ಪಂಚರತ್ನ ರಥಯಾತ್ರೆಯಲ್ಲಿ ಜನತೆಯ ಅಲೆಯನ್ನ ನೋಡಿ ಕೇಶವ ಕೃಪದಲ್ಲಿ ಚರ್ಚೆಯಾಗ್ತಿದೆ. ಈ ವಿಚಾರವನ್ನು ಪ್ರಧಾನಮಂತ್ರಿಗಳ ಗಮನಕ್ಕೆ ತಂದು ಮತ್ತೆ ಇದಕ್ಕೆ ನಿರ್ಬಂಧ ಏರಲು ಕೊರೊನಾ ಭೂತ ಬಿಡುವ ಹುನ್ನಾರ ನಡೆಯುತ್ತಿದೆ.
Politics Dec 22, 2022, 4:49 PM IST
ಕಾಫಿನಾಡು ಜಿಲ್ಲೆಯಲ್ಲಿ ನವರಾತ್ರಿ ಸಂಭ್ರಮ ಮನೆ ಮಾಡಿದೆ. ಅದರಲ್ಲೂ ಶೃಂಗೇರಿ, ಹೊರನಾಡಿನಲ್ಲಿ ನವರಾತ್ರಿಯ ಸಂಭ್ರಮ ಕಳೆಕಟ್ಟಿದ್ದು, ಕಳೆದ ಎರಡು ವರ್ಷ ಕೋರೋನಾದಿಂದ ಸರಳವಾಗಿ ನವರಾತ್ರಿಯನ್ನು ಆಚರಣೆ ಮಾಡಲಾಗಿತ್ತು.
Festivals Oct 3, 2022, 8:27 PM IST
ಕೋವಿಡ್ ಸಾಂಕ್ರಾಮಿಕಕ್ಕೆ ಕೇಂದ್ರ ಸರ್ಕಾರ ನೀಡುತ್ತಿರುವ ಕೋವಿಡ್ ಲಸಿಕೆಯ ಪ್ರಮಾಣ ಶನಿವಾರ 200 ಕೋಟಿಯ ಮೈಲಿಗಲ್ಲು ಸಾಧಿಸಿದೆ. ಇಡೀ ಯುರೋಪ್ ಖಂಡ ಮಾಡಲಾಗದ ಸಾಧನೆಯನ್ನು ಭಾರತವು ಮಾಡಿರುವುದು ಹೆಮ್ಮೆಯ ವಿಚಾರ ಎನಿಸಿದೆ.
Health Jul 17, 2022, 9:17 PM IST
ಕೋವಿಡ್ ಸಾಂಕ್ರಾಮಿಕಕ್ಕೆ ಕೇಂದ್ರ ಸರ್ಕಾರ ನೀಡುತ್ತಿರುವ ಕೋವಿಡ್ ಲಸಿಕೆಯ ಪ್ರಮಾಣ ಶನಿವಾರ 200 ಕೋಟಿಯ ಮೈಲಿಗಲ್ಲು ಸಾಧಿಸಿದೆ. ಇಡೀ ಯುರೋಪ್ ಖಂಡ ಮಾಡಲಾಗದ ಸಾಧನೆಯನ್ನು ಭಾರತವು ಮಾಡಿರುವುದು ಹೆಮ್ಮೆಯ ವಿಚಾರ ಎನಿಸಿದೆ.
Health Jul 17, 2022, 3:13 PM IST
* 1 ವಾರ ಐಸಿಎಂಆರ್ ಪೋರ್ಟಲ್ ಸಮಸ್ಯೆ
* 39 ಸಾವಿರ ಮಂದಿಗೆ ಲಸಿಕೆ
* ಬೆಂಗಳೂರು ನಗರದಲ್ಲಿ 887 ಮಂದಿಯಲ್ಲಿ ಸೋಂಕು ಪತ್ತೆ
state Jun 29, 2022, 5:00 AM IST
* ಮಾಸ್ಕ್ ಇಲ್ಲ, ಅಂತರ ಮಾಯ, ಪೊಲೀಸರ ಮೌನ
* ವೀಕೆಂಡ್ ಕರ್ಫ್ಯೂಗೆ ಬೆಲೆ ಕೊಡದ ಕಾಂಗ್ರೆಸ್ ನಾಯಕರು ಹಾಗೂ ಕಾರ್ಯಕರ್ತರು
* ಕೋವಿಡ್ ನಿಯಮ ಪಾಲಿಸಿಯೇ ಪಾದಯಾತ್ರೆ ಮಾಡ್ತೇವೆ: ಕಾಂಗ್ರೆಸ್
Karnataka Districts Jan 10, 2022, 6:53 AM IST
* ಕರ್ನಾಟಕದಲ್ಲಿ ಈವರೆಗೆ ಕೋರೋನಾ ಸಂಕಷ್ಟದಿಂದಾಗಿ 36ಕ್ಕೂ ಹೆಚ್ಚು ಮಂದಿ ಆತ್ಮಹತ್ಯೆಗೆ ಶರಣು
* ಉಡುಪಿಯಲ್ಲಿ ಗರಿಷ್ಠ 11 ಮಂದಿ, ಬೆಂಗಳೂರಿನಲ್ಲಿ 9 ಮಂದಿ ಆತ್ಮಹತ್ಯೆ
* ರಾಜ್ಯದಲ್ಲಿ ಜೀವ ತೆಗೆಯುತ್ತಿದೆ ಕೋವಿಡ್ ಖಿನ್ನತೆ, ಸಂಕಷ್ಟ!
state Oct 4, 2021, 8:13 AM IST
ಕೋರೊನಾ ವೈರಸ್ ಬಗ್ಗೆ ತಪ್ಪು ಮಾಹಿತಿಯನ್ನು ಒಳಗೊಂಡಿದ್ದ ಲಕ್ಷಾಂತರ ವಿಡಿಯೋಗಳನ್ನು ಯುಟ್ಯೂಬ್ ಡಿಲಿಟ್ ಮಾಡಿದೆ. ಸೋಂಕು ನಿಯಂತ್ರಣಕ್ಕೆ ಸಂಬಂಧಿಸಿದಂತೆ ಲಕ್ಷಾಂತರ ನಕಲಿ ವಿಡಿಯೋಗಳಿದ್ದವು. ಈ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತವಾದ ಹಿನ್ನೆಲೆಯಲ್ಲಿ ಯುಟ್ಯೂಬ್ ಈ ಕ್ರಮ ಕೈಗೊಂಡಿದೆ.
Whats New Aug 30, 2021, 6:17 PM IST
ದೇಶಾದ್ಯಂತ ಕೋರೋನಾ ಮಹಾಮಾರಿಗೆ ಹೆಚ್ಚು ಜನ ಬಲಿಯಾಗುತ್ತಿದ್ದಾರೆ. ಇದಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವೈಫಲ್ಯವೇ ಕಾರಣವಾಗಿದೆ ಎಂದು ಮಾಜಿ ಸಚಿವ ಬಸವರಾಜ ರಾಯರಡ್ಡಿ ಆರೋಪಿಸಿದ್ದಾರೆ.
Karnataka Districts May 10, 2021, 8:00 AM IST
ಚಾಮರಾಜನಗರ ಡಿವೈಎಸ್‌ಪಿ ಪ್ರಿಯದರ್ಶಿನಿ ನೇತೃತ್ವದಲ್ಲಿ ಕೊರೋನಾದಿಂದ ಮೃತಪಟ್ಟ 24 ಮಂದಿ ಅಂತ್ಯಕ್ರಿಯೆ ನಡೆಯಲಿದೆ. ಕೊರೋನಾ ವಾರಿಯರ್ಸ್ ಕೊರತೆ ಹಿನ್ನೆಲೆಯಲ್ಲಿ ಪಿಪಿಇ ಕಿಟ್ ಧರಿಸಿ ಅಂತ್ಯಕ್ರಿಯೆ ನೆರವೇರಿಸಲಿದ್ದಾರೆ.
Karnataka Districts May 3, 2021, 2:10 PM IST
ಭಾರತೀಯ ಪಾಕಪದ್ಧತಿಯನ್ನು ವಿಶ್ವದ ಅತ್ಯಂತ ಪೌಷ್ಟಿಕ ಆಹಾರಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಆ ಕ್ರೆಡಿಟ್ ಕೆಲವು ದ್ವಿದಳ ಧಾನ್ಯಗಳಿಗೆ ಹೋಗುತ್ತದೆ, ಇದು ದೈನಂದಿನ ಆಹಾರದ ಅವಿಭಾಜ್ಯ ಭಾಗವಾಗಿದೆ. ಸಂಪೂರ್ಣ ಪೌಷ್ಟಿಕಾಂಶಕ್ಕಾಗಿ ಬೇಳೆಕಾಳುಗಳನ್ನು ಅವಲಂಬಿಸಬಹುದು ಮತ್ತು ರೋಗನಿರೋಧಕತೆಯನ್ನು ಹೆಚ್ಚಿಸುವಲ್ಲಿ ಅವು ಉತ್ತಮ ಪ್ರಯೋಜನಕಾರಿಯಾಗಿದೆ.
Health Apr 27, 2021, 5:07 PM IST
ಹಾಸನದ ಪ್ರಸಿದ್ಧ ಚನ್ನಕೇಶವ ದೇಗುಲವನ್ನು ಒಂದು ತಿಂಗಳ ಕಾಲ ಬಂದ್ ಮಾಡಲಾಗುತ್ತಿದೆ. ಯಾವುದೇ ಪ್ರವಾಸಿಗರಿಗೂ ದೇಗುಲಕ್ಕೆ ಪ್ರವೇಶ ನೀಡುವುದಿಲ್ಲ.
Karnataka Districts Apr 17, 2021, 1:12 PM IST
ಜಿಲ್ಲೆಯಲ್ಲಿ ಕೋರೋನಾ ಸೋಂಕು ದಿಢೀರ್ ಹೆಚ್ಚಳವಾಗುತ್ತ ಸಾಗಿದೆ. ಹೆಮ್ಮಾರಿ ಆಭÜರ್‍ಟ ತಗ್ಗಿದ್ದ ಕಲಬುರಗಿಯಲ್ಲಿ ನಿತ್ಯ ಎಂಟು- ಹತ್ತು ಪ್ರಕರಣಗಳು ಮಾತ್ರ ವರದಿಯಾಗುತ್ತಿದ್ದವು, ಕಳೆದೊಂದು ವಾರದಿಂದ ಸೋಂಕಿನ ಪ್ರಮಾಣದಲ್ಲಿ ಏಕಾಏಕಿ ಏರಿಕೆ ಕಂಡಿದೆ.
Karnataka Districts Mar 19, 2021, 2:28 PM IST
ಭಾರತದ ಸರಳ ಕೊರೋನಾ ಪರಿಹಾರಗಳಿಗೆ WHO ಭೇಷ್ | ದೇಶದ ಸಿಂಪಲ್ ಐಡಿಯಾಗಳೇ ರಕ್ಷಾ ಕವಚವಾಗಿದ್ದು ಹೇಗೆ..?
India Feb 6, 2021, 9:57 AM IST
ದೇಶದಲ್ಲಿ ಕೊರೋನಾಗೆ 1ಲಕ್ಷ ಜನ ಬಲಿ| ಕೋರೋನಾ ಮರಣ ಮೃದಂಗ| ಲಕ್ಷಕ್ಕಿಂತಲೂ ಹೆಚ್ಚು ಜನ ಮೃತಪಟ್ಟ3ನೇ ದೇಶ ಭಾರತ| ನಂ.1 ಅಮೆರಿಕದಲ್ಲಿ 2.14 ಲಕ್ಷ ಜನ ಸಾವು| ನಂ.2 ಬ್ರೆಜಿಲ್‌ನಲ್ಲಿ 1.44 ಲಕ್ಷ ಮಂದಿ ಸಾವು
India Oct 3, 2020, 8:50 AM IST