Asianet Suvarna News Asianet Suvarna News
8 results for "

ಶ್ರೀಶೈಲ

"
Karnataka Bhavan at Srisailam Pandharpur and Guddapur Says Shashikala Jolle grgKarnataka Bhavan at Srisailam Pandharpur and Guddapur Says Shashikala Jolle grg

ಪಂಢರಪುರ, ಶ್ರೀಶೈಲದಲ್ಲಿ ಕರ್ನಾಟಕ ಭವನ: ಸಚಿವೆ ಜೊಲ್ಲೆ

ರಾಜ್ಯ ಮುಜರಾಯಿ ಇಲಾಖೆಯು ಪ್ರಸಿದ್ಧ ತೀರ್ಥಕ್ಷೇತ್ರಗಳಾದ ಪಂಢರಪುರ, ಗುಡ್ಡಾಪುರ ಹಾಗೂ ಶ್ರೀಶೈಲಗಳಲ್ಲಿ ಕರ್ನಾಟಕ ಭವನ ನಿರ್ಮಿಸಲು ಪ್ರಯತ್ನಿಸುತ್ತಿದ್ದು, ಶೀಘ್ರವೇ ಭೂಮಿ ಪೂಜೆ ನೆರವೇರಿಸಲಾಗುವುದು ಎಂದು ಮುಜರಾಯಿ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ತಿಳಿಸಿದ್ದಾರೆ. 
 

Karnataka Districts Sep 10, 2021, 11:57 AM IST

Lingayat leaders support B S Yediyurappa amid exit talks podLingayat leaders support B S Yediyurappa amid exit talks pod

ಯಡಿಯೂರಪ್ಪ ಪದಚ್ಯುತಿ ವಿರುದ್ಧ ಲಿಂಗಾಯತ ಅಸ್ಮಿತೆ: ಕಾಂಗ್ರೆಸ್ ನಾಯಕರ ಬೆಂಬಲ!

* ಬಿಜೆಪಿ ಮಾತ್ರವಲ್ಲ, ಪ್ರತಿಪಕ್ಷಗಳ ಲಿಂಗಾಯತ ನಾಯಕರು, ಮಠಾಧೀಶರಿಂದಲೂ ಬೆಂಬಲ

* ಬಿಎಸ್‌ವೈ ಮನೆಗೇ ಹೋಗಿ ಬೆಂಬಲ ಸೂಚಿಸಿದ ವೀರಶೈವ ಮಹಾಸಭಾ ಅಧ್ಯಕ್ಷ ಶಾಮನೂರು

* ಬಿಎಸ್‌ವೈ ಪದಚ್ಯುತಿಗೊಳಿಸಿದರೆ ಲಿಂಗಾಯತರ ಅವಕೃಪೆ: ಮಾಜಿ ಸಚಿವ ಎಂ.ಬಿ.ಪಾಟೀಲ್‌

* ಸಿಎಂ ಬದಲಿಸಿದರೆ ಹೊಡೆತ: ರಂಭಾಪುರಿಶ್ರೀ

* ಗೌರವ ಕೊಡಿ: ಮುರುಘಾಶ್ರೀ, ಶ್ರೀಶೈಲಶ್ರೀ

Politics Jul 20, 2021, 7:29 AM IST

Let SR Patil be CM of Karnataka Says Shrishail Antin grgLet SR Patil be CM of Karnataka Says Shrishail Antin grg

'ಉತ್ತರ ಕರ್ನಾಟಕದ ಹಿರಿಯ ರಾಜಕಾರಣಿ SR ಪಾಟೀಲ ಸಿಎಂ ಆಗ್ಲಿ'

ಜಾತ್ಯಾತೀತ ವ್ಯಕ್ತಿತ್ವ ಹೊಂದಿರುವ ಎಸ್.ಆರ್.ಪಾಟೀಲ ಅವರು ಉತ್ತರ ಕರ್ನಾಟಕದ ಬಸವ ನಾಡಿನ ಹಿರಿಯ ಬುದ್ಧಿಜೀವಿ ರಾಜಕಾರಣಿ. ಮಹಾತ್ಮ ಗಾಂಧಿ, ಬಸವಣ್ಣ, ಅಂಬೇಡ್ಕರ ಅವರ ಅನುಯಾಯಿಗಳಾದ ಇಂತಹ ನಾಯಕರು ಮುಖ್ಯಮಂತ್ರಿಯಾದರೆ ಖಂಡಿತವಾಗಿಯೂ ಉತ್ತರ ಕರ್ನಾಟಕಕ್ಕೆ ನ್ಯಾಯ ಸಿಕ್ಕಂತಾಗುತ್ತದೆ ಎಂದು ಜಿಲ್ಲಾ ಎಸ್ಟಿ ಕಾಂಗ್ರೆಸ್ಅಧ್ಯಕ್ಷ ಶ್ರೀಶೈಲ ಅಂಟೀನ ಪ್ರಕಟಣೆಯಲ್ಲಿ ಹೇಳಿದ್ದಾರೆ.

Karnataka Districts Jun 26, 2021, 3:18 PM IST

Shrishail Mulaji Salm CB BS Yediyurappa Government grgShrishail Mulaji Salm CB BS Yediyurappa Government grg

'ಯಡಿಯೂರಪ್ಪ ಸರ್ಕಾರ ದಿವಾಳಿ ಹಂತದಲ್ಲಿದೆ'

ಕೊರೋನಾ ಹತೋಟಿ ತರುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ. ಈ ಸರ್ಕಾರ ದಿವಾಳಿ ಹಂತದಲ್ಲಿದೆ ಎಂದು ಕರವೇ ರಾಜ್ಯ ಸಂಚಾಲಕ, ನ್ಯಾಯವಾದಿ ಶ್ರೀಶೈಲ ಮುಳಜಿ ಗಂಭೀರ ಆರೋಪ ಮಾಡಿದ್ದಾರೆ.
 

Karnataka Districts Apr 25, 2021, 2:25 PM IST

Channasiddharam Panditaradhya Swamiji Says Do Not Go to Srisailam due to CoronavirusChannasiddharam Panditaradhya Swamiji Says Do Not Go to Srisailam due to Coronavirus

'ಮಲ್ಲಿಕಾರ್ಜುನ ಸ್ವಾಮಿಗೂ ಕೊರೋನಾ ಕಾಟ: ಶ್ರೀಶೈಲಕ್ಕೆ ಹೋಗಬೇಡಿ'

ಇಡೀ ಜಗತ್ತನ್ನೇ ತಲ್ಲಣಗೊಳಿಸಿದ ಮಹಾಮಾರಿ ಕೊರೋನಾ ವೈರಸ್‌ ಹಲವಾರು ಕಡೆಗಳಲ್ಲಿ ಹರಡುತ್ತಿರುವುದರಿಂದ ಶ್ರೀಶೈಲದ ಯುಗಾದಿ ಜಾತ್ರೆಯಲ್ಲಿ ಪಾಲ್ಗೊಳ್ಳಲು ಆಗಮಿಸುವ ಭಕ್ತರು ಕೈಗೊಂಡಿರುವ ತಮ್ಮ ಯಾತ್ರೆಯನ್ನು ಸ್ಥಗಿತಗೊಳಿಸಬೇಕು ಎಂದು ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ದರಾಮ ಪಂಡಿತಾರಾಧ್ಯ ಸ್ವಾಮೀಜಿ ವಿನಂತಿಸಿದ್ದಾರೆ. 
 

Karnataka Districts Mar 16, 2020, 12:33 PM IST

Fierce Fighting For If Not Create Indi DistrictFierce Fighting For If Not Create Indi District

ವಿಜಯಪುರ: ಇಂಡಿ ಜಿಲ್ಲೆ​ ಘೋಷಿಸದಿದ್ರೆ ಉಗ್ರ ಹೋರಾಟ

ಪಟ್ಟ​ಣ​ವನ್ನು ಜಿಲ್ಲಾ ಕೇಂದ್ರವಾಗಿ ಘೋಷಿಸಬೇಕು. ಒಂದು ವೇಳೆ ತಾರತಮ್ಯ ಮಾಡಿದರೆ ಜಿಲ್ಲಾದ್ಯಂತ ಉಗ್ರ ಹೋರಾಟ ಮಾಡಲಾಗುತ್ತದೆ ಎಂದು ಆಗ್ರಹಿಸಿ ಕರವೇ (ಪ್ರವೀಣಶೆಟ್ಟಿಬಣ) ರಾಜ್ಯ ಸಂಚಾಲಕ ಶ್ರೀಶೈಲ ಮುಳಜಿ ನೇತೃ​ತ್ವ​ದಲ್ಲಿ ಕಾರ್ಯರ್ತರು ಶುಕ್ರವಾರ ಪಟ್ಟ​ಣ​ದಲ್ಲಿ ಬೃಹತ್‌ ಪ್ರತಿ​ಭ​ಟನೆ ಮಾಡಿ​ದರು.
 

Vijayapura Oct 26, 2019, 11:01 AM IST

Even If bBS Yeddyurappa Becomes Chief minister karnataka Political Crisis Continues says Srisaila JagadguruEven If bBS Yeddyurappa Becomes Chief minister karnataka Political Crisis Continues says Srisaila Jagadguru

'ಬಿಎಸ್‌ವೈ ಸಿಎಂ ಆದರೂ ಗೊಂದಲ ನಿಲ್ಲದು'

ಬಿಎಸ್‌ವೈ ಸಿಎಂ ಆದರೂ ಗೊಂದಲ ನಿಲ್ಲದು: ಶ್ರೀಶೈಲ ಜಗದ್ಗುರು ಡಾ.ಶ್ರೀಚನ್ನಸಿದ್ದರಾಮ ಸ್ವಾಮೀ

NEWS Jul 19, 2019, 9:47 AM IST