Asianet Suvarna News Asianet Suvarna News
355 results for "

ಪ್ರವಾಸಿಗರು

"
ayodhya ram mandir fly to ayodhya for rs 1622 till september 30 2024 check details ashayodhya ram mandir fly to ayodhya for rs 1622 till september 30 2024 check details ash

ಬೆಂಗಳೂರಿಂದ ಅಯೋಧ್ಯೆಗೆ ಕೇವಲ 1622 ರೂ.ಗೆ ಫ್ಲೈಟ್‌ನಲ್ಲಿ ಪ್ರಯಾಣಿಸಲು ಇಲ್ಲಿದೆ ಸೂಪರ್‌ ಆಫರ್‌!

ಅಯೋಧ್ಯೆಗೆ ಹೋಗುವ ಪ್ರವಾಸಿಗರು ತಡೆರಹಿತ ದೇಶೀಯ ಹಾಗೂ ಅಂತಾರಾಷ್ಟ್ರೀಯ ವಿಮಾನಗಳಲ್ಲಿ 1622 ರೂ. ಗೆ ಪ್ರಯಾಣ ಮಾಡಬಹುದಾಗಿದೆ. ಇದಕ್ಕೆ ಸಂಬಂಧಪಟ್ಟಂತೆ ವಿವರ ಹೀಗಿದೆ..

Travel Jan 22, 2024, 6:03 PM IST

ayodhya s hospitality sector anticipates historic surge post pran pratishtha ceremony ashayodhya s hospitality sector anticipates historic surge post pran pratishtha ceremony ash

ನಾಳೆಯಿಂದ ಅಯೋಧ್ಯೆಗೆ ಪ್ರವಾಸಿಗರ ಲಗ್ಗೆ: ಪ್ರತಿನಿತ್ಯ ಲಕ್ಷಾಂತರ ಜನರಿಗೆ ಆತಿಥ್ಯ ನೀಡೋದೇ ಸವಾಲು!

ಅಯೋಧ್ಯೆಯಲ್ಲಿ ಸದ್ಯ, 150 ಹೋಟೆಲ್‌ಗಳಿವೆ. ಆದರೆ ದೇಶೀಯ ಮತ್ತು ವಿದೇಶಿ ಪ್ರವಾಸಿಗರಿಂದ ಕೊಠಡಿಗಳ ಬೇಡಿಕೆಯ ಹೆಚ್ಚಳವು ಪ್ರಸ್ತುತ ವಸತಿ ಸಾಮರ್ಥ್ಯವನ್ನು ವಿಸ್ತರಿಸಿದೆ. ಸುಮಾರು 3,500 ರಿಂದ 4,000 ಕೊಠಡಿಗಳು ಲಭ್ಯವಿವೆ. ಇದು ಪ್ರಸ್ತುತ ಅಗತ್ಯಕ್ಕಿಂತ ಕಡಿಮೆಯಾಗಿದೆ ಎಂದು ಸ್ಥಳೀಯರು ಹೇಳಿದ್ದಾರೆ.

BUSINESS Jan 22, 2024, 1:32 PM IST

Job offer in Great Blasket Island food and stay free pav Job offer in Great Blasket Island food and stay free pav

ಸುಂದರ ದ್ವೀಪದಲ್ಲಿ ಕೆಲಸಕ್ಕೆ ಆಹ್ವಾನ… ಊಟ, ತಿಂಡಿ, ವಸತಿ ಎಲ್ಲವೂ ಉಚಿತ ಆದ್ರೆ ...!?

ದ್ವೀಪ ಅಥವಾ ಐಲ್ಯಾಂಡ್ ನಂತಹ ಒಂದು ಸುಂದರ ಸ್ಥಳದಲ್ಲಿ ಉಚಿತ ವಸತಿ ಮತ್ತು ಆಹಾರ ಎಲ್ಲವೂ ಸಿಕ್ಕಿದ್ರೆ ಎಂತಹ ಅದೃಷ್ಟ ಅಲ್ವಾ?. ಇದಲ್ಲದೆ, ಅಲ್ಲಿ ಹಣವನ್ನು ಸಂಪಾದಿಸುವ ವ್ಯವಸ್ಥೆ ಇದ್ದರೆ, ಮತ್ತೆ ಹಿಂತಿರುಗುವ ಪ್ರಶ್ನೆಯೇ ಇಲ್ಲ. ಇದೆಲ್ಲವನ್ನೂ ನೀಡುವ ಸ್ಥಳವಿದೆ ಅಂದ್ರೆ ನೀವು ನಂಬಲೇಬೇಕು.
 

Travel Jan 20, 2024, 5:05 PM IST

more 6 lakh tourists visit Kodagu in New Year 2024   week gowmore 6 lakh tourists visit Kodagu in New Year 2024   week gow

ನ್ಯೂ ಈಯರ್‌ಗಾಗಿ ಕೊಡಗು ಜಿಲ್ಲೆಗೆ ಒಂದೇ ವಾರದಲ್ಲಿ 6 ಲಕ್ಷ ಪ್ರವಾಸಿಗರ ಭೇಟಿ

2023 ನೇ ವರ್ಷದ ಕೊನೆಯ ಮತ್ತು 2024 ರ ಹೊಸ ವರ್ಷಾಚರಣೆಯ ವೇಳೆ ಕೊಡಗು ಜಿಲ್ಲೆಗೆ ನಾಲ್ಕೈದು ದಿನಗಳಲ್ಲಿ ಬರೋಬ್ಬರಿ 6 ಲಕ್ಷ ಪ್ರವಾಸಿಗರು ಬಂದು ಹೋಗಿದ್ದಾರೆ. ಇಡೀ ವರ್ಷ 47 ಲಕ್ಷ ಪ್ರವಾಸಿಗರ ಭೇಟಿ, ಕಳೆದ ನಾಲ್ಕು ವರ್ಷಗಳಿಗಿಂತ ಈ ವರ್ಷ ಡಬಲ್ ಪ್ರವಾಸಿಗರ ಎಂಟ್ರಿ.

Travel Jan 18, 2024, 11:02 PM IST

whales was spotted for the first time in Murdeshwar seashore at udupi ravwhales was spotted for the first time in Murdeshwar seashore at udupi rav

ಸ್ಕೂಬಾ ಡೈವಿಂಗ್ ಮಾಡುವ ಪ್ರವಾಸಿಗರೇ ಎಚ್ಚರ! ಮುರ್ಡೇಶ್ವರ ಸಮುದ್ರ ತೀರದಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡ ತಿಮಿಂಗಿಲ!

ಮುರುಡೇಶ್ವರ ವ್ಯಾಪ್ತಿಯ ಅರಬ್ಬೀ ಸಮುದ್ರದಲ್ಲಿ ತಿಮಿಂಗಿಲಗಳು ಕಾಣಿಸಿಕೊಂಡಿವೆ. ನೇತ್ರಾಣಿ ದ್ವೀಪಕ್ಕೆ ಸಾಗುತ್ತಿದ್ದ ವೇಳೆ ತಿಮಿಂಗಿಲಗಳು ನೀರಿನಲ್ಲಿ ಚಲಿಸುತ್ತಿರುವುದು ಕಂಡಿದೆ. ಪ್ರವಾಸಿಗರು ಬೋಟಿನಲ್ಲಿ ಸ್ಕೂಬಾ ಡೈವಿಂಗ್ ಮಾಡಲು ಸಾಗುತ್ತಿದ್ದಾಗ ವೇಳೆ ತಿಮಿಂಗಿಲಗಳು ಕಾಣಿಸಿಕೊಂಡಿವೆ. ಹತ್ತಿರದಲ್ಲೇ ತಿಮಿಂಗಿಲಗಳು ಒಂದರ ಹಿಂದೆ ಒಂದು ಸಾಗುವುದು ಕಂಡು ಪ್ರವಾಸಿಗರು ಅಚ್ಚರಿಗೊಂಡಿದ್ದಾರೆ.

Karnataka Districts Jan 18, 2024, 8:53 PM IST

indians visit to maldives declines more cuts ahead ashindians visit to maldives declines more cuts ahead ash

ಮಾಲ್ಡೀವ್ಸ್‌ಗೆ ಭಾರತೀಯರ ಸಂಖ್ಯೆ ಇಳಿಕೆ: ಮುಂದೆ ಇನ್ನಷ್ಟು ಕಡಿತ; ಭಾರತದ ಬಗ್ಗೆ ಸುಳ್ಳು ಹೇಳಿದ್ದ ಮುಯಿಜ್

2024ರಲ್ಲಿ ಜನವರಿ 8ರವರೆಗೆ ಕೇವಲ 3,334 ಭಾರತೀಯರು ಮಾತ್ರ ಮಾಲ್ಡೀವ್ಸ್‌ ಪ್ರವಾಸ ಮಾಡಿದ್ದು, ದಿನದ ಸರಾಸರಿಯಲ್ಲಿ ಕೇವಲ 400 ಮಂದಿ ಭೇಟಿ ನೀಡಿದ್ದಾರೆ. ಇದರೊಂದಿಗೆ ಭಾರತ ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡಿದೆ. ರಷ್ಯಾ, ಇಟಲಿ ಮತ್ತು ಬ್ರಿಟನ್‌ ಪ್ರವಾಸಿಗರು ಕ್ರಮವಾಗಿ ಮೊದಲ ಮೂರು ಸ್ಥಾನಗಳಲ್ಲಿದ್ದಾರೆ.

India Jan 11, 2024, 8:57 AM IST

Indians Dominates in Maldives Tourism 17 Lakhs Tourist Visited Maldives in 2023 akbIndians Dominates in Maldives Tourism 17 Lakhs Tourist Visited Maldives in 2023 akb

ಮಾಲ್ಡೀವ್ಸ್‌ ಪ್ರವಾಸದಲ್ಲಿ ಭಾರತೀಯರದ್ದೇ ಮೇಲುಗೈ: 2023ರಲ್ಲಿ ಮಾಲ್ಡೀವ್ಸ್‌ಗೆ ಭೇಟಿ ನೀಡಿದ್ದು 17 ಲಕ್ಷ ಜನ!

2023ರಲ್ಲಿ ಮಾಲ್ಡೀವ್ಸ್‌ಗೆ ಭೇಟಿ ನೀಡಿದ ಪ್ರವಾಸಿಗರಲ್ಲಿ ಭಾರತೀಯರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಪ್ರವಾಸೋದ್ಯಮ ಸಚಿವಾಲಯದ ಅಂಕಿಅಂಶಗಳ ಪ್ರಕಾರ, 2 ಲಕ್ಷ ಭಾರತೀಯರು ಮಾಲ್ಡೀವ್ಸ್‌ ಪ್ರವಾಸ ಕೈಗೊಂಡಿದ್ದಾರೆ.

Travel Jan 8, 2024, 12:40 PM IST

Tourists Rush to Visit to Bandipur National Park After PM Narendra Modi Visited in Chamarajanagara grg  Tourists Rush to Visit to Bandipur National Park After PM Narendra Modi Visited in Chamarajanagara grg

ಆಫ್ಟರ್‌ ಮೋದಿ ಎಫೆಕ್ಟ್: ಬಂಡೀಪುರದಲ್ಲಿ ಸಫಾರಿಗೆ ಮುಗಿಬಿದ್ದ ಹೊರ ರಾಜ್ಯದ ಪ್ರವಾಸಿಗರು..!

ರಾಜ್ಯದಲ್ಲೇ ಅತಿ ಹೆಚ್ಚು ಹುಲಿ, ಆನೆ, ಚಿರತೆ ಹೊಂದಿರುವ ಸ್ಥಳವೆಂಬ ಹೆಗ್ಗಳಿಕೆ ಪಡೆದಿರುವ ಬಂಡೀಪುರ, ಈಗ ರೆವಿನ್ಯೂನಲ್ಲೂ ಕೂಡ ರಾಜ್ಯದಲ್ಲೇ ನಂಬರ್ ಓನ್. ಪ್ರತಿ ವರ್ಷ ಸಫಾರಿಯಿಂದ ವರ್ಷಕ್ಕೆ 8 ಕೋಟಿಯಷ್ಟು ಆದಾಯವಿತ್ತು, ಮೋದಿ ಸಫಾರಿ ಮಾಡಿದ್ದೇ ಮಾಡಿದ್ದು ಈ ಬಾರಿ 15 ಕೋಟಿ ಆದಾಯದ ನಿರೀಕ್ಷೆಯಲ್ಲಿರುವ ಅರಣ್ಯ ಇಲಾಖೆ.

Travel Jan 4, 2024, 8:35 PM IST

Mountains the beauty of Japan Mount Fuji Tate HakuMountains the beauty of Japan Mount Fuji Tate Haku

ಜಪಾನ್ ಸೌಂದರ್ಯ ಕಳಶ ಈ ಪರ್ವತಗಳು

ಜಪಾನ್ ಅನೇಕ  ಪರ್ವತಗಳನ್ನು ಹೊಂದಿರುವ ಒಂದು ಸಣ್ಣ ದೇಶವಾಗಿದ್ದು, ಪ್ರವಾಸಿಗರು ಮತ್ತು ಪ್ರಕೃತಿ ಆಸ್ವಾದಿಸುವವರಿಗೆ ಹೆಚ್ಚು ಇಷ್ಟಪಡುವ ಸ್ಥಳ. ಜಗತ್ತು ಜಪಾನ್ ಅನ್ನು  ವ್ಯಾಪಾರ ಹಾಗೂ ಬಿಡುವಿಲ್ಲದ ನಗರಗಳು , ಕಲೆ , ಸಂಗೀತ , ನೃತ್ಯ ಹಾಗೂ ಆನಿಮೆ ಚಿತ್ರೀಕರಣ ಹೊಂದಿರುವ ದೇಶವಾಗಿ ಮಾತ್ರ ಕಂಡಿದೆ. ಆದರೆ ಆ ದೇಶದ ಕೆಲವೊಂದು ವೈಶಿಷ್ಟ್ಯತೆ ಹಾಗೂ ಸೌಂದರ್ಯದ ರಹಸ್ಯದ ಬಗ್ಗೆ ಹೆಚ್ಚು ತಿಳಿದಿಲ್ಲ. 

Travel Jan 4, 2024, 3:55 PM IST

tourist celebrate new year 2024 in Chitradurga Fort gowtourist celebrate new year 2024 in Chitradurga Fort gow

ನ್ಯೂ ಇಯರ್ ಸೆಲೆಬ್ರೇಷನ್‌ ಗೆ ಚಿತ್ರದುರ್ಗದ ಏಳು ಸುತ್ತಿನ ಕೋಟೆ ಕಲರ್ ಫುಲ್ ಮಯ

ಹೊಸ ವರ್ಷಾಚರಣೆಗೆ ಜನರು ವಿವಿಧ ಪ್ರವಾಸಿ ತಾಣಗಳಿಗೆ ತೆರಳೋದು ವಾಡಿಕೆ. ಆದ್ರೆ ರೂಂಪಾತರಿ ಕೊರೊನಾದಿಂದಾಗಿ ಬೇರೆಡೆ ಕೆಲ ಪ್ರವಾಸಿತಾಣಗಳು ಬಂದ್ ಆಗಿವೆ. ಆದ್ರೆ ಚಿತ್ರದುರ್ಗ‌ದ ಕಲ್ಲಿನ ಕೋಟೆಯಲ್ಲಿಂದು ಪ್ರವಾಸಿಗರು ಸಡಗರ ಸಂಭ್ರಮದಿಂದ ಕೇಕ್ ಕತ್ತರಿಸಿ ಹೊಸವರ್ಷವನ್ನು ಸ್ವಾಗತಿಸಿದ್ರು.  

Karnataka Districts Jan 1, 2024, 5:37 PM IST

New Year celebrations: Rush at tourist spots in karnataka at bengaluru ravNew Year celebrations: Rush at tourist spots in karnataka at bengaluru rav

ಹೊಸ ವರ್ಷಾಚರಣೆಗೆ ರಾಜ್ಯದ ಪ್ರವಾಸಿ ತಾಣಗಳಲ್ಲಿ ರಶ್‌; ಹಂಪಿಗೆ 1 ಲಕ್ಷ, ಅಂಜನಾದ್ರಿ, ಗೋಕರ್ಣಕ್ಕೆ 25 ಸಾವಿರ ಭಕ್ತರ ಭೇಟಿ!

 ರಾಜ್ಯಾದ್ಯಂತ ಜನ ಸಡಗರ, ಸಂಭ್ರಮಗಳಿಂದ ಹೊಸ ವರ್ಷವನ್ನು ಸ್ವಾಗತಿಸಿದ್ದು, ಭಾನುವಾರ ರಾತ್ರಿ ರಾಜ್ಯದ ಪ್ರವಾಸಿತಾಣಗಳಲ್ಲಿ ಸಂಭ್ರಮಾಚರಣೆ ಮೇರೆ ಮೀರಿತ್ತು. ಜನ ನರ್ತಿಸಿ, ಹಾಡಿ, ಹರ್ಷೋದ್ಘಾರದ ಮೂಲಕ ಹೊಸ ವರ್ಷವನ್ನು ಹರ್ಷದಿಂದ ಸ್ವಾಗತಿಸಿದರು. ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ರಾಜ್ಯದ ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರ ದಂಡೇ ಹರಿದು ಬಂದಿತ್ತು.

state Jan 1, 2024, 5:56 AM IST

New year celebration 2024  Tourists restricted to Nandibetta at chikkaballapur ravNew year celebration 2024  Tourists restricted to Nandibetta at chikkaballapur rav

ಹೊಸ ವರ್ಷಾಚರಣೆಗೆ ನಂದಿಬೆಟ್ಟಕ್ಕೆ ಬರೋ ಪ್ರವಾಸಿಗರಿಗೆ ನಿರ್ಬಂಧ! ಕಾರಣ ಇಲ್ಲಿದೆ

ಹೊಸ ವರ್ಷಾಚರಣೆಗೆ ದಿನಗಣನೆ ಶುರುವಾಗಿದ್ದು, ನಂದಿಗಿರಿಧಾಮಕ್ಕೆ ಪ್ರವಾಸಿಗರಿಗೆ ನಿರ್ಬಂಧ ವಿಧಿಸಲಾಗಿದೆ. ಡಿಸೆಂಬರ್ 31ರ ಸಂಜೆ 6ರಿಂದ ಜನವರಿ 1ರ ಬೆಳಗ್ಗೆ 6 ಗಂಟೆವರೆಗೆ ನಂದಿಬೆಟ್ಟಕ್ಕೆ ಪ್ರವಾಸಿಗರಿಗೆ ನಿರ್ಬಂಧಿಸಿ ವಿಧಿಸಿ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ರವೀಂದ್ರ ಅವರು ಆದೇಶ ಹೊರಡಿಸಿದ್ದಾರೆ

state Dec 26, 2023, 11:39 PM IST

Kodagu district ranks 7th among the top 10 tourist destinations in the world grg Kodagu district ranks 7th among the top 10 tourist destinations in the world grg

ವಿಶ್ವದ ಟಾಪ್ 10 ಪ್ರವಾಸಿ ತಾಣಗಳಲ್ಲಿ ಕೊಡಗು ಜಿಲ್ಲೆಗೆ 7 ನೇ ಸ್ಥಾನ..!

ಹಸಿರು ಕಾನನಗಳಿಂದ ಕಣ್ಣು ಕೋರೈಸುವ ಮಲೆ ಪರ್ವತ, ಧುಮ್ಮಿಕ್ಕಿ ಹರಿಯುವ ಜಲಧಾರೆ. ಚಳಿ, ಮಳೆಗಾಲ ಆರಂಭವಾಯಿತ್ತೆಂದರೆ ಹಿಮದ ರಾಶಿಯನ್ನೇ ಹೊದ್ದು ಮಲಗುವ ಬೆಟ್ಟಗುಡ್ಡ. ಇದು ಪ್ರಾಕೃತಿಕ ಸಹಜ ಸೌಂದರ್ಯದಿಂದ ಲಕ್ಷಾಂತರ ಪ್ರವಾಸಿಗರ ಸೆಳೆಯುವ ಪ್ರವಾಸಿ ಜಿಲ್ಲೆ ಕೊಡಗಿನ ಸೌಂದರ್ಯ
 

Travel Dec 14, 2023, 10:36 PM IST

Happy new year 2024 Tourist spots ticket booking are houseful murdeshwar uttara kannada rav Happy new year 2024 Tourist spots ticket booking are houseful murdeshwar uttara kannada rav

ಹೊಸ ವರ್ಷಾಚರಣೆಗೆ ಪ್ರವಾಸಿ ತಾಣಗಳು ಬುಕಿಂಗ್‌ ಶುರು!

ಹೊಸ ವರ್ಷದ ಹರ್ಷಾಚರಣೆ, ಕ್ರಿಸ್ ಮಸ್ ರಜೆ ಹಿನ್ನೆಲೆಯಲ್ಲಿ ಜಿಲ್ಲೆಯ ಪ್ರವಾಸಿ ತಾಣಗಳಿಗೆ ಪ್ರವಾಸಿಗರು ಭಾರಿ ಸಂಖ್ಯೆಯಲ್ಲಿ ಆಗಮಿಸುವ ನಿರೀಕ್ಷೆ ಇದೆ. ಈಗಾಗಲೆ ಹೊಟೇಲ್, ರೆಸಾರ್ಟ್‌ಗಳು ಬುಕಿಂಗ್ ಆಗಿವೆ.

state Dec 10, 2023, 10:56 AM IST

Electric train service to Nandibetta from December 11 in chikkaballapur at bengaluru ravElectric train service to Nandibetta from December 11 in chikkaballapur at bengaluru rav

ನಂದಿಬೆಟ್ಟಕ್ಕೆ ಹೋಗುವ ಪ್ರವಾಸಿಗರಿಗೆ ಗುಡ್‌ನ್ಯೂಸ್; ಡಿ.11ರಿಂದ ಎಲೆಕ್ಟ್ರಿಕ್ ರೈಲು ಸೇವೆ ಆರಂಭ!

ವಿಶ್ವವಿಖ್ಯಾತ, ಬೆಂಗಳೂರಿಗರ ನೆಚ್ಚಿನ ಪ್ರವಾಸಿ ತಾಣ ಚಿಕ್ಕಬಳ್ಳಾಪುರ ತಾಲೂಕಿನ ನಂದಿ ಗಿರಿಧಾಮಕ್ಕೆ ಇದೇ ಡಿಸೆಂಬರ್ 11 ರಿಂದ ವಿದ್ಯುತ್ ರೈಲು ಆರಂಭಿಸಲು ನೈಋತ್ಯ ರೈಲ್ವೆ ನಿರ್ಧರಿಸಿದೆ ದೇವನಹಳ್ಳಿಯಿಂದ ಚಿಕ್ಕಬಳ್ಳಾಪುರಕ್ಕೆ ವಿಮಾಣ ನಿಲ್ದಾಣ ಮಾರ್ಗದಲ್ಲಿ ಕಾರ್ಯನಿರ್ವಹಿಸಲಿರುವ ರೈಲು. ಮೇನ್‌ಲೈನ್ ಎಲೆಕ್ಟ್ರಿಕ್ ಮಲ್ಟಿಪಲ್ ಯುನಿಟ್ ರೈಲುಗಳನ್ನು ವಿಸ್ತರಿಸಲು ಇಲಾಖೆ ನಿರ್ಧರಿಸಿದೆ.

state Dec 7, 2023, 8:43 AM IST