Asianet Suvarna News Asianet Suvarna News
42 results for "

Delta Plus

"
Delta Plus cases increased in Maharashtra Covid Negative report must dplDelta Plus cases increased in Maharashtra Covid Negative report must dpl
Video Icon

ಹೆಚ್ಚಿನ ಡೆಲ್ಟಾ+ ಪ್ರಕರಣ: ಮಹಾ ಗಡಿ ದಾಟಿ ಬರಲು ವ್ಯಾಕ್ಸೀನ್ ಸರ್ಟಿಫಿಕೇಟ್ ಮಸ್ಟ್

ಮಹಾರಾಷ್ಟ್ರದಲ್ಲಿ ಡೆಲ್ಟಾ+ ಪ್ರಕರಣಗಳು ಏರಿಕೆಯಾಗಿರುವುದು ಗಡಿ ಭಾಗದಲ್ಲಿ ಆತಂಕವನ್ನು ಹೆಚ್ಚಿಸಿದೆ. ನೆಗೆಟಿವ್ ವರದಿ ಅಥವಾ ವ್ಯಾಕ್ಸಿನೇಷನ್ ಸರ್ಟಿಫಿಕೇಟ್ ಇದ್ದರಷ್ಟೇ ಗಡಿ ದಾಟಿ ಬರಲು ಅವಕಾಶ ನೀಡಲಾಗುತ್ತಿದೆ.

India Jun 29, 2021, 11:07 AM IST

High Alert At Maharashtra Border in Belagavi District due to Delta Plus Virus grgHigh Alert At Maharashtra Border in Belagavi District due to Delta Plus Virus grg
Video Icon

ಹೆಚ್ಚುತ್ತಿರುವ ಡೆಲ್ಟಾಪ್ಲಸ್‌: ಬೆಳಗಾವಿಯಲ್ಲಿ ತೀವ್ರ ಕಟ್ಟೆಚ್ಚರ, ಮಹಾರಾಷ್ಟ್ರದ ವರನಿಗೆ ತಪಾಸಣೆ..!

ಮಹಾರಾಷ್ಟ್ರದಲ್ಲಿ ಡೆಲ್ಟಾಪ್ಲಸ್‌ ವೈರಸ್‌ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದ ಬೆಳಗಾವಿ ಗಡಿಭಾಗದಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ. 

Karnataka Districts Jun 28, 2021, 3:39 PM IST

Karnataka Health Minister Dr K Sudhakar scares of Delta Plus mutant hlsKarnataka Health Minister Dr K Sudhakar scares of Delta Plus mutant hls
Video Icon

ಡೆಲ್ಟಾ ಭೀತಿ: ರಾಜ್ಯದ ಗಡಿಭಾಗದಲ್ಲಿ ಕಟ್ಟೆಚ್ಚರ, ಪ್ರಯಾಣಿಕರ ಮೇಲೆ ನಿಗಾ: ಡಾ. ಸುಧಾಕರ್

'ಡೆಲ್ಟಾ ಪ್ಲಸ್ ಶ್ವಾಸಕೋಶಕ್ಕೆ ಹಾನಿ ಮಾಡುವ ಡೆಡ್ಲಿ ಮ್ಯೂಟೆಂಟ್. ಕರ್ನಾಟಕ ಸೇರಿ 8 ರಾಜ್ಯಗಳಲ್ಲಿ ಜಾಗೃತವಾಗಿರಲು ಈಗಾಗಲೇ ಕೇಂದ್ರದಿಂದ ಸೂಚನೆ ಕೂಡಾ ಬಂದಿದೆ' ಎಂದು  ಆರೋಗ್ಯ ಸಚಿವ ಡಾ. ಸುಧಾಕರ್ ಆತಂಕ ವ್ಯಕ್ತಪಡಿಸಿದ್ದಾರೆ.

state Jun 28, 2021, 9:29 AM IST

Delta Plus Has More Affinity For Lung Tissues Says NTAGI Chief N K Arora podDelta Plus Has More Affinity For Lung Tissues Says NTAGI Chief N K Arora pod

ಡೆಲ್ಟಾ ಪ್ಲಸ್ ಸೋಂಕಿನ ತೀವ್ರತೆ ಹೆಚ್ಚು ಎಂಬುವುದಕ್ಕೆ ಸಾಕ್ಷ್ಯವಿಲ್ಲ!

* ಡೆಲ್ಟಾ ಪ್ಲಸ್ ರೂಪಾಂತರಿಗೆ ಶ್ವಾಸಕೋಶದ ಜೊತೆಗೆ ಸಂಬಂಧ ಹೆಚ್ಚು!

* ಡೆಲ್ಟಾ+ ಸೋಂಕಿನ ತೀವ್ರತೆ, ಹರಡುವಿಕೆ ಹೆಚ್ಚು ಎಂಬುದಕ್ಕೆ ಸಾಕ್ಷ್ಯವಿಲ್ಲ

* ಲಸಿಕೆ ಕುರಿತ ರಾಷ್ಟ್ರೀಯ ತಾಂತ್ರಿಕ ಸಲಹಾ ಸಮಿತಿ ಅಧ್ಯಕ್ಷ ಅರೋರಾ ಹೇಳಿಕೆ

India Jun 28, 2021, 9:13 AM IST

Covid 19 treatment would not be worked for Delta Plus virus dplCovid 19 treatment would not be worked for Delta Plus virus dpl
Video Icon

ಡೆಲ್ಟಾ+ ವಿರುದ್ಧ ವರ್ಕೌಟ್ ಆಗಲ್ಲ ಕೊರೋನಾ ಔಷಧ..!

Covid 19 treatment wಡೆಲ್ಟಾ+ ವೈರಸ್‌ನ ಭೀತಿ ಹೆಚ್ಚುತ್ತಲೇ ಇದೆ. ಕರ್ನಾಟಕ, ತಮಿಳುನಾಡು, ಕೇರಳ, ಮಹಾರಾಷ್ಟ್ರ, ರಾಜಸ್ಥಾನ ಸೇರಿ ಹಲವು ರಾಜ್ಯಗಳಲ್ಲಿ ಈಗಾಗಲೇ ಪ್ರಕರಣ ಹೆಚ್ಚಾಗುತ್ತಿರುವಾಗ ತಜ್ಞರು ಬ್ಯಾಡ್ ನ್ಯೂಸ್ ಕೊಟ್ಟಿದ್ದಾರೆould not be worked for Delta Plus virus

Health Jun 27, 2021, 6:06 PM IST

Karnataka expert committee submit report on corona 3rd wave impact News Hour video ckmKarnataka expert committee submit report on corona 3rd wave impact News Hour video ckm
Video Icon

ಕರ್ನಾಟಕದ 15.40 ಲಕ್ಷ ಮಂದಿ ಕಾಡಲಿದೆ ಕೊರೋನಾ 3ನೇ ಅಲೆ; ಎಚ್ಚರಿಕೆ ನೀಡಿದ ತಜ್ಞರ ವರದಿ!

ಕೊರೋನಾ ವೈರಸ್ 2ನೇ ಅಲೆ ತಗ್ಗಿದ  ಕಾರಣ ಅನ್‌ಲಾಕ್ ಮಾಡಲಾಗಿದೆ. ಆದರೆ ಒಂದೇ ವಾರಕ್ಕೆ ರಾಜ್ಯದಲ್ಲಿ ಕೊರೋನಾ ಪ್ರಕರಣ ಏರಿಕೆಯಾಗಿದೆ. ಇದರ ನಡುವೆ ಡಾ.ದೇವಿ ಶೆಟ್ಟಿ ನೇತೃತ್ವದ ತಜ್ಞ ವೈದ್ಯರ ಸಮಿತಿ ಸರ್ಕಾರಕ್ಕೆ 3ನೇ ಅಲೆ ಕುರಿತ ವರದಿ ಸಲ್ಲಿಸಿದೆ. ಈ ವರದಿ ಪ್ರಕಾರ ಅಂದಾಜು 15.40 ಲಕ್ಷ ಮಂದಿಗೆ 3ನೇ ಅಲೆ ಸೋಂಕು ತಗುಲಲಿದೆ. ಇನ್ನೂ ಮಕ್ಕಳ ಮೇಲಿನ ಪರಿಣಾಮ ಕುರಿತು ವರದಿ ವಿವರಣೆ ನೀಡಿದೆ. ಇದರೊಂದಿಗೆ ಡೆಲ್ಟಾ ಪ್ಲಸ್ ವೈರಸ್, ಕೇಂದ್ರದ ಕೃಷಿ ಕಾಯ್ದೆ ವಿರೋಧಿಸಿ ಪ್ರತಿಭಟನೆ ಸೇರಿದಂತೆ ಇಂದಿನ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ

India Jun 26, 2021, 11:19 PM IST

Union Health Secretary urge Karnataka govt Implement containment zone to prevent delta pluss virus ckmUnion Health Secretary urge Karnataka govt Implement containment zone to prevent delta pluss virus ckm

ಅನ್‌ಲಾಕ್‌ ಬೆನ್ನಲ್ಲೇ ಕರ್ನಾಟಕಕ್ಕೆ ಶಾಕ್; ಶೀಘ್ರವೇ ನಿರ್ಬಂಧ ಜಾರಿಗೆ ಕೇಂದ್ರ ಸೂಚನೆ!

  • ಕೊರೋನಾ ವೈರಸ್ 2ನೇ ಅಲೆ ತಗ್ಗಿದ ಕಾರಣ ಕರ್ನಾಟಕದಲ್ಲಿ ಅನ್‌ಲಾಕ್ ಆರಂಭ
  • ಡೆಲ್ಟಾ ಪ್ಲಸ್ ವೇರಿಯೆಂಟ್ ಪತ್ತೆಯಾದ ಹಿನ್ನಲೆ ರಾಜ್ಯಕ್ಕೆ ಕೇಂದ್ರದ ಮಹತ್ವದ ಸೂಚನೆ
  • ಮತ್ತೆ ಜಾರಿಯಾಗುತ್ತಾ ಒಂದೊಂದೆ ನಿರ್ಬಂಧ?

India Jun 26, 2021, 5:31 PM IST

Rajasthan woman undergone both doses of vaccination tested coronavirus Delta plus variant ckmRajasthan woman undergone both doses of vaccination tested coronavirus Delta plus variant ckm

ಕೊರೋನಾ ಗುಣಮುಖ, 2 ಡೋಸ್ ಲಸಿಕೆ ಪಡೆದ ಮಹಿಳೆಯಲ್ಲಿ ಡೆಲ್ಟಾ ಪ್ಲಸ್ ಪತ್ತೆ!

  • ದೇಶದಲ್ಲಿ ಡೆಲ್ಟಾ ಪ್ಲಸ್ ವೇರಿಯೆಂಟ್ ವೈರಸ್ ಹೆಚ್ಚಾಗುತ್ತಿದೆ
  • ಅಪಾಯಕಾರಿ ವೈರಸ್ ಇದೀಗ 3ನೇ ಅಲೆಯಾಗಿ ಕಾಡುವ ಆತಂಕ ಹೆಚ್ಚಾಗಿದೆ
  • ಕೊರೋನಾ ಲಸಿಕೆ ಪಡೆದವರಲ್ಲೂ ಡೆಲ್ಟಾ ವೇರಿಯೆಂಟ್ ಪತ್ತೆ

India Jun 26, 2021, 3:34 PM IST

3rd wave likely to hit Karnataka and eight districts are on alert hls3rd wave likely to hit Karnataka and eight districts are on alert hls
Video Icon

ಡೆಲ್ಟಾ ಪ್ಲಸ್ ವೈರಸ್ ಭೀತಿ: ಮಹಾರಾಷ್ಟ್ರ- ಕೇರಳ ಗಡಿಭಾಗದಲ್ಲಿ ಹೈ ಅಲರ್ಟ್

3 ನೇ ಅಲೆಗೆ ಕಾರಣವಾಗಲಿದೆ ಎನ್ನಲಾಗುತ್ತಿರುವ ಡೆಲ್ಟಾ ಪ್ಲಸ್ ವೈರಸ್ ವ್ಯಾಪಕವಾಗಿ ಹಬ್ಬುತ್ತಿದೆ. ಮಹಾರಾಷ್ಟ್ರ- ಕೇರಳ ಗಡಿಭಾಗದಲ್ಲಿ ಎಚ್ಚರ ವಹಿಸಲಾಗಿದೆ. ಗಡಿ ಭಾಗದಲ್ಲಿ ಸೋಂಕು ಪತ್ತೆಗೆ, ರ್ಯಾಂಡಮ್‌ ಟೆಸ್ಟ್‌ ನಡೆಸಬೇಕು ಎಂದು ಸಿಎಂ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ. 

state Jun 26, 2021, 2:55 PM IST

Delta Plus 3 deaths in last 24 hours total toll reacher 52 podDelta Plus 3 deaths in last 24 hours total toll reacher 52 pod

ಡೆಲ್ಟಾ ಪ್ಲಸ್‌ಗೆ ಮತ್ತೆ 3 ಬಲಿ, ಒಟ್ಟು ಸೋಂಕಿತರ ಸಂಖ್ಯೆ 52!

ಡೆಲ್ಟಾಪ್ಲಸ್‌ಗೆ ಮತ್ತೆ 3 ಬಲಿ, ಒಟ್ಟು ಸೋಂಕಿತರ ಸಂಖ್ಯೆ 52

ಮಧ್ಯಪ್ರದೇಶದಲ್ಲಿ 2, ಮಹಾರಾಷ್ಟ್ರದಲ್ಲಿ ಒಂದು ಸಾವು

ಆಸ್ಪ್ರೇ​ಲಿ​ಯಾ, ಇಸ್ರೇ​ಲ್‌​ನಲ್ಲಿ ಕೋವಿ​ಡ್‌ ನಿರ್ಬಂಧ ಮರು ಜಾರಿ

India Jun 26, 2021, 9:57 AM IST

Maharashtra tightens Covid curbs amid rising Delta Plus cases podMaharashtra tightens Covid curbs amid rising Delta Plus cases pod

ಡೆಲ್ಟಾ ಪ್ಲಸ್: ಮಹಾರಾಷ್ಟ್ರದಲ್ಲಿ ಮತ್ತೆ ಬಿಗಿ ನಿರ್ಬಂಧ ಜಾರಿ!

* ಡೆಲ್ಟಾ+: ಮಹಾರಾಷ್ಟ್ರದಲ್ಲಿ ಮತ್ತೆ ಬಿಗಿ ನಿರ್ಬಂಧ ಜಾರಿ

* 6 ಜಿಲ್ಲೆಯಲ್ಲಿ ರೂಪಾಂತರಿ ಪತ್ತೆ, ಮಹಿಳೆ ಸಾವು

* ಇನ್ನು ನಿತ್ಯ ಸಂಜೆ 4 ಗಂಟೆಗೆ ಮಹಾರಾಷ್ಟ್ರ ಬಂದ್‌

India Jun 26, 2021, 7:38 AM IST

Karnataka CM warns border districts to be alert for Delta Plus coronavirus variant podKarnataka CM warns border districts to be alert for Delta Plus coronavirus variant pod

ಡೆಲ್ಟಾ ಪ್ಲಸ್ ತಡೆಗೆ ರಾಜ್ಯದಲ್ಲಿ ಗಡಿ ಕಟ್ಟೆಚ್ಚರ!

* ಕೇರಳ, ಮಹಾರಾಷ್ಟ್ರದಿಂದ ಸೋಂಕು ಹರಡದಂತೆ ಬಿಗಿ ಕ್ರಮ: ಬಿಎಸ್‌ವೈ

* ಡೆಲ್ಟಾ+ ತಡೆಗೆ ಗಡಿ ಕಟ್ಟೆಚ್ಚರ!

* ರಾಜ್ಯಕ್ಕೆ ಬರುವವರಿಗೆ ರಾರ‍ಯಂಡಮ್‌ ಟೆಸ್ಟ್‌

* ಗಡಿ ಬಂದ್‌ ಇಲ್ಲ: ಸುಧಾಕರ್‌

state Jun 26, 2021, 7:25 AM IST

Coronavirus update 48 delta plus variant detected in India ckmCoronavirus update 48 delta plus variant detected in India ckm

ಭಾರತದಲ್ಲಿ 48 ಡೆಲ್ಟಾ ಪ್ಲಸ್ ವೈರಸ್ ಪತ್ತೆ; ಮತ್ತೆ ಲಾಕ್‌ಡೌನ್ ಆತಂಕ!

  • 2ನೇ ಅಲೆ ನಿಯಂತ್ರಣಕ್ಕೆ ಬರುತ್ತಿದ್ದಂತೆ ಡೆಲ್ಟಾ ಪ್ಲಸ್ ವೈರಸ್ ಭೀತಿ
  • ಡೆಲ್ಟಾ ಪ್ಲಸ್‌ಗೆ ಭಾರತದಲ್ಲಿ ಮೊದಲ ಬಲಿಯಾದ ಬೆನ್ನಲ್ಲೇ ಹೆಚ್ಚಿದ ಆತಂಕ
  • 48 ಹೆಚ್ಚು ಡೆಲ್ಟಾ ಪ್ಲಸ್ ವೈರಸ್ ಪತ್ತೆ, ಮತ್ತೆ ಕಠಿಣ ನಿರ್ಬಂಧ ಜಾರಿಯಾಗುವ ಸಾಧ್ಯತೆ

India Jun 25, 2021, 9:07 PM IST

Health Minister K Sudhakar Talks Over Delta Plus Virus in Karnataka grgHealth Minister K Sudhakar Talks Over Delta Plus Virus in Karnataka grg
Video Icon

ಮಾರ್ನಿಂಗ್‌ ಎಕ್ಸ್‌ಪ್ರೆಸ್‌: ರಾಜ್ಯದಲ್ಲಿ ಹೆಚ್ಚಾಯ್ತು ಡೆಲ್ಟಾ ಪ್ಲಸ್‌ ಭೀತಿ..!

ರಾಜ್ಯದಲ್ಲಿ ಕೊರೋನಾ ಪ್ರಕರಣಗಳು ಮತ್ತಷ್ಟು ಇಳಿಕೆಯಾಗಿವೆ. 24 ಗಂಟೆಗಳಲ್ಲಿ 3979 ಹೊಸ ಕೇಸ್‌ಗಳು ಪತ್ತೆ, 238 ಮಂದಿ ಬಲಿಯಾಗಿದ್ದಾರೆ. ಪಾಸಿಟಿವಿಟಿ ರೇಟ್‌ 2.46 ಕ್ಕೆ ಇಳಿಕೆಯಾಗಿದೆ.
 

state Jun 25, 2021, 9:50 AM IST

Delta COVID variant now reported in 85 countries globally expected to become dominant lineage WHO podDelta COVID variant now reported in 85 countries globally expected to become dominant lineage WHO pod

85 ದೇಶಗಳಿಗೆ ಹಬ್ಬಿದ ಡೆಲ್ಟಾ, ಭಾರೀ ಆತಂಕ!

* ಭಾರತ ರೂಪಾಂತರಿ ಆರ್ಭಟ

* 85 ದೇಶಗಳಿಗೆ ಹಬ್ಬಿದ ಡೆಲ್ಟಾ

* ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ

International Jun 25, 2021, 7:25 AM IST