Asianet Suvarna News Asianet Suvarna News
3063 results for "

ವೈದ್ಯ

"
6 Year old Boy electrocuted Andhra doctor swift action saves 6 boys life san6 Year old Boy electrocuted Andhra doctor swift action saves 6 boys life san

Viral Video: ರಸ್ತೆಯಲ್ಲೇ ಆರು ವರ್ಷದ ಮಗುವಿಗೆ ಸಿಪಿಆರ್‌ ನೀಡಿದ ವೈದ್ಯೆ, ಬದುಕಿಬಂದ ಹುಡುಗ!

ಎಲೆಕ್ಟ್ರಿಕ್‌ ಶಾಕ್‌ನಿಂದ ಕಾರ್ಡಿಯಾಕ್‌ ಅರೆಸ್ಟ್‌ ಆಗಿದ್ದ ಹುಡುಗನನ್ನು ನೋಡಿದ ವೈದ್ಯೆ ತಕ್ಷಣವೇ ಆತನಿಗೆ ನಡುರಸ್ತೆಯಲ್ಲಿಯೇ ಸಿಪಿಆರ್‌ ನೀಡಿದ್ದಾರೆ. ವೈದ್ಯೆಯ ಕ್ಷಿಪ್ರ ಪ್ರತಿಕ್ರಿಯೆ ಕಾರಣದಿಂದಾಗಿ 6 ವರ್ಷದ ಹುಡುಗ ಸಾವಿನ ದವಡೆಯಿಂದ ಪಾರಾಗಿ ಬಂದಿದ್ದಾನೆ.
 

India May 18, 2024, 3:57 PM IST

Complaint against Kolar Govt hospital Doctor who left 3 feet long cloth on stomach after deliver surgery ckmComplaint against Kolar Govt hospital Doctor who left 3 feet long cloth on stomach after deliver surgery ckm

ಕೋಲಾರ ಸರ್ಕಾರಿ ಆಸ್ಪತ್ರೆ ನಿರ್ಲಕ್ಷ್ಯ, ಹೆರಿಗೆ ಶಸ್ತ್ರಚಿಕಿತ್ಸೆ ಬಳಿಕ ಹೊಟ್ಟೆಯಲ್ಲಿ 3 ಅಡಿ ಬಟ್ಟೆ ಬಿಟ್ಟ ವೈದ್ಯೆ!

ಹೆರಿಗೆಗೆ ಕೋಲಾರ ಸರ್ಕಾರಿ ಜಿಲ್ಲಾಸ್ಪತ್ರೆಗೆ ಬಂದ ಮಹಿಳೆಗೆ ಶಸ್ತ್ರಚಿಕಿತ್ಸೆ ಮೂಲಕ ಹೆರಿಗೆ ಮಾಡಿಸಲಾಗಿದೆ. ಆದರೆ 5 ದಿನಗಳ ಬಳಿಕ ತೀವ್ರ ನೋವಿನಿಂದ ಖಾಸಗಿ ಆಸ್ಪತ್ರೆಯಲ್ಲಿ ಪರೀಕ್ಷಿಸಿದಾಗ ಆಘಾತ ಎದುರಾಗಿದೆ. 3 ಅಡಿ ಉದ್ದದ ಬಟ್ಟೆಯನ್ನು ಮಹಿಳೆ ಹೊಟ್ಟೆಯಲ್ಲೇ ಬಿಟ್ಟ ಘಟನೆ ವರದಿಯಾಗಿದೆ.
 

state May 17, 2024, 8:21 PM IST

Surgery performed on 4-year-old's tongue instead of finger in Kozhikode skrSurgery performed on 4-year-old's tongue instead of finger in Kozhikode skr

4 ವರ್ಷದ ಮಗುವಿಗೆ ಬೆರಳಿನ ಬದಲಿಗೆ ನಾಲಿಗೆಗೆ ಶಸ್ತ್ರಚಿಕಿತ್ಸೆ ಮಾಡಿದ ವೈದ್ಯರು!

ಈ ವೈದ್ಯರ ತಲೆಯಲ್ಲಿ ಮೆದುಳೇ ಇದೆಯೋ ಅಥವಾ .. ? 4 ವರ್ಷದ ಮಗುವಿನ 6ನೇ ಬೆರಳನ್ನು ತೆಗೆಯುವ ಬದಲು ನಾಲಿಗೆಗೆ ಶಸ್ತ್ರಚಿಕಿತ್ಸೆ ಮಾಡಿದ್ದಾರೆ ಕೋಝಿಕ್ಕೋಡ್‌ನ ಸರ್ಕಾರಿ ಆಸ್ಪತ್ರೆ ವೈದ್ಯರು!

India May 16, 2024, 6:37 PM IST

Doctor Blackmail to Woman by Showing Her Nude Video in Ramanagara grg Doctor Blackmail to Woman by Showing Her Nude Video in Ramanagara grg

ರಾಮನಗರ: ಖಾಸಗಿ ಕ್ಷಣದ ಫೋಟೋ ತೋರಿಸಿ ವೈದ್ಯನಿಂದ ಮಹಿಳೆಗೆ ಬ್ಲ್ಯಾಕ್‌ಮೇಲ್‌..!

ವಿನಾಯಕನಗರ ಬಡಾವಣೆ ನಿವಾಸಿ ಪರಸಪ್ಪ ಖಾಸಗಿ ಫೋಟೋ - ವಿಡಿಯೋಗಳನ್ನು ಇಟ್ಟುಕೊಂಡು ತನ್ನನ್ನು ತೇಜೋವಧೆ ಮಾಡಿ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದು, ಆತನ ವಿರುದ್ಧ ಕಾನೂನು ರೀತಿ ಕ್ರಮ ಜರುಗಿಸುವಂತೆ ಕೋರಿದ ಮಹಿಳೆ 

CRIME May 16, 2024, 8:29 AM IST

avoid chai or coffee before and after meals medical panel ICMR Warns sanavoid chai or coffee before and after meals medical panel ICMR Warns san

ಚಹಾ-ಕಾಫಿ ಪ್ರಿಯರೇ ಎಚ್ಚರ! ಇಲ್ಲಿದೆ ನಿಮಗೊಂದು ಶಾಕಿಂಗ್‌ ಸುದ್ದಿ..!

ಚಹಾ ಮತ್ತು ಕಾಫಿಯಲ್ಲಿ ಕೆಫಿನ್‌ ಅಂಶವಿದ್ದು, ಇದು ಕೇಂದ್ರ ನರಮಂಡಲವನ್ನು ಉತ್ತೇಜನ ಮಾಡೋದು ಮಾತ್ರವಲ್ಲ, ಶಾರೀರಿಕ ಅವಲಂಬನೆಯನ್ನೂ ಪ್ರೇರೇಪಿಸುತ್ತದೆ ಎಂದು ಐಸಿಎಂಆರ್‌ ಹೇಳಿದೆ.

Food May 14, 2024, 4:13 PM IST

Brother raped sister Bombay High court allowed abortion of 12 year old girl six month pregnancy akbBrother raped sister Bombay High court allowed abortion of 12 year old girl six month pregnancy akb

14ರ ಅಣ್ಣನಿಂದಲೇ ಅತ್ಯಾಚಾರ: 12 ವರ್ಷದ ಬಾಲಕಿ ಗರ್ಭಪಾತಕ್ಕೆ ಅನುಮತಿ ನೀಡಿದ ಹೈಕೋರ್ಟ್

ಸೋದರನಿಂದಲೇ ಅತ್ಯಾಚಾರಕ್ಕೊಳಗಾಗಿ ಗರ್ಭಿಣಿಯಾದ12 ವರ್ಷದ ಬಾಲಕಿಯ ಗರ್ಭಪಾತಕ್ಕೆ ಬಾಂಬೆ ಹೈಕೋರ್ಟ್ ಅನುಮತಿ ನೀಡಿದೆ.  ಬಾಂಬೆ ಹೈಕೋರ್ಟ್‌ನ ರಜಾ ಕಾಲದ ಪೀಠದ ನ್ಯಾಯಾಧೀಶರಾದ ಸಂದೀಪ್ ಮರ್ನೆ ಹಾಗೂ ನೀಲಾ ಗೋಖಲೆ ಅವರು ವೈದ್ಯಕೀಯ ಸಮಿತಿ ಸಲ್ಲಿಸಿದ ವರದಿ ಆಧರಿಸಿ ಈ ತೀರ್ಪು ನೀಡಿದ್ದಾರೆ.

India May 14, 2024, 3:06 PM IST

Why muscle strains during and after sex healthy and fitness secrets tips pavWhy muscle strains during and after sex healthy and fitness secrets tips pav

ಸೆಕ್ಸ್ ಮಾಡೋ ಸಮಯದಲ್ಲೋ, ಆಮೇಲೋ ಸ್ನಾಯು ಸೆಳೆತ ಉಂಟಾಗೋದೇಕೆ?

ಲೈಂಗಿಕ ಕ್ರಿಯೆಯ ಸಮಯದಲ್ಲಿ ಸ್ನಾಯು ಸೆಳೆತ ಉಂಟಾಗುವ ಸಾಧ್ಯತೆ ಕೂಡ ಹೆಚ್ಚಾಗಿರುತ್ತೆ. ಇದಕ್ಕೆ ಅನೇಕ ಕಾರಣಗಳಿರಬಹುದು. ಕಾರಣಗಳನ್ನು ಅರ್ಥಮಾಡಿಕೊಂಡರೆ, ಸಮಸ್ಯೆಯನ್ನು ನಿಯಂತ್ರಿಸುವುದು ಸುಲಭ. ಆದ್ದರಿಂದ ಇದಕ್ಕೆ ಕೆಲವು ಸಾಮಾನ್ಯ ಕಾರಣಗಳನ್ನು ತಿಳಿದುಕೊಳ್ಳೋಣ.
 

relationship May 13, 2024, 5:14 PM IST

Main reasons for black periods you should aware pav Main reasons for black periods you should aware pav

ಮುಟ್ಟಿನ ಸಮಯದಲ್ಲಿ ಕಪ್ಪು ಡಿಸ್ಚಾರ್ಜ್: ಇದು ನಾರ್ಮಲ್ ಅಲ್ಲ… ಹುಷಾರಾಗಿರಿ!

ಮುಟ್ಟಿನ ಸಮಯದಲ್ಲಿ ರಕ್ತದ ಬಣ್ಣ, ವಿನ್ಯಾಸ ಮತ್ತು ಪಿರಿಯಡ್ಸ್ ಸಮಯ ಇವೆಲ್ಲವೂ ಸಂತಾನೋತ್ಪತ್ತಿ ಆರೋಗ್ಯದ ಬಗ್ಗೆ ಬಹಳಷ್ಟು ಮಾಹಿತಿಯನ್ನು ನೀಡುತ್ತೆ. ಒಂದು ವೇಳೆ ನಿಮಗೆ ಪಿರಿಯಡ್ಸ್ ಸಮಯದಲ್ಲಿ ಕಪ್ಪು ಬಣ್ಣದಲ್ಲಿ  ಬ್ಲೀಡಿಂಗ್ ಆಗುತ್ತಿದ್ದರೆ, ಅದನ್ನು ಸಮಸ್ಯೆಯ ಸಂಕೇತವೆಂದು ಪರಿಗಣಿಸಲಾಗುತ್ತದೆ ಮತ್ತು ಅದನ್ನು ತಡೆಗಟ್ಟುವ ಕ್ರಮಗಳ ಬಗ್ಗೆ ತಿಳಿಯೋಣ.
 

Woman May 13, 2024, 3:20 PM IST

number of doctors in the country is very less told Bombay High Court when uphelding the degree of a student who completed MBBS by giving a false document akbnumber of doctors in the country is very less told Bombay High Court when uphelding the degree of a student who completed MBBS by giving a false document akb

ಸುಳ್ಳು ದಾಖಲೆ ನೀಡಿ MBBS ಪೂರೈಸಿದ ವೈದ್ಯೆಯ ಪದವಿ ಮಾನ್ಯಗೊಳಿಸಿದ ಬಾಂಬೆ ಹೈಕೋರ್ಟ್: ಮಾನ್ಯತೆಗೆ ನೀಡಿದ ಕಾರಣವಿದು

ನಕಲಿ ದಾಖಲೆ ನೀಡಿ ವೈದ್ಯಕೀಯ ಕೋರ್ಸ್‌ಗೆ ಪ್ರವೇಶ ಪಡೆದು ಪದವಿ ಪೂರೈಸಿದ್ದ ವಿದ್ಯಾರ್ಥಿನಿಯೊಬ್ಬಳ ವೈದ್ಯಕೀಯ ಪದವಿಯನ್ನು ಅಮಾನ್ಯ ಮಾಡದಂತೆ ಬಾಂಬೆ ಹೈಕೋರ್ಟ್‌ ಮಹತ್ವದ ತೀರ್ಪು ನೀಡಿದೆ. ಒಂದು ವೇಳೆ ಪದವಿ ಅಮಾನ್ಯ ಮಾಡಿದರೆ ಸಮಾಜಕ್ಕೆ ಒಬ್ಬ ವೈದ್ಯನ ನಷ್ಟ ಆಗಲಿದೆ ಎಂಬ ಕಾರಣವನ್ನು ನ್ಯಾಯಾಲಯ ನೀಡಿದೆ.

India May 13, 2024, 9:05 AM IST

A mother gave birth to twins on the banks of Zabuja river One of the bebies stillborn akbA mother gave birth to twins on the banks of Zabuja river One of the bebies stillborn akb

ನದಿ ತೀರದಲ್ಲೇ ಅವಳಿಗಳಿಗೆ ಜನ್ಮ ನೀಡಿದ ತಾಯಿ... ಒಂದು ಮಗು ಸಾವು

35 ವರ್ಷದ ಮಹಿಳೆಯೊಬ್ಬರು ಜಬುಜಾ ನದಿ ತೀರದಲ್ಲೇ ಅವಳಿಗಳಿಗೆ ಜನ್ಮ ನೀಡಿದ ವಿಸ್ಮಯ ಘಟನೆ ಉತ್ತರಾಖಂಡ್ ಜಿಲ್ಲೆಯ ಪಿತೋರ್‌ಗಢದಲ್ಲಿ ನಡೆದಿದೆ. ಆದರೆ ಅವಳಿಗಳಲ್ಲಿ ಒಂದು ಮಗು ಜನ್ಮ ನೀಡುವ ಸಮಯದಲ್ಲೇ ತೀರಿಕೊಂಡಿದೆ.

Woman May 11, 2024, 2:53 PM IST

Kolar Private Hospital given pill to pregnant lady to convert female Fetus to male but aborted satKolar Private Hospital given pill to pregnant lady to convert female Fetus to male but aborted sat

ಹೆಣ್ಣು ಭ್ರೂಣವನ್ನು ಗಂಡಾಗಿ ಪರಿವರ್ತಿಸೋದಾಗಿ ಮಾತ್ರೆ ಕೊಟ್ಟು ಗರ್ಭಪಾತ ಮಾಡಿಸಿದ ಖಾಸಗಿ ಆಸ್ಪತ್ರೆ!

ಕೋಲಾರ ಖಾಸಗಿ ಆಸ್ಪತ್ರೆಯಲ್ಲಿ ಸ್ಕ್ಯಾನಿಂಗ್‌ಗೆಂದು ತೆರಳಿದ ದಂಪತಿಗೆ ನಿಮ್ಮ ಹೆಣ್ಣು ಮಗುವನ್ನು ಗಂಡಾಗಿ ಪರಿವರ್ತನೆ ಮಾಡಿಸುವುದಾಗಿ ಮಾತ್ರೆ ಕೊಟ್ಟಿದ್ದಾರೆ. ಆದರೆ, ಹೊಟ್ಟೆಯಲ್ಲಿದ್ದ ಗಂಡು ಭ್ರೂಣ ಸಾವನ್ನಪ್ಪಿದೆ.

Karnataka Districts May 11, 2024, 1:29 PM IST

Next Decades will be ruled by AI Robots Says Dr CN Manjunath grg Next Decades will be ruled by AI Robots Says Dr CN Manjunath grg

ಮುಂದಿನ ದಶಕಗಳನ್ನು ಎಐ, ರೋಬೋಟ್‌ಗಳು ಆಳುತ್ತವೆ: ಡಾ. ಮಂಜುನಾಥ್

ಆರೋಗ್ಯ, ಕೃಷಿ, ಇ ಕಾಮರ್ಸ್, ರೋಬೋಟಿಕ್ಸ್ ಮತ್ತು ಬಾಹ್ಯಾಕಾಶ ಕ್ಷೇತ್ರದಲ್ಲಿ ಎಐ ಭಾರಿ ಕ್ರಾಂತಿ ಮಾಡಲಿವೆ. ಆರೋಗ್ಯ ಕ್ಷೇತ್ರದಲ್ಲಿ ಕಾರ್ಡಿಯಾಲಜಿ ಮತ್ತು ರೇಡಿಯಾಲಜಿಯಲ್ಲಿ ಬಹುಮುಖ್ಯ ಪಾತ್ರ ವಹಿಸಲಿವೆ ಎಂದ ಜಯದೇವ ಆಸ್ಪತ್ರೆಯ ನಿವೃತ್ತ ಮುಖ್ಯಸ್ಥ ಡಾ.ಸಿ.ಎನ್. ಮಂಜುನಾಥ 
 

Karnataka Districts May 11, 2024, 11:45 AM IST

Avoid Protein Supplements Top Medical Body's Advisory Urges People sanAvoid Protein Supplements Top Medical Body's Advisory Urges People san

'ಪ್ರೋಟೀನ್‌ Supplements ತೆಗೆದುಕೊಳ್ಳಬೇಡಿ..' ಎಚ್ಚರಿಕೆ ನೀಡಿದ ದೇಶದ ಉನ್ನತ ವೈದ್ಯಕೀಯ ಸಂಸ್ಥೆ ICMR!

ಐಸಿಎಂಆರ್-ಎನ್‌ಐಎನ್‌ನ ನಿರ್ದೇಶಕಿ ಡಾ ಹೇಮಲತಾ ಆರ್ ನೇತೃತ್ವದ ತಜ್ಞರ ಸಮಿತಿಯು ಡಿಜಿಐಗಳನ್ನು ರಚಿಸಿದೆ ಮತ್ತು ಹಲವಾರು ವೈಜ್ಞಾನಿಕ ವಿಮರ್ಶೆಗಳನ್ನೂ ಮಾಡಿದ್ದು, ಅದರಲ್ಲಿ ಹದಿನೇಳು ಮಾರ್ಗಸೂಚಿಗಳನ್ನು ಪಟ್ಟಿ ಮಾಡಲಾಗಿದೆ.
 

Health May 9, 2024, 8:30 PM IST

have frutis to have health and fitness to have better sleep soolution for irong dificiency pavhave frutis to have health and fitness to have better sleep soolution for irong dificiency pav

ಮೂಡ್ ಸರಿ ಇಲ್ವಾ? ಸುಸ್ತಾ, ನಿದ್ರೆ ಬರ್ತಿಲ್ವಾ? ವೈದ್ಯರನ್ನು ಕಾಣೋ ಮುನ್ನ ಈ ಹಣ್ಣು-ಹಂಪಲು ತಿಂದು ನೋಡಿ!

ನಿದ್ರೆ ಬಾರದೇ ಇರೋದಕ್ಕೆ ಹಲವಾರು ಕಾರಣಗಳಿವೆ.  ಅದಕ್ಕೆ ಪರಿಹಾರವೂ ಸುಲಭ. ನಿಮ್ಮ ಸುತ್ತಮುತ್ತ ಇರೋ ಆಹಾರಗಳನ್ನು ಸೇವಿಸೋ ಮೂಲಕವೇ ನೀವು ಸಮಸ್ಯೆಯಿಂದ ಪರಿಹಾರ ಪಡೆಯಬಹುದು. 
 

Health May 8, 2024, 5:06 PM IST

BJP Complaint against Kalaburagi Congress Candidate Radhakrishna Doddamani grg BJP Complaint against Kalaburagi Congress Candidate Radhakrishna Doddamani grg

ಅಂಬೇಡ್ಕರ್ ಮೆಡಿಕಲ್‌ ಕಾಲೇಜಲ್ಲಿ ನೂರಾರು ಕೋಟಿ ಭ್ರಷ್ಟಾಚಾರ: ಖರ್ಗೆ, ಅಳಿಯ ರಾಧಾಕೃಷ್ಣ ವಿರುದ್ಧ ಬಿಜೆಪಿ ದೂರು

ಕಳೆದ 15 ವರ್ಷಗಳಿಂದ ನಿರಂತರವಾಗಿ ಅಕ್ರಮ ಪ್ರವೇಶಗಳ ಮೂಲಕ ನೂರಾರು ಕೋಟಿ ರು. ನಷ್ಟು ಭ್ರಷ್ಟಾಚಾರವನ್ನು ನಡೆಸಲಾಗಿದೆ. ಡಾ.ಬಿ.ಆರ್.ಅಂಬೇಡ್ಕರ್ ವೈದ್ಯಕೀಯ ಕಾಲೇಜು ಮತ್ತು ಅಂಬೇಡ್ಕರ್ ದಂತ ವೈದ್ಯಕೀಯ ಕಾಲೇಜಿನ ಆಡಳಿತ ಮಂಡಳಿಯ ಮುಖ್ಯಸ್ಥರಾದ ರಾಧಾಕೃಷ್ಣ ದೊಡ್ಡಮನಿ ಸೇರಿದಂತೆ ಆಡಳಿತ ಮಂಡಳಿಯ ಸದಸ್ಯರು ಮತ್ತು ಆಡಳಿತ ಮಂಡಳಿಯ ಧರ್ಮದರ್ಶಿಗಳ ವಿರುದ್ಧ ಕೂಡಲೇ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದ ಬಿಜೆಪಿ ನಾಯಕ ಎನ್‌.ಆರ್‌.ರಮೇಶ್‌ 

state May 7, 2024, 11:55 AM IST