Asianet Suvarna News Asianet Suvarna News
18 results for "

Covid Report

"
China official covid reports leaks in social media 250 million infected in last 20 days says reports ckmChina official covid reports leaks in social media 250 million infected in last 20 days says reports ckm

ಚೀನಾ ಕೋವಿಡ್ ರಹಸ್ಯ ವರದಿ ಲೀಕ್, 20 ದಿನದಲ್ಲಿ 250 ಮಿಲಿಯನ್ ಮಂದಿಗೆ ಕೊರೋನಾ!

ಕೋವಿಡ್ ಕುರಿತು ಚೀನಾ ಸರಿಯಾದ ಮಾಹಿತಿಯನ್ನು ಇದುವರೆಗೆ ನೀಡಿಲ್ಲ. ಸೋಂಕಿತರ ಸಂಖ್ಯೆ, ಸಾವಿನ ಸಂಖ್ಯೆಯನ್ನು ಮುಚ್ಚಿಡುತ್ತಲೇ ಬಂದಿದೆ. ಇದೀಗ ಚೀನಾದ ಕೋವಿಡ್ ರಹಸ್ಯ ವರದಿ ಬಹಿರಂಗವಾಗಿದೆ. 

International Dec 24, 2022, 3:53 PM IST

India misunderstood methodology used by WHO to produce estimates covid death says data and analytics Steve MacFeely ckmIndia misunderstood methodology used by WHO to produce estimates covid death says data and analytics Steve MacFeely ckm

Covid death ಭಾರತ ಹೇಳಿದ್ದು 4 ಲಕ್ಷ, WHO ವರದಿ 40 ಲಕ್ಷ, ಕೋವಿಡ್ ಸಾವಿನಲ್ಲಿ ತಪ್ಪು ಮಾಹಿತಿ ನೀಡಿತಾ ಕೇಂದ್ರ?

  • 4ನೇ ಅಲೆ ಭೀತಿ ನಡುವೆ ಕೊರೋನಾ ಸಾವಿನ ವರದಿ ಚರ್ಚೆ
  • ವಿಶ್ವ ಆರೋಗ್ಯ ಸಂಸ್ಥೆ ವರದಿ, ಭಾರತದ ವರದಿಯಲ್ಲಿ ವ್ಯತ್ಯಾಸ
  • ಯಾವುದು ನಿಜ, ಗೊಂದಲ ಯಾಕೆ, ಇಲ್ಲಿದೆ ಉತ್ತರ
     

India Apr 29, 2022, 6:36 PM IST

Centre ask Kerala to provide updated COVID 19 data daily negligence spikes india numbers ckmCentre ask Kerala to provide updated COVID 19 data daily negligence spikes india numbers ckm

Covid Report ಕೋವಿಡ್‌ ಸಂಖ್ಯೆ ನೀಡುವಲ್ಲಿ ಕೇರಳ ಚೆಲ್ಲಾಟ, ಕೇಂದ್ರ ಗರಂ!

- ಏ.13ರಂದು ಕೋವಿಡ್‌ ವರದಿ ನೀಡಿಕೆ ನಿಲ್ಲಿಸಿದ್ದ ಕೇರಳ
- 5 ದಿನ ಬಳಿಕ ಏಕಾಏಕಿ 940 ಕೇಸು, 213 ಸಾವು ಘೋಷಣೆ
- ಇದರಿಂದ ದೇಶದ ಕೇಸು ಶೇ.90, ಪಾಸಿಟಿವಿಟಿ ಶೇ.165 ಏರಿಕೆ
 

India Apr 19, 2022, 5:23 AM IST

supreme court of india paln to probe independent investigation on Fake Covud report for compensation ckmsupreme court of india paln to probe independent investigation on Fake Covud report for compensation ckm

Fake Covid Report ಮೃತರ ಪರಿಹಾರ ಧನ ಪಡೆಯಲು ನಕಲಿ ಕೋವಿಡ್ ವರದಿ, ತನಿಖೆ ಬಗ್ಗೆ ಸುಪ್ರೀಂ ಕೋರ್ಟ್ ಸುಳಿವು!

  • ವೈದ್ಯರಿಂದ ನಕಲಿ ಪ್ರಮಾಣಪತ್ರವನ್ನು ಪಡೆದುಕೊಳ್ಳುತ್ತಿರುವ ವಿಚಾರ
  • ಕೋವಿಡ್‌ನಿಂದ ಮೃತರ ಪರಿಹಾರ ಮೊತ್ತ ಪಡೆಯಲು ಸರ್ಕಸ್
  • ಸ್ವತಂತ್ರ್ಯ ತನಿಖೆಗೆ ಆದೇಶಿಸುವ ಬಗ್ಗೆ ನಿರ್ಣಯ

India Mar 8, 2022, 2:07 AM IST

19 cops scheduled to be on duty during President visit test positive for Covid Report pod19 cops scheduled to be on duty during President visit test positive for Covid Report pod

Covid Crisis: ರಾಷ್ಟ್ರಪತಿ ಕೋವಿಂದ್ VVIP ಡ್ಯೂಟಿ ಮಾಡುತ್ತಿದ್ದ 19 ಪೊಲೀಸರಿಗೆ ಕೊರೋನಾ, ಭಾರೀ ಆತಂಕ!

* ರಾಷ್ಟ್ರಪತಿ ಕೋವಿಂದ್ ಭದ್ರತಾ ಕರ್ತವ್ಯದಲ್ಲಿದ್ದ ಪೊಲೀಸರಿಗೆ ಕೊರೋನಾ

* ಪೊಲೀಸರನ್ನು ಐಸೋಲೇಟ್ ಮಾಡಿದ ಇಲಾಖೆ

* ಕರ್ತವ್ಯದ ವೇಳೆ ಅನೇಕರನ್ನು ಭೇಟಿಯಾಗಿರುವ ಪೊಲೀಸರು

India Nov 28, 2021, 11:09 PM IST

2 students Covid report positive in yelandur snr2 students Covid report positive in yelandur snr

ಚಾಮರಾಜನಗರ : ವಿದ್ಯಾರ್ಥಿಗಳಿಗೆ ವಕ್ಕರಿಸಿದ ಕೊರೋನಾ

  • ಚಾಮರಾಜನಗರದಲ್ಲಿ ಇಬ್ಬರು ವಿದ್ಯಾರ್ಥಿಗಳಿಗೆ ಮಹಾಮಾರಿ ಕೊರೋನಾ ಸೋಂಕು
  • ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲೂಕಿನ ಆದರ್ಶ ಶಾಲೆಯ ವಿದ್ಯಾರ್ಥಿಗಳಿಬ್ಬರಲ್ಲಿ ಪಾಸಿಟಿವ್

Karnataka Districts Sep 19, 2021, 1:24 PM IST

KSRTC Bus Returned to Maharashtra due to No Covid Report at Athani in Belagavi grgKSRTC Bus Returned to Maharashtra due to No Covid Report at Athani in Belagavi grg

ಬೆಳಗಾವಿ: ಕೋವಿಡ್‌ ವರದಿ ಇಲ್ಲದ್ದಕ್ಕೆ ಮಹಾರಾಷ್ಟ್ರಕ್ಕೆ ಬಸ್‌ ವಾಪಸ್‌..!

ಜಿಲ್ಲೆಯ ನಿಪ್ಪಾಣಿ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 4ರ ಕೊಗನೋಳಿ ಟೋಲ್‌ ಬಳಿ ವಾಹನ ತಪಾಸಣೆ ಮಾಡುತ್ತಿರುವ ಪೊಲೀಸರು ಮತ್ತು ಆರೋಗ್ಯ ಸಿಬ್ಬಂದಿ ಆರ್‌ಟಿಪಿಸಿಆರ್‌ ವರದಿ ಇಲ್ಲದೆ ಬಂದಿದ್ದ ಕರ್ನಾಟಕ ಸಾರಿಗೆ ಇಲಾಖೆಗೆ ಸೇರಿದ ಬಸ್‌ ಅನ್ನು ವಾಪಸ್‌ ಕಳುಹಿಸಿದ ಘಟನೆ ಮಂಗಳವಾರ ನಡೆದಿದೆ. 
 

Karnataka Districts Jul 14, 2021, 2:18 PM IST

Covid  Report Mandatory for Those Arriving from Maharashtra snrCovid  Report Mandatory for Those Arriving from Maharashtra snr

KSRTCಯಲ್ಲಿ ಬರುವ ಪ್ರಯಾಣಿಕರಿಗೆ ಕೋವಿಡ್ ರಿಪೋರ್ಟ್ ಕಡ್ಡಾಯ

  • ಮಹಾರಾಷ್ಟ್ರದಿಂದ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ರಾಜ್ಯಕ್ಕೆ ಬರುವ ಪ್ರಯಾಣಿಕರಿಗೆ ಕೋವಿಡ್ ರಿಪೋರ್ಟ್ ಕಡ್ಡಾಯ
  • ದಟ್ಟಣೆಗೆ ಅನುಗುಣವಾಗಿ ನಾಲ್ಕೈದು ಬಸ್‌ಗಳು ಮಹಾರಾಷ್ಟಕ್ಕೆ ಸಂಚಾರ
  • ಮಹಾರಾಷ್ಟದಲ್ಲಿ ಹೆಚ್ಚಾಗಿರುವ ಸೋಂಕಿನ ಪ್ರಮಾಣ

state Jun 29, 2021, 9:20 AM IST

Pregnant women dies without covid report Bengaluru mahPregnant women dies without covid report Bengaluru mah

ಕೋವಿಡ್ ರಿಪೋರ್ಟ್ ಇಲ್ಲ, ಆಸ್ಪತ್ರೆ-ಆಸ್ಪತ್ರೆ ಅಡ್ಡಾಡಿ ಪ್ರಾಣ ಬಿಟ್ಟ ಗೌರಿಬಿದನೂರು ಗರ್ಭಿಣಿ

ಕೊರೋನಾ ಕಣ್ಣೀರ ಕತೆಗಳಿಗೆ ಕೊನೆ ಇಲ್ಲ. ಆಸ್ಪತ್ರೆಯಿಂದ ಆಸ್ಪತ್ರೆಯಿಂದ ಅಲೆದಾಡಿ ಕೊನೆಗೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ.

Karnataka Districts Jun 2, 2021, 8:18 PM IST

Election 2021 Candidates Must Show negative Covid report or two covid vaccine doses ckmElection 2021 Candidates Must Show negative Covid report or two covid vaccine doses ckm

ಪಂಚರಾಜ್ಯ ಚುನಾವಣೆ: ಮತ ಎಣಿಕೆ ಕೇಂದ್ರ ಪ್ರವೇಶಿಸಲು ಕಂಡೀಷನ್ ಹಾಕಿದ ಆಯೋಗ!

ಕೊರೋನಾ ವೈರಸ್ ದೇಶದ ಆರೋಗ್ಯ ವ್ಯವಸ್ಥೆಗೆ ಸವಾಲಾಗಿ ಪರಿಣಿಮಿಸಿದೆ. ಇದರ ನಡುವೆ ಚುನಾವಣೆ ಆಯೋಗ ಪರ ವಿರೋಧದ ನಡುವೆ ಪಂಚ ರಾಜ್ಯಗಳ ಚುನಾವಣೆಯನ್ನೂ ನಡೆಸಿದೆ. ಇದೀಗ ಮೇ.02 ರಂದು ಮತ ಎಣಿಕೆ ಪ್ರಕ್ರಿಯೆ ನಡೆಲಿದೆ. ಈ ಮತ ಎಣಿಕೆ ಪ್ರಕ್ರಿಯೆ ಪರಿಶೀಲಿಸಲು ಅಭ್ಯರ್ಥಿಗಳ ಪ್ರವೇಶಕ್ಕೆ ಚುನಾವಣಾ ಆಯೋಗ ಮಹತ್ವದ ಕಂಡೀಷನ್ ಹಾಕಿದೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ

India Apr 28, 2021, 5:30 PM IST

Asianet Suvarna Impact 3 Arrested in Fake Covid Report Scam hlsAsianet Suvarna Impact 3 Arrested in Fake Covid Report Scam hls
Video Icon

ಕವರ್ ಸ್ಟೋರಿ ಇಂಪ್ಯಾಕ್ಟ್: ಸ್ವಾಬ್ ಟೆಸ್ಟ್ ಪಡೆಯದೇ ವರದಿ ನೀಡಿ ಹಣ ಪಡೆಯುತ್ತಿದ್ದವರು ವಜಾ!

ಸ್ವ್ಯಾಬ್ ಟೆಸ್ಟ್‌ ಪಡೆಯದೇ, ವರದಿ ನೀಡಿ ಹಣ ಮಾಡುತ್ತಿದ್ದ ಶ್ರೀರಾಮ್‌ಪುರ, ಮಲ್ಲತ್‌ಹಳ್ಳಿ ಹಾಗೂ ಯಶವಂತಪುರ ಆರೋಗ್ಯ ಕೇಂದ್ರದ ಮೂವರನ್ನು ಬಿಬಿಎಂಪಿ ವಜಾಗೊಳಿಸಿದೆ. 

state Apr 23, 2021, 4:59 PM IST

Minister K Sudhakar Orders Probe for Fake Covid Report Scam in Karnataka grgMinister K Sudhakar Orders Probe for Fake Covid Report Scam in Karnataka grg
Video Icon

ಕೊರೋನಾ ರಿಪೋರ್ಟ್‌ ಮಾರಾಟ: ಏಷ್ಯಾನೆಟ್ ಸುವರ್ಣ ನ್ಯೂಸ್ ವರದಿಗೆ ಸುಧಾಕರ್ ಪ್ರತಿಕ್ರಿಯೆ

ಏಷ್ಯಾನೆಟ್ ಸುವರ್ಣ ನ್ಯೂಸ್ ವರದಿಯ ಬೆನ್ನಲ್ಲೇ ರಾಜ್ಯಾದ್ಯಂತ ಭಾರೀ ಸಂಚಲನ ಮೂಡಿಸಿದೆ. ಕೊರೋನಾ ರಿಪೋರ್ಟ್‌ ಮಾರಾಟಕ್ಕಿದೆ ಎಂಬ ವರದಿ ಬಿತ್ತರವಾಗಿತ್ತು. 

state Apr 22, 2021, 3:58 PM IST

Andhra Pradesh,  Telangana People Came to Bengaluru due to Covid Report grgAndhra Pradesh,  Telangana People Came to Bengaluru due to Covid Report grg

ಕೋವಿಡ್‌ ವರದಿಗೆ ಹೆದರಿ ಆಂಧ್ರ, ತೆಲಂಗಾಣ ಜನ ಬೆಂಗ್ಳೂರಿಗೆ ದೌಡು..!

ಅನ್ಯ ರಾಜ್ಯಗಳಿಂದ ಬೆಂಗಳೂರಿಗೆ ಬರುವವರು ಏ.1ರಿಂದ ಕೊರೋನಾ ನೆಗೆಟಿವ್‌ ವರದಿಯನ್ನು ಕಡ್ಡಾಯವಾಗಿ ಹೊಂದಿರಬೇಕೆಂಬ ನಿಯಮ ಜಾರಿಗೆ ಬರುವ ಬೆನ್ನಲ್ಲೇ, ನೆರೆಯ ಆಂಧ್ರಪ್ರದೇಶ, ತೆಲಂಗಾಣ ಸೇರಿದಂತೆ ಇನ್ನಿತರ ರಾಜ್ಯಗಳಿಂದ ಭಾರೀ ಪ್ರಮಾಣದ ಜನ ಸಾಗರ ಸಿಲಿಕಾನ್‌ ಸಿಟಿ ಬೆಂಗಳೂರಿನತ್ತ ಆಗಮಿಸುತ್ತಿದೆ.
 

state Mar 28, 2021, 11:18 AM IST

Decision on School Reopening Depends on London Returnees Covid Report podDecision on School Reopening Depends on London Returnees Covid Report pod
Video Icon

ಬ್ರಿಟನ್ ವೈರಸ್ ರಾಜ್ಯದಲ್ಲಿ ಪತ್ತೆಯಾದ್ರೆ ಶಾಲೆ ಆರಂಭವಾಗೋದು ಡೌಟ್!

ಬ್ರಿಟನ್‌ನ ಹೊಸ ಮಾದರಿಯ ಕೊರೋನಾ ವೈರಸ್ ಪತ್ತೆಯಾದರೆ ಕರ್ನಾಟಕದ ಶಾಲೆಗಳು ಆರಂಭವಾಗೋದು ಅನುಮಾನ ಎನ್ನಲಾಗಿದೆ. ಹೀಗಾಗಿ ಈ ಕೇಸ್‌ಗಳ ಮೇಲೇ ರಾಜ್ಯದ ಶಾಲೆಗಳ ಭವಿಷ್ಯ ನಿರ್ಧಾರವಾಗಲಿದೆ. 

Education Dec 24, 2020, 3:22 PM IST

Spelling mistake in Covid report  Woman passenger not allowed to board flight snrSpelling mistake in Covid report  Woman passenger not allowed to board flight snr

ಸ್ಪೆಲ್ಲಿಂಗ್ ಮಿಸ್ಟೇಕ್ : ದುಬೈ ವಿಮಾನ ಪ್ರಯಾಣವೇ ರದ್ದು

ಸ್ಪೆಲ್ಲಿಂಗ್ ಮಿಸ್ಟೇಕ್ ಹಿನ್ನೆಲೆಯಲ್ಲಿ  ದುಬೈಗೆ ತೆರಳಬೇಕಿದ್ದ ಮಹಿಳೆಯ ಪ್ರಯಾಣವೇ ರದ್ದಾಗಿದೆ. 

Karnataka Districts Nov 26, 2020, 1:12 PM IST