Asianet Suvarna News Asianet Suvarna News
136 results for "

Sonam Kapoor

"
Sonam Kapoor breastfeeds son Vayu while getting her Karwa Chauth makeup done sgkSonam Kapoor breastfeeds son Vayu while getting her Karwa Chauth makeup done sgk

ಮಗನಿಗೆ ಎದೆ ಹಾಲುಣಿಸುತ್ತ ಕರ್ವ ಚೌತ್‌ಗೆ ಮೇಕಪ್ ಮಾಡಿಕೊಂಡ ನಟಿ ಸೋನಮ್: ಫೋಟೋ ವೈರಲ್

ಬಾಲಿವುಡ್ ನಟಿ ಸೋನಮ್ ಕಪೂರ್ ಮಗನಿಗೆ ಎದೆ ಹಾಲುಣಿಸುತ್ತಲೇ ಮೇಕಮ್ ಮಾಡಿಕೊಳ್ಳುತ್ತಿರುವ ವಿಡಿಯೋ ಶೇರ್ ಮಾಡಿದ್ದಾರೆ.

Cine World Oct 15, 2022, 12:46 PM IST

Aishwarya Rai Bachchan biggest enemies Kareena Kapoor to Salman Khan and   these bollywood celebAishwarya Rai Bachchan biggest enemies Kareena Kapoor to Salman Khan and   these bollywood celeb

Bollywood News: ಈ ಸೂಪರ್‌ಸ್ಟಾರ್ಸ್‌ ಮುಖ ನೋಡಲು ಸಹ ಇಷ್ಟಪಡದ ಐಶ್ವರ್ಯಾ ರೈ

ನಿರ್ದೇಶಕ ಮಣಿರತ್ನಂ ಅವರ ಬಹುನಿರೀಕ್ಷಿತ ಚಿತ್ರ ಪೊನ್ನಿಯಿನ್ ಸೆಲ್ವನ್ 1(Ponniyin Selvan 1) 500 ಕೋಟಿ ಬಜೆಟ್‌ನಲ್ಲಿ ಸೆಪ್ಟೆಂಬರ್ 30 ರಂದು ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಲಿದೆ, ತಮಿಳು ಜೊತೆಗೆ ಕನ್ನಡ, ತೆಲುಗು, ಮಲಯಾಳಂ ಮತ್ತು ಹಿಂದಿಯಲ್ಲಿ ಬಿಡುಗಡೆಯಾಗಲಿದೆ. ಈ ಚಿತ್ರದಲ್ಲಿ ದಕ್ಷಿಣದ ಸೂಪರ್‌ಸ್ಟಾರ್‌ಗಳ ದೊಡ್ಡ ತಂಡ ಕಾಣಿಸುತ್ತದೆಯಾದರೂ, ಬಾಲಿವುಡ್ ನಟಿ ಐಶ್ವರ್ಯಾ ರೈ ಬಚ್ಚನ್ ಕೂಡ ಇದರಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದಲ್ಲಿ ದ್ವಿಪಾತ್ರದಲ್ಲಿ ನಟಿಸುತ್ತಿದ್ದಾರೆ ಐಶ್ವರ್ಯಾ ರೈ (Aishwarya Rai Bachchan).ಅಂದಹಾಗೆ, ನಿಜ ಜೀವನದಲ್ಲೂ ಐಶ್ವರ್ಯಾ ರೈಗೆ  ಬಾಲಿವುಡ್ ಇಂಡಸ್ಟ್ರಿಯಲ್ಲಿ ಅಂತಹ ಅನೇಕ ಶತ್ರುಗಳಿದ್ದಾರೆ, ಅವರ ಮುಖ ನೋಡಲು ಸಹ  ನಟಿ  ಇಷ್ಟಪಡುವುದಿಲ್ಲ. ಐಶ್ವರ್ಯಾ ರೈ ಬಚ್ಚನ್ ಶತ್ರುಗಳ ಪಟ್ಟಿಯಲ್ಲಿ ಯಾರೆಲ್ಲಾ ಸೇರಿದ್ದಾರೆ  ನೋಡಿ ಇಲ್ಲಿದೆ ವಿವರ.

Cine World Sep 29, 2022, 4:32 PM IST

Sonam Kapoor Anand ahuja name their baby boy Vayu shares first picture vcs Sonam Kapoor Anand ahuja name their baby boy Vayu shares first picture vcs

ಮಗನಿಗೆ Vayu ಎಂದು ಹೆಸರಿಟ್ಟ ಸೋನಂ ಕಪೂರ್; ಹಿಂದಿರುವ ಕಾರಣ ತಿಳಿಸಿದ ಕಪೂರ್ ಕುಟುಂಬ!

ಮಗನ 1 ತಿಂಗಳ ಹುಟ್ಟುಹಬ್ಬ ಆಚರಿಸಿದ ಸೋನಂ ಕಪೂರ್. ಬಾಸ್‌ ಬೇಬಿಗೆ ಹೆಸರು ಕೊಟ್ಟ ಕಪೂರ್ ಕುಟುಂಬ...

Cine World Sep 21, 2022, 11:34 AM IST

Bollywood Sonam Kapoor reveals whats in her bag during pregnancy vcs Bollywood Sonam Kapoor reveals whats in her bag during pregnancy vcs

1 ಟ್ರೈಮಿಸ್ಟರ್‌ನಲ್ಲಿ ಕೊರೋನಾ,ಕೇರ್ ಮಾಡದೆ ಚೆನ್ನಾಗಿ ತಿನ್ನಿ: ಬ್ಯಾಗಿನಲ್ಲಿರುವ ಸತ್ಯ ಬಿಚ್ಚಿಟ್ಟ ಸೋನಂ ಕಪೂರ್

ನಟಿ ಸೋನಂ ಕಪೂರ್ ಹ್ಯಾಂಡ್‌ಬ್ಯಾಗ್‌ ಅಪ್‌ಗ್ರೇಡ್‌ ವರ್ಶನ್ ರಿವೀಲ್. ತಿನ್ನೋ ಐಟಂ ಕಡಿಮೆ ಆಗುತ್ತೆ ನೋಡಿ ಎಂದ ನಟಿ.....

Cine World Aug 23, 2022, 4:58 PM IST

Sonam Kapoor And Anand Ahuja welcome baby boy sgkSonam Kapoor And Anand Ahuja welcome baby boy sgk

ಗಂಡು ಮಗುವಿಗೆ ಜನ್ಮ ನೀಡಿದ ನಟಿ ಸೋನಮ್ ಕಪೂರ್

ಬಾಲಿವುಡ್ ಸ್ಟಾರ್ ನಟಿ ಸೋನಮ್ ಕಪೂರ್ ಇಂದು (ಆಗಸ್ಟ್ 20) ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಸೋನಮ್ ಮತ್ತು ಆನಂದ್ ಅಹೂಜ ಇಬ್ಬರು ಮೊದಲ ಮಗುವನ್ನು ಸ್ವಾಗತಿಸಿದ ಸಂತಸದ ವಿಚಾರವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. 

Cine World Aug 20, 2022, 4:50 PM IST

Parents to be Sonam kapoor and Anand snapped at Mumbai vcs Parents to be Sonam kapoor and Anand snapped at Mumbai vcs
Video Icon

ಗರ್ಭಿಣಿಯರು ಕಪ್ಪು ಬಟ್ಟೆ ಧರಿಸುತ್ತಾರಾ?; ಸೋನಂ ಕಪೂರ್‌ಗೆ ನೆಟ್ಟಿಗರಿಂದ ಕ್ಲಾಸ್!

ನಟಿ ಸೋನಂ ಕಪೂರ್ ಮತ್ತು ಆನಂದ್ ಅಹುಜಾ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಸಿನಿ ಸ್ನೇಹಿತರು ಆಯೋಜಿಸಿದ ಬೇಬಿ ಶವರ್‌ ಕ್ಯಾನ್ಸಲ್‌ ಆದ ಬೆನ್ನಲೆ ಇಬ್ಬರೂ ಮುಂಬೈನಲ್ಲಿ ಕಾಣಿಸಿಕೊಂಡಿದ್ದಾರೆ. ಈ ವೇಳೆ ಸೋನಂ ಕಪೂರ್ ಕಪ್ಪು ಟೀ-ಶರ್ಟ್‌, ಶರ್ಟ್‌, ಸ್ಕರ್ಟ್‌, ಶೋ ಮತ್ತು ಬ್ಯಾಗ್‌ ಧರಿಸಿರುವುದು ನೆಟ್ಟಿಗರು ಅಸಮಾಧಾನ ವ್ಯಕ್ತ ಪಡಿಸಿದ್ದಾರೆ. ಗರ್ಭಿಣಿಯರು ಕಪ್ಪು ಧರಿಸಬಾರದು ಎಂದು ಸಲಹೆ ಕೊಟ್ಟಿದ್ದಾರೆ.

Cine World Jul 18, 2022, 4:39 PM IST

Bollywood Actress Sonam Kapoor Shares Glimpse Of Her Pregnancy Workout podBollywood Actress Sonam Kapoor Shares Glimpse Of Her Pregnancy Workout pod

ಪ್ರೆಗ್ನೆನ್ಸಿಯಲ್ಲೂ ಸೋನಂ ಕಪೂರ್‌ ಭರ್ಜರಿ ವ್ಯಾಯಾಮ, ವಿಡಿಯೋ ಹಂಚಿಕೊಂಡ ನಟಿ!

* ಬಾಲಿವುಡ್‌ ನಟಿ ಸೋನಂ ಕಪೂರ್‌ ವಿಡಿಯೋ ವೈರಲ್

* ಪ್ರೆಗ್ನೆನ್ಸಿ ಸಮಯದಲ್ಲೂ ಭರ್ಜರಿ ವ್ಯಾಯಾಮ

* ವರ್ಕೌಟ್‌ ಮಾಡುತ್ತಿರುವ ವಿಡಿಯೋ ಶೇರ್ ಮಾಡಿಕೊಂಡ ನಟಿ

News Jul 10, 2022, 1:20 AM IST

Rishi Kapoor blasted on Deepika Padukone Sonam Kapoor for making fun of son Ranbir Kapoor Rishi Kapoor blasted on Deepika Padukone Sonam Kapoor for making fun of son Ranbir Kapoor

ಮಗನನ್ನು ಗೇಲಿ ಮಾಡಿದ ಸೋನಂ ಕಪೂರ್‌ ಮತ್ತು ದೀಪಿಕಾರ ಮೇಲೆ ಕಿಡಿ ಕಾರಿದ್ದ ರಿಷಿ ಕಪೂರ್‌

ಕರಣ್ ಜೋಹರ್  (Karan Johar)  ಅವರ ಬಹು ನಿರೀಕ್ಷಿತ ಚಾಟ್ ಶೋ ಕಾಫಿ ವಿತ್ ಕರಣ್‌ನ ಏಳನೇ ಸೀಸನ್ (Koffee With Karan Season 7)  ಪ್ರಾರಂಭವಾಗುತ್ತಿದೆ. ಜುಲೈ 7 ರಿಂದ ಪ್ರಾರಂಭವಾಗುವ ಈ ಶೋನಲ್ಲಿ ಅನೇಕ ಸೆಲೆಬ್ರಿಟಿಗಳು ಮತ್ತೊಮ್ಮೆ ಭಾಗವಹಿಸಲಿದ್ದಾರೆ. ಪ್ರದರ್ಶನವನ್ನು ಡಿಸ್ನಿ ಹಾಟ್ ಸ್ಟಾರ್‌ನಲ್ಲಿ ಪ್ರಸಾರ ಮಾಡಲಾಗುತ್ತದೆ. ವರದಿಗಳ ಪ್ರಕಾರ ಕಾರ್ಯಕ್ರಮದ ಮೊದಲ ಅತಿಥಿಗಳು ರಣವೀರ್ ಸಿಂಗ್ ( Ranveer Singh) ಮತ್ತು ಆಲಿಯಾ ಭಟ್ (Alia Bahtt) . ಕರಣ್ ಅವರ ಚಿತ್ರ ರಾಕಿ ಔರ್‌ ರಾಣಿ ಕಿ ಪ್ರೇಮ್‌ಕಹಾನಿಯಲ್ಲಿ ಇಬ್ಬರೂ ಒಟ್ಟಿಗೆ ಕಾಣಿಸಿಕೊಳ್ಳಲಿದ್ದಾರೆ. ಈ ನಡುವೆ. ಕರಣ್ ಅವರ ಹಳೆಯ ಕಾರ್ಯಕ್ರಮಕ್ಕೆ ಸಂಬಂಧಿಸಿದ ಕೆಲವು ಕಥೆಗಳು ವೈರಲ್ ಆಗುತ್ತಿವೆ. ದೀಪಿಕಾ ಪಡುಕೋಣೆ (Deepika Padukone) ಮತ್ತು ಸೋನಂ ಕಪೂರ್  (Sonam Kapoor) ಬಗ್ಗೆ ಒಂದು ವಿಷಯ ವೈರಲ್ ಆಗುತ್ತಿದೆ. ಈ ಕಾರ್ಯಕ್ರಮದ ವೇಳೆ ಇಬ್ಬರೂ ರಣಬೀರ್ ಕಪೂರ್ ಬಗ್ಗೆ ಹೇಳಿದ್ದ ಮಾತಿಗೆ ರಿಷಿ ಕಪೂರ್ ಕೋಪಗೊಂಡಿದ್ದರು. ಅಷ್ಟಕ್ಕೂ ರಣಬೀರ್ ಕಪೂರ್ ಬಗ್ಗೆ ಇಬ್ಬರೂ ಹೇಳಿದ್ದೇನು?
 

Cine World Jul 6, 2022, 6:34 PM IST

Alia bhat seen in polka dotted dress why pregnant actress obsessed with it vcsAlia bhat seen in polka dotted dress why pregnant actress obsessed with it vcs

ಒಂದೇ ಡಿಸೈನರ್ ಡ್ರೆಸ್ಸಲ್ಲಿ ಬಾಲಿವುಡ್ ನಟಿಯರ ಪ್ರೆಗ್ನೆನ್ಸಿ ರಿವೀಲ್: ಏನೀದರ ಗುಟ್ಟು?

ಪ್ರೆಗ್ನೆನ್ಸಿ ರಿವೀಲ್ ಮಾಡುವಾಗ ಒಂದೇ ಡಿಸೈನರ್ ಡ್ರೆಸ್‌ನಲ್ಲಿ ಕಾಣಿಸಿಕೊಂಡು ಬಾಲಿವುಡ್ ನಟಿಯರು. ಏನಿದರ ಗುಟ್ಟು?

Cine World Jun 28, 2022, 4:08 PM IST

Sonam kapoor baby shower Leo Kalyan performed getting trolled for his look Sonam kapoor baby shower Leo Kalyan performed getting trolled for his look

ಸೋನಮ್‌ ಕಪೂರ್ ಬೇಬಿ ಶವರ್‌ನಲ್ಲಿ ಸಂಗೀತಗಾರ ಲಿಯೋ ಕಲ್ಯಾಣ್ ಲುಕ್‌ ಟ್ರೋಲ್‌!

ಸೋನಂ ಕಪೂರ್ (Sonam kapoor) ತಮ್ಮ ಪ್ರೆಗ್ನೆಂಸಿಯ ಮೂರನೇ ತ್ರೈಮಾಸಿಕವನ್ನು ಆನಂದಿಸುತ್ತಿದ್ದಾರೆ. ಇತ್ತೀಚೆಗೆ ಅವರ ಬೇಬಿ ಶವರ್ ಲಂಡನ್‌ನಲ್ಲಿ ನಡೆಯಿತು, ಇದರಲ್ಲಿ ಬ್ರಿಟಿಷ್-ಪಾಕಿಸ್ತಾನಿ ಸಲಿಂಗಕಾಮಿ ಗಾಯಕ, ಗೀತರಚನೆಕಾರ, ಮಾಡೆಲ್ ಮತ್ತು ಸಂಗೀತ ಸಂಯೋಜಕ ಲಿಯೋ ಕಲ್ಯಾಣ್ (Leo Kalyan) ಸಹ ವಿಶೇಷ ಅತಿಥಿಯಾಗಿ ಹಾಜರಿದ್ದರು. ಅವರು ಸೋನಂ ಬೇಬಿ ಶವರ್ ಸಮಯದಲ್ಲಿ 'ಮಸಕಲಿ'  ಹಾಡನ್ನು ಪಾರ್ಫಾಮ್‌ ಮಾಡಿದರು.   ಆದರೆ ಸೋನಂ ಕಪೂರ್ ಜೊತೆಗಿನ ಅವರ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ಜನರು ಅವರನ್ನು ಟ್ರೋಲ್ ಮಾಡಲು ಪ್ರಾರಂಭಿಸಿದರು.

Cine World Jun 16, 2022, 9:07 PM IST

bollywood Actress Sonam Kapoor Fully Rocking Baby Shower In London sgkbollywood Actress Sonam Kapoor Fully Rocking Baby Shower In London sgk

ಲಂಡನ್‌ನಲ್ಲಿ ಸೋನಮ್ ಕಪೂರ್ ರಾಕಿಂಗ್ ಬೇಬಿ ಶವರ್; ಫೋಟೋ ವೈರಲ್

ಬಾಲಿವುಡ್ ಖ್ಯಾತ ನಟಿ ಸೋನಮ್ ಕಪೂರ್ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.  ಸೋನಮ್ ಕಪೂರ್ ಬೇಬಿ ಬಂಪ್ ಫೋಟೋಗಳು ಆಗಾಗಾ ವೈರಲ್ ಆಗುತ್ತಿರುತ್ತವೆ. ಲಂಡನ್‌ನಲ್ಲಿರುವ ಸೋನಮ್ ಅಲ್ಲಿಂದನೆ ಸುಂದರ ಫೋಟೋಗಳನ್ನು ಶೇರ್ ಮಾಡುತ್ತಿದ್ದಾರೆ. 

Cine World Jun 16, 2022, 12:35 PM IST

Sonam kapoor Trolled For Showing Baby Bump In Bizarre Sonam kapoor Trolled For Showing Baby Bump In Bizarre

ವಿಚಿತ್ರ ಸ್ಟೈಲ್‌ನಲ್ಲಿ ಬೇಬಿ ಬಂಪ್‌ ತೋರಿಸಿ ಟ್ರೋಲ್‌ಗೆ ಗುರಿಯಾದ Sonam Kapoor

ಬಾಲಿವುಡ್‌ ನಟಿ ಸೋನಂ ಕಪೂರ್ (Sonam Kapoor) ಮೊದಲ ಬಾರಿಗೆ ತಾಯಿಯಾಗಲಿದ್ದಾರೆ ಮತ್ತು ಅವರು ತಮ್ಮ ಜೀವನದ ಈ ಹಂತದ ಬಗ್ಗೆ ತುಂಬಾ ಉತ್ಸುಕರಾಗಿದ್ದಾರೆಂದರೆ, ಅವರು ಪ್ರತಿದಿನ ಒಂದಲ್ಲ ಒಂದು ನೆಪದಲ್ಲಿ ತಮ್ಮ ಬೇಬಿ ಬಂಪ್‌ ತೋರಿಸುವುದನ್ನು ಕಾಣಬಹುದು. ಇತ್ತೀಚೆಗೆ, ಅವರು ತನ್ನ ಸಹೋದರಿ ರಿಯಾ ಕಪೂರ್‌ನೊಂದಿಗೆ ಲಂಡನ್‌ನ ಬೀದಿಗೆ ಸುತ್ತುವ ಫೋಟೋವೊಂದು ಹೊರಬಂದಿದೆ. ಇದರಲ್ಲಿನ ಸೋನಂ ನೀಡಿರುವ  ಪೋಸ್‌ಗೆ ತೀವ್ರವಾಗಿ ಟ್ರೋಲ್‌ಗೆ ಗುರಿಯಾಗಿದ್ದಾರೆ.

Cine World Jun 12, 2022, 5:26 PM IST

Birthday girl Sonam Kapoor poses in gorgeous satin dress in third trimester of pregnancyBirthday girl Sonam Kapoor poses in gorgeous satin dress in third trimester of pregnancy

ಹುಟ್ಟುಹಬ್ಬದಂದು ಮೆಟರ್ನಿಟಿ ಫೋಟೋಶೂಟ್‌ಗೆ ಪೋಸ್‌ ನೀಡಿದ Sonam Kapoor!

ಸೋನಂ ಕಪೂರ್ (Sonam Kapoor) ಇಂದು ಜೂನ್ 7 ರಂದು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ನಟಿ ಇತ್ತೀಚೆಗೆ ತನ್ನ ಬೇಬಿಮೂನ್‌ನಿಂದ ಮರಳಿದ್ದಾರೆ. ಅವರು ಮತ್ತು ಆನಂದ್ ಅಹುಜಾ ಅವರ ಇಟಲಿ ಪ್ರವಾಸದ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ. ಪ್ರಸ್ತುತ ನಟಿ ತನ್ನ ಗರ್ಭಧಾರಣೆಯ ಮೂರನೇ ತ್ರೈಮಾಸಿಕವನ್ನು ತಲುಪಿದ್ದಾರೆ. ಹುಟ್ಟುಹಬ್ಬದ ಸಂದರ್ಭದಲ್ಲಿ ಅವರು ಸುಂದರವಾದ ಫೋಟೋಶೂಟ್ ಮಾಡಿದ್ದಾರೆ. 

Cine World Jun 9, 2022, 5:06 PM IST

This is how Sonam Kapoor lost 32 kg weight before film debut This is how Sonam Kapoor lost 32 kg weight before film debut

ಅಷ್ಟಕ್ಕೂ Sonam Kapoor 35 ಕೆಜಿ ತೂಕ ಇಳಿಸಿಕೊಂಡಿದ್ದು ಹೇಗೆ?

ಬಾಲಿವುಡ್ ಇಂಡಸ್ಟ್ರಿಯಲ್ಲಿ ಫ್ಯಾಶನ್ ಕ್ವೀನ್ ಎಂದೇ ಖ್ಯಾತರಾಗಿರುವ ಸೋನಂ ಕಪೂರ್  (Sonam Kapoor) ಇಂದು ಅಂದರೆ ಜೂನ್ 9ಕ್ಕೆ 37ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಇವರು 1985 ರಲ್ಲಿ  ಸೂಪರ್ ಸ್ಟಾರ್ ಅನಿಲ್ ಕಪೂರ್  (Anil Kpaoor)ಗೆ ಜನಿಸಿದರು. ತಂದೆಯಂತೆ ಸೋನಂ ಕೂಡ ನಟನಾ ಕ್ಷೇತ್ರದಲ್ಲಿ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದರು. ಅವರು ಕೆಲವು ಉತ್ತಮ ಬ್ಯಾನರ್‌ಗಳು ಮತ್ತು ಹಿಟ್ ಸ್ಟಾರ್‌ಗಳೊಂದಿಗೆ ಪರದೆಯನ್ನು ಹಂಚಿಕೊಂಡರು, ಆದರೆ ಅವರು ಹೆಚ್ಚಿನ ಯಶಸ್ಸನ್ನು ಸಾಧಿಸಲು ಸಾಧ್ಯವಾಗಲಿಲ್ಲ. ಪಾದಾರ್ಪಣೆ ಮಾಡುವ ಮೊದಲು, ಸೋನಮ್ 35 ಕೆಜಿ ತೂಕವನ್ನು ಇಳಿಸಿಕೊಂಡು, ಅದಕ್ಕಾಗಿ ಅವರು ಸುಮಾರು 2 ವರ್ಷಗಳ ಕಾಲ  ಶ್ರಮಿಸಿದರು. ಅವರು ಆಹಾರದ ಜೊತೆಗೆ ಇತರ ಹಲವು ವಿಷಯಗಳನ್ನು ನಿಯಂತ್ರಿಸಿದರು ಮತ್ತು ವರ್ಕೌಟ್‌ಗಳತ್ತ ಸಂಪೂರ್ಣ ಗಮನ ಹರಿಸಿದರು. ಸದ್ಯ ಸೋನಂ ತನ್ನ ಪ್ರೆಗ್ನೆನ್ಸಿ ಅವಧಿಯನ್ನು ಎಂಜಾಯ್ ಮಾಡುತ್ತಿದ್ದಾರೆ.  86 ಕೆಜಿ ತೂಕದ ಸೋನಂ ಕಪೂರ್ ತನ್ನ ತೂಕವನ್ನು 35 ಕೆಜಿಯಷ್ಟು ಕಡಿಮೆ ಮಾಡಿಕೊಂಡಿದ್ದು ಹೇಗೆ ಗೊತ್ತಾ? 

Cine World Jun 9, 2022, 4:41 PM IST

Anand Ahuja calls wife sonam kapoor graceful pregnant person vcs Anand Ahuja calls wife sonam kapoor graceful pregnant person vcs

Baby Moon ಎಂಜಾಯ್ ಮಾಡುತ್ತಿರುವ ಸೋನಂ; ಆಕರ್ಷಕವಾದ ಗರ್ಭಿಣಿ ಎಂದ ಪತಿ!

ಸೋಷಿಯಲ್ ಮೀಡಿಯಾದಲ್ಲಿ ಪತ್ನಿಯನ್ನು ಹೊಗಳಿದ ಆನಂದ್ ಅಹುಜಾ. ಬೇಬಿ ಮೂನ್‌ ಫೋಟೋ ಸಸ್ಪೆನ್ಸ್‌... 

Cine World Jun 5, 2022, 10:15 AM IST