Asianet Suvarna News Asianet Suvarna News
75 results for "

Body Shaming

"
I was called toothpick legs chicken legs in school says actress Ananya Panday vcs  I was called toothpick legs chicken legs in school says actress Ananya Panday vcs

ಕೋಳಿ ಕಾಲು ಕೆಟ್ಟ ಧ್ವನಿ, ನೋಡೋಕೆ ಹುಡುಗ: ಅಸಹ್ಯವಾಗಿ ನಟಿ ಅನನ್ಯಾ ಪಾಂಡೆ ಕಾಲೆಳೆದ ಟ್ರೋಲಿಗರು

ವೈರಲ್ ಆಯ್ತು ಅನನ್ಯಾ ಪಾಂಡೆ ಬಾಡಿ ಶೇಮಿಂಗ್ ಬಗ್ಗೆ ಮಾತನಾಡಿರುವ ವಿಡಿಯೋ. ಬಾಲ್ಯದಿಂದಲೂ ಬಾಡಿ ಶೇಮಿಂಗ್ ಎದುರಿಸಿರುವ ನಟಿ.... 

Cine World Feb 23, 2023, 4:02 PM IST

Raveena Tandon talked about on Being Body Shamed In Bollywood Raveena Tandon talked about on Being Body Shamed In Bollywood

Raveena Tandon: ನನ್ನ ತೊಡೆಗಳ ಮೇಲೆ ಆ ಸ್ತ್ರೀವಾದಿಗಳ ಕಣ್ಣಿತ್ತು: ಭಯಾನಕ ರಹಸ್ಯ ಬಿಚ್ಚಿಟ್ಟ ನಟಿ

ಒಂದೊಮ್ಮೆ ಚಿತ್ರರಂಗದಲ್ಲಿ ಮಿಂಚಿದ್ದ ನಟಿ ರವೀನಾ ಟಂಡನ್​ ತಮಗಾಗಿರುವ ಹಲವಾರು ಕಹಿ ಅನುಭವಗಳನ್ನು ಮಾಧ್ಯಮಗಳ ಮುಂದೆ ತೆರೆದಿಟ್ಟಿದ್ದು, ಅದರಲ್ಲಿ ಸ್ತ್ರೀವಾದಿಗಳಿಂದ ಆಗಿರುವ ನೋವಿನ ಕುರಿತೂ ಹೇಳಿಕೊಂಡಿದ್ದಾರೆ. ಏನದು?
 

Cine World Feb 12, 2023, 5:54 PM IST

People accepted me after revelling about plastic surgery says Kannada actress Neetu Shetty vcs People accepted me after revelling about plastic surgery says Kannada actress Neetu Shetty vcs

ಪ್ಲಾಸ್ಟಿಕ್ ಸರ್ಜರಿ ಮಾಡ್ಸಿ ಪಶ್ಚಾತ್ತಾಪ ಪಡುತ್ತಿರುವ ನಟಿ ನೀತು; ತಲೆ ನೋವು ಬಂದ್ರೂ ಮಾತ್ರೆ ನುಂಗಲಾಗದು

ಬಾಡಿ ಶೇಮಿಂಗ್ ಎದುರಿಸುವ ಹೆಣ್ಣುಮಕ್ಕಳಿಗೆ ಕಿವಿ ಮಾತು ಹೇಳಿದ ನಟಿ ನೀತು. ಯಾರು ಮಾತು ಕೇಳಿ ಪ್ಲಾಸ್ಟಿಕ್ ಸರ್ಜರಿ ಮಾಡಿಸಬೇಡಿ ಎಂದು ಮನವಿ....  
 

Sandalwood Jan 28, 2023, 2:34 PM IST

What Is Body Shaming What Is Body Shaming

Body Shaming ಅಂದರೇನು? ಮಾನಸಿಕ ಸ್ವಾಸ್ಥ್ಯ ಕಾಪಾಡಿಕೊಳ್ಳೋದು ಹೇಗೆ?

ಸುಂದರವಾಗಿರಬೇಕೆಂದು ಪ್ರತಿಯೊಬ್ಬ ಬಯಸ್ತಾನೆ. ಅದಕ್ಕೆ ಸಾಕಷ್ಟು ಪ್ರಯತ್ನ ನಡೆಸ್ತಾನೆ. ಆದ್ರೆ ಕೆಲವೊಂದನ್ನು ನಮ್ಮಿಂದ ಬದಲಿಸಲು ಸಾಧ್ಯವಿಲ್ಲ. ಹುಟ್ಟಿದಾಗ್ಲೇ ಬಂದ ದೇಹದ ಆಕಾರ, ಬಣ್ಣ ನಮ್ಮನ್ನು ಕುಗ್ಗಿಸಬಾರದು. ವಾಸ್ತವವನ್ನು ಸ್ವೀಕರಿಸಿ ಮುನ್ನಡೆಯಬೇಕಷ್ಟೆ.
 

Health Jan 9, 2023, 4:09 PM IST

Kannada actress Prathama Prasad talks about Body Shaming women face vcs Kannada actress Prathama Prasad talks about Body Shaming women face vcs

ವೇಟ್‌ಲಾಸ್‌ನಿಂದ ಲಕ್ಷಗಟ್ಟಲೆ ಹಣ ಕಳೆದುಕೊಂಡೆ; ಬಾಡಿ ಶೇಮಿಂಗ್‌ ಬಗ್ಗೆ ಮೌನ ಮುರಿದ ಪ್ರಥಮಾ ಪ್ರಸಾದ್

ನಿಮ್ಮ ತಾಯಿಗಿಂತ ನೀವೇ ತಾಯಿ ರೀತಿ ಕಾಣಿಸುತ್ತಿದ್ದೀರಿ ಎಂದು ಪ್ರಥಮಾ ಪ್ರಸಾದ್ ಕಾಲೆಳೆದವರಿಗೆ ಕಿವಿ ಮಾತು ಹೇಳಿದ ನಟಿ.... 

Small Screen Jan 5, 2023, 12:43 PM IST

Abusive Marriage, husband fat shames me in front of everyone VinAbusive Marriage, husband fat shames me in front of everyone Vin

Relationship Tips: ಗಂಡ ಎಲ್ಲರೆದುರೇ ದಪ್ಪಗಿದ್ದೀಯಾ, ಆನೆ, ಹಂದಿ ಅಂತ ಹೀಯಾಳಿಸ್ತಾನೆ !

ಮದುವೆಯೆಂಬುದು ಒಂದು ಸುಂದರವಾದ ಸಂಬಂಧ. ಆದ್ರೆ ಇದು ಎಲ್ಲರ ಪಾಲಿಗೆ ಸೇಮ್ ಆಗಿರುವುದಿಲ್ಲ. ಕೆಲವೊಬ್ಬರಿಗೆ ಇದು ನಿಜವಾಗಿಯೂ ಬಂಧನದಂತೆ ಆಗಿಬಿಡುತ್ತದೆ. ವರದಕ್ಷಿಣೆ, ಅತ್ತೆ-ಮಾವನ ಕಾಟ, ಗಂಡನ ಕಿರುಕುಳಕ್ಕೆ ದಾಂಪತ್ಯ ನರಕದರ್ಶನ ಮಾಡಿಸಿಬಿಡುತ್ತದೆ. ಇಲ್ಲೊಬ್ಬಳು ಹಾಗೆಯೇ ಗಂಡ ಬಾಡಿ ಶೇಮಿಂಗ್ ಮಾಡ್ತಾನೆ ಅಂತ ಅಳಲು ತೋಡಿಕೊಂಡಿದ್ದಾಳೆ. 

relationship Jan 3, 2023, 12:04 PM IST

Actress Manjima Mohan reacts to body shaming on wedding day vcs  Actress Manjima Mohan reacts to body shaming on wedding day vcs

ಥು ಮುಖ ದಪ್ಪಗಿದೆ; ಮದುವೆ ದಿನವೇ ಬಾಡಿ ಶೇಮಿಂಗ್‌ಗೆ ಒಳಗಾದ ಮಂಜಿಮಾ ಮೋಹನ್

ಮದುವೆಗೆ ಬಂದವರು ಆಶೀರ್ವಾದ ಮಾಡದೆ ನನ್ನ ದೇಹದ ಬಗ್ಗೆ ಕಾಮೆಂಟ್ ಮಾಡುತ್ತಿದ್ದರು. ಬಾಡಿ ಶೇಮಿಂಗ್ ಬಗ್ಗೆ ಬೇಸರ ವ್ಯಕ್ತ ಪಡಿಸಿದ ನಟಿ....

Cine World Dec 1, 2022, 11:03 AM IST

Karan Johar still not accepted his body revealed why he wears oversized clothesKaran Johar still not accepted his body revealed why he wears oversized clothes

ಕರಣ್‌ ಜೋಹರ್‌ ದೊಡ್ಡ ಗಾತ್ರದ ಬಟ್ಟೆ ಧರಿಸಲು ಇದೇ ಕಾರಣವಂತೆ

ಬಾಲಿವುಡ್‌ನ ಅತ್ಯಂತ ಜನಪ್ರಿಯ ಚಲನಚಿತ್ರ ನಿರ್ಮಾಪಕ ಕರಣ್ ಜೋಹರ್ (Karan Johar) ಇತ್ತೀಚೆಗೆ ಸಂದರ್ಶನವೊಂದರಲ್ಲಿ ತಮ್ಮ ವೈಯಕ್ತಿಕ ಜೀವನ ಮತ್ತು ಕುಟುಂಬದ ಬಗ್ಗೆ ಅನೇಕ ವಿಷಯಗಳನ್ನು  ಬಹಿರಂಗಪಡಿಸಿದ್ದಾರೆ. ಈ ವೇಳೆ ಬಾಡಿ ಶೇಮಿಂಗ್ ಬಗ್ಗೆಯೂ ಮಾತನಾಡಿದ್ದಾರೆ. ಅಷ್ಟೇ ಅಲ್ಲ, ಈ ಸಮಯದಲ್ಲಿ ಅವರು ಏಕೆ ದೊಡ್ಡ ಗಾತ್ರದ ಬಟ್ಟೆಗಳನ್ನು ಧರಿಸುತ್ತಾರೆ ಎಂಬುದನ್ನೂ ಬಹಿರಂಗಪಡಿಸಿದ್ದಾರೆ. ಇದರೊಂದಿಗೆ ಇನ್ನೂ ಯಾರೊಂದಿಗೂ ಯಾಕೆ ಸಂಬಂಧ ಬೆಳೆಸಲು ಸಾಧ್ಯವಾಗಿಲ್ಲ ಎಂಬುದನ್ನೂ ಹೇಳಿದ್ದಾರೆ. 

Cine World Nov 16, 2022, 3:39 PM IST

Man Calls Woman Fatty, Texts Her Gym Membership Links VinMan Calls Woman Fatty, Texts Her Gym Membership Links Vin

Body Shaming: ಟಿಂಡರ್‌ನಲ್ಲಿ Fatty ಇದ್ದೀಯಾ, ಜಿಮ್‌ಗೆ ಸೇರ್ಕೊಳ್ಳಮ್ಮಾ ಅಂತನ್ನೋದಾ !

ತಂತ್ರಜ್ಞಾನ ಆಧುನೀಕರಣಗೊಳ್ಳುತ್ತಿದ್ದಂತೆಯೇ ಮನುಷ್ಯರ ದೃಷ್ಟಿಕೋನ ಬದಲಾಗಿದೆ. ಯುವಜನರು ಡೇಟಿಂಗ್ ಆಪ್ ಮೂಲಕ ಜೀವನ ಸಂಗಾತಿಯನ್ನು ಹುಡುಕಲಾರಂಭಿಸಿದ್ದಾರೆ. ಆದರೆ ಈ ಡೇಟಿಂಗ್‌ ಆಪ್‌ನಲ್ಲಿ ಕೆಲವೊಮ್ಮೆ ಅವಾಂತರಗಳೂ ಆಗುತ್ತವೆ. ಅಂಥಹದ್ದೇ ಘಟನೆ ಇಲ್ಲೊಂದೆಡೆ ಆಗಿದ್ದು, ಯುವತಿ ಹುಡುಗಿಯನ್ನು ಸಿಕ್ಕಾಪಟ್ಟೆ ದಪ್ಪ ಇದ್ದೀಯಾ ಎಂದು ಟೀಕಿಸಿದ್ದಾನೆ. 

relationship Oct 12, 2022, 4:18 PM IST

Aishwarya Rai Bachchan trolled due to obesity shocked people asked is she pregnant Aishwarya Rai Bachchan trolled due to obesity shocked people asked is she pregnant

ಮತ್ತೆ ಗರ್ಭಿಣಿಯಾಗಿದ್ದಾರ ಐಶ್ವರ್ಯಾ ರೈ, ಹೊಟ್ಟೆ ಕಾಣಿಸಿದ್ದಕ್ಕೆ ನೆಟ್ಟಿಗರು ಕನ್ಫ್ಯೂಸ್‌

ಈ ದಿನಗಳಲ್ಲಿ ಐಶ್ವರ್ಯಾ ರೈ (Aishwarya Rai Bachchan ) ತಮ್ಮ ಮುಂಬರುವ ಚಿತ್ರ 'ಪೊನ್ನಿಯಿನ್ ಸೆಲ್ವನ್-1' ಪ್ರಚಾರದಲ್ಲಿ ನಿರತರಾಗಿದ್ದಾರೆ. ಈ ನಡುವೆ ಐಶ್ವರ್ಯಾ ರೈ ಬಚ್ಚನ್ ಅವರ ಹೆಚ್ಚಿದ ತೂಕದ ಕಾರಣ ಜನ ಟ್ರೋಲ್ ಮಾಡುತ್ತಿದ್ದಾರೆ ಮತ್ತು  ಐಶ್ವರ್ಯಾ  ಗರ್ಭಿಣಿಯೇ ಎಂದು ಕೇಳುತ್ತಿದ್ದಾರೆ.

Cine World Sep 24, 2022, 4:28 PM IST

Soorarai pottru fame Aparna Balamurali talks about body shaming vcsSoorarai pottru fame Aparna Balamurali talks about body shaming vcs

ದಪ್ಪಗಿದ್ದೀಯಾ ತಾಯಿ ಪಾತ್ರಕ್ಕೆ ಲಾಯಕ್ಕು: ಬಾಡಿ ಶೇಮಿಂಗ್‌ ಬಗ್ಗೆ Aparna Balamurali ಬೇಸರ

 ಬಾಡಿ ಶೇಮಿಂಗ್‌ ಬಗ್ಗೆ ಧ್ವನಿ ಎತ್ತಿದ ರಾಷ್ಟ್ರ ಪ್ರಶಸ್ತಿ ವಿಜೇತೆ ಅಪರ್ಣಾ ಬಾಲಮುರಳಿ..ದಪ್ಪಗಿದ್ದರೇನು?

Cine World Sep 17, 2022, 10:36 AM IST

Veteran actor vinaya prasad's daughter angers on body shamingVeteran actor vinaya prasad's daughter angers on body shaming

ಕಿರುತೆರೆ ನಟಿ ಸಾವಿನ ಬೆನ್ನಲ್ಲೇ ಬಾಡಿ ಶೇಮಿಂಗ್ ಬಗ್ಗೆ ಸಿಡಿದ್ದೆದ್ದ ವಿನಯ ಪ್ರಸಾದ್ ಪುತ್ರಿ 

ಕನ್ನಡದ ಹಿರಿಯ ನಟಿ ವಿನಯಾ ಪ್ರಸಾದ್‌ ಅವರ ಮಗಳು ಪ್ರಥಮ ಪ್ರಸಾದ್‌ ಬಾಡಿ ಶೇಮಿಂಗ್‌ ವಿಚಾರಕ್ಕೆ ಪ್ರತಿಕ್ರಿಯಿಸಿದ್ದು, ತಮ್ಮ ಸಿಟ್ಟನ್ನು ವ್ಯಕ್ತಪಡಿಸಿದ್ದಾರೆ. ಇತ್ತೀಚೆಗೆ ಕಿರುತೆರೆ ನಟಿ ಚೇತನಾ ರಾಜ್‌ ಸೊಂಟದ ಫ್ಯಾಟ್‌ ಕರಗಿಸಲು ಸರ್ಜರಿ ಮಾಡಿಸಿಕೊಂಡು ಸಾವನ್ನಪ್ಪಿದ್ದರು. 

Small Screen May 23, 2022, 5:06 PM IST

No matter what size people will comment says Bollywood Sonakshi sinha vcs No matter what size people will comment says Bollywood Sonakshi sinha vcs

Double XLನಲ್ಲಿ ಸೋನಾಕ್ಷಿ ಸಿನ್ಹಾ; 'ದಪ್ಪಗಿದ್ದರೆ ದಪ್ಪ ಅಂತಾರೆ ತೆಳ್ಳಗಿದ್ದರೆ ಕಡ್ಡಿ ಅಂತಾರೆ'

ಬಾಡಿ ಶೇಮಿಂಗ್‌ ಬಗ್ಗೆ ತುಂಬಾ ಸ್ಟ್ರಾಂಗ್ ಆಗಿ ಧ್ವನಿ ಎತ್ತಿದ ನಟಿ ಸೋನಾಕ್ಷಿ, ಡಬಲ್ ಎಕ್ಸ್‌ಎಲ್‌ ಸಿನಿಮಾವನ್ನು ಒಪ್ಪಿಕೊಂಡಿದ್ದಾರೆ. 

Cine World May 19, 2022, 3:35 PM IST

Shehnaaz Gill fans slammed by Mahira Sharma fans for  body shaming Shehnaaz Gill fans slammed by Mahira Sharma fans for  body shaming

ಬಾಡಿ ಶೇಮಿಂಗ್‌ ವಿಷಯಕ್ಕೆ Mahira Sharma ಮತ್ತು Shehnaaz Gill ಫ್ಯಾನ್ಸ್‌ ಕಿತ್ತಾಟ

ಚಿತ್ರರಂಗದವರಾಗಲಿ ಅಥವಾ ಕಿರುತೆರೆ ತೆರೆಯವರಾಗಲಿ ನಟಿಯರು  ಹೆಚ್ಚಾಗಿ ಫ್ಯಾಟ್ ಶೇಮಿಂಗ್‌ ಯಾ ಬಾಡಿ ಶೇಮಿಂಗ್‌ಗೆ ಬಲಿಯಾಗುತ್ತಾರೆ. ಇತ್ತೀಚೆಗೆ, ಮುಂಬೈನಲ್ಲಿ ಪತ್ರಿಕಾಗೋಷ್ಠಿಯಲ್ಲಿ ನಟಿ ಮಹಿರಾ ಶರ್ಮಾ (Mahira Sharma) ಪತ್ರಕರ್ತರಿಂದ ಬಾಡಿ  ಶೇಮ್‌ಗೆ ಗುರಿಯಾದ  ಘಟನೆ ಸಂಭವಿಸಿದೆ. ಈ ವಿಷಯಕ್ಕಾಗಿ  ಶೆಹನಾಜ್ ಗಿಲ್ (Shehnaaz Gill) ಅಭಿಮಾನಿಗಳು ಮತ್ತು  ಮಹಿರಾ ಶರ್ಮಾ  ಅಭಿಮಾನಿಗಳು ನಡುವೆ ಇಂಟರ್‌ನೆಟ್‌ನಲ್ಲಿ ಯುದ್ಧ ಶುರವಾಗಿದೆ.

Small Screen Apr 27, 2022, 7:34 PM IST