Asianet Suvarna News Asianet Suvarna News
127 results for "

Indian Women's Cricket

"
Mithali Raj Decade Cricket Carrier comes to an End here is her Childhood details kvnMithali Raj Decade Cricket Carrier comes to an End here is her Childhood details kvn

Mithali Raj retirement ಭರತನಾಟ್ಯದತ್ತ ಒಲವಿದ್ದ ಮಿಥಾಲಿಗೆ ಗೆಲುವು ಸಿಕ್ಕಿದ್ದು ಕ್ರಿಕೆಟ್‌ನಲ್ಲಿ..!

* ಎರಡು ದಶಕಗಳ ಮಿಥಾಲಿ ರಾಜ್ ಕ್ರಿಕೆಟ್ ಬದುಕು ಅಂತ್ಯ

* 16ನೇ ವಯಸ್ಸಿಗೆ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿ ಸ್ಪೂರ್ತಿಯಾಗಿದ್ದ ಮಿಥಾಲಿ ರಾಜ್

* ಜೋಧ್‌ಪುರದಲ್ಲಿ ಹುಟ್ಟಿದರೂ ಮಿಥಾಲಿ ಬಾಲ್ಯ ಕಳೆದಿದ್ದು ತೆಲಂಗಾಣದಲ್ಲಿ

Cricket Jun 9, 2022, 9:36 AM IST

Legendry Cricketer Mithali Raj Shares Biopic Release Date With Inspirational Tweet kvnLegendry Cricketer Mithali Raj Shares Biopic Release Date With Inspirational Tweet kvn

ಮಿಥಾಲಿ ರಾಜ್ ಜೀವನಾಧಾರಿತ ಸಿನಿಮಾ ರಿಲೀಸ್‌ಗೆ ಡೇಟ್ ಫಿಕ್ಸ್‌..!

* ಮಿಥಾಲಿ ರಾಜ್ ಜೀವನಾಧಾರಿತ ಚಿತ್ರ ತೆರೆ ಕಾಣಲು ಕ್ಷಣಗಣನೆ

* ಮಿಥಾಲಿ ಪಾತ್ರದಲ್ಲಿ ಖ್ಯಾತ ನಟಿ ತಾಪ್ಸಿ ಪನ್ನು ನಟಿಸಿದ್ದಾರೆ

* ಟ್ವೀಟ್ ಮೂಲಕ ಶಬ್ಬಾಶ್ ಮಿಥು ಚಿತ್ರ ಬಿಡುಗಡೆಯ ದಿನಾಂಕ ಖಚಿತಪಡಿಸಿದ ಮಿಥಾಲಿ

Cricket Apr 30, 2022, 6:20 PM IST

Men Uniforms Were Re Stitched For Womens Players Says Vinod Rai kvnMen Uniforms Were Re Stitched For Womens Players Says Vinod Rai kvn

ಭಾರತೀಯ ವನಿತಾ ಕ್ರಿಕೆಟಿಗರು ಪುರುಷರ ಸಮವಸ್ತ್ರ ತೊಡುವ ಸ್ಥಿತಿಯಿತ್ತು..!

* ಭಾರತೀಯ ಮಹಿಳಾ ಕ್ರಿಕೆಟ್ ಆಟಗಾರ್ತಿಯರ ಸ್ಥಿತಿಗತಿಯ ಮೇಲೆ ಬೆಳಕು ಚೆಲ್ಲಿದ ಪುಸ್ತಕ

* Not just a Nightwatchman ಪುಸ್ತಕದಲ್ಲಿ ವಿನೋದ್ ರಾಯ್ ಹಲವು ವಿಚಾರಗಳು ಬೆಳಕಿಗೆ 

* ಬಿಸಿಸಿಐ ಆಡಳಿತಗಾರರ ಸಮಿತಿ(ಸಿಒಎ) ಮಾಜಿ ಮುಖ್ಯಸ್ಥ ವಿನೋದ್‌ ರೈ ಬರೆದ ಪುಸ್ತಕ

Cricket Apr 19, 2022, 10:16 AM IST

How can Mithali Raj led Indian cricket team qualify for the ICC Women's world cup 2022 kvnHow can Mithali Raj led Indian cricket team qualify for the ICC Women's world cup 2022 kvn

ICC Women's World Cup: ದಕ್ಷಿಣ ಆಫ್ರಿಕಾ ಎದುರು ಗೆದ್ದರಷ್ಟೇ ಭಾರತಕ್ಕೆ ಸೆಮೀಸ್ ಅವಕಾಶ

* ಐಸಿಸಿ ಮಹಿಳಾ ವಿಶ್ವಕಪ್ ಟೂರ್ನಿಯಲ್ಲಿ ಭಾರತಕ್ಕೆ ಮಾಡು ಇಲ್ಲವೇ ಮಡಿ ಪಂದ್ಯ

* ಸೆಮೀಸ್ ಪ್ರವೇಶಿಸಬೇಕಿದ್ದರೆ, ದಕ್ಷಿಣ ಆಫ್ರಿಕಾ ಎದುರು ಗೆಲುವು ಅನಿವಾರ್ಯ

* ಈಗಾಗಲೇ ಆಸ್ಪ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ಸೆಮೀಸ್‌ ಪ್ರವೇಶಿಸಿದೆ

Cricket Mar 25, 2022, 7:50 AM IST

Mithali Raj Led Indian Womens Cricket Team Thrash New Zealand in fifth ODI kvnMithali Raj Led Indian Womens Cricket Team Thrash New Zealand in fifth ODI kvn

ಹರ್ಮನ್‌ಪ್ರೀತ್, ಮಿಥಾಲಿ, ಸ್ಮೃತಿ ಆಕರ್ಷಕ ಫಿಫ್ಟಿ, ಕೊನೆಯ ಏಕದಿನ ಪಂದ್ಯ ಗೆದ್ದ ಮಹಿಳಾ ಟೀಂ ಇಂಡಿಯಾ..!

ಮಿಥಾಲಿ ರಾಜ್ ನೇತೃತ್ವದ ಭಾರತ ಮಹಿಳಾ ತಂಡದ ಬೌಲರ್‌ಗಳು ಕೊನೆಯ ಪಂದ್ಯದಲ್ಲಿ ಲಯ ಕಂಡುವಲ್ಲಿ ಯಶಸ್ವಿಯಾದರು. ಪರಿಣಾಮ ಮೊದಲ ಬ್ಯಾಟ್ ಮಾಡಿದ ನ್ಯೂಜಿಲೆಂಡ್ ತಂಡವನ್ನು 251 ರನ್‌ಗಳಿಗೆ ನಿಯಂತ್ರಿಸುವಲ್ಲಿ ಭಾರತೀಯ ವನಿತೆಯರು ಯಶಸ್ವಿಯಾದರು.  ಈ ಗುರಿ ಬೆನ್ನತ್ತಿದ ಮಿಥಾಲಿ ರಾಜ್ ಪಡೆ ಕೇವಲ 4 ವಿಕೆಟ್‌ ಕಳೆದುಕೊಂಡು ಇನ್ನೂ 24 ಎಸೆತಗಳು ಭಾಕಿ ಇರುವಂತೆಯೇ ಗೆಲುವಿನ ನಗೆ ಬೀರಿತು.

Cricket Feb 24, 2022, 4:06 PM IST

Mithali Raj know about Indian women Captain struggle story first love and moreMithali Raj know about Indian women Captain struggle story first love and more

Happy Birthday Mithali Raj: ಇನ್ನೂ ಸಿಂಗಲ್‌ ಆಗಿರಲು ಇವರ ಫಸ್ಟ್ ಲವ್‌ ಫೇಲ್ಯೂರ್‌ ಕಾರಣನಾ?

ಭಾರತೀಯ ಮಹಿಳಾ ಕ್ರಿಕೆಟ್   (Indian women Cricket)ಲೆಜೆಂಡ್‌ ಮಿಥಾಲಿ ರಾಜ್ (Mithali Raj)  ಅವರು ಡಿಸೆಂಬರ್ 3 ರಂದು ತಮ್ಮ 39 ನೇ ಹುಟ್ಟುಹಬ್ಬವನ್ನು (Birthday) ಆಚರಿಸಿಕೊಳ್ಳುತ್ತಿದ್ದಾರೆ. 1982ರಲ್ಲಿ ರಾಜಸ್ಥಾನದ ಜೋಧ್‌ಪುರದಲ್ಲಿ ಜನಿಸಿದ ಮಿಥಾಲಿ ರಾಜ್ ಅವರು ಭಾರತದ ಮಹಿಳಾ ಕ್ರಿಕೆಟ್‌ನ ಮಿನುಗು ತಾರೆಯಾಗಿದ್ದು,  ತಮ್ಮ ಆಟದ ಮೂಲಕ ಭಾರತಕ್ಕೆ ಕೀರ್ತಿ ತಂದಿದ್ದಾರೆ. ಅವರು ಕೇವಲ 16 ನೇ ವಯಸ್ಸಿನಲ್ಲಿ ತಮ್ಮ ODI ಗೆ ಪಾದಾರ್ಪಣೆ ಮಾಡಿದರು ಮತ್ತು ನಂತರ ಅವರು ತಮ್ಮ ಹೆಸರಿನಲ್ಲಿ ಅನೇಕ ದಾಖಲೆಗಳನ್ನು ಮಾಡಿದ್ದಾರೆ.  ಕ್ರೀಡೆಯ ಜೊತೆಗೆ, ಅವರ ವೈಯಕ್ತಿಕ ಜೀವನದ ಬಗ್ಗೆಯೂ ಹೆಚ್ಚು ಚರ್ಚೆಯಲ್ಲಿದೆ.  ಮಿಥಾಲಿ ಜೀವನಕ್ಕೆ  ಸಂಭಂಧಿಸಿದ ಕೆಲವು ಇಂಟರೆಸ್ಟಿಂಗ್‌ ವಿಷಯಗಳು ಇಲ್ಲಿವೆ.

Cricket Dec 3, 2021, 3:16 PM IST

Pink Ball Test Indian Womens Cricket Team declares for 377 after Deepti Sharma falls shortly after dinner kvnPink Ball Test Indian Womens Cricket Team declares for 377 after Deepti Sharma falls shortly after dinner kvn

Pink Ball Test: 377 ರನ್ ಬಾರಿಸಿ ಇನಿಂಗ್ಸ್‌ ಡಿಕ್ಲೇರ್ ಮಾಡಿದ ಭಾರತ

ಎರಡನೇ ದಿನದಾಟದಂತ್ಯದ ವೇಳೆಗೆ ಭಾರತ 5 ವಿಕೆಟ್ ಕಳೆದುಕೊಂಡು 276 ರನ್‌ ಬಾರಿಸಿತ್ತು. ಮಳೆಯ ಅಡಚಣೆಯ ನಡುವೆಯೂ ಮಿಥಾಲಿ ರಾಜ್ ನೇತೃತ್ವದ ಮಹಿಳಾ ಟೀಂ ಇಂಡಿಯಾ ಆತಿಥೇಯ ಆಸ್ಟ್ರೇಲಿಯಾ ಎದುರು ದಿಟ್ಟ ಬ್ಯಾಟಿಂಗ್‌ ಪ್ರದರ್ಶನ ತೋರುವಲ್ಲಿ ಯಶಸ್ವಿಯಾಗಿದೆ.

Cricket Oct 2, 2021, 1:31 PM IST

Tokyo Olympics 2020 Indian Womens Hockey beat Ireland and keep quarterfinal hopes alive kvnTokyo Olympics 2020 Indian Womens Hockey beat Ireland and keep quarterfinal hopes alive kvn

ಟೋಕಿಯೋ 2020: ಐರ್ಲೆಂಡ್ ಮಣಿಸಿದ ಮಹಿಳಾ ಹಾಕಿ ತಂಡ, ಕ್ವಾರ್ಟರ್‌ಫೈನಲ್ ಕನಸು ಜೀವಂತ..!

ಟೋಕಿಯೋ ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಭಾರತ ಮಹಿಳಾ ಹಾಕಿ ತಂಡವು ಹ್ಯಾಟ್ರಿಕ್‌ ಸೋಲು ಕಾಣುವ ಮೂಲಕ ಮುಖಭಂಗ ಅನುಭವಿಸಿತ್ತು. ಆದರೆ ಐರ್ಲೆಂಡ್ ವಿರುದ್ದದ ಗೆಲುವು ಭಾರತ ಹಾಕಿ ತಂಡಕ್ಕೆ ಹೊಸ ಹುರುಪು ತಂದುಕೊಟ್ಟಿದ್ದು, ಅದೃಷ್ಟ ಸಹಾ ಕೈ ಹಿಡಿದರೆ ರಾಣಿ ರಾಂಪಾಲ್‌ ನೇತೃತ್ವದ ಮಹಿಳಾ ಹಾಕಿ ತಂಡವು ಕ್ವಾರ್ಟರ್‌ ಫೈನಲ್‌ ಪ್ರವೇಶಿಸಬಹುದಾಗಿದೆ.

Olympics Jul 30, 2021, 1:05 PM IST

Danielle Wyatt powers England womens Cricket to eight wicket win England Clinch T20 Series kvnDanielle Wyatt powers England womens Cricket to eight wicket win England Clinch T20 Series kvn

ಇಂಗ್ಲೆಂಡ್ ಎದುರು ಟಿ20 ಸರಣಿ ಸೋತ ಭಾರತ ಮಹಿಳಾ ಕ್ರಿಕೆಟ್ ತಂಡ..!

ಭಾರತ ನೀಡಿದ್ದ 154 ರನ್‌ಗಳ ಸವಾಲಿನ ಗುರಿ ಬೆನ್ನತ್ತಿದ ಇಂಗ್ಲೆಂಡ್ ತಂಡವು ಆರಂಭವದಲ್ಲೇ ಟಾಮಿ ಬಿಯುಮೌಟ್‌(11) ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಆದರೆ ಎರಡನೇ ವಿಕೆಟ್‌ಗೆ ಜತೆಯಾದ ವ್ಯಾಟ್‌ ಹಾಗೂ ಸೀವರ್ 112 ರನ್‌ಗಳ ಜತೆಯಾಟವಾಡುವ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.

Cricket Jul 15, 2021, 11:52 AM IST

Harmanpreet Kaur Led Indian Womens Cricket Team Take on England in Series Decider Encounter at Chelmsford kvnHarmanpreet Kaur Led Indian Womens Cricket Team Take on England in Series Decider Encounter at Chelmsford kvn

ಟಿ20 ಸರಣಿ ಮೇಲೆ ಭಾರತ ಮಹಿಳಾ ಕ್ರಿಕೆಟ್ ತಂಡದ ಕಣ್ಣು

ಮೊದಲ ಪಂದ್ಯದಲ್ಲಿ ಸೋಲನ್ನಭವಿಸಿದ್ದ ಭಾರತ ತಂಡ, 2ನೇ ಪಂದ್ಯದಲ್ಲಿ ಜಯ ಸಾಧಿಸುವ ಮೂಲಕ ಇಂಗ್ಲೆಂಡ್‌ಗೆ ತಿರುಗೇಟು ನೀಡಿತ್ತು. ಈ ಗೆಲುವಿನ ವಿಶ್ವಾಸದಲ್ಲಿ ತೇಲುತ್ತಿರುವ ಹರ್ಮನ್‌ಪ್ರೀತ್‌ ಕೌರ್‌ ನೇತೃತ್ವದ ಪಡೆ ಇಂಗ್ಲೆಡ್‌ಗೆ ಸಡ್ಡು ಹೊಡೆಯುವ ಮೂಲಕ ಏಕದಿನ ಸರಣಿ ಸೋಲಿನ ಸೇಡನ್ನು ತೀರಿಸಿಕೊಳ್ಳುವ ಲೆಕ್ಕಾಚಾರದಲ್ಲಿದೆ.

Cricket Jul 14, 2021, 9:20 AM IST

Indian Womens Cricket Team pips England by eight runs to level T20 series kvnIndian Womens Cricket Team pips England by eight runs to level T20 series kvn

2ನೇ ಮಹಿಳಾ ಟಿ20: ಇಂಗ್ಲೆಂಡ್‌ ವಿರುದ್ಧ ಭಾರತಕ್ಕೆ ರೋಚಕ ಜಯ

ಶಫಾಲಿ ವರ್ಮಾ ಸ್ಫೋಟಕ ಆಟ (38 ಎಸೆತದಲ್ಲಿ 48 ರನ್‌) ನೆರವಿನಿಂದ ಭಾರತ 20 ಓವರಲ್ಲಿ 4 ವಿಕೆಟ್‌ಗೆ 148 ರನ್‌ ಗಳಿಸಿತು. ಇಂಗ್ಲೆಂಡ್‌, ಟ್ಯಾಮಿ ಬ್ಯುಯೊಮೊಂಟ್‌ರ ಅರ್ಧಶತಕದ ಹೊರತಾಗಿಯೂ ಕುಸಿತ ಕಂಡಿತು. ಕೊನೆ 36 ಎಸೆತಗಳಲ್ಲಿ ಕೇವಲ 43 ರನ್‌ ಬೇಕಿತ್ತು. ಆದರೂ ಇಂಗ್ಲೆಂಡ್‌ 8 ವಿಕೆಟ್‌ಗೆ ಕೇವಲ 140 ರನ್‌ ಗಳಿಸಿತು.

Cricket Jul 12, 2021, 9:23 AM IST

Indian Women Cricketer Harleen Deol produces one of the best catches ever against England kvnIndian Women Cricketer Harleen Deol produces one of the best catches ever against England kvn

ಪಂದ್ಯ ಸೋತರೂ ಅಭಿಮಾನಿಗಳ ಹೃದಯ ಗೆದ್ದ ಡಿಯೋಲ್ ಹಿಡಿದ ಅದ್ಭುತ ಕ್ಯಾಚ್‌..!

ಸ್ಪೋಟಕ ಬ್ಯಾಟಿಂಗ್ ನಡೆಸುತ್ತಿದ್ದ ಆ್ಯಮಿ ಜೋನ್ಸ್‌ ಕೇವಲ 26 ಎಸೆತಗಳಲ್ಲಿ 43 ರನ್‌ ಚಚ್ಚಿದ್ದರು. ಈ ವೇಳೆ ಶಿಖಾ ಪಾಂಡೆ ಬೌಲಿಂಗ್‌ನಲ್ಲಿ ಆ್ಯಮಿ ಎಲೆನ್‌ ಜೋನ್ಸ್‌ ಲಾಂಗ್‌ ಆಫ್‌ನತ್ತ ಸಿಕ್ಸರ್ ಬಾರಿಸಲು ಯತ್ನಿಸಿದರು. ಆದರೆ ವೈಡ್‌ ಲಾಂಗ್‌ ಆಫ್‌ನ ಬೌಂಡರಿ ಗೆರೆಯಲ್ಲಿ ನಿಂತಿದ್ದ ಹರ್ಲಿನ್ ಡಿಯೋಲ್‌ ಸಿಕ್ಸರ್‌ ತಡೆದು ಡೈವ್ ಮಾಡುವ ಮೂಲಕ ಅದ್ಭುತವಾದ ಕ್ಯಾಚ್ ಪಡೆಯುವಲ್ಲಿ ಯಶಸ್ವಿಯಾದರು.

Cricket Jul 10, 2021, 9:52 AM IST

IndW vs EngW T20I Harmanpreet Kaur Set to Lead India Challenge against England kvnIndW vs EngW T20I Harmanpreet Kaur Set to Lead India Challenge against England kvn

ಟಿ20 ಸರಣಿಯಲ್ಲಿ ಇಂಗ್ಲೆಂಡ್‌ಗೆ ಶಾಕ್‌ ಕೊಡಲು ಹರ್ಮನ್‌ಪ್ರೀತ್ ಕೌರ್ ಪಡೆ ರೆಡಿ

ಮಿಥಾಲಿ ರಾಜ್‌ ಏಕದಿನ ಸರಣಿಯಲ್ಲಿ ಸ್ಥಿರತೆ ಕಾಯ್ದುಕೊಂಡಿದ್ದು, ಉತ್ತಮ ಪ್ರದರ್ಶನ ನೀಡಿದ್ದರು. ಆದರೆ ಟಿ20 ತಂಡದಲ್ಲಿ ಮಿಥಾಲಿ ಸ್ಥಾನ ಪಡೆದಿಲ್ಲ. ಇನ್ನು ಏಕದಿನ ಸರಣಿಯಲ್ಲಿ ಭಾರತದ ತಂಡದ ಆಟಗಾರ್ತಿಯರ ಬ್ಯಾಟ್‌ನಿಂದ ನಿರೀಕ್ಷಿತ ಪ್ರಮಾಣದಲ್ಲಿ ರನ್‌ ಹರಿದುಬಂದಿಲ್ಲ. 

Cricket Jul 9, 2021, 9:47 AM IST

Mithali Raj becomes leading run scorer in Across 3 Format in womens international cricket kvnMithali Raj becomes leading run scorer in Across 3 Format in womens international cricket kvn

ಮಹಿಳಾ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ದಾಖಲೆ ಬರೆದ ಮಿಥಾಲಿ ರಾಜ್..!

317 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ(ಟೆಸ್ಟ್‌, ಏಕದಿನ, ಟಿ20) ಮಿಥಾಲಿ 10,277 ರನ್‌ ಗಳಿಸಿ ಮೊದಲ ಸ್ಥಾನಕ್ಕೇರಿದ್ದಾರೆ. 309 ಪಂದ್ಯಗಳಲ್ಲಿ ಎಡ್ವರ್ಡ್ಸ್ 10,273 ರನ್‌ ಗಳಿಸಿದ್ದರು. ಪುರುಷರ ಕ್ರಿಕೆಟ್‌ನಲ್ಲಿ ಸಚಿನ್‌ ತೆಂಡುಲ್ಕರ್‌, ಮಹಿಳಾ ಕ್ರಿಕೆಟ್‌ನಲ್ಲಿ ಮಿಥಾಲಿ ನಂ.1 ಸ್ಥಾನದಲ್ಲಿರುವುದು ವಿಶೇಷ.
 

Cricket Jul 5, 2021, 8:30 AM IST

England Womens Cricket Team Beat India and  Clinch the ODI Series kvnEngland Womens Cricket Team Beat India and  Clinch the ODI Series kvn

ಭಾರತ ಮಹಿಳಾ ತಂಡಕ್ಕೆ ಮತ್ತೊಂದು ಸೋಲು; ಸರಣಿ ಇಂಗ್ಲೆಂಡ್ ಪಾಲು

ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಭಾರತ ಮಹಿಳಾ ಕ್ರಿಕೆಟ್ ತಂಡ 221 ರನ್‌ ಬಾರಿಸಿ ಸರ್ವಪತನ ಕಂಡಿತು. ಶಫಾಲಿ ವರ್ಮಾ 44 ರನ್‌ ಬಾರಿಸಿದರೆ, ನಾಯಕಿ ಮಿಥಾಲಿ ರಾಜ್ ಸತತ ಎರಡನೇ ಅರ್ಧಶತಕ ಬಾರಿಸಿದರು. ಒಟ್ಟು 92 ಎಸೆತಗಳನ್ನು ಎದುರಿಸಿದ ಮಿಥಾಲಿ ರಾಜ್ 6 ಬೌಂಡರಿ ಸಹಿತ 59 ರನ್‌ ಬಾರಿಸಿ ರನೌಟ್‌ ಆದರು. 

Cricket Jul 1, 2021, 11:43 AM IST