Asianet Suvarna News Asianet Suvarna News
37 results for "

Bravery

"
Suvarna News and Kannada Prabha Presents Bravery Awards 2019 Presentation Ceremony Guest ListSuvarna News and Kannada Prabha Presents Bravery Awards 2019 Presentation Ceremony Guest List

ಕನ್ನಡಪ್ರಭ-ಸುವರ್ಣ ನ್ಯೂಸ್ ಶೌರ್ಯ ಪ್ರಶಸ್ತಿ ಕಾರ್ಯಕ್ರಮದಲ್ಲಿ ಗಣ್ಯರ ಸಮಾಗಮ!

ಪ್ರಾಣ ಲೆಕ್ಕಿಸದೆ ಮತ್ತೊಬ್ಬರ ಪ್ರಾಣ ರಕ್ಷಣೆಗೆ ಹೋರಾಡಿದ ಮಹನೀಯರಿಗೆ ಶೌರ್ಯ ಪ್ರಶಸ್ತಿ| ಸುವರ್ಣ ನ್ಯೂಸ್ ಮತ್ತು ಕನ್ನಡಪ್ರಭ ಮಾಧ್ಯಮ ಸಂಸ್ಥೆ ನೀಡುವ ಶೌರ್ಯ ಪ್ರಶಸ್ತಿ| ಕಾರ್ಯಕ್ರಮದ ಅತಿಥಿಗಳಾಗಿ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್, ಬೆಂಗಳೂರು ನಗರ ಪೊಲೀಸ್ ಆಯುಕ್ತ ಎಸ್. ಭಾಸ್ಕರ ರಾವ್, ನಟ ಧ್ರುವ ಸರ್ಜಾ, ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ

Karnataka Districts Dec 21, 2019, 2:32 PM IST

Suvarna News and Kannada Prabha Presents Shourya Prashasti Bravery AwardsSuvarna News and Kannada Prabha Presents Shourya Prashasti Bravery Awards

ಪ್ರಾಣ ಒತ್ತೆಯಿಟ್ಟು ಇನ್ನೊಬ್ಬರ ಜೀವ ಕಾಪಾಡಿದವರಿಗೆ ಕನ್ನಡಪ್ರಭ-ಸುವರ್ಣ ನ್ಯೂಸ್ ಶೌರ್ಯ ಪ್ರಶಸ್ತಿ

ತಮ್ಮ ಪ್ರಾಣ ಲೆಕ್ಕಿಸದೆ ಇನ್ನೊಬ್ಬರ ಜೀವ ಕಾಪಾಡಲು ಹೋರಾಡಿದ ವೀರರನ್ನು ಸುವರ್ಣ ನ್ಯೂಸ್ ಮತ್ತು ಕನ್ನಡಪ್ರಭ ಶೌರ್ಯ ಪ್ರಶಸ್ತಿ ನೀಡಿ ಸನ್ಮಾನಿಸುತ್ತಿದೆ. ಶೌರ್ಯ ಪ್ರಶಸ್ತಿ ಪ್ರದಾನ ಸಮಾರಂಭ ಡಿಸೆಂಬರ್ 21, ಶನಿವಾರ ಸಂಜೆ ಬೆಂಗಳೂರು ಗಂಗಾನಗರ ಬಳ್ಳಾರಿ ರಸ್ತೆಯಲ್ಲಿರುವ ಹೋಟೆಲ್ ಪೋರ್ ಸೀಸನ್ಸ್ ನಲ್ಲಿ ನಡೆಯಲಿದೆ.

Karnataka Districts Dec 20, 2019, 7:16 PM IST

Unique saree to mark the bravery of Wing Commander AbhinandanUnique saree to mark the bravery of Wing Commander Abhinandan

‘ಅಭಿನಂದನ್‌’ ಹೆಸರಿನ ಸೀರೆ ಬಿಡುಗಡೆ!

ದೇಶದ ಸೀರೆ ಫ್ಯಾಕ್ಟರಿ ಖ್ಯಾತಿಯ ಸೂರತ್‌ನ ಉದ್ಯಮಿಗಳು, ಇದೀಗ ವಾಯುಪಡೆಯ ಯೋಧ ಅಭಿನಂದನ್‌ ಅವರ ಇತ್ತೀಚಿನ ಸಾಹಸವನ್ನು ವರ್ಣಿಸುವ ಸೀರೆಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದಾರೆ.

NEWS Mar 3, 2019, 8:17 AM IST

Koppal Bravery Youth to hoist national flag at Middle of the riverKoppal Bravery Youth to hoist national flag at Middle of the river
Video Icon

ಜೀವದ ಹಂಗು ತೊರೆದು ನದಿ ಮಧ್ಯೆ ಧ್ವಜ ನೆಟ್ಟ ಯುವಕರು

  • ಕೊಪ್ಪಳದ ಹುಲಗಿ ಗ್ರಾಮದ ಬಳಿಯ ತುಂಗಾಭದ್ರಾ ನದಿಯಲ್ಲಿ ತ್ರಿವರ್ಣ ಧ್ವಜ ನೆಟ್ಟ ಯುವಕರು
  • ಯುವಕರ ಸಾಧನೆಗೆ ಗ್ರಾಮಸ್ಥರಿಂದ ಮೆಚ್ಚುಗೆ

Koppal Aug 15, 2018, 7:46 PM IST

PM Modi takes Group Photo With Recipients of Bravery AwardPM Modi takes Group Photo With Recipients of Bravery Award

ಶೌರ್ಯ ಪ್ರಶಸ್ತಿ ಪಡೆದ ಮಕ್ಕಳೊಂದಿಗೆ ಪ್ರಧಾನಿ ಮೋದಿ ಗ್ರೂಪ್ ಫೋಟೋ

13 ಬಾಲಕಿಯರು ಸೇರಿದಂತೆ 25 ಮಕ್ಕಳಿಗೆ ಪ್ರಧಾನಿ ನರೇಂದ್ರ ಮೋದಿ ಇಂದು ರಾಷ್ಟ್ರೀಯ ಶೌರ್ಯ ಪ್ರಶಸ್ತಿ ಪ್ರದಾನ ಮಾಡಿದರು.

Jan 23, 2017, 7:43 AM IST