Asianet Suvarna News Asianet Suvarna News
141 results for "

Delta

"
Omicron may pose higher reinfection risk but could be milder than Delta WHO mahOmicron may pose higher reinfection risk but could be milder than Delta WHO mah

Omicron Risk ಹರಡುವ ವೇಗ ಹೆಚ್ಚಳ, 57 ರಾಷ್ಟ್ರಗಳಿಗೆ ವ್ಯಾಪಿಸಿದ ರೂಪಾಂತರಿ

ವೈರಸ್‌ ಈಗಾಗಲೇ 57 ದೇಶಗಳಲ್ಲಿ ಕಾಣಿಸಿಕೊಂಡಿದ್ದು, ಈ ಸೋಂಕು ನಿವಾರಣೆಗಾಗಿ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಏರಿಕೆಯಾಗುವ ಸಾಧ್ಯತೆಯಿದೆ. ಭಾರತದಲ್ಲಿ 2ನೇ ಅಲೆಯ ಸೋಂಕಿಗೆ ಕಾರಣವಾದ ಡೆಲ್ಟಾಪ್ರಭೇದಕ್ಕಿಂತಲೂ ಒಮಿಕ್ರೋನ್‌ ಹೆಚ್ಚು ಅಪಾಯಕಾರಿಯಲ್ಲ. 

International Dec 10, 2021, 4:22 AM IST

Children and Youngsters are more prone to Covid 19 Variant Omicron in south Africa mnjChildren and Youngsters are more prone to Covid 19 Variant Omicron in south Africa mnj

Omicron Variant: 'ಮಾಧ್ಯಮಗಳು ಎಚ್ಚರಿಕೆ ನೀಡಿದ್ದರೂ ನಿರ್ಲಕ್ಷ್ಯ : ಸೋಂಕಿನ ಪ್ರಮಾಣದಲ್ಲಿ ಭಾರೀ ಏರಿಕೆ!'

*ಒಮಿಕ್ರೋನ್‌ ಮೊದಲು ಪತ್ತೆಯಾದ ದೇಶದಲ್ಲಿ ಕೋವಿಡ್‌ ಅಬ್ಬರ
*ಮಾಧ್ಯಮಗಳು ಮೊದಲು ಎಚ್ಚರಿಕೆ ನೀಡಿದಾಗ ಗೇಲಿ ಮಾಡಿದ್ದ ಜನರು!
*ಈಗಾಗಲೇ  ಕೊರೋನಾ ವೈರಸ್‌ನ 3 ಅಲೆಗಳನ್ನು ಕಂಡಿದೆ ದಕ್ಷಿಣ ಆಫ್ರಿಕಾ

International Dec 5, 2021, 6:32 AM IST

woman caught breastfeeding cat on plane gowwoman caught breastfeeding cat on plane gow

Woman Breastfeeds Cat: ವಿಮಾನದಲ್ಲಿ ಬೆಕ್ಕಿಗೆ ಎದೆಹಾಲುಣಿಸಿದ ಮಹಿಳೆ!

  • ಸಾಕಿದ ಬೆಕ್ಕಿಗೆ ವಿಮಾನದಲ್ಲಿ ಹಾಲುಣಿಸಿದ ಮಹಿಳೆ
  • ಮಹಿಳೆಯ ಅವತಾರ ಕಂಡು ದಂಗಾದ ಪ್ರಯಾಣಿಕರು
  • ಹಾಲುಣಿಸುವುದನ್ನು ನಿಲ್ಲಿಸುವಂತೆ ಮನವಿ ಮಾಡಿದರೂ ಕೇಳದ ಮಹಿಳೆ

International Dec 4, 2021, 11:43 AM IST

Omicron Causes 3 Times As Many Reinfections As Delta Study podOmicron Causes 3 Times As Many Reinfections As Delta Study pod

Omicronನಿಂದ ಡೆಲ್ಟಾಕ್ಕಿಂತ 3 ಪಟ್ಟು ಮರುಸೋಂಕು ಸಾಧ್ಯತೆ, ಅಧ್ಯಯನದಲ್ಲಿ ಶಾಕಿಂಗ್ ಮಾಹಿತಿ!

* ವಿಶ್ವವನ್ನು ಆವರಿಸುತ್ತಿದೆ ಒಮಿಕ್ರಾನ್ ಭೀತಿ

* ಡೆಲ್ಟಾಗಿಂತ ಮೂರು ಪಟ್ಟು ಹೆಚ್ಚು ಸೋಂಕು ಹರಡಿಸುತ್ತೆ ಈ ತಳಿ ಎಂದ ತಜ್ಞರು

* ಅಧ್ಯಯನದಲ್ಲಿ ಶಾಕಿಂಗ್ ಅಂಶ ಬಯಲು

International Dec 3, 2021, 11:39 AM IST

Omicron Not Dangerous than Delta variant Says Minister Sudhakar snrOmicron Not Dangerous than Delta variant Says Minister Sudhakar snr

Omicron Variant : ಡೆಲ್ಟಾದಷ್ಟು ಓಮಿಕ್ರಾನ್ ಅಷ್ಟು ಆತಂಕಕಾರಿ ಅಲ್ಲ

  • ಕೊರೋನಾ ಹೊಸ ತಳಿ ಒಮಿಕ್ರೋನ್‌ ಸೋಂಕು ಸಕ್ರಿಯವಾಗಿರುವ ದಕ್ಷಿಣ ಆಫ್ರಿಕಾ
  • ದಕ್ಷಿಣ ಆಫ್ರಿಕಾದಿಂದ ರಾಜ್ಯಕ್ಕೆ ಆಗಮಿಸಿದ್ದ ಇಬ್ಬರಲ್ಲಿ ಕೋವಿಡ್‌ ಸೋಂಕು ಪತ್ತೆ

state Nov 30, 2021, 8:15 AM IST

Traveller from South Africa infected with variant different from Delta Karnataka health minister podTraveller from South Africa infected with variant different from Delta Karnataka health minister pod

Covid Crisis: ಆಫ್ರಿಕಾದಿಂದ ರಾಜ್ಯಕ್ಕೆ ಬಂದ ಒಬ್ಬನಲ್ಲಿ ಡೆಲ್ಟಾಗಿಂತ ವಿಭಿನ್ನ ಸೋಂಕು!

* ಆಫ್ರಿಕಾದಿಂದ ಬಂದ ಒಬ್ಬನಲ್ಲಿ ಡೆಲ್ಟಾಗಿಂತ ವಿಭಿನ್ನ ಸೋಂಕು

* ಇದು ಒಮಿಕ್ರೋನ್‌ ರೂಪಾಂತರಿಯೇ? ಆತಂಕ 

* ಕೇಂದ್ರದ ಲ್ಯಾಬ್‌ನಲ್ಲಿ ಉನ್ನತ ಪರೀಕ್ಷೆ

* ರಾಜ್ಯಕ್ಕೆ ಆಗಮಿಸಿದ ಇಬ್ಬರಿಗೆ ಕೋವಿಡ್‌

India Nov 30, 2021, 6:28 AM IST

Omicron Threat South Africa Passenger Tested Positive For Delta Variant hlsOmicron Threat South Africa Passenger Tested Positive For Delta Variant hls
Video Icon

Omicron Variant: ಆಫ್ರಿಕಾದಿಂದ ಬಂದ ಇಬ್ಬರಲ್ಲೂ' ಡೆಲ್ಟಾ' ವೈರಸ್; ‘ಒಮಿಕ್ರೋನ್‌’ ಅಲ್ಲ

ದಕ್ಷಿಣ ಆಫ್ರಿಕಾದಿಂದ (south Africa) ರಾಜ್ಯಕ್ಕೆ ಆಗಮಿಸಿರುವ ಇಬ್ಬರಲ್ಲಿ ಕೊರೋನಾ ಸೋಂಕು (corona Virus) ದೃಢಪಟ್ಟಿದ್ದು, ಇದು ಡೆಲ್ಟಾ (Delta) ಮಾದರಿಯಾಗಿದೆ. ಹೀಗಾಗಿ ಆತಂಕಪಡುವ ಅಗತ್ಯವಿಲ್ಲ ಎಂದು ಆರೋಗ್ಯ ಇಲಾಖೆ ಸ್ಪಷ್ಟಪಡಿಸಿದೆ.

state Nov 29, 2021, 1:12 PM IST

Have you fully regained your COVID loss of smell skrHave you fully regained your COVID loss of smell skr

Covid Effect: ಕೋವಿಡ್‌ನಿಂದ ಸೆನ್ಸ್ ಆಫ್ ಸ್ಮೆಲ್ ಕಳೆದುಕೊಂಡಿದ್ದೀರಾದ್ರೆ ಹೀಗ್ ಮಾಡಿ

ಎರಡನೇ ಅಲೆಯಲ್ಲಿ ಹೋದ ವಾಸನೆ ಗ್ರಹಣಾ ಶಕ್ತಿ ಮೂರನೇ ಅಲೆ ಸದ್ದು  ಮಾಡುವ ಹೊತ್ತಿಗೂ ಬಹಳಷ್ಟು ಜನರಿಗೆ ಮರಳಿಲ್ಲ. ಹೀಗೆ ಸ್ಮೆಲ್ ಮಾಡಲಾಗದ್ದಕ್ಕೆ ದೈನಂದಿನ ಜೀವನದಲ್ಲಿ ಹಲವಾರು ಸಮಸ್ಯೆಗಳನ್ನು  ಎದುರಿಸಬೇಕಾಗಬಹುದು. ನೀವೂ ಈ ಸಮಸ್ಯೆಯಿಂದ ಬಳಲುತ್ತಿದ್ದರೆ ಸ್ಮೆಲ್ ಟ್ರೇನಿಂಗ್ ಟ್ರೈ ಮಾಡ್ ನೋಡಿ.

Health Nov 27, 2021, 3:26 PM IST

Heavily Mutated CoronaVirus Botswana Variant has Scientists Worried hlsHeavily Mutated CoronaVirus Botswana Variant has Scientists Worried hls
Video Icon

Botswana Variant : ವೇಗವಾಗಿ ಹರಡುತ್ತೆ, ಲಸಿಕೆಗೂ ಬಗ್ಗದು, ಆತಂಕ ಸೃಷ್ಟಿಸಿದೆ ಬೋಟ್ಸ್‌ವಾನಾ.!

ಅತ್ಯಂತ ವೇಗವಾಗಿ ಹಬ್ಬುವ, ಲಸಿಕೆಗೂ ಬಗ್ಗದ, ಡೆಲ್ಟಾಗಿಂತಲೂ (Delta Varient) ಅಪಾಯಕಾರಿ ಎಂದು ಬಣ್ಣಿತವಾದ ಕೋವಿಡ್‌ನ ಹೊಸ ರೂಪಾಂತರಿ ‘ಬೋಟ್ಸ್‌ವಾನಾ ತಳಿ’ (Botswana Variant)  ಇದೀಗ ಜಾಗತಿಕ ಮಟ್ಟದಲ್ಲಿ ಭಾರೀ ತಲ್ಲಣ ಸೃಷ್ಟಿಸಿದೆ. 

state Nov 27, 2021, 11:24 AM IST

Covaxin 50pc effective against Delta variant Real world study podCovaxin 50pc effective against Delta variant Real world study pod

Covaxin: ಅಧ್ಯಯನದಲ್ಲಿ ಬಯಲಾಯ್ತು ಕೋವ್ಯಾಕ್ಸಿನ್‌ ಬಗೆಗಿನ ಮಹತ್ವದ ಅಂಶ!

* ರೋಗಲಕ್ಷಣದ ಸೋಂಕಿತರ ಮೇಲೆ ಅಧ್ಯಯನ

* ಕೋವ್ಯಾಕ್ಸಿನ್‌ ಕೇವಲ ಶೇ.50ರಷ್ಟುಪರಿಣಾಮಕಾರಿ

* ಲ್ಯಾನ್ಸೆಟ್‌’ನ ಇತ್ತೀಚಿನ ಪರೀಕ್ಷೆಯಲ್ಲಿ ಬಹಿರಂಗ

* ಈ ಮುನ್ನ ಶೇ.77.8ರಷ್ಟುಪರಿಣಾಮಕಾರಿ ಎನ್ನಲಾಗಿತ್ತು

India Nov 25, 2021, 5:00 AM IST

Covid Delta effect Continues in many Countries snrCovid Delta effect Continues in many Countries snr

ಕೊರೊನಾ : ವಿಶ್ವಕ್ಕೆ ಈಗಲೂ ಡೆಲ್ಟಾ ಕಂಟಕ

  •  ದೇಶದಲ್ಲಿ ಕೊರೋನಾ ಎರಡನೇ ಅಲೆಯನ್ನು ಸೃಷ್ಟಿಸಿ ಭಾರಿ ಸಾವು- ನೋವು ತಂದೊಡ್ಡಿದ ಕೊರೋನಾದ ರೂಪಾಂತರಿ
  • ಡೆಲ್ಟಾತಳಿ ಈಗಲೂ ಅಪಾಯಕಾರಿಯಾಗಿಯೇ ಇದೆ. ಇನ್ನಿತರೆ ರೂಪಾಂತರಿಗಳ ಅಪಾಯ ಕ್ಷೀಣಿಸಿದೆ 

International Nov 12, 2021, 9:11 AM IST

Moscow In Lockdown But Russians Use Putin s Paid Leave for workers to vacation mahMoscow In Lockdown But Russians Use Putin s Paid Leave for workers to vacation mah

ಮುಗಿಯದ ಕೊರೋನಾ ಕಾಟ, ರಷ್ಯಾದಲ್ಲಿ ವೇತನ ಸಹಿತ ರಜೆ, ಲಾಕ್ ಡೌನ್

ಶನಿವಾರ ರಷ್ಯಾದಲ್ಲಿ 40,251 ಹೊಸ ಕೋವಿಡ್‌ ಪ್ರಕರಣ ದಾಖಲಾಗಿದ್ದು, 1160 ಜನ ಸಾವನ್ನಪ್ಪಿದ್ದಾರೆ. ಇದು ಸಾಂಕ್ರಾಮಿಕ ರೋಗದ ಆರಂಭದಿಂದಲೂ ಒಂದೇ ದಿನದಲ್ಲಿ ದಾಖಲಾದ ಅತ್ಯಧಿಕ ಸೋಂಕು ಮತ್ತು ಸಾವಿನ ಪ್ರಮಾಣವಾಗಿದೆ.ಕೊರೋನಾ ಸೋಂಕಿನ ಆರಂಭದಿಂದಲೂ ರಷ್ಯಾ ರಾಷ್ಟ್ರವ್ಯಾಪಿ ಲಾಕ್ಡೌನ್‌ ಘೋಷಿಸದೇ, ಸ್ವದೇಶಿ ಲಸಿಕೆ ಸ್ಪುಟ್ನಿಕ್‌ ವಿ ಯ ಮೂಲಕವೇ ಸೋಂಕನ್ನು ನಿಯಂತ್ರಿಸಲು ಪ್ರಯತ್ನಿಸಿತ್ತು. 

International Oct 31, 2021, 5:35 AM IST

Slight Increase in Covid 19 Cases in Karnataka hlsSlight Increase in Covid 19 Cases in Karnataka hls
Video Icon

ಹೊಸ ವೈರಸ್ ಬೆನ್ನಲ್ಲೇ ಹೊಸ ಟೆನ್ಷನ್ ಶುರು, ಕೊರೋನಾ ಸೋಂಕು ಮತ್ತೆ ಹೆಚ್ಚಳ

ಹೊಸ ವೈರಸ್ ಪತ್ತೆ ಬೆನ್ನಲ್ಲೇ ಹೊಸ ಟೆನ್ಷನ್ ಶುರುವಾಗಿದೆ. ಎಲ್ಲಾ ಕಂಟ್ರೋಲ್‌ಗೆ ಬಂತು, ಎಲ್ಲಾ ಸಹಜ ಸ್ಥಿತಿಗೆ ಮರಳುತ್ತಿದೆ ಎನ್ನುವಾಗ ಕೊರೋನಾ ಸೋಂಕಿತರ ಸಂಖ್ಯೆಯಲ್ಲಿ ತುಸು ಏರಿಕೆ ಕಂಡು ಬಂದಿದೆ. 

state Oct 29, 2021, 11:44 AM IST

Corona Negative RT PCR report mandatory Karnataka Government issues new Guidelines for International Passengers ckmCorona Negative RT PCR report mandatory Karnataka Government issues new Guidelines for International Passengers ckm

ರಾಜ್ಯದಲ್ಲಿ ಕೊರೋನಾ ಹೊಸ ಉಪತಳಿ ಪತ್ತೆ ಹಿನ್ನೆಲೆ; 10 ದೇಶಗಳ ಪ್ರಯಾಣಿಕರಿಗೆ ಕಠಿಣ ನಿರ್ಬಂಧ!

- ಕೊರೋನಾ ಹೊಸ ಉಪತಳಿ ಪತ್ತೆ ಹಿನ್ನೆಲೆಯಲ್ಲಿ ಕಠಿಣ ಕ್ರಮ
- ಲಸಿಕೆ ಪಡೆದರೂ ಕೋವಿಡ್‌ ಟೆಸ್ಟ್‌, 7 ದಿನದ ಹೋಂ ಕ್ವಾರಂಟೈನ್‌ ಕಡ್ಡಾಯ
- ಕ್ವಾರಂಟೈನ್‌ ಮುಗಿದ ಬಳಿಕವೂ ಟೆಸ್ಟ್‌ ಮಾಡಿಸಬೇಕು
- 10 ದೇಶಗಳ ಪ್ರಯಾಣಿಕರಿಗೆ ರಾಜ್ಯ ಸರ್ಕಾರದ ಮಾರ್ಗಸೂಚಿ

India Oct 28, 2021, 5:51 AM IST

Experts Talks Over New Coronavirus in Karnataka grgExperts Talks Over New Coronavirus in Karnataka grg

ಹೊಸ ಕೊರೋನಾ ತಳಿ ಬಗ್ಗೆ ತಜ್ಞರು ಹೇಳಿದ್ದಿಷ್ಟು

ರಾಜ್ಯದಲ್ಲಿ ಡೆಲ್ಟಾವೈರಸ್‌ನಿಂದಲೇ(Deltavirus) ಕೊರೋನಾ(Coronavirus) ಎರಡನೇ ಅಲೆ ಉಂಟಾಗಿದೆ. ಹೀಗಾಗಿ ಡೆಲ್ಟಾರೂಪಾಂತರಿಯ ಉಪ ತಳಿಯಾಗಿರುವ ‘ಎವೈ 4.2’ (AY 4.2)ರಾಜ್ಯದಲ್ಲಿ ಗಂಭೀರ ಪರಿಣಾಮ ಬೀರುವುದಿಲ್ಲ. ಸಾರ್ವಜನಿಕರು ಸಹ ಆತಂಕ ಪಡಬೇಕಾಗಿಲ್ಲ ಎಂದು ಸರ್ಕಾರದ ತಾಂತ್ರಿಕ ಸಲಹಾ ಸಮಿತಿಯ ಸದಸ್ಯರು ಹೇಳಿದ್ದಾರೆ.
 

state Oct 27, 2021, 6:47 AM IST