Asianet Suvarna News Asianet Suvarna News
37 results for "

ಅದಿರು

"
Court notice For Criminal Case Filed Against Janardhana Reddy grgCourt notice For Criminal Case Filed Against Janardhana Reddy grg

Royalty Tax Fraud: ಜನಾರ್ದನ ರೆಡ್ಡಿ ವಿರುದ್ಧ ಕ್ರಿಮಿನಲ್‌ ಕೇಸ್‌ಗೆ ಸೂಚನೆ

*  ಫೆ.12ಕ್ಕೆ ಖುದ್ದು ಹಾಜರಾತಿಗೆ ಜನಪ್ರತಿನಿಧಿ ಕೋರ್ಟ್‌ ಆದೇಶ
*  ಅಕ್ರಮ ಅದಿರು ಮಾರಾಟ, ರಾಯಲ್ಟಿ ತೆರಿಗೆ ವಂಚನೆ ಪ್ರಕರಣ
*  ಸರ್ಕಾರದ ಬೊಕ್ಕಸಕ್ಕೆ 23 ಲಕ್ಷ ರು. ನಷ್ಟ 

state Jan 28, 2022, 6:26 AM IST

Congress Gives City Corporation election To Karadapudi Mahesh in hospet snrCongress Gives City Corporation election To Karadapudi Mahesh in hospet snr

Karnataka Congress : ಆರೋಪಿಗೆ ಕಾಂಗ್ರೆಸ್‌ನಿಂದ ಚುನಾವಣೆ ಟಿಕೆಟ್‌!

  • ಅಕ್ರಮ ಅದಿರು ಸಾಗಣೆ ಪ್ರಕರಣದಲ್ಲಿ ಭ್ರಷ್ಟಾಚಾರದಲ್ಲಿ ಸಿಲುಕಿದ್ದಾರೆಂದು ಆರೋಪ
  • ಕಾಂಗ್ರೆಸ್‌ ಪಕ್ಷದಿಂದಲೇ ಈಗ ವಿಜಯನಗರ ಜಿಲ್ಲೆಯ ಹೊಸಪೇಟೆ ನಗರಸಭೆಯ 20ನೇ ವಾರ್ಡ್‌ಗೆ ಖಾರದಪುಡಿ ಮಹೇಶ್‌ಗೆ ಬಿ-ಫಾರಂ

Karnataka Districts Dec 17, 2021, 7:22 AM IST

Iron and Manganese Mining Will Be Start in Ballari on 2023 grgIron and Manganese Mining Will Be Start in Ballari on 2023 grg

'ಬಳ್ಳಾರಿಯಲ್ಲಿ ಮತ್ತೆ ಗಣಿಗಾರಿಕೆ ಆರಂಭ'

ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ದೇವದಾರಿಯಲ್ಲಿ ಕಬ್ಬಿಣ ಮತ್ತು ಮ್ಯಾಂಗನೀಸ್ ಅದಿರು ಗಣಿಗಾರಿಕೆ 2023ರಲ್ಲಿ ಆರಂಭವಾಗಲಿದೆ ಎಂದು ಕೆಐಒಸಿಎಲ್ ಎಂಡಿ ಟಿ.ಸಾಮಿನಾಥನ್‌ ತಿಳಿಸಿದ್ದಾರೆ.
 

Karnataka Districts Sep 18, 2021, 3:08 PM IST

FIR against 54 persons for Illegal Shipment of Iron Ore in Ballari grgFIR against 54 persons for Illegal Shipment of Iron Ore in Ballari grg

ಬಳ್ಳಾರಿ: ಅಕ್ರಮ ಅದಿರು ಸಾಗಣೆ ಆರೋಪ, 54 ಮಂದಿ ವಿರುದ್ಧ FIR

ಅಕ್ರಮ ಅದಿರು ಸಾಗಣೆ ಆರೋಪದ ಹಿನ್ನೆಲೆ ಇಲ್ಲಿನ ಗ್ರಾಮೀಣ ಠಾಣೆಯಲ್ಲಿ 54 ಜನರ ವಿರುದ್ಧ ಬುಧವಾರ ಎಫ್‌ಐಆರ್‌ ದಾಖಲಾಗಿದೆ.

Karnataka Districts Jun 24, 2021, 3:23 PM IST

20 Trucks Siezed for Illegal Shipment of Iron Ore in Ballari grg20 Trucks Siezed for Illegal Shipment of Iron Ore in Ballari grg

ಬಳ್ಳಾರಿಯಿಂದ ಅಕ್ರಮವಾಗಿ ಅದಿರು ಸಾಗಣೆ: 20 ಲಾರಿ ವಶ

ಜಿಲ್ಲೆಯಿಂದ ಆಂಧ್ರಪ್ರದೇಶಕ್ಕೆ ಅಕ್ರಮವಾಗಿ ಕಬ್ಬಿಣದ ಅದಿರನ್ನು ಸಾಗಿಸುತ್ತಿದ್ದ 20 ಲಾರಿಗಳನ್ನು ಸ್ಥಳೀಯ ಪೊಲೀಸರು ವಶಪಡಿಸಿಕೊಂಡಿದ್ದಾರೆ. ರಾಕ್‌ಡಸ್ಟ್‌ ಸಾಗಾಟದ ಹೆಸರಲ್ಲಿ ಅದಿರು ಸಾಗಾಟ ದಂಧೆ ನಡೆಯುತ್ತಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
 

Karnataka Districts Jun 21, 2021, 7:51 AM IST

Murugesh Nirani Reacts about iron ore export from Karnataka rbjMurugesh Nirani Reacts about iron ore export from Karnataka rbj

ರಾಜ್ಯದಿಂದ ವಿದೇಶಕ್ಕೆ ಕಬ್ಬಿಣದ ಅದಿರು ರಫ್ತು: ಅವಕಾಶ ನೀಡುವಂತೆ ಸುಪ್ರೀಂಗೆ ಮೇಲ್ಮನವಿ

* ಗಣಿ ಮತ್ತು ಭೂವಿಜ್ಞಾನ ಸಚಿವ ಮುರುಗೇಶ್ ನಿರಾಣಿ ಪ್ರಕಟ
* ನ್ಯಾಯಾಲಯ ಹಾಗೂ ಸಿಇಸಿಗೆ ಮನವರಿಕೆ
* ಕೇಂದ್ರದಿಂದ ರಾಜ್ಯಕ್ಕೆ ಸಂಪೂರ್ಣ ಕಾನೂನಿನ ನೆರವು
* ರಾಜ್ಯಕ್ಕೆ ನಿಂತುಹೋದ ಪ್ರಮುಖ ವರಮಾನ
* ರಾಜ್ಯಾದ್ಯಂತ ವೈಜ್ಞಾನಿಕವಾಗಿ ಸಮೀಕ್ಷೆ
 

state May 26, 2021, 5:33 PM IST

Iron Ore Auction in Uttar Kannada karwar hlsIron Ore Auction in Uttar Kannada karwar hls
Video Icon

ಕಾರವಾರ : 12 ವರ್ಷಗಳ ಬಳಿಕ ಅದಿರಿಗೆ ಹರಾಜು ಭಾಗ್ಯ

ಬಳ್ಳಾರಿ ಗಣಿ ಹಗರಣ ಎಲ್ಲರಿಗೂ ಗೊತ್ತೇ ಇದೆ. ಈ ಹಗರಣ ಅಂದಿನ ಸಿಎಂ ಯಡಿಯೂರಪ್ಪನವರಿಗೂ ಕಂಟಕವಾಗಿತ್ತು. ಅಕ್ರಮ ಅದಿರನ್ನು ಕಾರವಾರ, ಬೆಲೆಕೇರಿ ಬಂದರು ಮೂಲಕ ವಿದೇಶಕ್ಕೆ ಸಾಗಿಸುತ್ತಿದ್ದಾಗ, ಸಿಬಿಐ ಅಧಿಕಾರಿಗಳು ನೂರಾರು ಮೆಟ್ರಿಕ್ ಅದಿರನ್ನು ವಶಕ್ಕೆ ಪಡೆದಿದ್ದರು. 

state Feb 20, 2021, 9:46 AM IST

Union Minister Pralhad Joshi Talks Over Mining grgUnion Minister Pralhad Joshi Talks Over Mining grg

ದೋಣಿಮಲೈ 597.54 ಹೆಕ್ಟೇರ್‌ ಪ್ರದೇಶದಲ್ಲಿ ಗಣಿಗಾರಿಕೆ ಆರಂಭ: ಜೋಶಿ

2018ರಿಂದ ನನೆಗುದಿಗೆ ಬಿದ್ದಿದ್ದ ದೋಣಿಮಲೈನ ‘ರಾಷ್ಟ್ರೀಯ ಖನಿಜ ನಿಗಮ’ಕ್ಕೆ ಕಬ್ಬಿಣದ ಅದಿರು ಗಣಿಗಾರಿಕೆ ಮಧ್ಯಂತರ ವ್ಯವಸ್ಥೆ ಮಾಡಿ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಇದರಿಂದ ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ದೋಣಿಮಲೈಯ 597.54 ಹೆಕ್ಟೇರ್‌ ಪ್ರದೇಶದಲ್ಲಿ ಕೂಡಲೇ ಗಣಿಗಾರಿಕೆ ಆರಂಭವಾಗಲಿದೆ ಎಂದು ಕೇಂದ್ರ ಗಣಿ ಮತ್ತು ಕಲ್ಲಿದ್ದಲು ಖಾತೆ ಸಚಿವ ಪ್ರಹ್ಲಾದ ಜೋಶಿ ತಿಳಿಸಿದ್ದಾರೆ.
 

Karnataka Districts Dec 3, 2020, 9:19 AM IST

Allegation of Illegal Ore Shipping From KappataguddaAllegation of Illegal Ore Shipping From Kappatagudda

ಗದಗ: ಕಪ್ಪತಗುಡ್ಡದಿಂದ ಅಕ್ರಮ ಅದಿರು ಸಾಗಾಟ?

ಉತ್ತರ ಕರ್ನಾಟಕದ ಸಹ್ಯಾದ್ರಿ ಎಂದೇ ಹೆಸರಾಗಿರುವ, ಅಮೂಲ್ಯ ಖನಿಜಾಂಶಗಳೊಂದಿಗೆ ಔಷಧಿಯ ಸಸ್ಯಗಳಂತಹ ಅಪಾರ ಸಂಪತ್ತು ಹೊಂದಿರುವ ಜಿಲ್ಲೆಯ ಕಪ್ಪತ್ತಗುಡ್ಡದ ಸೆರಗಿನಲ್ಲಿರುವ ಗದಗ ತಾಲೂಕಿನ ಹಲವು ಗ್ರಾಮಗಳ ವ್ಯಾಪ್ತಿಯಲ್ಲಿ ಗರಸು ತೆಗೆಯುವ ನೆಪದಲ್ಲಿ ಕಬ್ಬಿಣದ ಅದಿರನ್ನು ಅಕ್ರಮವಾಗಿ ತೆಗೆಯಲಾಗುತ್ತಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ.
 

Karnataka Districts Aug 29, 2020, 3:20 PM IST

10 crore loss in 14 days to KIOCL mangalore10 crore loss in 14 days to KIOCL mangalore

14 ದಿನದಲ್ಲಿ ಕುದುರೆಮುಖ ಕಬ್ಬಿಣ ಅದಿರು ಕಂಪನಿಗೆ 10 ಕೋಟಿ ನಷ್ಟ, ಇಲ್ಲಿದೆ ಫೋಟೋಸ್

ಕೇಂದ್ರ ಸ್ವಾಮ್ಯದ ಮಂಗಳೂರಿನ ಕುದುರೆಮುಖ ಕಬ್ಬಿಣ ಅದಿರು ಕಂಪನಿ(ಕೆಐಒಸಿಎಲ್‌) ಸುಮಾರು 14 ದಿನಗಳ ಬಿಡುವಿನ ಬಳಿಕ ಏ.15ರಿಂದ ಮತ್ತೆ ಘಟಕ ಕಾರ್ಯಾರಂಭ ಮಾಡಿದೆ. ಘಟಕ ಸ್ಥಗಿತಗೊಂಡ ಪರಿಣಾಮ ಕಂಪನಿ ಅಂದಾಜು 10 ಕೋಟಿ ರು.ಗಳಷ್ಟುನಷ್ಟಅನುಭವಿಸುವಂತಾಗಿದೆ. ಈಗ ಮತ್ತೆ ಕಾರ್ಯಾರಂಭವಾಗಿದ್ದು, ಇಲ್ಲಿವೆ ಫೋಟೋಸ್‌

Karnataka Districts May 1, 2020, 3:03 PM IST

KIOCL Partially opened in mangaloreKIOCL Partially opened in mangalore

ಲಾಕ್‌ಡೌನ್‌ನಿಂದ ಸ್ಥಗಿತಗೊಂಡಿದ್ದ KIOCL‌ ಪ್ಲಾಂಟ್‌ ಭಾಗಶಃ ಆರಂಭ

ಕೊರೋನಾ ಲಾಕ್‌ಡೌನ್‌ನಿಂದಾಗಿ ಕೇಂದ್ರ ಸ್ವಾಮ್ಯದ ಮಂಗಳೂರಿನ ಕುದುರೆಮುಖ ಕಬ್ಬಿಣ ಅದಿರು ಕಂಪನಿ(ಕೆಐಒಸಿಎಲ್‌) ಎರಡು ವಾರಗಳ ಕಾಲ ಅದಿರು ಉಂಡೆಕಟ್ಟುವ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದ್ದು, ಇದೀಗ ಮತ್ತೆ ಘಟಕವನ್ನು ಭಾಗಶಃ ಪುನರಾರಂಭಿಸಿದೆ.

Karnataka Districts May 1, 2020, 10:26 AM IST

Illegal Sand Racket in Yadgir DistrictIllegal Sand Racket in Yadgir District

ಅಕ್ರಮ ಮರಳು ದಂಧೆ: ಸಚಿವ ಚವ್ಹಾಣ್‌ರವರೇ ಕಡಿವಾಣ ಹಾಕೋಕೆ ಆಗೋದಿಲ್ವಾ?

ಜಿಲ್ಲೆಯಲ್ಲಿನ ಭೀಮಾ ಹಾಗೂ ಕೃಷ್ಣಾ ನದಿಗಳ ಕೊಳ್ಳದಲ್ಲಿ ಅವ್ಯಾಹತ ಅಕ್ರಮ ಮರಳು ಗಣಿಗಾರಿಕೆಯಿಂದಾಗಿ ಬಳ್ಳಾರಿ ಜಿಲ್ಲೆಯ ಅಕ್ರಮ ಅದಿರು ಗಣಿಗಾರಿಕೆಯನ್ನೂ ಮೀರಿಸುವಂತಹ (ಕು)ಖ್ಯಾತಿಗೆ ಪಾತ್ರವಾಗಿರುವ ಯಾದಗಿರಿ ಜಿಲ್ಲೆಯಲ್ಲಿ ಇದಕ್ಕೆ ಕಡಿವಾಣ ಹಾಕೋದು ಅಷ್ಟು ಸಲೀಸಲ್ಲ ಅನ್ನೋ ಮಾತುಗಳು ಕೇಳಿ ಬರುತ್ತಿವೆ. 
 

Karnataka Districts Jan 11, 2020, 1:11 PM IST

govt owned Kudremukh Iron Ore Company got crores of profitgovt owned Kudremukh Iron Ore Company got crores of profit

ಕುದುರೆಮುಖ ಕಬ್ಬಿಣ ಅದಿರು ಕಂಪನಿಗೆ ಕೋಟಿ ಕೋಟಿ ಲಾಭ

ಕೇಂದ್ರ ಸರ್ಕಾರಿ ಸ್ವಾಮ್ಯದ ಕುದುರೆಮುಖ ಕಬ್ಬಿಣ ಅದಿರು ಕಂಪನಿ(ಕೆಐಒಸಿಎಲ್‌)ಈ ಸಾಲಿನಲ್ಲಿ 1,012.71 ಕೋಟಿ ರು. ಆದಾಯ ಗಳಿಸಿದೆ. 2018-19ನೇ ಸಾಲಿನ ಇದೇ ಅವಧಿಯಲ್ಲಿ ಆದಾಯ 875.42 ಕೋಟಿ ರು. ಆಗಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಶೇ. 15.68ರಷ್ಟುಆದಾಯ ಹೆಚ್ಚಳವಾಗಿದೆ.

Karnataka Districts Nov 16, 2019, 10:43 AM IST

KIOCL mining to be start in ballari soonKIOCL mining to be start in ballari soon

ಬಳ್ಳಾರಿಯಲ್ಲಿ ಕೆಐಒಸಿಎಲ್‌ ಗಣಿಗಾರಿಕೆ ಶೀಘ್ರ ಆರಂಭ

ಕುದುರೆಮುಖ ಕಬ್ಬಿಣ ಅದಿರು ಕಂಪೆನಿ (ಕೆಐಒಸಿಎಲ್‌)ಯು ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ದೇವದಾರಿ ಎಂಬಲ್ಲಿ ಗಣಿಗಾರಿಕೆ ನಡೆಸಲು ಉದ್ದೇಶಿಸಿದೆ. ಅನುಮತಿ ದೊರಕಿದ ಮೇಲೆ ವಾರ್ಷಿಕವಾಗಿ 2 ಮೆಟ್ರಿಕ್‌ ಟನ್‌ ಮೇಲ್ದರ್ಜೆಗೇರಿಸುವ ಕಚ್ಚಾ ಅದಿರು ಮತ್ತು ವಾರ್ಷಿಕ 2 ಮೆಟ್ರಿಕ್‌ ಟನ್‌ ಅದಿರನ್ನು ಉಂಡೆ ಕಟ್ಟುವ ಸ್ಥಾವರಕ್ಕೆ ಒದಗಿಸುವ ಗುರಿ ಹಾಕಿಕೊಳ್ಳಲಾಗಿದೆ.

Karnataka Districts Oct 4, 2019, 11:37 AM IST

Belekeri Case Congress Leader Anand Singh Attends Special CourtBelekeri Case Congress Leader Anand Singh Attends Special Court

ರಾಜಕೀಯ ಆಟದ ನಡುವೆ ಕಾಂಗ್ರೆಸ್ ಶಾಸಕಗೆ ರಿಲೀಫ್

ರಾಜ್ಯ ರಾಜಕಾರಣದಲ್ಲಿ ಚದುರಂಗದಾಟ ನಡೆಯುತ್ತಿರುವ ಮಧ್ಯೆಯೇ ಕಾಂಗ್ರೆಸ್ ಶಾಸಕರೋರ್ವರಿಗೆ ಬಿಗ್ ರಿಲೀಫ್ ದೊರಕಿದೆ. ಬೇಲೆಕೇರಿ ಅದಿರು ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಆನಂದ್‌ ಸಿಂಗ್‌ ಬಂಧನ ಭೀತಿಯಿಂದ ಪಾರಾಗಿದ್ದಾರೆ.

NEWS Jan 17, 2019, 9:54 AM IST