Asianet Suvarna News Asianet Suvarna News
36 results for "

ದೂರಸಂಪರ್ಕ

"
Telecommunication dept issues alert on Mobile Users for WhatsApp call fraud these numbers ckmTelecommunication dept issues alert on Mobile Users for WhatsApp call fraud these numbers ckm

ವ್ಯಾಟ್ಸ್ಆ್ಯಪ್ ಕರೆ ಮೂಲಕ ವಂಚನೆ ಜಾಲ ಬಯಲು, ಮೊಬೈಲ್ ಬಳಕೆದಾರರಿಗೆ ಸರ್ಕಾರದ ಅಲರ್ಟ್!

ಕೇಂದ್ರ ದೂರ ಸಂಪರ್ಕ ಇಲಾಖೆ ಮೊಬೈಲ್ ಬಳಕೆದಾರರಿಗೆ ಮಹತ್ವದ ಎಚ್ಚರಿಕೆ ನೀಡಿದೆ. ಈ ನಂಬರ್‌ಗಳಿಂದ ಅಪರಿಚಿತ ಕರೆಗಳು ಬಂದಲ್ಲಿ ಮೋಸಹೋಗಬೇಡಿ ಎಂದು ಎಚ್ಚರಿಕೆ ನೀಡಿದೆ.
 

Whats New Mar 30, 2024, 6:12 PM IST

department of telecom has important warning on number disconnection for mobile users ashdepartment of telecom has important warning on number disconnection for mobile users ash

2 ಗಂಟೆಯೊಳಗೆ ಸಂಪರ್ಕ ಕಡಿತವಾಗುತ್ತೆಂದು ಕರೆ ಬರ್ತಿದ್ಯಾ? ಮೊಬೈಲ್ ಬಳಕೆದಾರರಿಗೆ ದೂರಸಂಪರ್ಕ ಇಲಾಖೆ ಎಚ್ಚರಿಕೆ!

ಎರಡು ಗಂಟೆಗಳೊಳಗೆ ಮೊಬೈಲ್ ಸಂಖ್ಯೆಗಳನ್ನು ಟೆಲಿಕಾಂ ಇಲಾಖೆ ಸಂಪರ್ಕ ಕಡಿತಗೊಳಿಸುತ್ತದೆ ಎಂದು ಹೇಳಿಕೊಂಡು ದುರುದ್ದೇಶಪೂರಿತ ಕರೆಗಳು ಹೆಚ್ಚುತ್ತಿರುವ ಬಗ್ಗೆ ನಾಗರಿಕರಿಗೆ ಎಚ್ಚರಿಕೆ ನೀಡಿದೆ. 

Whats New Nov 12, 2023, 1:24 PM IST

Rs 10 lakh fine on telcos if found flouting new SIM card sale rules DoT anuRs 10 lakh fine on telcos if found flouting new SIM card sale rules DoT anu

ನಿಯಮ ಮೀರಿ ಸಿಮ್ ಕಾರ್ಡ್ ಮಾರಿದ್ರೆ ಟೆಲಿಕಾಮ್ ಸಂಸ್ಥೆಗೆ 10 ಲಕ್ಷ ದಂಡ; ದೂರಸಂಪರ್ಕ ಇಲಾಖೆ ಹೊಸ ಆದೇಶ

ಮೊಬೈಲ್ ಕರೆಗಳ ಮೂಲಕ ಜನರನ್ನು ವಂಚಿಸುತ್ತಿರುವ ಪ್ರಕರಣಗಳು ದೇಶದಲ್ಲಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಿಮ್ ಕಾರ್ಡ್ ಗಳ ಮಾರಾಟಕ್ಕೆ ಮೂಗುದಾರ ಹಾಕಲು ದೂರಸಂಪರ್ಕ ಇಲಾಖೆ ಮುಂದಾಗಿದೆ.  ಪಿಒಎಸ್ ಅಕ್ಟೋಬರ್ 1ರಿಂದ ನಿಯಮ ಮೀರಿ ಸಿಮ್ ಕಾರ್ಡ್ ಮಾರಾಟ ಮಾಡಿದ್ರೆ ಸಂಬಂಧಪಟ್ಟ ಟೆಲಿಕಾಮ್ ಆಪರೇಟರ್ ಗೆ 10 ಲಕ್ಷ ದಂಡ ವಿಧಿಸಲಾಗುವುದು ಎಂದು ಸುತ್ತೋಲೆಯಲ್ಲಿ ತಿಳಿಸಿದೆ. 
 

BUSINESS Sep 1, 2023, 1:47 PM IST

lost your smartphone government to soon roll out lost mobile blocking tracking system across india ashlost your smartphone government to soon roll out lost mobile blocking tracking system across india ash

ನಿಮ್ಮ ಮೊಬೈಲ್‌ ಕಳ್ಕೊಂಡ್ರೆ ಚಿಂತೆ ಬೇಡ: ದೇಶಾದ್ಯಂತ ಜಾರಿಯಾಗ್ತಿದೆ ಸಿಇಐಆರ್‌ ವ್ಯವಸ್ಥೆ

‘ಸಿಇಐಆರ್‌’ ಹೆಸರಿನ ಸಿಸ್ಟಂ ಅನ್ನು ಈಗಾಗಲೇ ದಿಲ್ಲಿ, ಕರ್ನಾಟಕ ಹಾಗೂ ಈಶಾನ್ಯ ಭಾರತದಲ್ಲಿ ಪ್ರಾಯೋಗಿಕವಾಗಿ ಜಾರಿಗೆ ತರಲಾಗಿತ್ತು. ಈಗ ಭಾರತದಾದ್ಯಂತ ಈ ವ್ಯವಸ್ಥೆಯು ಜಾರಿಗೆ ಬರಲು ಸಿದ್ಧವಾಗಿದೆ. 

Mobiles May 15, 2023, 2:59 PM IST

Prime Minister released 6G vision record, Internet will be 1000 times faster than 5G akbPrime Minister released 6G vision record, Internet will be 1000 times faster than 5G akb

2030ರೊಳಗೆ ದೇಶದಲ್ಲಿ 6ಜಿ ಆರಂಭಕ್ಕೆ ತಯಾರಿ: 5ಜಿಗಿಂತ 1000 ಪಟ್ಟು ವೇಗದಲ್ಲಿ ಸಿಗಲಿದೆ ಇಂಟರ್ನೆಟ್‌

 ಆರು ತಿಂಗಳ ಹಿಂದಷ್ಟೇ 5ಜಿ ದೂರಸಂಪರ್ಕ ಸೇವೆಯನ್ನು ಆರಂಭಿಸಿದ್ದ ಭಾರತ ಇದೀಗ 6ಜಿ ಸೇವೆ ಪ್ರಾರಂಭಿಸಲು ಸದ್ದಿಲ್ಲದೆ ತಯಾರಿ ಆರಂಭಿಸಿದೆ.

BUSINESS Mar 24, 2023, 11:31 AM IST

CEIR portal helps tracking of lost or stolen mobiles gowCEIR portal helps tracking of lost or stolen mobiles gow

ಚೀಪ್ ರೇಟ್ ಅಂತಾ ಬಿಲ್‌ ಇಲ್ಲದ ಕಳ್ಳತನದ ಮೊಬೈಲ್ ಬಳಸೋದು ಇನ್ಮುಂದೆ ಕಷ್ಟ!

ಕೇಂದ್ರ ದೂರಸಂಪರ್ಕ ಇಲಾಖೆ ಅಭಿವೃದ್ಧಿ ಪಡಿಸಿರುವ ಸಿಇಐಆರ್ ಪೋರ್ಟಲ್ ನಿಂದಾಗಿ ಪತ್ತೆ ಹಚ್ಚುವ ಕೆಲಸ ಸುಲಭವಾಗಿದೆ. ಗದಗ ಜಿಲ್ಲೆಯಲ್ಲಿ ಕಳ್ಳತನವಾಗಿ ಮಿಸ್ ಆಗಿದ್ದ ಹಾಗೂ ಕಳೆದುಕೊಂಡಿದ್ದ 255 ಮೊಬೈಲ್ ಗಳನ್ನ ಪುನಃ ಮಾಲೀಕರಿಗೆ  ಪೊಲೀಸರು ಒಪ್ಪಿಸಿದ್ದಾರೆ.

Mobiles Mar 6, 2023, 10:09 PM IST

1114 villages in the state have no telecommunication network snr1114 villages in the state have no telecommunication network snr

ರಾಜ್ಯದಲ್ಲಿ 1114 ಗ್ರಾಮಗಳಿಗೆ ದೂರ ಸಂಪರ್ಕ ಜಾಲವಿಲ್ಲ

ರಾಜ್ಯದಲ್ಲಿ ದೂರಸಂಪರ್ಕ ಜಾಲವಿಲ್ಲದ 1114 ಗ್ರಾಮಗಳಿರುವುದು ಕಂಡುಬಂದಿದ್ದು, ಈ ಗ್ರಾಮಗಳಿಗೆ ಭಾರತ ಸರ್ಕಾರ 4 ಜಿ ಸ್ಯಾಚುರೇಷನ್‌ ಪ್ರಾಜೆಕ್ಟ್ನಡಿ ದೂರಸಂಪರ್ಕ ಒದಗಿಸಲು ಕ್ರಮ ವಹಿಸಿದೆ.

Karnataka Districts Jan 25, 2023, 6:28 AM IST

DOT Recruitment 2023 Notification Out For 270 Sub Divisional Engineer Posts gow DOT Recruitment 2023 Notification Out For 270 Sub Divisional Engineer Posts gow

DOT Recruitment 2023: ದೂರಸಂಪರ್ಕ ಇಲಾಖೆಯಲ್ಲಿ 270 ಹುದ್ದೆಗಳಿಗೆ ಅರ್ಜಿ ಆಹ್ವಾನ

ದೂರಸಂಪರ್ಕ ಇಲಾಖೆಯು ಡೆಪ್ಯುಟೇಶನ್ ಆಧಾರದ ಮೇಲೆ 270 ಖಾಲಿ ಇರುವ ಉಪ ವಿಭಾಗೀಯ ಇಂಜಿನಿಯರ್ ನೇಮಕಾತಿಗೆ ಅಧಿಸೂಚನೆಯನ್ನು ಹೊರಡಿಸಿದೆ. DOT ನೇಮಕಾತಿ 2023 ರಲ್ಲಿ ಆಸಕ್ತಿಯುಳ್ಳ ಅಭ್ಯರ್ಥಿಗಳು 20ನೇ ಫೆಬ್ರವರಿ 2023 ರಂದು ಅಥವಾ ಮೊದಲು ಅರ್ಜಿ ಸಲ್ಲಿಸಬಹುದು.

Central Govt Jobs Jan 17, 2023, 4:51 PM IST

State of the art telecommunication system for rural areas says mp by raghavendra gvdState of the art telecommunication system for rural areas says mp by raghavendra gvd

Shivamogga: ಗ್ರಾಮೀಣ ಪ್ರದೇಶಗಳಿಗೆ ಅತ್ಯಾಧುನಿಕ ದೂರಸಂಪರ್ಕ ವ್ಯವಸ್ಥೆ: ಸಂಸದ ಬಿ.ವೈ.ರಾಘವೇಂದ್ರ

ಕೇಂದ್ರ ಸರ್ಕಾರವು ಶಿವಮೊಗ್ಗ ಲೋಕಸಭಾ ಕ್ಷೇತ ವ್ಯಾಪ್ತಿಯ ನೆಟ್‍ವರ್ಕ್ ಸಂಪರ್ಕವಿಲ್ಲದ ಗ್ರಾಮೀಣ ಪ್ರದೇಶಗಳಿಗೆ ಅತ್ಯಾಧುನಿಕ ದೂರಸಂಪರ್ಕ ವ್ಯವಸ್ಥೆಯಾದ 4ಜಿ ಟವರ್‌ಗಳನ್ನು ಮಂಜೂರು ಮಾಡಿದೆ ಎಂದು ಸಂಸದರಾದ ಬಿ.ವೈ.ರಾಘವೇಂದ್ರ ತಿಳಿಸಿದರು. 

Karnataka Districts Nov 6, 2022, 9:07 PM IST

Prime Minister Narendra modi run sweden's car through 5g internet in New delhi akbPrime Minister Narendra modi run sweden's car through 5g internet in New delhi akb

ದಿಲ್ಲಿಯಲ್ಲಿ ಕುಳಿತು ಸ್ವೀಡನ್ನಲ್ಲಿ ಕಾರು ಓಡಿಸಿದ ಮೋದಿ!

ದೇಶದಲ್ಲಿ 5ಜಿ ದೂರಸಂಪರ್ಕ ಸೇವೆಗೆ ಅಧಿಕೃತವಾಗಿ ಚಾಲನೆ ನೀಡಿದ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು ದೆಹಲಿಯಲ್ಲೇ ಕುಳಿತು 5ಜಿ ಸಹಾಯದಿಂದ ಐರೋಪ್ಯ ದೇಶ ಸ್ವೀಡನ್‌ನಲ್ಲಿದ್ದ ಕಾರೊಂದನ್ನು ಚಾಲನೆ ಮಾಡಿ ಗಮನ ಸೆಳೆದರು. ಈ ಮೂಲಕ ತಂತ್ರಜ್ಞಾನ ಎಷ್ಟುಬೆಳೆದಿದೆ ಎಂಬುದಕ್ಕೆ ಇದು ಸಾಕ್ಷಿಯಾಯಿತು.

India Oct 2, 2022, 7:38 AM IST

5G Services Starts on October 1st in India grg5G Services Starts on October 1st in India grg

ಇಂದಿನಿಂದ ದೇಶದಲ್ಲಿ 5ಜಿ ಕ್ರಾಂತಿ: ಏನಿದರ ವಿಶೇಷತೆ?

ಇನ್ನು ವಿಳಂಬ ಮುಕ್ತ ಅಲ್ಟ್ರಾ ಹೈಸ್ಪೀಡ್‌ ಇಂಟರ್‌ನೆಟ್‌ ಸೇವೆ, ಡಿಜಿಟಲ್‌ ಕ್ರಾತಿಗೆ ನಾಂದಿ ಅನೇಕ ಉದ್ಯೋಗ ಅವಕಾಶ

Mobiles Oct 1, 2022, 1:00 AM IST

5G service will be launched in India on October 1, PM Modi will launch at India Mobile Congress san5G service will be launched in India on October 1, PM Modi will launch at India Mobile Congress san

ಅಕ್ಟೋಬರ್‌ 1 ರಂದು ಭಾರತದಲ್ಲಿ 5ಜಿ ಸೇವೆ ಆರಂಭ, ಇಂಡಿಯಾ ಮೊಬೈಲ್‌ ಕಾಂಗ್ರೆಸ್‌ನಲ್ಲಿ ಮೋದಿ ಅನಾವರಣ!

ಭಾರತದಲ್ಲಿ 5ಜಿ ಸೇವೆ ಆರಂಭವಾಗುವ ದಿನ ನಿಶ್ಚಯವಾಗಿದೆ. ಅಕ್ಟೋಬರ್‌ 1 ರಂದು ಭಾರತದಲ್ಲಿ 5ಜಿ ಸೇವೆಯನ್ನು ಪ್ರಧಾನಿ ಮೋದಿ ಅನಾವರಣ ಮಾಡಲಿದ್ದಾರೆ. ಇಂಡಿಯಾ ಮೊಬೈಲ್‌ ಕಾಂಗ್ರೆಸ್‌ನಲ್ಲಿ ಇದು ಅನಾವರಣವಾಗಲಿದೆ ಎಂದು ಪ್ರಕಟಣೆಯ ಮೂಲಕ ತಿಳಿಸಿದೆ.
 

Technology Sep 24, 2022, 4:09 PM IST

TRAI to introduce Truecaller like caller ID feature soon podTRAI to introduce Truecaller like caller ID feature soon pod

ಟ್ರೂಕಾಲರ್‌ ರೀತಿ ವ್ಯವಸ್ಥೆ ಸರ್ಕಾರದಿಂದಲೇ ಜಾರಿ?

* ಅಪರಿಚಿತರು ಕರೆ ಮಾಡಿದರೂ ಫೋನ್‌ನಲ್ಲಿ ಬರುತ್ತೆ ಹೆಸರು

* ಸ್ಪಾಮ್‌ ಕರೆ, ಮೋಸ, ಮಾರ್ಕೆಟಿಂಗ್‌ ಕಿರಿಕಿರಿ ತಪ್ಪಿಸಲು ಕ್ರಮ

Whats New May 22, 2022, 9:37 AM IST

Tesla CEO Elon Musk Donates 50 Satellite Terminals to Help Volcano Damaged Tonga mnjTesla CEO Elon Musk Donates 50 Satellite Terminals to Help Volcano Damaged Tonga mnj

Tonga Volcano: ದೂರಸಂಪರ್ಕ ವ್ಯವಸ್ಥೆ ಮರುಸ್ಥಾಪಿಸಲು ಎಲಾನ್‌ ಮಸ್ಕ್ 50 ಸ್ಯಾಟಲೈಟ್ ಟರ್ಮಿನಲ್‌ ಕೊಡುಗೆ!

ಟೊಂಗಾದ ಭೀಕರ ಜ್ವಾಲಾಮುಖಿ ಸ್ಫೋಟ ಮತ್ತು ಸುನಾಮಿಯಿಂದ ನೀರೊಳಗಿನ ಫೈಬರ್-ಆಪ್ಟಿಕ್ ಕೇಬಲ್‌ಗಳಿಗೆ ಹಾನಿಯುಂಟಾಗಿದ್ದು ದೂರಸಂಪರ್ಕ ವ್ಯವಸ್ಥೆಗೆ ತೀವ್ರ ಅಡ್ಡಿ ಉಂಟಾಗಿದೆ. ‌

International Feb 19, 2022, 12:21 PM IST

US Airlines partially Resume in America grgUS Airlines partially Resume in America grg

5G Network In US: 5ಜಿ ಸೇವೆಯಿಂದ ಬೋಯಿಂಗ್‌ ಮೇಲೆ ಪರಿಣಾಮವಿಲ್ಲ: ವಿಮಾನ ಸೇವೆ ಭಾಗಶಃ ಪುನಾರಂಭ

*  ಅಮೆರಿಕದಲ್ಲಿ ಕ್ರಮೇಣ ಸಹಜ ಸ್ಥಿತಿಗೆ ಬರುತ್ತಿರುವ ವಿಮಾನ ಸಂಚಾರ
*  ಅಮೆರಿಕ ವಿಮಾನ ನಿಯಂತ್ರಕರ ಪರಿಷ್ಕೃತ ನಿರ್ದೇಶನ
*  ಏರ್‌ ಇಂಡಿಯಾ, ಅರಬ್‌ ಎಮಿರೇಟ್ಸ್‌ ಸಂಚಾರ ಶುರು
 

Technology Jan 21, 2022, 9:30 AM IST