ಆಯೋಧ್ಯೆ ಮಂದಿರದ ಹಿಂದಿರುವ ಅದ್ಭುತ ಕಥನಗಳೇನು? ರಾಮ ಕೋಟಿಯ ರಹಸ್ಯ!

ಆಯೋಧ್ಯೆ ರಾಮ ಮಂದಿರಕ್ಕೆ ಲಕ್ಷಾಂತರ ಭಕ್ತರು ಭೇಟಿ ನೀಡುತ್ತಿದ್ದಾರೆ. ಉತ್ತರ ಪ್ರದೇಶದ ಆರ್ಥಿಕತೆ ಹೊಸ ದಿಕ್ಕಿನಲ್ಲಿ ಸಾಗಲು ಸಜ್ಜಾಗಿದೆ. ರಾಮ ಮಂದಿರದಿಂದ ದೇಶಕ್ಕಾದ ಅದ್ಭುತ ಪ್ರಯೋಜನ, ರಾಮ ಕೋಟಿಯ ರಹಸ್ಯ ಮಾಹಿತಿ ಇಲ್ಲಿದೆ.
 

First Published Jan 24, 2024, 5:59 PM IST | Last Updated Jan 24, 2024, 5:59 PM IST

ಆಯೋಧ್ಯೆ(ಜ.24) ಭವ್ಯ ರಾಮ ಮಂದಿರ ಲೋಕಾರ್ಪಣೆಯಾಗಿ ಸಾರ್ವಜನಿಕರು ದರ್ಶನ ಪಡೆಯುತ್ತಿದ್ದಾರೆ. ರಾಮ ಮಂದಿರದ ಪ್ರಭಾವ ಕೇವಲ ಭಾರತಕ್ಕೆ ಮಾತ್ರವಲ್ಲ ವಿಶ್ವಕ್ಕೆ ಬೀರಲಿದೆ. ರಾಮ ಮಂದಿರವೇ ಭಾರತದ ಹೊಸ ಅಧ್ಯಾಯವಾಗಿದ್ದರೆ,ಉತ್ತರ ಪ್ರದೇಶಲ್ಲಿ ಹೊಸ ಭಾಷ್ಯ ಬರೆದಿದೆ . ರಾಮ ರಾಜ್ಯ ಸ್ಥಾಪಿಸಲಿರೋ ಆ 5 ಆರ್ಥಿಕ ರಾಮಬಾಣಗಳು ಹಲವು ಟೀಕಾಕಾರರ ಬಾಯಿ ಮುಚ್ಚಿಸಿದೆ. ಒಂದು ಮಂದಿರದ ಹಿಂದಿರೋ ಅದ್ಭುತ ಕಥನಗಳೇನೇನು?  ಇಲ್ಲಿದೆ ವಿವರ