Asianet Suvarna News Asianet Suvarna News
516 results for "

ಜ್ವರ

"
T20 World cup Anthem song out of this world released features Gayle Usain Bolt ckmT20 World cup Anthem song out of this world released features Gayle Usain Bolt ckm

ಟಿ20 ವಿಶ್ವಕಪ್ ಆ್ಯಂಥಮ್ ಸಾಂಗ್ ರಿಲೀಸ್, ಖ್ಯಾತ ಗಾಯಕರ ಜೊತೆ ಕಾಣಿಸಿಕೊಂಡ ಗೇಲ್-ಬೋಲ್ಟ್ !

ಟಿ20 ವಿಶ್ವಕಪ್ ಟೂರ್ನಿಗೆ ಒಂದು ತಿಂಗಳು ಮಾತ್ರ ಬಾಕಿ. ಟೀಂ ಇಂಡಿಯಾ ಸೇರಿದಂತೆ ಬಹುತೇಕ ತಂಡಗಳು ಆಟಗಾರರ ಪಟ್ಟಿ ಬಿಡುಗಡೆ ಮಾಡಿದೆ. ಇದೀಗ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಆ್ಯಂಥಮ್ ಹಾಡು ಬಿಡುಗಡೆ ಮಾಡಿದೆ. ಖ್ಯಾತ ಗಾಯಕರಾದ ಸೀನ್ ಪೌಲ್, ಕೆಸ್ ಜೊತೆ ಕ್ರಿಸ್ ಗೇಲ್, ಉಸೇನ್ ಬೋಲ್ಟ್ ಕಾಣಿಸಿಕೊಂಡಿದ್ದಾರೆ.
 

Cricket May 2, 2024, 9:22 PM IST

former cm sm krishna admitted to hospital gvdformer cm sm krishna admitted to hospital gvd

ಮಾಜಿ ಸಿಎಂ ಎಸ್.ಎಂ.ಕೃಷ್ಣ ಅಸ್ವಸ್ಥ: ಆಸ್ಪತ್ರೆಗೆ ದಾಖಲು

ಅನಾರೋಗ್ಯದ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರು ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜ್ವರ, ಕೆಮ್ಮು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಎರಡು ದಿನದ ಹಿಂದೆ ನಗರದ ವಿಠಲ್ ಮಲ್ಯ ರಸ್ತೆಯ ವೈದೇಹಿ ಆಸ್ಪತ್ರೆಗೆ ದಾಖಲಾಗಿದ್ದರು.

state Apr 22, 2024, 4:23 AM IST

Woman Suffers Bleeding Eyes Snake Like Scales On Her Face After Rare Reaction Of Flu Medicine rooWoman Suffers Bleeding Eyes Snake Like Scales On Her Face After Rare Reaction Of Flu Medicine roo

ಡಾಕ್ಟರ್‌ಗೆ ತೋರ್ಸದೇ ಜ್ವರಕ್ಕೆ ಮಾತ್ರೆ ತಗೊಂಡ ಮಹಿಳೆ ಮುಖವೇ ಆಯ್ತು ವಿಚಿತ್ರ!

ನಮ್ಮಲ್ಲಿ ಹೊಸ ವೈದ್ಯನಿಗಿಂತ ಹಳೆ ರೋಗಿ ವಾಸಿ ಎನ್ನುವಂತೆ ಅನೇಕರಿಗೆ ಯಾವ ಖಾಯಿಲೆ ಬಂದ್ರೆ ಯಾವ ಮಾತ್ರೆ ಎನ್ನುವ ಪರಿಚಯವಿರುತ್ತದೆ. ಹಾಗಾಗಿಯೇ ವೈದ್ಯರನ್ನು ಭೇಟಿಯಾಗ್ದೆ ಔಷಧಿ ಸೇವನೆ ಮಾಡ್ತಾರೆ. ನಂತ್ರ ಸಾವು – ಬದುಕಿನ ಮಧ್ಯೆ ಹೋರಾಟ ನಡೆಸುತ್ತಾರೆ.
 

Health Apr 17, 2024, 4:27 PM IST

Deadly virus which is 100 times dangerous then Covid 19 will effect the world soon pavDeadly virus which is 100 times dangerous then Covid 19 will effect the world soon pav

ಕೋವಿಡ್ 19ಕ್ಕಿಂತಲೂ ಮಾರಕವಾದ ಕಾಯಿಲೆ ಬರಲಿದೆ..ಎಚ್ಚರ

ಜಗತ್ತು ಮತ್ತೊಂದು ಅಪಾಯಕಾರಿ ಸಾಂಕ್ರಾಮಿಕ ರೋಗದ ಸಮೀಪಕ್ಕೆ ತಲುಪಿದೆ, ಈ ವೈರಸ್ ಕೋವಿಡ್‌ಗಿಂತ 100 ಪಟ್ಟು ಹೆಚ್ಚು ಮಾರಕವಾಗಿದೆ ಎಂದು ತಜ್ಞರು ಹೇಳಿದ್ದಾರೆ. ಪ್ರಪಂಚ ಈಗಲೇ ಅದಕ್ಕೆ ತಯಾರಿ ನಡೆಸದಿದ್ದರೆ, ಮತ್ತೆ ಕೊಟ್ಯಾಂತರ ಜನರ ಸಾವು ಸಂಭವಿಸಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.
 

Health Apr 11, 2024, 1:12 PM IST

100 times worse than Covid: Scientists warn of deadly H5N1 bird flu pandemic Vin 100 times worse than Covid: Scientists warn of deadly H5N1 bird flu pandemic Vin

'ಕೋವಿಡ್‌ಗಿಂತ 100 ಪಟ್ಟು ಡೇಂಜರ್', ಮಾರಣಾಂತಿಕ H5N1 ಹಕ್ಕಿ ಜ್ವರದ ಬಗ್ಗೆ ತಜ್ಞರಿಂದ ಎಚ್ಚರಿಕೆ

ಕೊರೋನಾ ವೈರಸ್ ಜಗತ್ತನ್ನೇ ಕಂಗೆಡಿಸಿದ್ದು ಎಲ್ಲರಿಗೂ ಗೊತ್ತೇ ಇದೆ. ಈಗ ಮತ್ತೊಂದು ವೈರಸ್ ವಿಶ್ವಕ್ಕೇ ಕಂಟಕವಾಗಿ ಪರಿಣಮಿಸಲು ಸಜ್ಜಾಗಿದೆ. ಕೋವಿಡ್‌ಗಿಂತ 100 ಪಟ್ಟು ಕೆಟ್ಟದು,  ಸೋಂಕಿತರಲ್ಲಿ ಅರ್ಧದಷ್ಟು ಸಾವಿಗೆ ಕಾರಣವಾಗುವ ಸಾಂಕ್ರಾಮಿಕ ಹಕ್ಕಿಜ್ವರದ ಬಗ್ಗೆ ತಜ್ಞರು ಎಚ್ಚರಿಕೆ ನೀಡಿದ್ದಾರೆ. 

Health Apr 5, 2024, 5:13 PM IST

daily horoscope of march 29th 2024 in kannada suh daily horoscope of march 29th 2024 in kannada suh

ಈ ರಾಶಿಗಿಂದು ಕೆಮ್ಮು, ಜ್ವರ ಅಥವಾ ಚರ್ಮದ ಸಮಸ್ಯೆ

ಇಂದು 29ನೇ ಮಾರ್ಚ್‌ 2024 ಶುಕ್ರವಾರ ನಿಮ್ಮ ರಾಶಿಯ ಈ ದಿನದ ಫಲ ಹೇಗಿದೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ. 12 ರಾಶಿ ಚಕ್ರಗಳ ಭವಿಷ್ಯವನ್ನು ಇಲ್ಲಿ ತಿಳಿಸಲಾಗಿದೆ.
 

Today's Mar 29, 2024, 6:00 AM IST

Nanna Vote Nanna Mathu in Kanakapura Channapatna nbnNanna Vote Nanna Mathu in Kanakapura Channapatna nbn
Video Icon

Watch Video: ಕನಕಪುರ, ಚನ್ನಪಟ್ಟಣದಲ್ಲಿ ಯಾರಿಗೆ ಜೈ ಅಂತಾನೆ ಮತದಾರ..? ಹೈವೋಲ್ಟೇಜ್ ಕ್ಷೇತ್ರದಲ್ಲಿ ಹೇಗಿದೆ ರಾಜಕೀಯ ಜ್ವರ?

ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಮತದಾರನ ನಾಡಿಮಿಡಿತವನ್ನ ತಿಳಿದುಕೊಳ್ಳಲು ನನ್ನ ವೋಟು ನನ್ನ ಮಾತು ಎಂಬ ಕಾರ್ಯಕ್ರಮವನ್ನ ಆಯೋಜಿಸಿದೆ.  ಕನಕಪುರ, ಚನ್ನಪಟ್ಟಣದ ಮತದಾರ ಪ್ರಭು ಯಾರ ಪರ, ಯಾವ ಪಕ್ಷದ ಪರ ಇದ್ದಾನೆ ಎಂಬ ಮಾಹಿತಿ ಇಲ್ಲಿದೆ.

Politics Mar 22, 2024, 5:55 PM IST

Mumps problem in Kerala karnataka and its symptoms precautions pavMumps problem in Kerala karnataka and its symptoms precautions pav

ಕರ್ನಾಟಕ ಸೇರಿ ಎಲ್ಲೆಡೆ ಹರಡುತ್ತಿದೆ ಮಂಪ್ಸ್ ಸಮಸ್ಯೆ… ಅಪಾಯಕ್ಕೆ ಒಳಗಾಗೋ ಮುನ್ನ ಇರಲಿ ಎಚ್ಚರ

ಹವಾಮಾನದ ಬದಲಾವಣೆಯೊಂದಿಗೆ ಹಲವು ಸಮಸ್ಯೆಗಳು ಸಹ ಹೆಚ್ಚಾಗುತ್ತದೆ. ಇದರಿಂದ ಹಲವು ಸಮಸ್ಯೆಗಳು ಹೆಚ್ಚಾಗುತ್ತದೆ. ಈ ಸಮಸ್ಯೆಗಳಲ್ಲಿ ಮಂಪ್ಸ್ ಕೂಡ ಒಂದು ಸಮಸ್ಯೆ. ಇದು ಹೆಚ್ಚಾಗಿ ಮಕ್ಕಳ ಮೇಲೆ ಪರಿಣಾಮ ಬೀರುತ್ತದೆ ಮತ್ತು ಮಕ್ಕಳಲ್ಲಿ ಬಹಳ ವೇಗವಾಗಿ ಹರಡುತ್ತದೆ.
 

Health Mar 19, 2024, 5:19 PM IST

Someone still die by Rabies after receiving vaccination sumSomeone still die by Rabies after receiving vaccination sum

ಆಂಟಿರೇಬೀಸ್ ಇಂಜೆಕ್ಷನ್ ಪಡೆದ್ರೂ ಕೆಲವೊಮ್ಮೆ ಸಾವು ಉಂಟಾಗುತ್ತೆ; ಈ ರೋಗ ಡೇಂಜರ್

ನಾಯಿ ಕಡಿತಕ್ಕೆ ಒಳಗಾಗಿದ್ದ ಮಹಾರಾಷ್ಟ್ರದ ಕೊಲ್ಲಾಪುರದ 21 ವರ್ಷದ ಯುವತಿಯೊಬ್ಬಳು ಸಂಪೂರ್ಣ ಚಿಕಿತ್ಸೆ ಪಡೆದರೂ ಸಾವಿಗೆ ತುತ್ತಾಗಿರುವ ಘಟನೆ ವರದಿಯಾಗಿದೆ. ರೇಬೀಸ್ ಬಗ್ಗೆ ಎಷ್ಟು ಎಚ್ಚರಿಕೆ ತೆಗೆದುಕೊಂಡರೂ ಸಾಲದು.
 

Health Mar 15, 2024, 5:46 PM IST

Parrot fever in Europe know about it causes and symptoms pavParrot fever in Europe know about it causes and symptoms pav

ಯುರೋಪ್ ನಲ್ಲಿ ಗಿಳಿ ಜ್ವರಕ್ಕೆ 5 ಬಲಿ, ನಿಮಗೂ ಕಾಡಬಹುದು ಹುಷಾರಾಗಿರಿ!

ಕೆಲದಿನಗಳಿಂದ ಯೂರೋಪ್ ನಲ್ಲಿ ಗಿಳಿ ಜ್ವರವು ತುಂಬಾ ಕೆಟ್ಟದಾಗಿ ಬಾಧಿಸುತ್ತಿದೆ. ವಿಶ್ವ ಆರೋಗ್ಯ ಸಂಸ್ಥೆ (WHO) ಸ್ವತಃ ಈ ಬಗ್ಗೆ ಮಾಹಿತಿ ನೀಡಿದೆ. ಈ ರೋಗದಿಂದ ಐವರು ಸಾವನ್ನಪ್ಪಿದ ವರದಿಗಳಿವೆ. ಈ ರೋಗವು ಪಕ್ಷಿಗಳಿಂದ ಹರಡುತ್ತದೆ. ಗಿಳಿ ಜ್ವರ ಎಂದರೇನು ಮತ್ತು ಅದರ ಲಕ್ಷಣಗಳು, ಕಾರಣಗಳ ಬಗ್ಗೆ ತಿಳಿಯೋಣ. 
 

Health Mar 9, 2024, 3:22 PM IST

What are the symptoms of Pancreatitis problem pavWhat are the symptoms of Pancreatitis problem pav

ಹೊಟ್ಟೆ ನೋವು, ವಾಂತಿ, ಜ್ವರ ಜೊತೆಯಾಗಿ ಕಾಣಿಸಿಕೊಂಡ್ರೆ ಕೂಡಲೇ ವೈದ್ಯರ ಬಳಿ ಹೋಗಿ…

ನಟ ರಿತುರಾಜ್ ಸಿಂಗ್ ಇತ್ತೀಚೆಗೆ ಹೃದಯಾಘಾತದಿಂದ ನಿಧನರಾದರು. ಅವರು ಮೇದೋಜ್ಜೀರಕ ಗ್ರಂಥಿ ಸಂಬಂಧಿತ ಕಾಯಿಲೆಯಿಂದ ಬಳಲುತ್ತಿದ್ದರು. ಮೇದೋಜ್ಜೀರಕ ಗ್ರಂಥಿಯಲ್ಲಿ ಸಮಸ್ಯೆ ಉಂಟಾದಾಗ ನಮ್ಮ ದೇಹದಲ್ಲಿ ಏನೆಲ್ಲಾ ಬದಲಾವಣೆ ಉಂಟಾಗುತ್ತದೆ, ಅದರ ಲಕ್ಷಣಗಳು ಯಾವುವು ಮತ್ತು ಅದನ್ನು ಹೇಗೆ ತಪ್ಪಿಸಬಹುದು ಎಂಬುದನ್ನು ತಿಳಿಯೋಣ. 
 

Health Mar 3, 2024, 5:06 PM IST

Best home remedies for after fever bitterness in mouth pavBest home remedies for after fever bitterness in mouth pav

ಜ್ವರ ಬಿಟ್ಟರೂ ಬಾಯಿ ರುಚಿ ಸರಿ ಹೋಗಿಲ್ವಾ? ರುಚಿ ಬರಿಸಿಕೊಳ್ಳಲು ಇಲ್ಲಿವೆ ಮನೆ ಮದ್ದು

ಅನೇಕ ಬಾರಿ ಜ್ವರ ಬಂದಾಗ ರೋಗಿಯ ಸ್ಥಿತಿ ತುಂಬಾನೆ ಹದಗೆಡುತ್ತದೆ. ಆದರೆ ಕೆಲವೊಮ್ಮೆ ಜ್ವರ ಬಿಟ್ಟ ನಂತರವೂ ಕೆಲವೊಂದು ಸಮಸ್ಯೆಗಳನ್ನು ಅನುಭವಿಸಬೇಕಾಗಿ ಬರುತ್ತೆ, ಅದರಲ್ಲಿ ಬಾಯಿಯ ಕಹಿ ಕೂಡ ಒಂದು. ನೀವು ಬಾಯಿಯ ರುಚಿಯನ್ನು ಬದಲಾಯಿಸಲು ಬಯಸಿದರೆ ಏನು ಮಾಡಬಹುದು ನೋಡಿ. 
 

Health Mar 1, 2024, 3:21 PM IST

A 13 year old Girl Died due to doctors Hydose Injection at Chitradurga gvdA 13 year old Girl Died due to doctors Hydose Injection at Chitradurga gvd

Chitradurga: ವೈದ್ಯನ ಹೈಡೋಸ್ ಇಂಜೆಕ್ಷನ್‌ಗೆ 13 ವರ್ಷದ ಬಾಲಕಿ ಬಲಿ: ಏನಿದು ಘಟನೆ?

ವೈದ್ಯೋ ನಾರಯಣೋ‌ ಹರಿ ಎನ್ನುವ ಗಾದೆ ಮಾತಿನಂತೆ ಜನರು ವೈದ್ಯರನ್ನು ದೇವರಿಗೆ ಹೋಲಿಕೆ ಮಾಡ್ತಾರೆ. ಆದ್ರೆ ಇಲ್ಲೊಬ್ಬ ವೈದ್ಯ ಕೇವಲ ಕೆಮ್ಮು, ಜ್ವರಕ್ಕೆ ಕೊಟ್ಟಿರುವ ಇಂಜೆಕ್ಷನ್ ರಿಯಾಕ್ಷನ್ ಆಗಿ ಪುಣ್ಣ ಬಾಲಕಿಯೇ ಸಾವನ್ನಪ್ಪಿರುವ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ. 

Karnataka Districts Feb 18, 2024, 11:59 PM IST

wheeszing problem during winter among kids soulution to keep them healthy wheeszing problem during winter among kids soulution to keep them healthy

ಚಳಿ ಎಂದ ಮೇಲೆ ಮಕ್ಕಳಿಗೆ ಅನಾರೋಗ್ಯ ಕಾಡೋದು ಸಹಜ, ವೀಸಿಂಗ್‌ಗೇನು ಪರಿಹಾರ?

ಚಳಿಗಾಲ ಬಂತೆಂದರೆ ಸಾಕು ಮಕ್ಕಳ ಆರೋಗ್ಯ ತಪ್ಪುತ್ತೆ. ಶೀತ, ಕೆಮ್ಮಿಗೆ ಸೀಮಿತವಾದ ಅನಾರೋಗ್ಯ ವೀಸಿಂಗ್‌ಗೂ ಟರ್ನ್ ಆದರೆ ಎಷ್ಟು ಹುಷಾರಿದ್ದರೂ ಸಾಲದು. 

Health Jan 9, 2024, 4:49 PM IST

In Kolkata 10 Year old girl suffers mild respiratory issues, detected with Chinese pneumonia VinIn Kolkata 10 Year old girl suffers mild respiratory issues, detected with Chinese pneumonia Vin

ದೇಶದಲ್ಲಿ ಮತ್ತೊಂದು ಡೇಂಜರಸ್ ಸೋಂಕಿನ ಭೀತಿ; ಜ್ವರವೆಂದು ಆಸ್ಪತ್ರೆಗೆ ದಾಖಲಾದ ಬಾಲಕಿಗೆ ಚೈನೀಸ್ ನ್ಯುಮೋನಿಯಾ!

ವಿದೇಶದಲ್ಲಿ ಆತಂಕ ಮೂಡಿಸಿದ್ದ ಚೀನೀ ನ್ಯುಮೋನಿಯಾ ಭಾರತದಲ್ಲೂ ಪತ್ತೆಯಾಗಿದೆ. ಜ್ವರ, ಕೆಮ್ಮಿನಿಂದ ಬಳಲ್ತಿದ್ದ ಕೋಲ್ಕತ್ತಾದ ಬಾಲಕಿ ಆಸ್ಪತ್ರೆಗೆ ದಾಖಲಾಗಿದ್ದು, ವೈದ್ಯರು ಪರಿಶೀಲನೆ ನಡೆಸಿದಾಗ ಚೀನೀ ನ್ಯುಮೋನಿಯಾ ಇರೋದು ದೃಢಪಟ್ಟಿದೆ.

Health Jan 3, 2024, 3:26 PM IST