್ಸಿ ಪಾರ್ಟಿಯಲ್ಲಿ ಶಾರುಖ್ 'ಪಠಾಣ್' ಹೊಗಳಿದ ಕಂಗನಾ ರಣಾವತ್; ಹೇಳಿದ್ದೇನು?

ಬಾಲಿವುಡ್ ನಟಿ ಕಂಗನಾ ರಣಾವತ್, ಶಾರುಖ್ ಖಾನ್ ನಟನೆಯ ಪಠಾಣ್ ಸಿನಿಮಾವನ್ನು ಹಾಡಿಹೊಗಳಿದ್ದಾರೆ. 

Cine World Jan 26, 2023, 4:51 PM IST

Kangana Ranaut announces her Twitter return and posted about new cinemaKangana Ranaut announces her Twitter return and posted about new cinema

Kangana Ranaut: ಅಮಾನತಾಗಿದ್ದ ಟ್ವಿಟರ್​ ಕೊನೆಗೂ ಮರಳಿತು! ಕಂಗನಾ ಹೇಳಿದ್ದೇನು?

ಪಶ್ಚಿಮ ಬಂಗಾಳದ ಚುನಾವಣೆಗೆ ಸಂಬಂಧಿಸಿದಂತೆ ಕೆಲವೊಂದು ಹೇಳಿಕೆ ನೀಡಿದ್ದರಿಂದ ಕಳೆದ ವರ್ಷ ನಟಿ ಕಂಗನಾ ರಣಾವತ್​ ಅವರ ಟ್ವಿಟರ್​ ಖಾತೆ ಬ್ಯಾನ್​ ಆಗಿತ್ತು. ಅದೀಗ ಮರಳಿ ನೀಡಲಾಗಿದೆ. ನಟಿ ಹೇಳಿದ್ದೇನು?
 

Cine World Jan 25, 2023, 5:42 PM IST

Kangana Ranaut slams obsession with box office figures day after return to Twitter sgkKangana Ranaut slams obsession with box office figures day after return to Twitter sgk

ಸಿನಿಮಾರಂಗ ಇರೋದು ಹಣ ಮಾಡೋಕೆ ಅಲ್ಲ; 'ಪಠಾಣ್' ಸೂಪರ್ ಹಿಟ್ ಬೆನ್ನಲ್ಲೇ ಗುಡುಗಿದ ನಟಿ ಕಂಗನಾ

ಪಠಾಣ್ ಸಿನಿಮಾ ರಿಲೀಸ್ ಆದ ಬೆನ್ನಲ್ಲೇ ನಟಿ ಕಂಗನಾ ರಣಾವತ್ ಸಿನಿಮಾರಂಗ ಇರುವುದು ಹಣ ಮಾಡುವುದಕ್ಕೆ ಅಲ್ಲ ಎಂದು ಕಿಡಿಕಾರಿದ್ದಾರೆ. 

Cine World Jan 25, 2023, 4:09 PM IST

Kangana Ranaut returns to Twitter and Check out her first tweet sgkKangana Ranaut returns to Twitter and Check out her first tweet sgk

Kangana Ranaut; ಮತ್ತೆ ಟ್ವಿಟ್ಟರ್‌ಗೆ ಬಂದ ನಟಿ ಕಂಗನಾ: ಮೊದಲು ಹೇಳಿದ್ದೇನು?

ಬಾಲಿವುಡ್ ನಟಿ ಕಂಗನಾ ರಣಾವತ್ ಟ್ವಿಟ್ಟರ್‌ಗೆ ಮರಳಿದ್ದಾರೆ. ವಾಪಾಸ್ ಆಗ್ತಿದ್ದ ಹಾಗೆ ಕಂಗನಾ ಮೊದಲು ಹೇಳಿದ್ದೇನು ನೋಡಿ.

Cine World Jan 25, 2023, 12:57 PM IST

Actress Kangana Ranaut hid property for the movie Emergency suhActress Kangana Ranaut hid property for the movie Emergency suh
Video Icon

ಇಂದಿರಾ ಗಾಂಧಿ ಪಾತ್ರದಲ್ಲಿ ಕಂಗನಾ ರಣಾವತ್: 'ಎಮರ್ಜೆನ್ಸಿ' ಸಿನಿಮಾಗಾಗಿ ಆಸ್ತಿ ಅಡವಿಟ್ಟ ನಟಿ?

'ಎಮರ್ಜೆನ್ಸಿ' ಸಿನಿಮಾದಲ್ಲಿ ಇಂದಿರಾ ಗಾಂಧಿ ಪಾತ್ರದಲ್ಲಿ ಬಾಲಿವುಡ್ ನಟಿ ಕಂಗನಾ ನಟಿಸುತ್ತಿದ್ದು, ಆಸ್ತಿಯೆಲ್ಲಾ ಅಡವಿಟ್ಟು ಎಮರ್ಜೆನ್ಸಿ ಎಂಬ ಸಿನಿಮಾ ಮಾಡುತ್ತಿದ್ದಾರೆ ಎನ್ನಲಾಗಿದೆ.

Cine World Jan 24, 2023, 3:33 PM IST

Kangana Ranaut reveals she mortgaged all her property for Emergency sgkKangana Ranaut reveals she mortgaged all her property for Emergency sgk

ಈ ಸಿನಿಮಾಗಾಗಿ ಎಲ್ಲಾ ಆಸ್ತಿ ಅಡ ಇಟ್ಟೆ, ಇದು ನನಗೆ ಪುನರ್ಜನ್ಮ...: ನಟಿ ಕಂಗನಾ ರಣಾವತ್

ಬಾಲಿವುಡ್ ನಟಿ ಕಂಗನಾ ರಣಾವತ್ ಎಮರ್ಜೆನ್ಸಿ ಸಿನಿಮಾಗಾಗಿ ಎಲ್ಲಾ ಆಸ್ತಿ ಅಡ ಇಟ್ಟೆ ಎಂದು ಬಹಿರಂಗ ಪಡಿಸಿದ್ದಾರೆ. 

Cine World Jan 21, 2023, 12:15 PM IST