Asianet Suvarna News Asianet Suvarna News
4849 results for "

BS Yediyurappa

"
Before Marriage Grrom vote in chamarajanagar nbnBefore Marriage Grrom vote in chamarajanagar nbn
Video Icon

ತಾಳಿ ಕಟ್ಟಲು ಇನ್ನೇನು ಹತ್ತು ನಿಮಿಷ ಇರುವಾಗಲೇ ಓಡೋಡಿ ಬಂದು ಮತದಾನ ಮಾಡಿದ ವರ!

ತಾಳಿ ಕಟ್ಟಲು ಇನ್ನೇನು ಹತ್ತು ನಿಮಿಷ ಇರುವಾಗಲೇ ಓಡೋಡಿ ಬಂದು ವರ ಮತದಾನ ಮಾಡಿದ್ದಾರೆ. ಈ ಘಟನೆ ಚಾಮರಾಜನಗರ ಜಿಲ್ಲೆ ಚಾಮರಾಜನಗರ ತಾಲೂಕಿನ ಸಂತೇಮರಳ್ಳಿಯಲ್ಲಿ ನಡೆದಿದೆ.

Politics Apr 26, 2024, 1:03 PM IST

Karnataka lok sabha election 2024 Kolar consistency sanKarnataka lok sabha election 2024 Kolar consistency san

LIVE: ಕೋಲಾರ 2024 Elections ದುಬೈನಿಂದ ಬಂದು ವೋಟ್‌ ಮಾಡಿದ ಮತದಾರ


ಬೆಂಗಳೂರು ಸನಿಹದ ಮತ್ತೊಂದು ಜಿಲ್ಲೆಯಾಗಿರುವ ಕೋಲಾರದಲ್ಲಿ ಬೆಳಗ್ಗೆ 11 ಗಂಟೆಯ ವೇಳೆ ಶೇ. 21ರಷ್ಟು ಮತದಾನವಾಗಿದೆ. ಕೋಲಾರದಲ್ಲಿ ವ್ಯಕ್ತಿಯೊಬ್ಬ ದುಬೈನಿಂದ ಬಂದು ಮತದಾನ ಮಾಡಿದ್ದಾರೆ.

Politics Apr 26, 2024, 12:52 PM IST

Karnataka lok sabha election 2024 Chikkaballbura consistency sanKarnataka lok sabha election 2024 Chikkaballbura consistency san

LIVE: ಚಿಕ್ಕಬಳ್ಳಾಪುರ 2024 Elections ಜಿಲ್ಲೆಯಲ್ಲಿ ಮತದಾನಕ್ಕೆ ಸೂಪರ್‌ ರೆಸ್ಪಾನ್ಸ್‌

ಹೈವೋಲ್ಟೇಜ್‌ ಕದನ ಕಣವಾಗಿರುವ ಚಿಕ್ಕಬಳ್ಳಾಪುರದಲ್ಲೂ ಮತದಾನದ ಪ್ರಮಾಣದಲ್ಲಿ ಜಿಗಿತ ಕಂಡಿದೆ ಎನ್ನುವುದು ಚುನಾವಣಾ ಆಯೋಗ ಮಾಹಿತಿ ನೀಡಿದೆ.

Politics Apr 26, 2024, 12:34 PM IST

Karnataka lok sabha election 2024 Tumakuru consistency sanKarnataka lok sabha election 2024 Tumakuru consistency san

LIVE: ತುಮಕೂರು 2024 Elections ಜಿಲ್ಲೆಯಲ್ಲಿ ಜಿಗಿದ ಮತದಾನದ ಶೇಕಡಾವಾರು ಪ್ರಮಾಣ

ತುಮಕೂರಿನಲ್ಲಿ ಮತದಾನದ ಪ್ರಮಾಣದಲ್ಲಿ ಏರಿಕೆ ಆಗುತ್ತಿದೆ. ಮಧ್ಯಾಹ್ನದ ವೇಳೆ ಶೇ. 40ರಷ್ಟು ಮತದಾನದ ಪ್ರಮಾಣ ದಾಟಿದ ಆರು ಜಿಲ್ಲೆಗಳಲ್ಲಿ ತುಮಕೂರು ಕೂಡ ಒಂದಾಗಿದೆ.

Politics Apr 26, 2024, 12:21 PM IST

Karnataka lok sabha election 2024 phase Two 11 AM Voting percentage  sanKarnataka lok sabha election 2024 phase Two 11 AM Voting percentage  san

ಕರ್ನಾಟಕ Election 2024 Voting ರಾಜ್ಯದಲ್ಲಿ ಮಧ್ಯಾಹ್ನ 1 ಗಂಟೆಯ ವೇಳೆಗೆ ಶೇ 38.23 ರಷ್ಟು ಮತದಾನ

Lok Sabha Election Karnataka 2024: ರಾಜ್ಯದಲ್ಲಿ ಮಧ್ಯಾಹ್ನ  1 ಗಂಟೆಯ ವೇಳೆಗೆ ಶೇ. 38.23 ರಷ್ಟು ಮತದಾನವಾಗಿದೆ. ದಕ್ಷಿಣ ಕನ್ನಡದಲ್ಲಿ ಗರಿಷ್ಠ ಶೇ. 31ರಷ್ಟು ಮತದಾನವಾಗಿದ್ದರೆ, ಬೆಂಗಳೂರು ಕೇಂದ್ರದಲ್ಲಿ ಕನಿಷ್ಠ ಮತದಾನವಾಗಿದೆ.
 

Politics Apr 26, 2024, 11:56 AM IST

voting in 14 constituencies of karnataka nbnvoting in 14 constituencies of karnataka nbn
Video Icon

14 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ: 247 ಅಭ್ಯರ್ಥಿಗಳು..2.88 ಕೋಟಿ ಮತದಾರರು

ಲೋಕಸಂಗ್ರಾಮದ ಮೊದಲಾರ್ಧಕ್ಕೆ ಕನ್ನಡಿಗರು ಸಜ್ಜಾಗಿದ್ದಾರೆ. ರಾಜ್ಯದ 14 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ನಡೆಯುತ್ತಿದೆ. ಚುನಾವಣಾ ಆಯೋಗ ಮತ್ತು ಪೊಲೀಸ್ ಇಲಾಖೆ ಸಕಲ ಸಿದ್ಧತೆ ಮಾಡಿಕೊಂಡಿದೆ.

Politics Apr 26, 2024, 11:26 AM IST

Karnataka lok sabha election 2024 Chitradurga consistency sanKarnataka lok sabha election 2024 Chitradurga consistency san

LIVE: ಚಿತ್ರದುರ್ಗ 2024 Elections ಲೋ ಬಿಪಿಯಿಂದಾಗಿ ಮತಗಟ್ಟೆ ಸಿಬ್ಬಂದಿ ಸಾವು

ಚಿತ್ರದುರ್ಗದಲ್ಲಿ ಮತದಾನ ಬಿರುಸು ಪಡೆದುಕೊಂಡಿದೆ. ಈ ಕ್ಷೇತ್ರದಲ್ಲಿ ಬಿಜೆಪಿಯ ಹಿರಿಯ ನಾಯಕ ಗೋವಿಂದ ಕಾರಜೋಳ ಅವರ ವಿರುದ್ಧ ಕಾಂಗ್ರೆಸ್‌ ಬಿಎನ್‌ ಚಂದ್ರಪ್ಪ ಅವರನ್ನು ಕಣಕ್ಕಿಳಿಸಿದೆ.

Politics Apr 26, 2024, 10:42 AM IST

Karnataka lok sabha election 2024 Dakshina Kannada consistency sanKarnataka lok sabha election 2024 Dakshina Kannada consistency san

LIVE: ದಕ್ಷಿಣ ಕನ್ನಡ 2024 Elections ಕಟೀಲ್‌ ಕಾಲು ಹಿಡಿದು ಆಶೀರ್ವಾದ ಪಡೆದ ಕಾಂಗ್ರೆಸ್‌ ಅಭ್ಯರ್ಥಿ


ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಉತ್ತಮ ಮತದಾನವಾಗಿದೆ. ಬೆಳಗ್ಗೆ 9 ಗಂಟೆಯ ವೇಳೆಗೆ ದಕ್ಷಿಣ ಕನ್ನಡದಲ್ಲಿ ಶೇ. 14. 33ರಷ್ಟು ಮತದಾನವಾಗಿದೆ.

Politics Apr 26, 2024, 10:18 AM IST

Actor Ramesh Aravind speak on importance of voting nbnActor Ramesh Aravind speak on importance of voting nbn
Video Icon

ನಮ್ಮ ಒಂದೊಂದು ವೋಟು ಒಂದೊಂದು ಇಟ್ಟಿಗೆ ಇದ್ದಂತೆ! ಸುವರ್ಣನ್ಯೂಸ್ ಜತೆ ನಟ ರಮೇಶ್ ಅರವಿಂದ್ ಮಾತು!

ನಟ, ನಿರ್ದೇಶಕ ರಮೇಶ್‌ ಅರವಿಂದ್‌ ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಜೊತೆ ಮಾತನಾಡಿ, ಜನರಿಗೆ ಮತದಾನ ಜಾಗೃತಿಯನ್ನು ಮೂಡಿಸಿದರು. 
 

Politics Apr 26, 2024, 9:46 AM IST

Karnataka lok sabha election 2024 Mysuru kodagu constituency Yaduveer Wodeyar and Laskhman fight sat Karnataka lok sabha election 2024 Mysuru kodagu constituency Yaduveer Wodeyar and Laskhman fight sat

LIVE: ಮೈಸೂರು ಕೊಡಗು Elections 2024; ಮಧ್ಯಾಹ್ನ 1 ಗಂಟೆಗೆ ಬರೋಬ್ಬರಿ ಶೇ.41.58 ಮತದಾನ

ಮೈಸೂರು ಕೊಡಗು ಲೋಕಸಭಾ ಕ್ಷೇತ್ರ ರಾಜವಂಶದ ಕುಡಿ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ರಾಜಕೀಯ ಪ್ರತಿಷ್ಠೆ ಉಳಿಸಿಕೊಳ್ಳುವ ಕಣವಾಗಿ ಮಾರ್ಪಟ್ಟಿದೆ.

Politics Apr 26, 2024, 9:11 AM IST

Karnataka lok sabha election 2024 Chamarajanagara consistency sanKarnataka lok sabha election 2024 Chamarajanagara consistency san

LIVE: ಚಾಮರಾಜನಗರ 2024 Elections: ಜಿಲ್ಲೆಯಲ್ಲಿ ಶೇ. 39.57ರಷ್ಟು ಮತದಾನ

ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲ ಮತದಾನ ಚುರುಕುಗೊಂಡಿದೆ. ಡಿಸಿ ಶಿಲ್ಪಾ ನಾಗ್‌ ಚುನಾವಣಾ ಜಾಗೃತಿ ಸಾರುವ ಸೀರೆ ಧರಿಸಿ ಮತದಾನ ಮಾಡಿದ್ದು ವಿಶೇಷವಾಗಿತ್ತು.
 

Politics Apr 26, 2024, 9:02 AM IST

Karnataka lok sabha election 2024 Udupi Chikkamagaluru consistency sanKarnataka lok sabha election 2024 Udupi Chikkamagaluru consistency san

LIVE: ಉಡುಪಿ ಚಿಕ್ಕಮಗಳೂರು 2024 Elections ಉಡುಪಿಯಲ್ಲಿ ನಟ ರಕ್ಷಿತ್‌ ಶೆಟ್ಟಿ ಮತದಾನ

ಉಡುಪಿ ಚಿಕ್ಕಮಗಳೂರಿನಲ್ಲಿ ಮತದಾನ ಬಿರುಸುಗೊಂಡಿದೆ. ಈ ಕ್ಷೇತ್ರದಲ್ಲಿ ಬಿಜೆಪಿಯ ಶೋಭಾ ಕರಂದ್ಲಾಜೆಯ ಬದಲು ಕಣಕ್ಕೆ ಇಳಿದಿರುವ ಕೋಟ ಶ್ರೀನಿವಾಸ್‌ ಪೂಜಾರಿಗೆ ಕಾಂಗ್ರೆಸ್‌ನ ಜಯಪ್ರಕಾಶ್‌ ಹೆಗ್ಡೆ ಸವಾಲು ನೀಡಿದ್ದಾರೆ.
 

Politics Apr 26, 2024, 8:40 AM IST

Karnataka lok sabha election 2024 Bengaluru North Constituency Shobha and Rajeev gowda fight satKarnataka lok sabha election 2024 Bengaluru North Constituency Shobha and Rajeev gowda fight sat

LIVE: ಒಕ್ಕಲಿಗರ ಭದ್ರಕೋಟೆ ಬೆಂಗಳೂರು ಉತ್ತರದಲ್ಲಿ ಗೆಲ್ಲೋರಾರು; ಸಚಿವೆ ಶೋಭಾ ಕರಂದ್ಲಾಜೆಗೆ ಪ್ರೊಫೆಸರ್ ಸವಾಲು

ಒಕ್ಕಲಿಗರ ಭದ್ರಕೋಟೆ ಬೆಂಗಳೂರು ಉತ್ತರದಲ್ಲಿ ಗೆಲ್ಲೋರಾರು; ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರಿಗೆ ಕಾಂಗ್ರೆಸ್‌ನಿಂದ ಪ್ರೊಫೆಸರ್ ರಾಜೀವ್‌ಗೌಡ ಸವಾಲೊಡ್ಡಿದ್ದಾರೆ. ಇಲ್ಲಿದೆ ಮತದಾನದ ಅಪ್ಡೇಟ್ಸ್ ವಿವರ..

Politics Apr 26, 2024, 8:31 AM IST

Congress will be Exterminated soon Says Former CM BS Yediyurappa grg Congress will be Exterminated soon Says Former CM BS Yediyurappa grg

ಭ್ರಷ್ಟಾಚಾರದಲ್ಲಿ ಮುಳುಗಿ ದಿವಾಳಿಯಾದ ಕಾಂಗ್ರೆಸ್‌ ಶೀಘ್ರ ನಿರ್ನಾಮ: ಯಡಿಯೂರಪ್ಪ

ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಎಲ್ಲಾ ಕಡೆಗಳಲ್ಲಿಯೂ ವಾತಾವರಣ ಅನುಕೂಲಕರವಾಗಿದೆ‌‌. ನಾವು ಯಾವುದೇ ರೀತಿಯಲ್ಲಿಯೂ ಜಾತಿ ರಾಜಕಾರಣ ಮಾಡದೇ ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್‌ ಎಂಬ ಬೇಧ ಭಾವ ಇಲ್ಲದೇ ಎಲ್ಲರ ಬೆಂಬಲದೊಂದಿಗೆ ಗೆಲ್ಲುತ್ತೇವೆ. ರಾಜ್ಯದ 28ಕ್ಕೆ 28 ಕ್ಷೇತ್ರಗಳಲ್ಲೂ ಗೆಲ್ಲುವ ದೃಷ್ಟಿಯಿಂದ ಕೆಲಸ ಮಾಡುತ್ತಿದ್ದೇವೆ. ನಾವು ಅದರಲ್ಲಿ ಯಶಸ್ವಿಯಾಗುತ್ತೇವೆ ಎಂಬ ವಿಶ್ವಾಸ ಇದೆ: ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ 

Politics Apr 26, 2024, 6:35 AM IST

High Court granted relief to DK Shivakumar in case of threatening Bengaluru apartment residents satHigh Court granted relief to DK Shivakumar in case of threatening Bengaluru apartment residents sat

ಬೆಂಗಳೂರು ಅಪಾರ್ಟ್‌ಮೆಂಟ್ ನಿವಾಸಿಗಳಿಗೆ ಬೆದರಿಕೆ ಹಾಕಿದ ಕೇಸ್‌ನಲ್ಲಿ ಡಿಕೆ ಶಿವಕುಮಾರ್‌ಗೆ ಹೈಕೋರ್ಟ್ ರಿಲೀಫ್

ಬೆಂಗಳೂರು ಅಪಾರ್ಟ್ಮೆಂಟ್ ನಿವಾಸಿಗಳಿಗೆ ಬೆದರಿಕೆ ಹಾಕಿದ್ದ ಪ್ರಕರಣದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಅವರಿಗೆ ಹೈಕೋರ್ಟ್‌ ಬಿಗ್ ರಿಲೀಫ್ ನೀಡಿದೆ.

Karnataka Districts Apr 25, 2024, 6:22 PM IST