ದೇಶದಲ್ಲೇ ಅತೀ ಹೆಚ್ಚು ಗಜಪಡೆ (6395) ಹೊಂದಿರುವ ಕರ್ನಾಟಕ, ವ್ಯಾಘ್ರಗಳ ಸಂಖ್ಯೆಯಲ್ಲಿ (563) 2ನೇ ಸ್ಥಾನದಲ್ಲಿದೆ. ಚಿರತೆಗಳ ಸಂಖ್ಯೆಯಲ್ಲೂ ಭಾರೀ ಏರಿಕೆಯಾಗಿದೆ.
state Jan 14, 2024, 3:20 PM IST
ಜೀವನದಲ್ಲಿ ಯಶಸ್ಸಿನ ತುತ್ತ ತುದಿಗೆ ಏರಿ ಕೂತುಕೊಳ್ಳಬೇಕಿದ್ದರೆ ಚಾಣಕ್ಯ ಹೇಳುವಂತೆ ಈ ಕೆಳಗಿನ ಯಾವುದಾದರೂ ಒಂದು ಪ್ರಾಣಿಯ ಗುಣ ಅಥವಾ ಇವುಗಳಲ್ಲಿ ಹಲವು ಪ್ರಾಣಿಗಳ ಒಂದೊಂದು ಗುಣಗಳ ಮಿಶ್ರಣ ನಿಮ್ಮಲ್ಲಿ ಇರಬೇಕಂತೆ. ಯಾವುದು ಆ ಗುಣ ನೋಡೋಣ.
Festivals Jan 9, 2024, 3:03 PM IST
ಆದಿ ಸಾಮಾನ್ಯವಾದಿಗಳು ಸಾವಿನ ಬಗ್ಗೆ ದೀರ್ಘಕಾಲ ತನಿಖೆ ಮಾಡಿದ್ದಾರೆ. ಇದರ ಪ್ರಕಾರ ಸಾವನ್ನು ಮುನ್ಸೂಚಿಸಬಲ್ಲ ಅನೇಕ ಪ್ರಾಣಿಗಳನ್ನು ಗುರುತಿಸಿದ್ದಾರೆ.
Festivals Jan 8, 2024, 1:05 PM IST
ನಿತ್ಯ ನಾವು ತಿನ್ನೋ ಆಹಾರದಲ್ಲಿ ವಿಶೇಷ ಬದಲಾವಣೆ ಇರೋದಿಲ್ಲ. ಒಂದು ದಿನ ಅಕ್ಕಿ ಇನ್ನೊಂದು ದಿನ ಗೋಧಿ. ಹಾಗಾಗೇ ನಮ್ಮ ಜೀವನದಲ್ಲಿ ಕೆಲವೇ ಕೆಲವು ಆಹಾರ ಮುಖ್ಯ ಪಾತ್ರವಹಿಸಿದೆ. ಅದಿಲ್ಲ ಅಂದ್ರೆ ಬದುಕು ಕಷ್ಟ.
Food Jan 2, 2024, 3:39 PM IST
ಹುಲಿಯೊಂದು ಹಾಡಹಗಲೇ ಸಾಕು ಪ್ರಾಣಿಗಳ ಬೇಟೆಯಾಡಲು ಮುಂದಾದ ದೃಶ್ಯವನ್ನು ದನಗಾಹಿಯೊಬ್ಬರು ತಮ್ಮ ಮೊಬೈಲ್ ಕ್ಯಾಮರಾದಲ್ಲಿ ಸೆರೆ ಹಿಡಿದಿರುವ ವೀಡಿಯೊ ವೈರಲ್ ಆಗಿದ್ದು, ಅರಣ್ಯ ಇಲಾಖೆ ಹುಲಿ ಸೆರೆ ಕಾರ್ಯಾಚರಣೆ ನಡೆಸಬೇಕು ಎಂದು ರೈತರು ಒತ್ತಾಯಿಸಿದ್ದಾರೆ.
Karnataka Districts Dec 23, 2023, 8:57 AM IST
ಪಶ್ಚಿಮಘಟ್ಟದ ಮಡಿಲಲ್ಲೇ ಇರುವ ಸಕಲೇಶಪುರ ತಾಲೂಕು ವನ್ಯಜೀವಿಗಳು ಹಾಗೂ ಜನರಿಗೆ ತೊಂದರೆ ಕೊಡುವ ಕಾಡು ಪ್ರಾಣಿಗಳ ಆಶ್ರಯ ತಾಣವಾಗಿದೆ.
Karnataka Districts Dec 17, 2023, 3:00 AM IST
ಸಫಾರಿಯಲ್ಲಿ ತೆರಳುವ ಬಹುತೇಕ ಮಂದಿ ಹುಲಿ ಕಣ್ಣಿಗೆ ಬೀಳಲಿ ಎಂದು ಆಶಿಸುತ್ತಾರೆ. ಆದರೆ, ಕೆಲವರಿಗೆ ಮಾತ್ರ ಅಂದರೆ ಅದೃಷ್ಟವಂತರಿಗೆ ಮಾತ್ರ ಆ ಭಾಗ್ಯ ದೊರೆಯುತ್ತದೆ. ಉಳಿದವರಿಗೆ ಹುಲಿರಾಯ ದರ್ಶನ ಆಗದಿದ್ದರೂ ಅಲ್ಲಲ್ಲಿ ಆನೆಗಳ ಹಿಂಡು, ಜಿಂಕೆಗಳ ದಂಡು ಕಾಣ ಸಿಗುತ್ತವೆ. ಜೊತೆಗೆ ಅಲ್ಲಲ್ಲಿ ಸಣ್ಣಪುಟ್ಟ ಕಾಡು ಪ್ರಾಣಿಪಕ್ಷಿಗಳ ದರ್ಶನವೂ ಆಗುತ್ತದೆ.
Karnataka Districts Dec 16, 2023, 4:00 AM IST
'ಅನಿಮಲ್' ಚಿತ್ರ ಬಿಡುಗಡೆಯಾದ ನಂತರ ಚಿತ್ರದ ನಾಯಕಿ ನಟಿ ರಶ್ಮಿಕಾ ಮಂದಣ್ಣಗಿಂತಲೂ ತೃಪ್ತಿ ದಿಮ್ರಿ ಹೆಸರು ಹೆಚ್ಚು ಫೇಮಸ್ ಆಗಿದೆ. ಭಾರತೀಯ ಚಿತ್ರರಂಗದ ಹಲವು ಭಾಷೆಗಳಿಂದ ತೃಪ್ತಿಗೆ ಆಫರ್ ಬರುತ್ತಿವೆ. ಆದ್ರೆ ತೃಪ್ತಿ, ಮಾತ್ರ ದಕ್ಷಿಣದ ಈ ಜನಪ್ರಿಯ ಸೂಪರ್‌ಸ್ಟಾರ್‌ನೊಂದಿಗೆ ರೊಮ್ಯಾನ್ಸ್ ಮಾಡುವ ಬಯಕೆಯನ್ನು ವ್ಯಕ್ತಪಡಿಸಿದ್ದಾರೆ. ಯಾರು ಆ ನಟ?
Cine World Dec 14, 2023, 12:57 PM IST
ಬಿಜೆಪಿಯ ಸುನಿಲ್ ಕುಮಾರ್, ಸಚಿವರಿಗೆ ಜನರ ಮೇಲೆ ಪ್ರೀತಿಯೋ, ಪ್ರಾಣಿಗಳ ಪ್ರೀತಿಯೋ ಎಂದರು. ಮತ್ತೊಬ್ಬ ಸದಸ್ಯ ಆರಗ ಜ್ಞಾನೇಂದ್ರ, ವನ್ಯ ಜೀವಿ ಸಂಘರ್ಷ ರಾಜ್ಯದ ಎಲ್ಲ ಕಡೆ ಹೆಚ್ಚುತ್ತಿದೆ. ಹಿಂದೆ ರಾಜಾಳ್ವಿಕೆಯಲ್ಲಿ ವನ್ಯಪ್ರಾಣಿಗಳು ಹೆಚ್ಚಾದಾಗ ಬೇಟೆಯಾಡಲು ಅವಕಾಶವಿತ್ತು.
state Dec 8, 2023, 8:57 PM IST
ಆಚಾರ್ಯ ಚಾಣಕ್ಯರ ನೀತಿಯಲ್ಲಿ ಉಲ್ಲೇಖಿಸಲಾದ ವಿಷಯಗಳನ್ನು ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ. ಇದು ವ್ಯಕ್ತಿಯ ಜೀವನವನ್ನು ಸರಳ ಮತ್ತು ಯಶಸ್ವಿಯಾಗಲು ಸಹಾಯ ಮಾಡುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಒಬ್ಬ ವ್ಯಕ್ತಿಯು ತನ್ನ ಜೀವನದಲ್ಲಿ ಚಾಣಕ್ಯ ನೀತಿಯಲ್ಲಿ ತಿಳಿಸಲಾದ ಈ ವಿಷಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ, ಅವನು ಖಂಡಿತವಾಗಿಯೂ ತನ್ನ ಜೀವನದಲ್ಲಿ ಲಾಭವನ್ನು ಪಡೆಯಬಹುದು.
Festivals Dec 7, 2023, 1:48 PM IST
ಅನಿಮಲ್ ಚಿತ್ರದಲ್ಲಿ ಸಂಪೂರ್ಣವಾಗಿ ಬೆತ್ತಲಾಗಿರುವ ನಟಿ ತೃಪ್ತಿ ದಿಮ್ರಿಗೆ ಈಗ ನ್ಯಾಷನಲ್ ಕ್ರಷ್ ಪಟ್ಟ ಸಿಕ್ಕಿದೆ. ನಟಿ ಹೇಳಿದ್ದೇನು?
Cine World Dec 7, 2023, 11:54 AM IST
ತಾಲೂಕನ್ನು ಬರಪೀಡಿತ ಪ್ರದೇಶವೆಂದು ಸರ್ಕಾರ ಘೋಷಿಸಿರುವ ಹಿನ್ನಲೆ ತಾಲೂಕಿನ ರೈತರು ಪರಿಣಾಮಕಾರಿಯಾಗಿ ಬರ ನಿರ್ವಹಿಸಲು ಹಾಗೂ ಜಾನುವಾರುಗಳಿಗೆ ಮೇವಿನ ಕೊರತೆಯಾಗದಂತೆ ತಡೆಗಟ್ಟಬೇಕೆಂದು ಸಹಾಯಕ ಕೃಷಿ ನಿರ್ದೇಶಕ ಚನ್ನಕೇಶವಮೂರ್ತಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Karnataka Districts Dec 4, 2023, 11:20 AM IST
ಕೈತುಂಬ ಹಣ ಸಿಗುವ ಕೆಲಸದಲ್ಲಿ ನೆಮ್ಮದಿ ಇಲ್ಲವೆಂದ್ರೆ ಕೆಲಸ ಬಿಡೋದು ಸೂಕ್ತ ಆಯ್ಕೆ. ಆದ್ರೆ ಕೆಲಸ ಬಿಟ್ಮೇಲೆ ಏನು ಎಂಬ ಪ್ರಶ್ನೆಗೆ ಉತ್ತರ ಗೊತ್ತಿರಬೇಕು. ಈಕೆಯಂತೆ ಬುದ್ಧಿ ಉಪಯೋಗಿಸಿದ್ರೆ ನೀವೂ ಒಳ್ಳೆ ಆದಾಯ, ನೆಮ್ಮದಿ ಪಡೆಯಬಹುದು.
BUSINESS Nov 22, 2023, 3:30 PM IST
ಮಾನವ ಮತ್ತು ಪ್ರಾಣಿ ಸಂಘರ್ಷ ತಡೆಗಟ್ಟುವ ನಿಟ್ಟಿನಲ್ಲಿ ಇಲಾಖೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು. ಇದಕ್ಕೆ ಪೂರಕವಾಗಿ ರಾಜ್ಯ ಸರಕಾರ ಅನುದಾನ ಬಿಡುಗಡೆಗೊಳಿಸಬೇಕು ಎಂದು ಮಾಜಿ ಸಚಿವ ಎನ್.ಮಹೇಶ್ ಒತ್ತಾಯಿಸಿದರು.
Karnataka Districts Nov 11, 2023, 9:32 AM IST
reproduction virgin birth ಅಮೆರಿಕದ ಷಿಕಾಗೋದಲ್ಲಿರುವ ಬ್ರೂಕ್‌ಫೀಲ್ಡ್ ಮೃಗಾಲಯದಲ್ಲಿ ಅಚ್ಚರಿಯ ವಿದ್ಯಮಾನ ಘಟಿಸಿದೆ. ಕಳೆದ ನಾಲ್ಕು ವರ್ಷಗಳಿಂದ ಯಾವುದೇ ಗಂಡು ಜಾತಿಯ ಸಂಪರ್ಕವಿಲ್ಲದೆ, ಗಂಡು ಜಾತಿಯ ವೀರ್ಯವಿಲ್ಲದೆ ಶಾರ್ಕ್ ಮರಿಗೆ ಜನ್ಮ ನೀಡಿದೆ.
SCIENCE Nov 10, 2023, 8:20 PM IST