Asianet Suvarna News Asianet Suvarna News
28 results for "

2 ಎ

"
Backward Class Opposition to the Panchamsali 2A Reservation in Karnataka grgBackward Class Opposition to the Panchamsali 2A Reservation in Karnataka grg

2A Reservation: ಪಂಚಮಸಾಲಿ 2ಎ ಮೀಸಲಿಗೆ ಹಿಂದುಳಿದ ವರ್ಗದ ವಿರೋಧ

*  ಅತಿ ಹಿಂದುಳಿದ ವರ್ಗಗಳ ವೇದಿಕೆಯಿಂದ ಜಯಪ್ರಕಾಶ ಹೆಗ್ಡೆ ಭೇಟಿ
*  2 ‘ಎ’ ಗೆ ಸೇರ್ಪಡೆ ಮಾಡುವ ಸಂಬಂಧ ಪರ-ವಿರೋಧ ಅಭಿಪ್ರಾಯ
*  283 ಜಾತಿ, ಉಪ ಜಾತಿ ಮೀಸಲಾತಿ ಪಟ್ಟಿಗೆ ಸೇರಿಸಲು ಕೇಂದ್ರಕ್ಕೆ ಶಿಫಾರಸು 
 

state Feb 16, 2022, 9:03 AM IST

Jayamrutunjaya Swamiji Slams on CM Basavaraj Bommai Government grgJayamrutunjaya Swamiji Slams on CM Basavaraj Bommai Government grg

Panchamasali Reservation: ಬೊಮ್ಮಾಯಿ ಸರ್ಕಾರದ ವಿರುದ್ಧ ಕೂಡಲ ಶ್ರೀ ಕಿಡಿ

*  ಮೂರನೇ ಪೀಠದ ‘ಯಾರಿದ್ದಾರೆಂಬುದು ಬಹಿರಂಗ ಸತ್ಯ’
*  ತಳವಾರ, ಪರಿವಾರಕ್ಕೆ ಎಸ್ಟಿ ಮೀಸಲಾತಿ ಆದೇಶ ನೀಡಿದ ಸರ್ಕಾರ 
*  ನಮ್ಮ ಮೀಸಲಾತಿ ಕೂಗಿಗೆ ಯಾಕೆ ಸ್ಪಂದಿಸಲ್ಲ?
 

Karnataka Districts Feb 1, 2022, 1:57 PM IST

Dont Give Reservation to Panchamasali says Dr CS Dwarakanath grgDont Give Reservation to Panchamasali says Dr CS Dwarakanath grg

ಪಂಚಮಸಾಲಿಗೆ ಮೀಸಲು ನೀಡದಂತೆ ಸರ್ಕಾರಕ್ಕೆ ಎಚ್ಚರಿಕೆ

ತಮ್ಮನ್ನು ಹಿಂದುಳಿದ ವರ್ಗಗಳ ಪ್ರವರ್ಗ 2(ಎ)ಗೆ ಸೇರಿಸಬೇಕೆಂದು ಬಲಿಷ್ಠ ವೀರಶೈವ ಪಂಚಮಸಾಲಿ(Panchamasali) ಸಮುದಾಯದವರು ನಡೆಸುತ್ತಿರುವ ಒತ್ತಡಕ್ಕೆ ಸರ್ಕಾರ ಯಾವುದೇ ಕಾರಣಕ್ಕೂ ಮಣಿಯಬಾರದು. ಮಣಿದರೆ ಸರ್ಕಾರಕ್ಕೆ ಬಿಸಿ ತಟ್ಟದೆ ಇರುವುದಿಲ್ಲ ಎಂದು ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಡಾ.ಸಿ ಎಸ್‌.ದ್ವಾರಕಾನಾಥ್‌(Dr CS Dwarakanath) ಎಚ್ಚರಿಸಿದ್ದಾರೆ.
 

state Oct 24, 2021, 9:20 AM IST

Request to CM Basavaraj Bommai for Strong Community Should Not Be Added to Category 2A grgRequest to CM Basavaraj Bommai for Strong Community Should Not Be Added to Category 2A grg

ಪ್ರಬಲ ಜಾತಿಗಳು 2ಎಗೆ ಬೇಡ: ಸಿಎಂ ಬೊಮ್ಮಾಯಿಗೆ ಮನವಿ

ಪಂಚಮಸಾಲಿ ಲಿಂಗಾಯತ ಸಮುದಾಯದವರು 2(ಎ) ಮೀಸಲಾತಿಗೆ ಒತ್ತಾಯಿಸಿ ಸರಣಿ ಹೋರಾಟ ನಡೆಸಿರುವ ಬೆನ್ನಲ್ಲೇ ಅತಿ ಹಿಂದುಳಿದ ವರ್ಗಗಳ ಜಾಗೃತ ವೇದಿಕೆಯು ಬಲಿಷ್ಠ ಸಮುದಾಯವನ್ನು ಪ್ರವರ್ಗ 2(ಎ)ಗೆ ಸೇರಿಸಬಾರದು ಎಂದು ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿರುವುದು ಕುತೂಹಲ ಕೆರಳಿಸಿದೆ. 
 

state Aug 20, 2021, 12:11 PM IST

Gowda Lingayat Community Demands 2A Reservation hlsGowda Lingayat Community Demands 2A Reservation hls
Video Icon

2 ಎ ಮೀಸಲಾತಿಗಾಗಿ ಗೌಡ ಲಿಂಗಾಯತರು ಹೋರಾಟ ಶುರು

2 ಎ ಮೀಸಲಾತಿಗಾಗಿ ಗೌಡ ಲಿಂಗಾಯತರು ಹೋರಾಟ ಶುರು ಮಾಡಿದ್ದಾರೆ. ಹಳೆ ಮೈಸರು ಭಾಗ ಸೇರಿದಂತೆ ದಕ್ಷಿಣ ಕರ್ನಾಟಕ ಜಿಲ್ಲೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಗೌಡ ಲಿಂಗಾಯತರಿಗೆ 2 ಎ ಮೀಸಲಾತಿ ನೀಡಬೇಕು ಎಂದು ಚಾಮರಾಜನಗರದಲ್ಲಿ ನಡೆದ ಸಭೆಯಲ್ಲಿ ಒತ್ತಾಯಪಡಿಸಲಾಯಿತು. 

state Mar 31, 2021, 10:30 AM IST

Gouda Lingayat community  fight for reservation hlsGouda Lingayat community  fight for reservation hls
Video Icon

ಮೀಸಲಾತಿ ಹೋರಾಟಕ್ಕೆ ಗೌಡ-ಲಿಂಗಾಯತರ ಎಂಟ್ರಿ ; 2A ಗಾಗಿ ಪಟ್ಟು

ಕುರುಬ , ಪಂಚಮಸಾಲಿಗಳ ಮೀಸಲಾತಿ ಚಳುವಳಿಗಳ ನಂತರ ಇದೀಗ ಗೌಡ ಲಿಂಗಾಯತರು 2 ಎ ಮೀಸಲಾತಿಗಾಗಿ ಪಟ್ಟು ಹಿಡಿದ್ದಾರೆ. 

state Feb 28, 2021, 3:57 PM IST

MP Sanganna Karadi Talks Over Panchamsali Reservation grgMP Sanganna Karadi Talks Over Panchamsali Reservation grg

ದಿಢೀರ್‌ ಅಂತ ಪಂಚಮಸಾಲಿಗೆ 2 ಎ ಮೀಸಲಾತಿ ನೀಡಲು ಸಾಧ್ಯವಿಲ್ಲ: ಸಂಸದ ಕರಡಿ

ದಿಢೀರ್‌ ಅಂತ ಪಂಚಮಸಾಲಿ ಸಮಾಜಕ್ಕೆ 2 ಎ ಮೀಸಲಾತಿ ನೀಡಲು ಸಾಧ್ಯವಿಲ್ಲ. ಜಯಮೃತ್ಯುಂಜಯ ಸ್ವಾಮೀಜಿಗಳು ಸರ್ಕಾರಕ್ಕೆ ಕಾಲಾವಕಾಶ ಕೊಡಬೇಕು. ನಾವು ಸ್ವಾಮೀಜಿಗೆ ಅವರಿಗೆ ಪ್ರತಿಭಟನೆ ಕೈ ಬಿಡಲು  ಮನವಿ ಮಾಡಿದ್ದೇವೆ. ಸಿಎಂ ಆದೇಶದಂತೆ ಸಚಿವರಾದ ಸಿ.ಸಿ. ಪಾಟೀಲ್, ನಿರಾಣಿ, ಬೊಮ್ಮಾಯಿ ಅವರು ಸ್ವಾಮೀಜಿ ಅವರನ್ನು ಮನವೊಲಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಸಂಸದ ಕರಡಿ ಸಂಗಣ್ಣ  ಹೇಳಿದ್ದಾರೆ. 
 

Karnataka Districts Feb 26, 2021, 3:16 PM IST

Brahmananada Swamiji Opposes Reservation for Panchamasali hlsBrahmananada Swamiji Opposes Reservation for Panchamasali hls
Video Icon

ಪಂಚಮಸಾಲಿ ಮೀಸಲಾತಿಗೆ ವಿರೋಧ, ಇಂದು 26 ಹಿಂದುಳಿದ ಸಮುದಾಯಗಳ ಮುಖಂಡರಿಂದ ಪ್ರತಿಭಟನೆ

ಪಂಚಮಸಾಲಿಗೆ 2 ಎ ಮೀಸಲಾತಿಗೆ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ವಿರೋಧ ವ್ಯಕ್ತಪಡಿಸಿದ್ದಾರೆ. 

state Feb 22, 2021, 10:53 AM IST

Panchamasali Leaders To Hold Agitation At Freedom park Till March 04 hlsPanchamasali Leaders To Hold Agitation At Freedom park Till March 04 hls
Video Icon

ತೀವ್ರಗೊಂಡ ಪಂಚಮಸಾಲಿ ಹೋರಾಟ, ಮಾರ್ಚ್ 4 ರವರೆಗೆ ಧರಣಿ ಸತ್ಯಾಗ್ರಹಕ್ಕೆ ನಿರ್ಧಾರ

ಪಂಚಮಸಾಲಿ ಸಮುದಾಯಕ್ಕೆ 2 ಎ ಮೀಸಲಾತಿಗೆ ಆಗ್ರಹಿಸಿ, ಜಯಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ನಡೆಯುತ್ತಿರುವ ಮೀಸಲಾತಿ ಹೋರಾಟ ತೀವ್ರ ಸ್ವರೂಪ ಪಡದುಕೊಂಡಿದೆ. 

state Feb 21, 2021, 6:20 PM IST

Panchamasali Convention Lingayat leaders reactions hlsPanchamasali Convention Lingayat leaders reactions hls

ರಾಜಧಾನಿಯಲ್ಲಿ ಪಂಚಮಸಾಲಿ ಪಾಂಚಜನ್ಯ: ಸರ್ಕಾರದಿಂದ ಸಿಗುತ್ತಾ ಭರವಸೆ?

ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ 2 ಎ ಮೀಸಲಾತಿ ಕಲ್ಪಿಸುವಂತೆ ಆಗ್ರಹಿಸಿ ಜಯಮೃತ್ಯುಂಜಯ ಸ್ವಾಮೀಜಿ, ವಚನಾನಂದ ಸ್ವಾಮೀಜಿ ನೇತೃತ್ವದಲ್ಲಿ ಅರಮನೆ ಮೈದಾನದಲ್ಲಿ ಪಂಚಮಸಾಲಿ ಬೃಹತ್ ಸಮಾವೇಶ ನಡೆಯುತ್ತಿದೆ. 

state Feb 21, 2021, 2:56 PM IST

Basava jayamrutunjaya swamiji talks about panchamasali reservation dplBasava jayamrutunjaya swamiji talks about panchamasali reservation dpl

ಪಂಚಮಸಾಲಿ 2 ಎ ಮೀಸಲಾತಿ: ಅಧಿವೇಶನ ವೇಳೆ ವಿಧಾನಸೌಧ ಮುತ್ತಿಗೆಗೆ ನಿರ್ಧಾರ

ಸಿಎಂಗೆ ಎರಡು ದಿನದ ಗಡುವು | ಬೆಂಗಳೂರಿಗೆ ಪಾದಯಾತ್ರೆ

Karnataka Districts Jan 12, 2021, 1:28 PM IST

Man who cheated women with promise of marriage arrestedMan who cheated women with promise of marriage arrested

2 ಎಂಗೆಜ್‌ಮೆಂಟ್, 10 ಗರ್ಲ್ ಫ್ರೆಂಡ್...ಚಾಲಾಕಿ ಚತುರನ ರಸಿಕತೆ ಬಟಾಬಯಲು!

ಈತ ಸಿಕ್ಕಾಪಟ್ಟೆ ಚಾಲಾಕಿ. ಎರಡು ಎಂಗೇಜ್ ಮೆಂಟ್ ಮಾಡಿಕೊಂಡಿದ್ದು ಅಲ್ಲದೇ ಹತ್ತು ಗರ್ಲ್ ಫ್ರೆಂಡ್ಸ್.. ಅಬ್ಬಬ್ಬಾ ಕೊನೆಗೂ ಪೊಲೀಸರ ಬಲೆಗೆ ಬಿದ್ದಿದ್ದಾನೆ.

CRIME Jul 20, 2020, 5:41 PM IST

Meet the two women M Vanitha Ritu Karidhal leading Chandrayaan 2Meet the two women M Vanitha Ritu Karidhal leading Chandrayaan 2

ಚಂದ್ರಯಾನ-2 ನೇತೃತ್ವ ಮಹಿಳಾ ವಿಜ್ಞಾನಿಗಳದ್ದು!

ಭಾರತದ ಮಹತ್ವಾಕಾಂಕ್ಷಿ ಎರಡನೇ ಚಂದ್ರಯಾನಕ್ಕೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಕೇಂದ್ರ (ಇಸ್ರೋ) ಅಣಿಯಾಗಿದೆ. ಭಾರತೀಯ ಕಾಲಮಾನದ ಪ್ರಕಾರ ಜುಲೈ 15  ಮುಂಜಾನೆ 2.51 ಕ್ಕೆ ಆಂಧ್ರಪ್ರದೇಶದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದ ಮೂಲಕ ಚಂದ್ರಯಾನ-2 ಉಡಾವಣೆಗೆ ಕ್ಷಣಗಣನೆ ಆರಂಭವಾಗಿದೆ.

 

SCIENCE Jul 14, 2019, 11:57 AM IST