Asianet Suvarna News Asianet Suvarna News
14 results for "

ಶಿವಕುಮಾರ ಉದಾಸಿ

"
I will Campaigning for Basavaraj Bommai of  Lok Sabha Elections 2024 Says Shivakumar Udasi grg I will Campaigning for Basavaraj Bommai of  Lok Sabha Elections 2024 Says Shivakumar Udasi grg

ಲೋಕಸಭಾ ಚುನಾವಣೆ 2024: ಬೊಮ್ಮಾಯಿ ಪರ ಪ್ರಚಾರ ಮಾಡುವೆ, ಸಂಸದ ಉದಾಸಿ

ಮತದಾರರನ್ನು ಮನವೊಲಿಸಲಾಗದ ಕಾಂಗ್ರೆಸ್ಸಿಗರು ಗೊಂದಲಕ್ಕೀಡುಮಾಡಿ ಮತ ಕಬಳಿಸುವ ಹುನ್ನಾರಕ್ಕೆ ಕೈ ಹಾಕುತ್ತಾರೆ ಎಂಬುದನ್ನು ಎಚ್ಚರಿಕೆಯಿಂದ ಗಮನಿಸಬೇಕು. ಕೇಂದ್ರ ಸರಕಾರದ ಆಡಳಿತ ಪರ ಅಲೆ ಇದೆ, ಮೋದಿ ಮತ್ತೆ ಪ್ರಧಾನಿಯಾಗುತ್ತಾರೆ. ಬಸವರಾಜ ಬೊಮ್ಮಾಯಿ ಅತ್ಯಧಿಕ ಮತಗಳಿಂದ ಗೆಲ್ಲುತ್ತಾರೆ ಎಂದ ಉದಾಸಿ 
 

Politics Apr 21, 2024, 8:27 AM IST

I will Retire in One and Half Year says Haveri MP Shivakumar Udasi grgI will Retire in One and Half Year says Haveri MP Shivakumar Udasi grg

ಇನ್ನು ಒಂದೂವರೆ ವರ್ಷಕ್ಕೆ ನಿವೃತ್ತನಾಗುವೆ: ಹಾವೇರಿ ಸಂಸದ ಉದಾಸಿ

ಮುಂಬರುವ ಲೋಕಸಭಾ ಚುನಾವಣೆಗೆ ಸ್ಪರ್ಧಿಸದೆ ರಾಜಕೀಯದಿಂದಲೇ ನಿವೃತ್ತರಾಗಲಿದ್ದಾರಾ ಅಥವಾ ಚುನಾವಣಾ ರಾಜಕೀಯಕ್ಕೆ ವಿದಾಯ ಹೇಳುತ್ತಾರಾ ಅಥವಾ ಸಂದರ್ಭಕ್ಕೆ ಅನುಸಾರವಾಗಿ ಈ ಮಾತು ಹೇಳಿದ್ದಾರಾ ಎಂಬ ಬಗ್ಗೆ ರಾಜಕೀಯ ವಲಯದಲ್ಲಿ ಚರ್ಚೆ ನಡೆದಿದೆ

Karnataka Districts Dec 4, 2022, 11:30 AM IST

Soon Fast Train Between Hubballi to Bengaluru grg Soon Fast Train Between Hubballi to Bengaluru grg

'ಹುಬ್ಬಳ್ಳಿ ಬೆಂಗಳೂರು ನಡುವೆ ಶೀಘ್ರ ವೇಗದ ರೈಲು'

*   ಮೇಲ್ಸೇತುವೆ ಲೋಕಾರ್ಪಣೆ ಕಾಮಗಾರಿಯಲ್ಲಿ ಸಂಸದ ಶಿವಕುಮಾರ ಉದಾಸಿ
*   ಮೂಲಭೂತ ಸೌಲಭ್ಯ ಕಲ್ಪಿಸಲು ಮೊದಲ ಆದ್ಯತೆ ಕೊಟ್ಟಿದ್ದೇವೆ
*   254 ಕೋಟಿ ಅನುದಾನ ಕೇಂದ್ರ ಬಜೆಟ್‌ನಲ್ಲಿ ಕೊಡಲಾಗಿದೆ

Karnataka Districts May 3, 2022, 4:13 AM IST

Haveri Gadag BJP MP Shivkumar Udasi Slams on Congress grgHaveri Gadag BJP MP Shivkumar Udasi Slams on Congress grg

Karnataka Politics: ಕಾಂಗ್ರೆಸ್‌ ಸರ್ಕಾರ ಮಾಡಿದ ಸಾಲ ಮೋದಿ ಸರ್ಕಾರ ತೀರಿಸುತ್ತಿದೆ: ಉದಾಸಿ

*  ಸುಳ್ಳು ಹೇಳಿಕೆ ನೀಡಿ ಜನರ ದಾರಿ ತಪ್ಪಿಸುತ್ತಿರುವ ಕಾಂಗ್ರೆಸ್‌
*  ವಿಷಾದ ವ್ಯಕ್ತಪಡಿಸಿದ ಸಂಸದ ಶಿವಕುಮಾರ ಉದಾಸಿ
*  2026ರವರೆಗೆ ಇನ್ನೂ 1.5 ಲಕ್ಷ ಕೋಟಿ ರೂಗಳ ಸಾಲ ಮರುಪಾವತಿ ಮಾಡುವುದಿದೆ 
 

Politics Apr 12, 2022, 9:30 AM IST

Haveri Gadag BJP MP Shivkumar Udasi Slams on Siddaramaiah grgHaveri Gadag BJP MP Shivkumar Udasi Slams on Siddaramaiah grg

ಸಿದ್ದರಾಮಯ್ಯ ಮನೆ ದೇವ್ರು ಸುಳ್ಳು: ಶಿವಕುಮಾರ ಉದಾಸಿ

ಸುಳ್ಳು ಬಿತ್ತುವ ಸಿದ್ದರಾಮಯ್ಯನ(Siddaramaiah) ಮನೆ ದೇವ್ರು ಹಸಿ ಸುಳ್ಳು ಆಗಿದ್ದು, ಅದು ಕಾಂಗ್ರೆಸ್ಸಂಸ್ಕೃತಿ ಕೂಡ ಆಗಿದೆ. ಕೇಂದ್ರ ಸರ್ಕಾರದ ಅಕ್ಕಿಯನ್ನು ತಮ್ಮ ಸಹಾಯ ಎಂದು ಬಿಂಬಿಸಿಕೊಳ್ಳುವ ಹುಚ್ಚು ಸಾಹಸ ಅವರದು ಎಂದು ಕಾಂಗ್ರೆಸ್ವಿರುದ್ಧ ಸಂಸದ ಶಿವಕುಮಾರ ಉದಾಸಿ(Shivkumar Udasi) ಕಿಡಿಕಾರಿದ್ದಾರೆ. 

Politics Oct 18, 2021, 3:30 PM IST

Haveri Gadag BJP MP Shivkumar Udasi Talks Over Hanagal Byelection grgHaveri Gadag BJP MP Shivkumar Udasi Talks Over Hanagal Byelection grg

Hanagal Byelection| 'ಸಿಎಂ ಉದಾಸಿ ಅಭಿವೃದ್ಧಿ ಕಾರ್ಯಗಳೇ ಬಿಜೆಪಿ ಗೆಲುವಿಗೆ ಶ್ರೀರಕ್ಷೆ'

ರಾಜ್ಯ ಸರ್ಕಾರ(State Government) ಮೂರು ವರ್ಷದಲ್ಲಿ ಹಾನಗಲ್ಲ(Hanagal) ತಾಲೂಕಿಗೆ ನೀರಾವರಿ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ 1350 ಕೋಟಿಗೂ ಅಧಿಕ ಅನುದಾನ ನೀಡಿದ್ದು ದಿ. ಸಿ.ಎಂ. ಉದಾಸಿ(CM Udasi) ಅವರ ಅಭಿವೃದ್ಧಿ ಕಾರ್ಯಗಳೇ ಬಿಜೆಪಿ(BJP) ಗೆಲುವಿಗೆ ಶ್ರೀರಕ್ಷೆಯಾಗಲಿದೆ ಎಂದು ಸಂಸದ ಶಿವಕುಮಾರ ಉದಾಸಿ(Shivkumar Udasi) ವಿಶ್ವಾಸ ವ್ಯಕ್ತಪಡಿಸಿದ್ದಾರೆ. 
 

Politics Oct 11, 2021, 2:16 PM IST

Haveri Gadag BJP MP Shivkumar Udasi Talks Over PM Narendra Modi grgHaveri Gadag BJP MP Shivkumar Udasi Talks Over PM Narendra Modi grg

ಸಂಪು​ಟ​ದಲ್ಲಿ ಹಿಂದು​ಳಿ​ದ​ವ​ರಿಗೆ ಆದ್ಯ​ತೆ ನೀಡಿದ ಪ್ರಧಾನಿ ಮೋದಿ: ಉದಾಸಿ

ದೇಶದಲ್ಲಿ ಅತೀ ಹಿಂದುಳಿದ, ಪರಿಶಿಷ್ಟಜಾತಿ, ಪರಿಶಿಷ್ಟಪಂಗಡ, ಅಲ್ಪಸಂಖ್ಯಾತ ಜನಾಂಗಕ್ಕೆ ಮಂತ್ರಿಮಂಡಲದಲ್ಲಿ ರಾಜಕೀಯ ಸ್ಥಾನಮಾನ ನೀಡಿ ಶಕ್ತಿ ತುಂಬಿ ಅಮೂಲಾಗ್ರ ಬದಲಾವಣೆ ತಂದವರು ಪ್ರಧಾನಮಂತ್ರಿ ನರೇಂದ್ರ ಮೋದಿ ಎಂದು ಸಂಸದ ಶಿವಕುಮಾರ ಉದಾಸಿ ಹೇಳಿದ್ದಾರೆ. 
 

Karnataka Districts Aug 21, 2021, 11:09 AM IST

BJP MP Shivkumar Udasi Talks Over Minister Post grgBJP MP Shivkumar Udasi Talks Over Minister Post grg

ಯಾರಿಗೇ ಸಚಿವ ಸ್ಥಾನ ಕೊಟ್ಟರೂ ನನಗೆ ಕೊಟ್ಟಷ್ಟೇ ಸಂತೋಷ: ಉದಾಸಿ

ಕೇಂದ್ರ ಸಚಿವ ಸಂಪುಟ ವಿಸ್ತರಣೆ ವೇಳೆ ಯಾರಿಗೇ ಸಚಿವ ಸ್ಥಾನ ಕೊಟ್ಟರೂ ನನಗೆ ಕೊಟ್ಟಷ್ಟೇ ಸಂತೋಷ ಆಗುತ್ತೆ ಎಂದು ಸಂಸದ ಶಿವಕುಮಾರ ಉದಾಸಿ ಹೇಳಿದ್ದಾರೆ. 
 

Karnataka Districts Jul 1, 2021, 1:14 PM IST

Haveri Gadag MP Shivkumar Udasi Talks Over Crop Insurance grgHaveri Gadag MP Shivkumar Udasi Talks Over Crop Insurance grg

ಬೆಳೆವಿಮೆ ಕಂತು ಕಟ್ಟಿ ಯೊಜನೆಯಲ್ಲಿ ಪಾಲ್ಗೊಳ್ಳುವಂತೆ ಉದಾಸಿ ಮನವಿ

ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನಲ್ಲಿ ಪರಿಷ್ಕೃತ ಹವಾಮಾನ ಆಧಾರಿತ ಬೆಳೆವಿಮೆ ಅಡಿಯಲ್ಲಿ ತಾಲೂಕಿನ ಅಡಕೆ, ಶುಂಠಿ, ಹಸಿಮೆಣಸಿನಕಾಯಿ ಬೆಳೆಗಾರರು, ಬೆಳೆಹಾನಿ ಪರಿಹಾರ ಪಡೆಯಲು, ವಿಮಾ ಕಂತನ್ನು ಕಟ್ಟಲು ಜೂನ್‌ 30 ಅಂತಿಮ ದಿನವಾಗಿದೆ. ರೈತರು ಕೊನೆ ದಿನಗಳ ವರೆಗೆ ಕಾಯದೆ ಕೂಡಲೇ ಕಂತನ್ನು ಕಟ್ಟಿ ಬೆಳೆವಿಮೆ ಯೊಜನೆಯಲ್ಲಿ ಪಾಲ್ಗೊಳ್ಳಬೇಕು ಎಂದು ಸಂಸದ ಶಿವಕುಮಾರ ಉದಾಸಿ ಮನವಿ ಮಾಡಿದ್ದಾರೆ.
 

Karnataka Districts Jun 12, 2021, 1:16 PM IST

coranavirus Lockdown Haveri MP Shivakumar udasi interviewcoranavirus Lockdown Haveri MP Shivakumar udasi interview

ಹಳ್ಳಿಗರಿಗೆ ರೋಗ ನಿರೋಧಕ ಶಕ್ತಿ ಜಾಸ್ತಿ ಯಾಕೆ? ಗುಟ್ಟು ಬಿಚ್ಚಿಟ್ಟ ಉದಾಸಿ

ಲಾಕ್ ಡೌನ್ ಸಂದರ್ಭ ದಿನ ಕಳೆದ ಬಗೆ ಹೇಗೆ? ನಾವು ಯಾವ ರೀತಿ ನಡೆದುಕೊಳ್ಳಬೇಕು ಎಂಬುದನ್ನು ಹಾವೇರಿ-ಗದಗ ಸಂಸದ ಶಿವಕುಮಾರ್ ಉದಾಸಿ ಹೇಳಿದ್ದಾರೆ. ಲಾಕ್ ಡೌನ್ ಸಂದರ್ಭ ದಿನ ಹೇಗೆ ಕಳೆದರು, ಯಾವ ಹವ್ಯಾಸ ಬೆಳಸಿಕೊಂಡರು ಎಂಬುದನ್ನು ಅವರೇ ಹೇಳಿದ್ದಾರೆ.

Karnataka Districts Jun 10, 2020, 6:29 PM IST

Interview with Haveri Gadag MP Shivkumar Udasion PM Narendra Modi govt 2 completing yearInterview with Haveri Gadag MP Shivkumar Udasion PM Narendra Modi govt 2 completing year

ಮೋದಿ ಆಶಯದಂತೆ ಹಾವೇರಿ-ಗದಗ ಅಭಿವೃದ್ಧಿ: ಸಂಸದ ಶಿವಕುಮಾರ ಉದಾಸಿ

ಕೇಂದ್ರ ಸರ್ಕಾರದ ಯಾವುದೇ ಜನ ಕಲ್ಯಾಣ ಕಾರ್ಯಕ್ರಮ, ಯೋಜನೆಯಿದ್ದರೂ ಅದರ ಗರಿಷ್ಠ ಪ್ರಯೋಜನ ತನ್ನ ಕ್ಷೇತ್ರದ ಜನರಿಗೆ ಸಿಗಬೇಕು ಎಂಬ ಮಹತ್ವಾಕಾಂಕ್ಷೆಯನ್ನು ಹೊಂದಿ ಅದರಲ್ಲಿ ಬಹುಮಟ್ಟಿಗೆ ಯಶಸ್ಸು ಕಂಡವರು ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಸದಸ್ಯರಾಗಿರುವ ಶಿವಕುಮಾರ ಉದಾಸಿ. 2009ರಿಂದ ಸತತವಾಗಿ ಮೂರು ಬಾರಿ ಕ್ಷೇತ್ರದಿಂದ ಗೆದ್ದು ಹ್ಯಾಟ್ರಿಕ್‌ ಬಾರಿಸಿರುವ ಅವರು, ಹಾವೇರಿ ಮತ್ತು ಗದಗ ಜಿಲ್ಲೆಯನ್ನು ಒಳಗೊಂಡ ಕ್ಷೇತ್ರದ ಅಭಿವೃದ್ಧಿಗೆ ನಿರಂತರವಾಗಿ ಶ್ರಮಿಸುತ್ತಿದ್ದಾರೆ.
 

India May 31, 2020, 12:50 PM IST

State Government Given 5 Lakhs rs Compensation to Flood VictimsState Government Given 5 Lakhs rs Compensation to Flood Victims

ಭೀಕರ ಪ್ರವಾಹ: 5 ಲಕ್ಷ ರೂ ನೀಡುತ್ತಿರುವುದು ಸಾರ್ವಕಾಲಿಕ ದಾಖಲೆ ಎಂದ ಬಿಜೆಪಿ ಸಂಸದ

ಭೀಕರ ಮಳೆ- ನೆರೆ ಹಾವಳಿಯ ಸಂತ್ರಸ್ತರಿಗೆ ಪರಿಹಾರ ನೀಡುವುದರ ನಡುವೆಯೂ ರಾಜ್ಯದ ಬಿ.ಎಸ್‌. ಯಡಿಯೂರಪ್ಪ ನೇತೃತ್ವದ ಸರ್ಕಾರ ನೂರು ದಿನಗಳಲ್ಲಿ ಸಾಕಷ್ಟು ಅಭಿವೃದ್ಧಿ ಕೈಗೊಂಡಿದ್ದು, ಹಾವೇರಿ ಲೋಕಸಭಾ ವ್ಯಾಪ್ತಿಗೆ ನೀರಾವರಿ ಯೋಜನೆಗೆ ಸಾವಿರ ಕೋಟಿ ರು ಅನುದಾನ ಬಿಡುಗಡೆಯಾಗಿದೆ ಎಂದು ಸಂಸದ ಶಿವಕುಮಾರ ಉದಾಸಿ ಅವರು ಹೇಳಿದ್ದಾರೆ. 
 

Haveri Nov 4, 2019, 10:54 AM IST

MP Shivakumar Udasi Foundation Stone to Different Development WorksMP Shivakumar Udasi Foundation Stone to Different Development Works

ಹಾನಗಲ್ಲ: ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸಂಸದ ಉದಾಸಿ ಚಾಲನೆ

ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷಿ ಯೋಜನೆ ಜನ್‌ಧನ್‌ ಯೋಜನೆ ಹಾಗೂ ಫಸಲ್‌ ಬಿಮಾ ಯೋಜನೆಗಳು ಜನ ಸಾಮಾನ್ಯರಿಗೆ ನ್ಯಾಯ ದೊರಕಿಸಿ ಕೊಡುವಲ್ಲಿ ಸಫಲವಾಗಿದ್ದು, ಹಾವೇರಿ ಜಿಲ್ಲೆಯಲ್ಲೇ 2 ಲಕ್ಷ ಜನರು ಖಾತೆ ತೆರೆದಿದ್ದಾರೆ ಎಂದು ಸಂಸದ ಶಿವಕುಮಾರ ಉದಾಸಿ ಅವರು ತಿಳಿಸಿದ್ದಾರೆ. 
 

Haveri Oct 18, 2019, 2:33 PM IST

Implementation of irrigation projects in HanagalImplementation of irrigation projects in Hanagal

ಹಾನಗಲ್ಲ: 504 ಕೋಟಿ ವೆಚ್ಚದಲ್ಲಿ ನೀರಾವರಿ ಯೋಜನೆಗಳ ಜಾರಿ

ಚುನಾವಣಾ ಸಂದರ್ಭದಲ್ಲಿ ರಾಜ್ಯದಲ್ಲಿ ಯಡಿಯೂರಪ್ಪ ನೇತೃತ್ವದ ಸರ್ಕಾರ ಆಡಳಿತಕ್ಕೆ ಬಂದರೆ ಸಮಗ್ರ ನೀರಾವರಿ ಕಲ್ಪಿಸಲಾಗುವುದು ಎಂದು ಘೋಷಿಸಿದಂತೆ ಇಂದು 504 ಕೋಟಿಗಳಲ್ಲಿ ತಾಲೂಕಿನ ಬಾಳಂಬೀಡ ಹಾಗೂ ಶಿರಗೋಡ ನೀರಾವರಿ ಯೋಜನೆಗಳನ್ನು ಜಾರಿಗೊಳಿಸಲಾಗಿದೆ ಎಂದು ಸಂಸದ ಶಿವಕುಮಾರ ಉದಾಸಿ ಹೇಳಿದ್ದಾರೆ. 
 

Haveri Oct 16, 2019, 8:56 AM IST