ಪಾಕಿಸ್ತಾನದ ಜಿಡಿಪಿಯನ್ನು ಐಎಂಎಫ್ 341 ಬಿಲಿಯನ್ ಡಾಲರ್ ಎಂದು ಅಂದಾಜಿಸಿದೆ.ಆದರೆ, ಭಾರತದ ಪ್ರತಿಷ್ಟಿತ ಸಮೂಹ ಸಂಸ್ಥೆಯೊಂದರ ಮಾರುಕಟ್ಟೆ ಮೌಲ್ಯ ಇದಕ್ಕಿಂತಲೂ ಹೆಚ್ಚಿದೆ.
BUSINESS Feb 19, 2024, 4:24 PM IST
ಪಾಕಿಸ್ತಾನದ ಸಾಲ ಏರುಗತಿಯಲ್ಲೇ ಸಾಗಿದ್ದು, ಅದರ ಒಟ್ಟು ಸಾಲವು ದೇಶದ ಒಟ್ಟು ಜಿಡಿಪಿ ಮೀರಿಸುವ ಹಂತ ತಲುಪಿದೆ. ಕೂಡಲೇ ಆರ್ಥಿಕ ಸುಧಾರಣೆ ಜಾರಿಗೆ ತರದಿದ್ದರೆ ಪಾಕಿಸ್ತಾನದ ಆರ್ಥಿಕತೆ ಮುಳುಗಿ ದಿವಾಳಿಯಾಗುವುದು ಖಚಿತ ಎಂದು ಇಸ್ಲಾಮಾಬಾದ್ ಮೂಲದ ಆರ್ಥಿಕ ವಿಶ್ಲೇಷಣಾ ಸಂಸ್ಥೆ 'ತಬದ್ಲಾಬ್' ತನ್ನ ವರದಿಯಲ್ಲಿ ಎಚ್ಚರಿಸಿದೆ.
International Feb 19, 2024, 8:22 AM IST
ದ್ವೀಪರಾಷ್ಟ್ರಕ್ಕೆ ಆಘಾತ ನೀಡಿದೆ ಮುಯಿಝು ಹೇಳಿಕೆ!
ಮಾಲ್ಡೀವ್ಸ್ ಮುಳುಗೋಕೆ ಕಾರಣವಾಯ್ತಾ ಚೀನಾ..?
ದ್ವೇಷ ಸಾಧಿಸಲು ಹೊರಟು ತನ್ನ ತಾನೇ ದಹಿಸಿಕೊಳ್ತಾ?
International Feb 18, 2024, 6:36 PM IST
ಪಾಕಿಸ್ತಾನದಲ್ಲಿ ಪರಿಸ್ಥಿತಿ ತೀವ್ರ ಹದಗೆಟ್ಟಿದೆ. ಆರ್ಥಿಕತೆ, ಸಾಮಾಜಿಕ, ಶೈಕ್ಷಣಿಕ ಸೇರಿದಂತೆ ಹಲವು ಸ್ಥರಗಳು ಕುಸಿದು ಹೋಗಿದೆ. ಇದೀಗ ಪಾಕಿಸ್ತಾನದ ಸರ್ವಾಧಿಕಾರಿ ಆಡಳಿತ ಹೊಂದಿದ ದೇಶ ಅನ್ನೋ ಕುಖ್ಯಾತಿಗೆ ಗುರಿಯಾಗಿದೆ. ಎಕನಾಮಿಸ್ಟ್ ಇಂಟೆಲಿಜೆನ್ಸ್ ಯೂನಿಟ್ ವರದಿ ಬಹಿರಂಗವಾಗಿದ್ದು, ಪಾಕಿಸ್ತಾನ ಅಸಲಿಯತ್ತು ಜಗಜ್ಜಾಹೀರಾಗಿದೆ.
India Feb 17, 2024, 2:14 PM IST
ಜಪಾನಿಗೆ ಅನಿರೀಕ್ಷಿತ ಆಘಾತ ಎದುರಾಗಿದೆ. ಜಪಾನ್ ಆರ್ಥಿಕ ಹಿಂಜರಿತದ ಹೊಡೆತಕ್ಕೆ ಸಿಲುಕಿದ್ದು, ವಿಶ್ವದ ಮೂರನೇ ಅತೀದೊಡ್ಡ ಆರ್ಥಿಕತೆ ಪಟ್ಟ ಕೈಜಾರಿದೆ.ಜೊತೆಗೆ ಆರ್ಥಿಕತೆಯನ್ನು ಮತ್ತೆ ಹಳಿಗೆ ತಂದು ಬಲಪಡಿಸುವ ದೊಡ್ಡ ಸವಾಲು ಎದುರಾಗಿದೆ.
BUSINESS Feb 15, 2024, 2:19 PM IST
ನೊಬೆಲ್ ಪ್ರಶಸ್ತಿ ಪುರಸ್ಕೃತ ಆರ್ಥಿಕ ತಜ್ಞ ಮಿಚೆಲ್ ಸ್ಪೆನ್ಸ್ ಇದೀಗ ಭಾರತದ ಡಿಜಿಟಲ್ ಆರ್ಥಿಕತೆಯನ್ನು ಮೆಚ್ಚಿಕೊಂಡಿದ್ದಾರೆ. ಇದು ವಿಶ್ವದ ಅತ್ಯುತ್ತಮ ಡಿಜಿಟಲ್ ಎಕಾನಮಿ ಎಂದು ಮಿಚೆಲ್ ಹೇಳಿದ್ದಾರೆ. ಇಷ್ಟೇ ಅಲ್ಲ ವಿಶ್ವದ ಡಿಜಿಟಲ್ ಎಕಾನಮಿಯಲ್ಲಿ ಭಾರತದ ಕೊಡುಗೆಯನ್ನು ಕೊಂಡಾಡಿದ್ದಾರೆ.
BUSINESS Feb 13, 2024, 2:57 PM IST
ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ಲಿಮಿಟೆಡ್ 2024 ರಲ್ಲಿ ಇಲ್ಲಿಯವರೆಗೆ 9 ಪ್ರತಿಶತದಷ್ಟು ಏರಿಕೆ ಕಂಡಿದ್ದರೆ. ಟಾಟಾ ಮೋಟಾರ್ಸ್ ಲಿಮಿಟೆಡ್ 20 ಪ್ರತಿಶತದಷ್ಟು ಪ್ರಗತಿ ಸಾಧಿಸಿದೆ. ಟಾಟಾ ಪವರ್ ಶೇ.18ರಷ್ಟು ಜಿಗಿದರೆ, ಇಂಡಿಯನ್ ಹೋಟೆಲ್ಸ್ ಶೇ.16ರಷ್ಟು ಏರಿಕೆ ಕಂಡಿದೆ.
BUSINESS Feb 6, 2024, 7:27 PM IST
ಯುವಕರು ಆರ್ಥಿಕ ಸ್ವಾವಲಂಬನೆ ಸಾಧಿಸಬೇಕಿದೆ. ನಮ್ಮ ದೇಶದ ಅಭಿವೃದ್ಧಿಗೆ ಸ್ವಯಂ ಉದ್ಯೋಗ ಸೃಷ್ಠಿ ಮಾಡಿಕೊಳ್ಳುವ ಯುವಕರಿಗೆ ನಮ್ಮ ಸಹಕಾರ ಅಗತ್ಯವಾಗಿದೆ ಎಂದು ಬೆಳ್ಳಾವಿ ಕಾರದ ಮಠದ ಶ್ರೀ ಕಾರದ ಬಸವ ಸ್ವಾಮೀಜಿ ತಿಳಿಸಿದರು.
Karnataka Districts Feb 1, 2024, 10:13 AM IST
ಈ ಸುಧಾರಣಾ ಕ್ರಮಗಳು ಜಾಗತಿಕ ಆರ್ಥಿಕ ದುಷ್ಪರಿಣಾಮಗಳನ್ನು ಎದುರಿಸಲು ಕೂಡಾ ನೆರವಾಗಿದೆ. ಇದೆಲ್ಲದರ ಪರಿಣಾಮ ಮುಂದಿನ 3 ವರ್ಷಗಳಲ್ಲಿ ನಮ್ಮ ಆರ್ಥಿಕತೆ 5 ಲಕ್ಷ ಕೋಟಿ ರೂ. ತಲುಪಲಿದೆ ಎಂದು ಹಣಕಾಸು ಸಚಿವಾಲಯ ಹೇಳಿದೆ.
BUSINESS Jan 30, 2024, 8:06 AM IST
ಆಯೋಧ್ಯೆ ರಾಮ ಮಂದಿರಕ್ಕೆ ಲಕ್ಷಾಂತರ ಭಕ್ತರು ಭೇಟಿ ನೀಡುತ್ತಿದ್ದಾರೆ. ಉತ್ತರ ಪ್ರದೇಶದ ಆರ್ಥಿಕತೆ ಹೊಸ ದಿಕ್ಕಿನಲ್ಲಿ ಸಾಗಲು ಸಜ್ಜಾಗಿದೆ. ರಾಮ ಮಂದಿರದಿಂದ ದೇಶಕ್ಕಾದ ಅದ್ಭುತ ಪ್ರಯೋಜನ, ರಾಮ ಕೋಟಿಯ ರಹಸ್ಯ ಮಾಹಿತಿ ಇಲ್ಲಿದೆ.
India Jan 24, 2024, 5:59 PM IST
ಅಯೋಧ್ಯೆ ಭಾರತಕ್ಕೆ ಹೊಸದೊಂದು ಪ್ರವಾಸಿ ಹಾಟ್‌ಸ್ಪಾಟ್ ಆಗಲಿದ್ದು, ಇದು ವರ್ಷಕ್ಕೆ 50 ಮಿಲಿಯನ್ ಅಂದ್ರೆ 5 ಕೋಟಿಗೂ ಅಧಿಕ ಪ್ರವಾಸಿಗರನ್ನು ಆಕರ್ಷಿಸುತ್ತದೆ ಎಂದು ಬ್ರೋಕರೇಜ್ ಸಂಸ್ಥೆ ಜೆಫರೀಸ್ ಹೇಳಿದೆ.
Travel Jan 22, 2024, 11:50 AM IST
ಭಾರತದ ಎಲ್ಲಾ ಮಹಾನ್ ದೇವಸ್ಥಾನಗಳನ್ನೂ ಅಯೋಧ್ಯಾ ರಾಮ ಮಂದಿರದ ರೀತಿಯಲ್ಲಿ ಪುನರ್ಜಿವಗೊಳಿಸಿದರೆ ಭಾರತೀಯರಲ್ಲಿ ಶಿಸ್ತು ಮೂಡುತ್ತದೆ. ಭಾರತೀಯರ ಬ್ರಿಟಿಷ್ ದಾಸ್ಯ ಸ್ಥಿತಿ ಅಂತ್ಯವಾಗಲಿದೆ. ಭಾರತದ ಆರ್ಥಿಕತೆ ಟ್ರಿಲಿಯನ್ ಮಟ್ಟದಲ್ಲಿ ಏರುವುದು ಗ್ಯಾರಂಟಿ.
BUSINESS Jan 22, 2024, 10:53 AM IST
ಆಧುನಿಕ ಆರ್ಥಿಕ ಭೂದೃಶ್ಯವು ಬದಲಾದಾಗಲೂ ಮೀಸಲು ಚಿನ್ನವು ದೇಶದ ಸಾಲ ಯೋಗ್ಯತೆ ಮತ್ತು ಒಟ್ಟಾರೆ ಆರ್ಥಿಕ ಸ್ಥಿತಿಯ ಮೇಲೆ ಪ್ರಭಾವ ಬೀರುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ.
BUSINESS Jan 18, 2024, 11:33 AM IST
ಪಾಕಿಸ್ತಾನದಲ್ಲಿ ಹೆಚ್ಚಿನ ದಿನಬಳಕೆಯ ವಸ್ತುಗಳ ಬೆಲೆಗಳು ಗಗನಕ್ಕೆ ಏರುತ್ತಿದ್ದು, ಸ್ಥಳೀಯ ಆಡಳಿತಗಳು ಸರ್ಕಾರದ ದರ ಪಟ್ಟಿಯನ್ನು ಜಾರಿಗೊಳಿಸಲು ವಿಫಲವಾಗಿದೆ.
International Jan 15, 2024, 12:32 PM IST
ವೇಗವಾಗಿ ಬದಲಾಗುತ್ತಿರುವ ಜಗತ್ತಿನಲ್ಲಿ ಭಾರತವು ವಿಶ್ವಮಿತ್ರನಾಗಿ ಮುನ್ನಡೆಯುತ್ತಿದೆ. ನಾವು ಗುರಿಗಳನ್ನು ನಿರ್ಧರಿಸಬಹುದು ಮತ್ತು ಅವುಗಳನ್ನು ಸಾಧಿಸಬಹುದು ಎಂಬ ಭರವಸೆಯನ್ನು ಭಾರತ ಜಗತ್ತಿಗೆ ತೋರಿಸಿಕೊಟ್ಟಿದೆ ಎಂದು ಮೋದಿ ಹೇಳಿದ್ದಾರೆ.
India Jan 11, 2024, 12:18 PM IST