Asianet Suvarna News Asianet Suvarna News
418 results for "

Economy

"
As of December 2021 India has 53 million unemployed people and a huge proportion of them are women nowAs of December 2021 India has 53 million unemployed people and a huge proportion of them are women now

ದೇಶದ ನಿರುದ್ಯೋಗಿಗಳ ಸಂಖ್ಯೆ 5.3 ಕೋಟಿ, ಮಹಿಳೆಯರೇ ಹೆಚ್ಚು!

ಡಿಸೆಂಬರ್ 2021ರ ವೇಳೆಗೆ ಭಾರತದಲ್ಲಿರುವ ನಿರುದ್ಯೋಗಿಗಳ ಸಂಖ್ಯೆ 5.3 ಕೋಟಿ ತಲುಪಿದೆ. ಅದರಲ್ಲಿ ಮಹಿಳೆಯರೇ ಹೆಚ್ಚು ಎಂದು ಭಾರತೀಯ ಆರ್ಥಿಕತೆಯ ಮೇಲ್ವಿಚಾರಣೆ ಕೇಂದ್ರ ಹೇಳಿದೆ.

Private Jobs Jan 21, 2022, 7:02 PM IST

Asianet Suvarna Focus Mysterious State of Anantha Padmanabha Temple podAsianet Suvarna Focus Mysterious State of Anantha Padmanabha Temple pod
Video Icon

Anantha Padmanabha Temple: ಜಗತ್ತಿನ ಶ್ರೀಮಂತ ದೇಗುಲದ ನಿಗೂಢ ಕತೆ!

ಲಕ್ಷ ಕೋಟಿ ಸಂಪಾದನೆಯ ಅನಂತ ಪದ್ಮನಾಭನಿಗೆ ಎದುರಾಗಿದೆಯಂತೆ ಆರ್ಥಿಕ ಸಂಕಷ್ಟ. ಜಗತ್ತಿನ ಶ್ರೀಮಂತ ಮಂದಿರದಲ್ಲಿ ಸಂಬಳ ಕೊಡಲೂ ಹಣವಿಲ್ಲವಂತೆ. ಆದಾಯ ಬರಬೇಕಾದ ಹೊತ್ತಿನಲ್ಲೇ ಅದೆಂತಹಾ ಆಘಾತ? ಈ ಕಷ್ಟದಿಂದ ಹೇಗೆ ಕಾಪಾಡ್ತಾನೆ ಭಗವಂತ? 

India Jan 20, 2022, 4:47 PM IST

16 crore more people forced into poverty in two years of pandemic Oxfam report mnj16 crore more people forced into poverty in two years of pandemic Oxfam report mnj

Covid 19 Economy: ಮಹಾಮಾರಿಯಿಂದ 16 ಕೋಟಿ ಜನಕ್ಕೆ ಬಡತನ: ಶ್ರೀಮಂತರ ಆಸ್ತಿ ಏರಿಕೆ!

*ಕೊರೋನಾ ಬಂದ 2 ವರ್ಷದಲ್ಲಿ ಬಡವರ ಬಡತನ ಹೆಚ್ಚಳ, ಶ್ರೀಮಂತರ ಆಸ್ತಿ ಏರಿಕೆ
*ಜಗತ್ತಿನ 99% ಜನರ ಆದಾಯ ಕುಸಿತ: ಅತಿ ಶ್ರೀಮಂತರ ಆಸ್ತಿ ಈ 2 ವರ್ಷದಲ್ಲಿ ಡಬಲ್‌

International Jan 18, 2022, 5:05 AM IST

Indian GDP may grow 9 2pc this fiscal on base effect podIndian GDP may grow 9 2pc this fiscal on base effect pod

Indian GDP: ಈ ವರ್ಷ ಭಾರತದ ಆರ್ಥಿಕತೆ ಭರ್ಜರಿ ಶೇ.9.2ರಷ್ಟು ಏರಿಕೆ!

* ಕೃಷಿ, ಗಣಿಗಾರಿಕೆ, ಉತ್ಪಾದನಾ ವಲಯಗಳ ಚೇತರಿಕೆ ಎಫೆಕ್ಟ್

* ಈ ವರ್ಷ ಭಾರತದ ಆರ್ಥಿಕತೆ ಭರ್ಜರಿ ಶೇ.9.2ರಷ್ಟು ಏರಿಕೆ

* ಕೊರೋನಾ ಪೂರ್ವದ ದಾಖಲೆ ಮೀರುವ ನಿರೀಕ್ಷೆ

BUSINESS Jan 8, 2022, 10:50 AM IST

400 billion dollar digital economy target in 5 years Says Ashwath Narayan rbj400 billion dollar digital economy target in 5 years Says Ashwath Narayan rbj

Digital Economy `5 ವರ್ಷಗಳಲ್ಲಿ 400 ಶತಕೋಟಿ ಡಾಲರ್ ಡಿಜಿಟಲ್ ಆರ್ಥಿಕತೆಯ ಗುರಿ’

*`5 ವರ್ಷಗಳಲ್ಲಿ 400 ಶತಕೋಟಿ ಡಾಲರ್ ಡಿಜಿಟಲ್ ಆರ್ಥಿಕತೆಯ ಗುರಿ’ 
* ಖಾಸಗಿ ಕಾಲೇಜುಗಳನ್ನು ವಿಶ್ವ ಮಟ್ಟಕ್ಕೆ ಸುಧಾರಿಸುವ `ಸೂಪರ್-30’ ಯೋಜನೆ
* ಬೆಳಗಾವಿ ಸಿಇಒ ಶೃಂಗಸಭೆಯಲ್ಲಿ ಸಚಿವ ಡಾ.ಅಶ್ವತ್ಥನಾರಾಯಣ ಹೇಳಿಕೆ

BUSINESS Jan 5, 2022, 11:21 PM IST

Keeping peacock feather at home brings good luckKeeping peacock feather at home brings good luck

Vaastu Tips: ಮನೆಯಲ್ಲಿ ನವಿಲುಗರಿ ಇಟ್ಟರೆ ಧನಲಾಭ ಗ್ಯಾರಂಟಿ

2022ರ ಹೊಸ ವರ್ಷ ಎಲ್ಲರಿಗೂ ಸುಖ- ಸಮೃದ್ಧಿ ತರಬೇಕೆಂಬ ಆಶಯ ಇರುತ್ತದೆ. ಆದರೆ, ಇದಕ್ಕೆ ಏನು ಮಾಡಬೇಕೆಂಬುದು ಗೊತ್ತಿರುವುದಿಲ್ಲ. ಇದಕ್ಕಾಗಿ ನೀವು ನಿಮ್ಮ ಮನೆಯಲ್ಲಿ ಅಲ್ಪ ಮಟ್ಟಿನ ಬದಲಾವಣೆಗಳನ್ನು ಮಾಡಿಕೊಂಡರೆ ಸಾಕು, ನಿಮಗೆ ಯಶಸ್ಸು, ಧನಲಾಭ ಸುಲಭವಾಗಿ ಆಗುತ್ತದೆ. ಹಾಗಾದರೆ ಏನು ಮಾಡಬೇಕು ಎಂಬ ಬಗ್ಗೆ ನೋಡೋಣ ಬನ್ನಿ...

Vaastu Jan 3, 2022, 12:45 PM IST

CM Basavaraj Bommai Plans to Boost Karnataka Economy to 500 Billion Dollars grgCM Basavaraj Bommai Plans to Boost Karnataka Economy to 500 Billion Dollars grg

Karnataka Economy: ರಾಜ್ಯದ ಆರ್ಥಿಕತೆ 500 ಶತಕೋಟಿ ಡಾಲರ್‌ಗೆ ಏರಿಸಲು ಸಿಎಂ ಪ್ಲಾನ್‌

*  ಬೊಕ್ಕಸಕ್ಕೆ ಹಣ ಉಳಿಸಲು ಟೆಂಡರ್‌ನಲ್ಲಿ ಬದಲಾವಣೆ ತಂದಿದ್ದಾರೆ
*  ತೆರಿಗೆ ಸಂಗ್ರಹದ ಗುರಿಯನ್ನೇ ಬೊಮ್ಮಾಯಿ ಪರಿಷ್ಕರಿಸಿದ್ದಾರೆ
*  ಹೆಚ್ಚುವರಿ ತೆರಿಗೆ ಎಲ್ಲಿಂದ ಸಂಗ್ರಹಿಸಬಹುದು ಎಂದೂ ಹೇಳಿದ್ದಾರೆ
 

state Dec 30, 2021, 4:32 AM IST

worlds economic output will exceed 100 trillion USD for the first time next year sanworlds economic output will exceed 100 trillion USD for the first time next year san

World Economy : 2022ರಲ್ಲಿ ಮೊಟ್ಟಮೊದಲ ಬಾರಿಗೆ 100 ಲಕ್ಷ ಕೋಟಿ ಗಡಿ ಮುಟ್ಟಲಿದೆ ವಿಶ್ವದ ಆರ್ಥಿಕತೆ!

ಬ್ರಿಟಿಷ್ ಸಲಹಾ ಸಂಸ್ಥೆ Cebr ನೀಡಿರುವ ವರದಿ
2022ರಲ್ಲಿ ಮೊಟ್ಟಮೊದಲ ಬಾರಿಗೆ 100 ಟ್ರಿಲಿಯನ್ ಯುಎಸ್ ಡಾಲರ್ ಗಡಿ ದಾಟಲಿದೆ ವಿಶ್ವದ ಆರ್ಥಿಕತೆ
2023ರ ವೇಳೆ ಭಾರತ ವಿಶ್ವದ 6ನೇ ಅತೀದೊಡ್ಡ ಆರ್ಥಿಕತೆ

BUSINESS Dec 26, 2021, 6:34 PM IST

we are waiting to see when Imran Khan will commit suicide says Pak deposed Prime Minister Nawaz Sharif gowwe are waiting to see when Imran Khan will commit suicide says Pak deposed Prime Minister Nawaz Sharif gow

Imran Khan Indian Puppet: ನಾನು ಇಮ್ರಾನ್ ಖಾನ್ ಆತ್ಮಹತ್ಯೆ ನೋಡಲು ಕಾಯುತ್ತಿದ್ದೇನೆ ಎಂದ ನವಾಜ್ ಷರೀಫ್

  • ಭಾರತದಲ್ಲಿ ಇಮ್ರಾನ್ ಖಾನ್ ರನ್ನು ಕೀಲಿಗೊಂಬೆಯಂತೆ ನೋಡಲಾಗುತ್ತಿದೆ ಎಂದ ನವಾಜ್ ಷರೀಫ್
  • ಇಮ್ರಾನ್ ಖಾನ್  ಆತ್ಮಹತ್ಯೆ ಮಾಡಿಕೊಳ್ಳುತ್ತಾರೆಂದು ಕಾಯುತ್ತಿದ್ದೇನೆ ಎಂದ ನವಾಜ್
  • ಸಾಲ ಮಾಡಿ ದೇಶವನ್ನು ಹಾಳು ಮಾಡಿದ್ದಾರೆ ಇಮ್ರಾನ್ ಎಂದ ಷರೀಫ್

International Dec 25, 2021, 10:29 PM IST

Tablighi Jamaat Ban is Saudi Arabia moving away from a religion based identity sanTablighi Jamaat Ban is Saudi Arabia moving away from a religion based identity san

Tablighi Jamaat Ban : ಧರ್ಮ ಆಧಾರಿತ ಐಡೆಂಟಿಟಿ ಬದಲಾವಣೆಗೆ ಯತ್ನಿಸುತ್ತಿದೆಯೇ ಸೌದಿ ಅರೇಬಿಯಾ?

ತಬ್ಲಿಘಿ ಜಮಾತ್ ಸಂಘಟನೆಗೆ ನಿಷೇಧ ಹೇರಿದ ಸೌದಿ ಅರೇಬಿಯಾ
ಧರ್ಮ ಆಧಾರಿತ ಐಡೆಂಟಿಟಿ ಬದಲಾವಣೆಗೆ ಅವಿರತ ಪ್ರಯತ್ನ
ಹಲವಾರು ಬದಲಾವಣೆಗೆ ತೆರೆದುಕೊಂಡ ಸಂಪ್ರದಾಯಸ್ಥ ಮುಸ್ಲಿಂ ದೇಶ

News Dec 19, 2021, 9:21 PM IST

Finance Minister Nirmala Sitharaman holds virtual meet with financial sector representatives anuFinance Minister Nirmala Sitharaman holds virtual meet with financial sector representatives anu

Budget 2022:ವಿವಿಧ ವಲಯಗಳ ಪ್ರತಿನಿಧಿಗಳೊಂದಿಗೆ ವಿತ್ತ ಸಚಿವರ ಬಜೆಟ್ ಪೂರ್ವ ಸಭೆ

ಆರ್ಥಿಕತೆಯ ಪ್ರಮುಖ ವಲಯಗಳಿಗೆ ಸುಸ್ಥಿರ ಹಣದ ಹರಿವು, ಕಾರ್ಪೋರೇಟ್ ಬಾಂಡ್ (Corporate bond) ಮಾರುಕಟ್ಟೆಯ ಅಭಿವೃದ್ಧಿ, ಬ್ಯಾಂಕ್(bank) ಹಾಗೂ ಇತರ ಹಣಕಾಸು ಸಂಸ್ಥೆಗಳ ನಡುವೆ ತೆರಿಗೆ ನಿಬಂಧನೆಗಳಿಗೆ ಸಂಬಂಧಿಸಿ ಸಮಾನತೆ ತರಬೇಕಾದ ಅಗತ್ದದ ಬಗ್ಗೆ ಕೂಡ ಸಮಾಲೋಚನಾ ಸಭೆಯಲ್ಲಿ ಚರ್ಚೆ ನಡೆಯಿತು.

BUSINESS Dec 17, 2021, 7:29 PM IST

Deposit money is safe even if the banks are at a loss said PM Narendra Modi mnjDeposit money is safe even if the banks are at a loss said PM Narendra Modi mnj

Bank Deposit Insurance: ಬ್ಯಾಂಕ್‌ಗಳು ನಷ್ಟಕ್ಕೆ ಒಳಗಾದರೂ ಠೇವಣಿ ಹಣ ಸುರಕ್ಷಿತ: ಮೋದಿ

*5 ಲಕ್ಷ ರು.ವರೆಗಿನ ಠೇವಣಿ ವಾಪಸ್‌ಗೆ ಆದ್ಯತೆ
*ಯೋಜನೆಯಿಂದ ಠೇವಣಿದಾರರಲ್ಲಿ ವಿಶ್ವಾಸ ವೃದ್ಧಿ
*ಈಗಾಗಲೇ 1 ಲಕ್ಷ ಠೇವಣಿದಾರಿಗೆ 1300 ಕೋಟಿ ರು. ವಾಪಸ್‌
*ಶೀಘ್ರ ಇನ್ನೂ 3 ಲಕ್ಷ ಠೇವಣಿದಾರರಿಗೆ ಹಣ ವಾಪಸ್ಸು
*ಬಡವರು, ಮಧ್ಯಮವರ್ಗದ ಸಂಕಷ್ಟಕ್ಕೆ ನಮ್ಮ ಸ್ಪಂದನೆ: ಪ್ರಧಾನಿ

BUSINESS Dec 13, 2021, 7:31 AM IST

do you know about omicron new symptoms and treatment akbdo you know about omicron new symptoms and treatment akb

Corona Crisis: ಒಮಿಕ್ರೋನ್‌ನಲ್ಲಿ ಪ್ರತಿಕಾಯ ಭೇದಿಸುವ ಶಕ್ತಿ ಹೆಚ್ಚು

ಒಮಿಕ್ರೋನ್‌ನಲ್ಲಿ ಪ್ರತಿಕಾಯ ಭೇದಿಸುವ ಶಕ್ತಿ ಹೆಚ್ಚು: ಸಾಬೀತು
ಆರ್ಥಿಕತೆ ಮೇಲೆ ಒಮಿಕ್ರೋನ್‌ ಪ್ರಭಾವ ಇಲ್ಲ: ವಿತ್ತ ಇಲಾಖೆ
ಒಮಿಕ್ರೋನ್‌ ಭೀತಿಯಿಂದ ಮುಂಬೈನಲ್ಲಿ ನಿಷೇಧಾಜ್ಞೆ

India Dec 12, 2021, 8:02 AM IST

Mobile industry to play key role in Indias vision for 5 trillion dollor economy said Kumar Mangalam Birla mnjMobile industry to play key role in Indias vision for 5 trillion dollor economy said Kumar Mangalam Birla mnj

Kumar Mangalam Birla ಭಾರತದ ಆರ್ಥಿಕತೆಯಲ್ಲಿ ಪ್ರಮುಖ ಪಾತ್ರ ವಹಿಸಲಿರುವ ಮೊಬೈಲ್ ಉದ್ಯಮ!

*ಭಾರತಕ್ಕೆ 5 ಟ್ರಿಲಿಯನ್ ಡಾಲರ್ ಆರ್ಥಿಕತೆ ಗುರಿ
*ಪ್ರಮುಕ ಪಾತ್ರ ವಹಿಸಲಿರುವ ಮೊಬೈಲ್‌ ಉದ್ಯಮ
*ಆದಿತ್ಯ ಬಿರ್ಲಾ ಗ್ರೂಪ್: ಕುಮಾರ್ ಮಂಗಳಂ ಅಭಿಪ್ರಾಯ

Technology Dec 9, 2021, 8:09 PM IST

Pakistani rupee falls to a record low, depreciates 30 5pc against US dollar under Imran Khan govt podPakistani rupee falls to a record low, depreciates 30 5pc against US dollar under Imran Khan govt pod

Pakistan Economy: USD ವಿರುದ್ಧ 30.5% ರಷ್ಟು ಕುಸಿದ ಪಾಕಿಸ್ತಾನಿ ರೂಪಾಯಿ, ಐತಿಹಾಸಿಕ ಪತನ!

* ಪಾಕಿಸ್ತಾನ ಆರ್ಥಿಕತೆಯಲ್ಲಿ ಮಹಾ ಕುಸಿತ

* ಪಾಕಿಸ್ತಾನದ ರೂಪಾಯಿ ಇದುವರೆಗಿನ ಇತಿಹಾಸದಲ್ಲೇ ಅತ್ಯಂತ ಕೆಳಮಟ್ಟಕ್ಕೆ

* ಇಮ್ರಾನ್ ಖಾನ್‌ ನಯಾ ಪಾಕಿಸ್ತಾನಕ್ಕೆ ಹಿನ್ನಡೆ

BUSINESS Dec 8, 2021, 9:53 AM IST