ಕೇಂದ್ರ ಬಜೆಟ್‌ನಲ್ಲಿ ರೈತರಿಗೆ, ಕೃಷಿ ಕಾರ್ಮಿಕರಿಗೆ ದ್ರೋಹ ಮಾಡಲಾಗಿದೆ. ರಸಗೊಬ್ಬರಕ್ಕೆ ನೀಡಲಾಗುತ್ತಿದ್ದ 50 ಸಾವಿರ ಕೋಟಿ ಸಬ್ಸಿಡಿ ಕಡಿಮೆ ಮಾಡಿದ್ದಾರೆ. ಹೀಗಾದರೆ ರೈತರಿಗೆ ನ್ಯಾಯಯುತವಾಗಿ ಬೆಲೆ ಹೇಗೆ ಸಿಗುತ್ತದೆ.
Politics Feb 1, 2023, 6:27 PM IST
ವಂಚನೆ ತಡೆಗೆ ಗೊಬ್ಬರ ಚೀಲದ ಮೇಲೆ ಕ್ಯೂಆರ್ ಕೋಡ್ ಮುದ್ರಿಸಲಾಗುತ್ತದೆ. ರೈತರು ಮೋಸಹೋಗುವುದನ್ನು ತಪ್ಪಿಸಲು ಕೇಂದ್ರ ಈ ಕ್ರಮ ತೆಗೆದುಕೊಳ್ಳುತ್ತಿದೆ. ಇದನ್ನು ಸ್ಕ್ಯಾನ್ ಮಾಡಿದರೆ ಎಸ್‌ಎಸ್‌ಪಿ ಸಾಚಾತನ ಪತ್ತೆಯಾಗಲಿದೆ.
India Jan 22, 2023, 9:37 AM IST
ಬುದ್ಧಿವಂತಿಕೆ, ಶ್ರಮವಿದ್ರೆ ಎಲ್ಲಿ ಬೇಕಾದ್ರೂ ಹಣ ಗಳಿಸಬಹುದು. ಹಳ್ಳಿಯಲ್ಲಿ ಕೂಡ ಆದಾಯ ಗಳಿಸಲು ಸಾಕಷ್ಟು ಮಾರ್ಗವಿದೆ. ನಿಮಗೆ ಯಾವುದು ಸೂಕ್ತ ಎಂಬುದನ್ನು ನೋಡಿ ನೀವು ಬ್ಯುಸಿನೆಸ್ ಆಯ್ದುಕೊಂಡ್ರೆ ಎಂದಿಗೂ ನಷ್ಟವಾಗೋದಿಲ್ಲ.
BUSINESS Jan 6, 2023, 3:24 PM IST
ಕೃಷಿ ಉಪಯೋಗಕ್ಕೆ ಬಳಸಲಾಗುವ ಸಬ್ಸಿಡಿ ಯೂರಿಯಾ ರಸಗೊಬ್ಬರವನ್ನು ಅಕ್ರಮವಾಗಿ ದಾಸ್ತಾನು ಮಾಡಿ ಕೈಗಾರಿಕಾ ಉದ್ದೇಶಕ್ಕೆ ಬಳಸುತ್ತಿದ್ದ ದಂಧೆಯಲ್ಲಿ ತೊಡಗಿದ್ದ ಕೈಗಾರಿಕೆಯನ್ನು ರೈತ ಸಂಘದ ಪದಾಧಿಕಾರಿಗಳು ಪತ್ತೆ ಮಾಡಿ, ಪೊಲೀಸರ ವಶಕ್ಕೆ ಒಪ್ಪಿಸಿರುವ ಘಟನೆ ಜರುಗಿದೆ.
Karnataka Districts Jan 6, 2023, 5:43 AM IST
ಸಾಲಗಾರರು ಕಿರುಕುಳಕ್ಕೆ ಗೊಬ್ಬರ ವ್ಯಾಪಾರಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನಲ್ಲಿ ಸೋಮವಾರ ಬೆಳಿಗ್ಗೆ ನಡೆದಿದೆ.
CRIME Jan 2, 2023, 9:38 PM IST
ರಸಗೊಬ್ಬರ ಉತ್ಪಾದನೆಯಲ್ಲಿ ಭಾರತವನ್ನು ಆತ್ಮನಿರ್ಭರ ಮಾಡಲು ಪ್ರಧಾನಿ ನರೇಂದ್ರ ಮೋದಿ ಪ್ರಯತ್ನಕ್ಕೆ ಮತ್ತೊಂದು ಯಶಸ್ಸು ಸಿಕ್ಕಿದೆ. ನವೆಂಬರ್ 12 ರಂದು ಮೋದಿ ಯೂರಿಯಾ ಉತ್ಪಾದನಾ ಘಟಕ ಉದ್ಘಾಟನೆ ಮಾಡಲಿದ್ದಾರೆ.
India Nov 9, 2022, 6:56 PM IST
ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ರಸಗೊಬ್ಬರಗಳನ್ನು ಹೆಚ್ಚಿನ ಬೆಲೆಗೆ ಮಾರಾಟ ನಡೆಸುತ್ತಿದ್ದ ಆರೋಪ ಹೊಂದ್ದಿದ ಮಳಿಗೆಗಳ ಮೇಲೆ ಕೃಷಿ ಇಲಾಖೆಯ ಅಧಿಕಾರಿಗಳು ದಿಢೀರನೆ ದಾಳಿ ನಡೆಸಿ ಮಾಲೀಕರಿಗೆ ನೋಟಿಸ್ ನೀಡಿದ್ದಾರೆ.
Karnataka Districts Sep 20, 2022, 3:46 PM IST
ದೇಶದಲ್ಲಿ ಬೇರೆ ಬೇರೆ ಕಂಪನಿಗಳು ಹಾಗೂ ಸರ್ಕಾರಿ ಸ್ವಾಮ್ಯದ ಉದ್ದಿಮೆಗಳು ಮಾರಾಟ ಮಾಡುವ ಬೇರೆ ಬೇರೆ ಹೆಸರಿನ ರಸಗೊಬ್ಬರಗಳನ್ನು ಇನ್ನುಮುಂದೆ ಒಂದೇ ಹೆಸರಿನಲ್ಲಿ ಒಂದೇ ಬ್ರ್ಯಾಂಡ್‌ನಡಿ ಮಾರಾಟ ಮಾಡಬೇಕು ಎಂದು ಕೇಂದ್ರ ಸರ್ಕಾರ ಸೂಚಿಸಿದೆ.
India Aug 26, 2022, 7:32 AM IST
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನಲ್ಲಿ ರಸಗೊಬ್ಬರ ಖರೀದಿ ಮಾಡಿದ ರೈತನಿಗೆ ಶಾಕ್ , ಗದ್ದೆಗೆ ಬಂದು ರಸಗೊಬ್ಬರದ ಪ್ಯಾಕ್ ಒಪನ್ ಮಾಡಿದ್ರೆ ಕಂಡಿದ್ದು ಕಲ್ಲು ಮಣ್ಣು!
Karnataka Districts Aug 19, 2022, 9:58 PM IST
ಕೃಷಿ ಇಲಾಖೆ ಮತ್ತು ಪೊಲೀಸ್ ಇಲಾಖೆಯ ಅಕಾರಿಗಳು ಕಳಪೆ ಗೊಬ್ಬರ ವಿತರಿಸುವ ಜಾಲಗಳನ್ನು ಹೆಡಮುರಿಕಟ್ಟಲಾಗುವುದು: ಪಿಐ ಸುನೀಲಕುಮಾರ ಮೂಲಿಮನಿ
Karnataka Districts Jul 28, 2022, 11:42 AM IST
ಕೃಷಿ ಮಂತ್ರಿಗಳ ಉಸ್ತುವಾರಿ ಜಿಲ್ಲೆಯಲ್ಲಿ ನಕಲಿ DAP ಗೊಬ್ಬರದ ಹಾವಳಿ ಹೆಚ್ಚಾಗಿದ್ದು, ನಕಲಿ ರಸಗೊಬ್ಬರದ ಅಕ್ರಮ ಮಾರಾಟದಿಂದ ಅನ್ನದಾತರಿಗೆ ವಂಚನೆ ಮಾಡಲಾಗಿದೆ.
CRIME Jul 22, 2022, 10:13 PM IST
CRIME Jul 21, 2022, 5:08 PM IST
ರೈತರಿಗೆ ಮೋಸದಿಂದ ನಕಲಿ ರಸಗೊಬ್ಬರ ಮಾರಾಟ ಮಾಡುತ್ತಿದ್ದ ನಾಲ್ವರು ಆರೋಪಿಗಳ ಬಂಧನ
CRIME Jul 21, 2022, 4:01 AM IST
ಶಿವಮೊಗ್ಗ ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಇಂದು(ಸೋಮವಾರ) ರಸಗೊಬ್ಬರ ಲಭ್ಯತೆ ಕುರಿತು ಕೃಷಿ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಈ ವೇಳೆ ರೈತರಿಗೆ ತೊಂದರೆಯಾಗದಂತೆ ಸೂಚಿಸಿದರು.
Karnataka Districts Jul 18, 2022, 8:58 PM IST
ಹಾವೇರಿ ಜಿಲ್ಲೆ ಕೃಷಿ ಸಚಿವ ಬಿ.ಸಿ ಪಾಟೀಲ್ ಅವರ ತವರು ಜಿಲ್ಲೆ. ಮೇಲಾಗಿ ಸಿಎಂ ಜಿಲ್ಲೆ ಕೂಡಾ ಹೌದು. ಆದರೆ ಮಳೆ ಸೊಂಪಾಗಿ ಬಿತ್ತನೆ ಮಾಡಿ, ಬೆಳೆಗಳಿಗೆ ಗೊಬ್ಬರ ಹಾಕೋ ಉತ್ಸಾಹದಲ್ಲಿರೋ ರೈತರಿಗೆ ಗೊಬ್ಬರವೇ ಸಿಗುತ್ತಿಲ್ಲ.
Karnataka Districts Jul 13, 2022, 12:36 AM IST