Asianet Suvarna News Asianet Suvarna News
24 results for "

Ethanol

"
Central government is considering green hydrogen is as fuelCentral government is considering green hydrogen is as fuel

ಎಥೆನಾಲ್, ಎಲೆಕ್ಟ್ರಿಕ್ ವಾಹನ ಆಯ್ತು, ಈಗ ಗ್ರೀನ್ ಹೈಡ್ರೋಜನ್ ಇಂಧನ

ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಗ್ರೀನ್ ಹೈಡ್ರೋಜನ್ ಇಂಧನ ಬಳಕೆಯ  ಸಾಧ್ಯತೆಗಳ ಬಗ್ಗೆ ಪರಿಶೀಲಿಸುತ್ತಿದೆ. ಈ ಬಗ್ಗೆ ಸಚಿವ ನಿತಿನ್ ಗಡ್ಕರಿ ಅವರು ಸುಳಿವು ಬಿಟ್ಟುಕೊಟ್ಟಿದ್ದಾರೆ. ಗ್ರೀನ್ ಹೈಡ್ರೋಜನ್ ಬಳಕೆಯಿಂದ ಸಾಂಪ್ರದಾಯಿಕ ಇಂಧನ ಮೇಲಿನ ಅವಲಂಬನೆ ಕಡಿಮೆಯಾಗುವುದರ ಜೊತೆಗೆ ಪರಿಸರ ಸಂರಕ್ಷಣೆಯೂ ಆಗಲಿದೆ.

Deal on Wheels Jul 30, 2021, 1:12 PM IST

MRPL plans 2G ethanol plant in Karnataka snrMRPL plans 2G ethanol plant in Karnataka snr

2024ರಲ್ಲಿ ಹರಿಹರದಲ್ಲಿ 2ಜಿ ಎಥೆನಾಲ್‌ ಸ್ಥಾವರ

ಮಂಗಳೂರು ರಿಫೈನರಿ ಮತ್ತು ಪೆಟ್ರೋಕೆಮಿಕಲ್ಸ್‌ ಲಿಮಿಟೆಡ್‌ (ಎಂಆರ್‌ಪಿಎಲ್) ಸಂಸ್ಥೆಯು ದಾವಣಗೆರೆಯ ಹರಿಹರದಲ್ಲಿ 60 ಕೆಎಲ್‌ಪಿಡಿ ಎಜಿ ಎಥೆನಾಲ್‌ ಸ್ಥಾವರ ಸ್ಥಾಪಿಸಲು ಯೋಜಿಸಿದೆ. ಈ ಸ್ಥಾವರದಲ್ಲಿ ಸಸ್ಯದಿಂದ ಉತ್ಪತ್ತಿಯಾಗುವ ಎಥೆನಾಲ್‌ನ್ನು ಪೆಟ್ರೋಲ್‌ನೊಂದಿಗೆ ಬೆರೆಸಲಾಗುತ್ತದೆ.
 

Karnataka Districts Sep 27, 2020, 8:21 AM IST

Ethanol Tanker Blast in Vijayapura  Two People DeadEthanol Tanker Blast in Vijayapura  Two People Dead

ವಿಜಯಪುರದಲ್ಲಿ ಎಥೆನಾಲ್ ಟ್ಯಾಂಕರ್ ಸ್ಫೋಟ, ಇಬ್ಬರ ಸಾವು

ವೆಲ್ಡಿಂಗ್ ಮಾಡುವ ವೇಳೆ ಎಥೆನಾಲ್ ಟ್ಯಾಂಕರ್ ಸ್ಫೋಟವಾದ ಪರಿಣಾಮ ಇಬ್ಬರು ಕಾರ್ಮಿಕರ ಸಾವನ್ನಪ್ಪಿದ ಘಟನೆ ನಗರದ ರೈಲ್ವೆ ನಿಲ್ದಾಣದ ಬಳಿ ಇಂದು(ಶನಿವಾರ) ನಡೆದಿದೆ. ಮೃತ ಕಾರ್ಮಿಕರನ್ನು ರಾಜೂ ಹಾಗೂ ಪ್ರಕಾಶ ಟೋನಿ ಎಂದು ಗುರುತಿಸಲಾಗಿದೆ. 

Karnataka Districts Dec 21, 2019, 1:23 PM IST

Ethanol powered motorcycle TVS Apache RTR 200 Fi E100 bike launchedEthanol powered motorcycle TVS Apache RTR 200 Fi E100 bike launched

ಇನ್ಮುಂದೆ ಎಥೆನಾಲ್ ಬೈಕ್; ಪೆಟ್ರೋಲ್ ದ್ವಿಚಕ್ರ ವಾಹನಕ್ಕೆ ಗುಡ್‌ಬೈ!

 ಎಥೆನಾಲ್ ಚಾಲಿತ TVS ಅಪಾಚೆ RTR 200 Fi E100 ಬೈಕ್ ಬಿಡುಗಡೆಯಾಗಿದೆ. ಈ ಬೈಕ್ ಪೆಟ್ರೋಲ್ ಹಾಗೂ ಡೀಸೆಲ್‌ ಇಂಧನಕ್ಕೆ ಪರ್ಯಾಯವಾಗಿ ಹಾಗೂ ಪರಿಸರಕ್ಕೆ ಪೂರಕವಾಗಿ ಕಾರ್ಯ ನಿರ್ವಹಿಸುತ್ತಿದೆ. ಈ ಬೈಕ್ ಕುರಿತ ಹೆಚ್ಚಿನ ವಿವರ ಇಲ್ಲಿದೆ. 

AUTOMOBILE Jul 13, 2019, 6:14 PM IST

TVS Motor launches India's first ethanol powered motorcycleTVS Motor launches India's first ethanol powered motorcycle

ಮಾರುಕಟ್ಟೆಗೆ ದೇಶದ ಮೊದಲ ಎಥೆನಾಲ್ ಬೈಕ್ : 3 ರಾಜ್ಯಗಳಲ್ಲಿ ಮಾತ್ರ ಲಭ್ಯ

ಎಥೆನಾಲ್‌ನಿಂದ ಚಲಿಸುವ ದೇಶದ ಮೊದಲ ಬೈಕ್ ಅನ್ನು  ಟಿವಿಎಸ್ ಕಂಪನಿ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಮೂರು ರಾಜ್ಯಗಳಲ್ಲಿ ಮಾತ್ರವೇ ಲಭ್ಯವಾಗಲಿದೆ. 

AUTOMOBILE Jul 13, 2019, 11:34 AM IST

Cabinet has approved to increase Ethanol PriceCabinet has approved to increase Ethanol Price

ಅಯ್ಯೋ! ಎಥೆನಾಲ್ ದರ ಏರಿಕೆ: ಮೋದಿ ಸಮ್ಮತಿಸಿದರೇಕೆ?

ಹೆಚ್ಚುತ್ತಿರುವ ತೈಲದರದಿಂದ ಜನಸಾಮಾನ್ಯ ಕಂಗಾಲಾಗಿದ್ದಾನೆ. ಕೇಂದ್ರ ಸರ್ಕಾರವೂ ತೈಲದರ ನಿಯಂತ್ರಣಕ್ಕೆ ತರಲು ನಿರಂತರ ಪ್ರಯತ್ನ ನಡೆಸುತ್ತಲೇ ಇದೆ. ಈ ಮಧ್ಯೆ ಎಥೆನಾಲ್ ತೈಲದರವನ್ನೂ ಏರಿಸುವ ನಿರ್ಧಾರಕ್ಕೆ ಕೇಂದ್ರ ಸಂಪುಟ ಸಭೆ ಒಪ್ಪಿಗೆ ನೀಡಿದೆ.

BUSINESS Sep 12, 2018, 6:09 PM IST

PM Modi targets Rs 12,000 crore saving in oil import bill from ethanol usePM Modi targets Rs 12,000 crore saving in oil import bill from ethanol use

ತೈಲ ಬೆಲೆ ಕಡಿಮೆಯಾಗಬೇಕಾ?: ದೇಶಕ್ಕೆ ಹೊಸ ಟಾಸ್ಕ್ ನೀಡಿದ ಮೋದಿ!

ಪ್ರಧಾನಿ ನರೇಂದ್ರ ಮೋದಿ ತಮ್ಮ ಸರ್ಕಾರಕ್ಕೆರ ಹೊಸದೊಂದು ಟಾಸ್ಕ್ ನೀಡಿದ್ದಾರೆ. ಈ ಮೂಲಕ ದೇಶಕ್ಕೂ ಈ ಟಾಸ್ಕ್ ನೀಡಲಾಗಿದ್ದು, ತೈಲ ಆಮದು ಮೇಲಿನ ವೆಚ್ಛವನ್ನು ಇಳಿಸಲು ಎಥೆನಾಲ್ ಉತ್ಪಾದನೆಯನ್ನು ಮೂರು ಪಟ್ಟು ಹೆಚ್ಚಿಸಲು ಯೋಜನೆ ಸಿದ್ಧಪಡಿಸಿದ್ದಾರೆ. ಈ ಮೂಲಕ ತೈಲ ಆಮದು ವೆಚ್ಛ ಕಡಿಮೆ ಮಾಡಿ  12,000 ಕೋಟಿ ರೂ. ಉಳಿತಾಯ ಮಾಡುವ ಗುರಿಯನ್ನು ಹೊಂದಿದ್ದಾರೆ.

BUSINESS Aug 11, 2018, 9:14 PM IST

Niti Aayog may test-drive plan to run petrol cars on 15% methanolNiti Aayog may test-drive plan to run petrol cars on 15% methanol

ಪೆಟ್ರೋಲ್‌ಗೆ ಮೆಥೆನಾಲ್ ಬಳಕೆ ಕಡ್ಡಾಯ?: ಸಮಸ್ಯೆ ಮಂಗಮಾಯ!

ಪೆಟ್ರೋಲ್ ಡಿಸೇಲ್ ನವೀಕರಿಸಬಹುದಾದ ಇಂಧನ ಅಲ್ಲ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಭೂಮಿಯ ಅಂತರಂಗ ಬಗೆದು ಬಗೆದು ತೈಲವನ್ನು ಹೊರತೆಗೆಯುತ್ತಿರುವ ನಾವು, ಒಂದಲ್ಲ ಒಂದು ದಿನ ಈ ಸಂಪನ್ಮೂಲವನ್ನು ಬರಿದು ಮಾಡಲಿದ್ದೇವೆ. ಅದಕ್ಕೂ ಮೊದಲೇ ಈ ಅತ್ಯಮೂಲ್ಯ ಸಂಪನ್ಮೂಲದಿಂದ ಏನೆಲ್ಲಾ ಲಾಭ ಮಾಡಿಕೊಳ್ಳಬಹುದೋ ಅದನ್ನು ಮಾಡಿಯೇ ಇದಕ್ಕೆ ನಾವು ಅಂತ್ಯ ಹಾಡೋದು.

BUSINESS Aug 4, 2018, 2:01 PM IST

Cabinet approves Rs 8,500 crore bailout package for sugar industryCabinet approves Rs 8,500 crore bailout package for sugar industry

ಸಕ್ಕರೆ ಉದ್ಯಮಕ್ಕಾಗಿ 8,500 ಕೋಟಿ ರೂ. ಸಹಾಯಧನ ಘೋಷಣೆ..!

ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಇಂದು ನಡೆದ ಕೇಂದ್ರ ಸಂಪುಟ ಸಭೆಯಲ್ಲಿ ಸಕ್ಕರೆ ಉದ್ಯಮಕ್ಕೆ ಸಂಬಂಧಿಸಿದಂತೆ ಮಹತ್ತರವಾದ ನಿರ್ಣಯ ಕೈಗೊಳ್ಳಲಾಗಿದೆ. 8,500 ಕೋಟಿ ರೂ ಸಹಾಯಧನ ಘೋಷಣೆ ಮಾಡುವ ಮೂಲಕ ಸಕ್ಕರೆ ಉದ್ಯಮದಲ್ಲಿನ ದಶಕಗಳ ಸಮಸ್ಯೆಗಳಿಗೆ ತಿಲಾಂಜಲಿ ಇಡಲಾಗಿದೆ.

Jun 6, 2018, 4:11 PM IST