ಮನುಷ್ಯ ಮಲಕ್ಕೂ ಮೌಲ್ಯ ಇದೇ ಎಂಬ ವಿಚಾರ ನಿಮಗೆ ಗೊತ್ತೆ? ಅಮೆರಿಕಾ ಹಾಗೂ ಕೆನಡಾದಲ್ಲಿ ಕಾರ್ಯಾಚರಿಸುವ ಸಂಸ್ಥೆಯೊಂದು ಹೀಗೆ ಮಲವನ್ನು ದಾನ ಮಾಡುವ ದಾನಿ (stool donors)ಗಳಿಗೆ 500 ಡಾಲರ್ ಹಣ ನೀಡುತ್ತದೆ.
International Nov 29, 2023, 5:44 PM IST
ಮಂಗಳ ಗ್ರಹ ಜೀವಿಗಳ ಆವಾಸ ಸ್ಥಾನವಾಗಿದ್ದು, ನಾಸಾ ಉದ್ದೇಶಪೂರ್ವಕವಾಗಿ ಈ ಸತ್ಯವನ್ನು ,ಮುಚ್ಚಿಟ್ಟಿದೆ ಎಂದು ನಾಸಾದ ಮಾಜಿ ವಿಜ್ಷಾನಿ ಡಾ. ಗಿಲ್ಬರ್ಟ್ ಲಿವಿನ್ ಹೇಳಿದ್ದಾರೆ.
Technology Oct 17, 2019, 7:24 PM IST
ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಈ ಬ್ಯಾಕ್ಟೀರಿಯಾ ಬೇಕು ದೇಹಕ್ಕೆ 'ಒಳ್ಳೆಯ ಬ್ಯಾಕ್ಟೀರಿಯಾ' ಅಥವಾ 'ಉಪಯುಕ್ತ ಬ್ಯಾಕ್ಟೀರಿಯಾ' ಎ೦ದೂ ಕರೆಯುವ ಪ್ರೊಬಯಾಟಿಕ್ಸ್ ಸಜೀವ ಸೂಕ್ಷ್ಮಾಣು ಜೀವಿಗಳಾಗಿದ್ದು, ಇವು ನಮ್ಮ ಆರೋಗ್ಯಕ್ಕೆ ಪ್ರಯೋಜನಕಾರಿ. ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಇವು ಆರೋಗ್ಯಕ್ಕೆ ಅತ್ಯಗತ್ಯ. ಈ ಕುರಿತಾದ ಇನ್ನಷ್ಟು ಮಾಹಿತಿ.
LIFESTYLE Aug 14, 2019, 3:44 PM IST
ಭೂಮಿಯನ್ನು ಪರಿಭ್ರಮಿಸುತ್ತಿರುವ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಸೂಕ್ಷ್ಮಾಣು ಜೀವಿಗಳು ಪತ್ತೆಯಾಗಿದ್ದು, ನಾಸಾದ ವಿಜ್ಞಾನಿಗಳ ನಿದ್ದೆಗೆಡೆಸಿದೆ. ಭಾರತೀಯ ಮೂಲದ ವಿಜ್ಞಾನಿಯೂ ಸೇರಿದಂತೆ ನಾಸಾದ ಸಂಶೋಧಕರ ತಂಡವೊಂದು ಬಾಹ್ಯಾಕಾಶ ನಿಲ್ದಾಣದಲ್ಲಿ ಸೂಕ್ಷ್ಮಾಣು ಜೀವಿಯ ಇರುವಿಕೆ ಪತ್ತೆ ಹಚ್ಚಿದೆ.
SCIENCE Apr 8, 2019, 1:46 PM IST