Asianet Suvarna News Asianet Suvarna News
125 results for "

ಕೊರೊನಾ ಲಸಿಕೆ

"
CoviShield vaccine side reason for heart attack nbnCoviShield vaccine side reason for heart attack nbn
Video Icon

CoviShield: ಸಂಜೀವಿನಿಯಾಗಿದ್ದ ಕೊರೊನಾ ಲಸಿಕೆಯೇ ಜೀವಕ್ಕೆ ಕುತ್ತು ತರುತ್ತಾ? ಹೃದಯಾಘಾತ ಸಮಸ್ಯೆಗೆ ಕೋವಿಶೀಲ್ಡ್ ಕಾರಣನಾ?

ಬ್ರಿಟನ್‌ ಲಸಿಕೆ ತಯಾರಿಕಾ ಕಂಪನಿಯಿಂದ ಕೋವಿಶೀಲ್ಡ್ ತಯಾರು
ಬ್ರಿಟನ್ ನ್ಯಾಯಾಲಯದಲ್ಲಿ ಒಪ್ಪಿಗೆಯ ಹೇಳಿಕೆ ನೀಡಿರುವ ಕಂಪನಿ
ಭಾರತದಲ್ಲಿ ನೀಡಿದ್ದ ಲಸಿಕೆಯಲ್ಲಿ ಕೋವಿಶೀಲ್ಡ್ ಕೂಡ ಒಂದು

India May 3, 2024, 12:26 PM IST

Former Chief Scientist Of Who Soumya Swaminathan On Heart Attack Risk After Covid VaccinationFormer Chief Scientist Of Who Soumya Swaminathan On Heart Attack Risk After Covid Vaccination

Heart Attack : ಕೊರೊನಾ ನಂತ್ರ ಹೆಚ್ಚಾಯ್ತಾ ಹೃದಯಾಘಾತ?

ಕೊರೊನಾ ನಂತ್ರ ಜನರ ಆರೋಗ್ಯದಲ್ಲಿ ಸಾಕಷ್ಟು ಏರುಪೇರು ಕಾಣಿಸ್ತಿದೆ. ಲಸಿಕೆ ಪಡೆದ್ಮೇಲೆ ಜನರು ನಿರಂತರ ಕೆಮ್ಮು, ಪದೇ ಪದೇ ಕಾಡುವ ನೋವಿನ ಬಗ್ಗೆ ದೂರು ಹೇಳ್ತಿದ್ದಾರೆ. ಈ ಮಧ್ಯೆ ಹೃದಯಾಘಾತಕ್ಕೂ ಕೊರೊನಾ ನಂಟಿದೆ ಎಂಬುದು ಸ್ಪಷ್ಟವಾಗ್ತಿದೆ.
 

Health Mar 1, 2023, 2:35 PM IST

Anti Mandate Protests in Canada Emergency Declared hlsAnti Mandate Protests in Canada Emergency Declared hls
Video Icon

CoronaVirus: ಕೆನಡಾದಲ್ಲಿ ತುರ್ತುಪರಿಸ್ಥಿತಿ, ಹೋರಾಟಕ್ಕೆ ಕುಮ್ಮಕ್ಕು ಕೊಡ್ತಿರೋದ್ಯಾರು.?

ಕೆನಡಾ ಸರ್ಕಾರ ಕೋವಿಡ್ ಲಸಿಕೆ ಕಡ್ಡಾಯ ಮಾಡಿರುವುದನ್ನು ವಿರೋಧಿಸಿ ದೇಶದಲ್ಲಿ ಭಾರೀ ಪ್ರತಿಭಟನೆ ನಡೆಯುತ್ತಿದೆ. ಒಟ್ಟಾವಾಗೆ ಕಾಲಿಟ್ಟ ಪ್ರತಿಭಟನಾಕಾರರು ವಾಹನಗಳನ್ನು ಪ್ರಮುಖ ಬೀದಿಗಳಲ್ಲಿ ನಿಲ್ಲಿಸಿ ಅಲ್ಲಿಯೇ ವಾಸ ಮಾಡುತ್ತಿದ್ದಾರೆ.

International Feb 8, 2022, 5:44 PM IST

Covishield Covaxin to be available in Pharmacies new Approval hlsCovishield Covaxin to be available in Pharmacies new Approval hls
Video Icon

Corona Vaccines: ಸಾಮಾನ್ಯ ಔಷಧಿಗಳಂತೆ ಸಿಗಲಿದೆ ಲಸಿಕೆ, 1 ಡೋಸ್‌ಗೆ 275 ರು.?

ಕೋವಿಶೀಲ್ಡ್‌  (Covishield ) ಹಾಗೂ ಕೋವ್ಯಾಕ್ಸಿನ್‌ (Covaxin) ಲಸಿಕೆಗಳನ್ನು ಇತರೆ ಔಷಧಿಗಳಂತೆ ಸಾಮಾನ್ಯ ಮಾರುಕಟ್ಟೆಗೆ ಬಿಡುಗಡೆ ಮಾಡಲು ಭಾರತೀಯ ಔಷಧ ನಿಯಂತ್ರಣ ಪ್ರಾಧಿಕಾರ (ಡಿಸಿಜಿಐ)  ಅನುಮೋದನೆ ನೀಡಿದೆ.

India Jan 28, 2022, 11:27 AM IST

Vaccination Scam Vaccine Certificate Issued Even Before Taking Jab hlsVaccination Scam Vaccine Certificate Issued Even Before Taking Jab hls
Video Icon

Corona Vaccine: ಲಸಿಕೆ ಪಡೆಯದಿದ್ರೂ ಬಂತು ಮೆಸೇಜ್, ಅಡ್ಡದಾರಿ ಹಿಡಿದ್ರಾ ಅಧಿಕಾರಿಗಳು.?

ವ್ಯಾಕ್ಸಿನೇಷನ್‌ನಲ್ಲೂ (Vaccination) ಭಾರೀ ಗೋಲ್ಮಾಲ್ ನಡೆದಿರುವ ಆರೋಪ ಕೇಳಿ ಬಂದಿದೆ. ಲಸಿಕೆ ಹಾಕಿಸಿಕೊಳ್ಳದಿದ್ದರೂ ಮೆಸೇಜ್ ಬಂದಿದೆ. ಟಾರ್ಗೆಟ್ ತಲುಪಲು ಅಧಿಕಾರಿಗಳು ಅಡ್ಡ ದಾರಿ ಹಿಡಿದರಾ ಎಂಬ ಆರೋಪ ಕೇಳಿ ಬಂದಿದೆ. 

state Jan 22, 2022, 5:41 PM IST

Covid Vaccine Not Mandatory Centre Tells Supreme Court hlsCovid Vaccine Not Mandatory Centre Tells Supreme Court hls
Video Icon

Corona Vaccine: ಕೋವಿಡ್ ಲಸಿಕೆ ಪಡೆಯುವುದು ಕಡ್ಡಾಯಗೊಳಿಸಿಲ್ಲ, ಸುಪ್ರೀಂಗೆ ಕೇಂದ್ರದ ಸ್ಪಷ್ಟನೆ

ಕೋವಿಡ್ ಲಸಿಕೆ (Covid Vaccine) ಪಡೆಯುವುದು ಕಡ್ಡಾಯಗೊಳಿಸಿಲ್ಲ. ಯಾವುದೇ ವ್ಯಕ್ತಿಗೆ ಒತ್ತಾಯಪೂರ್ವಕವಾಗಿ ಲಸಿಕೆ ಹಾಕುತ್ತಿಲ್ಲ. ವ್ಯಕ್ತಿಯ ಅನುಮತಿ ಪಡೆದೇ ಹಾಕುತ್ತಿದ್ದೇವೆ ಎಂದು ಸುಪ್ರೀಂಕೋರ್ಟ್‌ಗೆ (Supreme Court) ಕೇಂದ್ರ ಸರ್ಕಾರ ಅಫಿಡವಿಟ್ (Affidavit) ಸಲ್ಲಿಸಿದೆ. 
 

state Jan 17, 2022, 3:19 PM IST

Omicron  Has Not Yet Become Endemic  WHO Warns gowOmicron  Has Not Yet Become Endemic  WHO Warns gow

Omicron Not Become Endemic: ಕೊರೊನಾ ಲಸಿಕೆ ಪಡೆಯದವರಿಗೆ ಒಮಿಕ್ರಾನ್ ಅಪಾಯಕಾರಿ WHO ಎಚ್ಚರಿಕೆ

ಇದುವರೆಗೆ ಕೊರೊನಾ ಲಸಿಕೆ ಪಡೆಯದ ಮಂದಿಗೆ ಒಮಿಕ್ರಾನ್ ರೂಪಾಂತರಿ ಅಪಾಯಕಾರಿಯಾಗಿ ಪರಿಣಮಿಸಲಿದೆ. ಇದನ್ನು ಎಂಡೆಮಿಕ್ ಅಂತಾ ಪರಿಗಣಿಸಲು ಸಾಧ್ಯವಿಲ್ಲ ಎಂದೂ  ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಸಿದೆ. 

International Jan 14, 2022, 10:34 PM IST

Safety And Side Effects Of COVID-19 Vaccinations in KidsSafety And Side Effects Of COVID-19 Vaccinations in Kids

Health Tips : ಕೊರೊನಾ ಲಸಿಕೆ ಪಡೆದ ಮಕ್ಕಳಲ್ಲಿ ಈ ಲಕ್ಷಣ ಕಾಣಿಸಿಕೊಂಡ್ರೆ ನಿರ್ಲಕ್ಷ್ಯ ಬೇಡ

ಕೊರೊನಾದಿಂದ ದೂರವಿರಲು ಲಸಿಕೆ ಮದ್ದು. ಭಾರತದಲ್ಲಿ ವೇಗವಾಗಿ ನಡೆಯುತ್ತಿರುವ ಲಸಿಕೆ ಅಭಿಯಾನಕ್ಕೆ ಈಗ ಮಕ್ಕಳು ಸೇರಿದ್ದಾರೆ. ಮಕ್ಕಳಿಗೆ ಲಸಿಕೆ ನೀಡುವುದು ಅನಿವಾರ್ಯವಾಗಿದೆ. ಮಕ್ಕಳಿಗೆ ವ್ಯಾಕ್ಸಿನೇಷನ್ ನೀಡಿದ ನಂತ್ರ ಕಾಡುವ ಅಡ್ಡಪರಿಣಾಮದ ಬಗ್ಗೆ ಪಾಲಕರು ಚಿಂತಿಸುವ ಅಗತ್ಯವಿಲ್ಲ.
 

Health Jan 6, 2022, 3:58 PM IST

Number Of Hospital admission covid patient Decline In karnataka snrNumber Of Hospital admission covid patient Decline In karnataka snr

Covid Crisis Karnataka : ಸೋಂಕಿತರ ಆಸ್ಪತ್ರೆ ದಾಖಲಾತಿ ಭಾರೀ ಕಡಿಮೆ!


  •  ಸೋಂಕಿತರ ಆಸ್ಪತ್ರೆ ದಾಖಲಾತಿ ಭಾರೀ ಕಡಿಮೆ!
  • - 7300+ ಸಕ್ರಿಯ ಕೇಸಲ್ಲಿ 415 ಜನ ಮಾತ್ರ ಆಸ್ಪತ್ರೆಯಲ್ಲಿ
  • ಲಸಿಕೆ ಪರಿಣಾಮವೋ? ಕೋವಿಡ್‌ ಎಂಡೆಮಿಕ್‌ ಹಂತಕ್ಕೆ ಬಂದಿದೆಯೋ?
  • - 2 ಡೋಸ್‌ ಲಸಿಕೆ ಪಡೆದವರು 2 ತಿಂಗಳಿನಿಂದ ಐಸಿಯುಗೆ ದಾಖಲಾಗಿಲ್ಲ
  • ಆಸ್ಪತ್ರೆಗಳಲ್ಲಿ ಮೀಸಲಿಟ್ಟಐಸಿಯು, ಆಕ್ಸಿಜನ್‌ ಬೆಡ್‌ ವ್ಯರ್ಥ

state Dec 12, 2021, 6:36 AM IST

Zydus Cadila s ZyCov-D shot to soon join other vaccines in India's Covid fight mahZydus Cadila s ZyCov-D shot to soon join other vaccines in India's Covid fight mah

ZyCov-D Vaccine : ಮಕ್ಕಳ ಲಸಿಕೆ ಸೂಜಿ ಮುಕ್ತ... ಚಮತ್ಕಾರಿ ವ್ಯವಸ್ಥೆ

ಕೊರೋನಾ ವೈರಸ್ ಮೂರನೇ ಅಲೆ ಬರದಿದ್ದರೆ ಸಾಕು ಎನ್ನುವುದು ಎಲ್ಲರ ಅಂತರಾಳ. ಈ ನಡುವೆ ಮಕ್ಕಳಿಗೆ ಲಸಿಕೆ ನೀಡಲು ಸರ್ವಸಿದ್ಧತೆಗಳು ಪೂರ್ಣವಾಗಿದ್ದು ಮಕ್ಕಳಿಗೆ ನೀಡುವ ಝೈಕೋವ್‌-ಡಿ ಲಸಿಕೆ ಬಗ್ಗೆ ತಿಳಿದುಕೊಳ್ಳಬೇಕಾಗಿದೆ.

India Nov 24, 2021, 10:09 PM IST

Vaccine Plan For Children Booster Doses Within 2 Weeks for adults sources mnjVaccine Plan For Children Booster Doses Within 2 Weeks for adults sources mnj

Covid-19 Vaccine: ಶೀಘ್ರದಲ್ಲೇ ಮಕ್ಕಳಿಗೆ ಕೊರೊನಾ ಲಸಿಕೆ, ವಯೋವೃದ್ಧರಿಗೆ ಬೂಸ್ಟರ್‌ ಡೋಸ್‌?

*ಆರೋಗ್ಯ ಸಮಸ್ಯೆ ಇರುವ ಮಕ್ಕಳಿಗೆ ಮೊದಲು ಲಸಿಕೆ ನೀಡಿಕೆ
*ವಯೋವೃದ್ಧರಿಗೆ ಬೂಸ್ಟರ್‌ ಡೋಸ್‌ ಬಗ್ಗೆಯೂ ಸಮಾಲೋಚನೆ
*ಆದರೆ ಬೂಸ್ಟರ್‌ ಡೋಸ್‌ ಅಗತ್ಯ ಸಾಬೀತಿಗೆ ಪುರಾವೆಯಿಲ್ಲ
*4 ರಾಜ್ಯಗಳಲ್ಲಿ ಲಸಿಕೆ ಪ್ರಮಾಣ ಹೆಚ್ಚಿಸಲು ಮಾಂಡವೀಯ ಮನವಿ
 

India Nov 23, 2021, 10:21 AM IST

central Govt asks states to Cover 90 percent with first dose by Nov 30central Govt asks states to Cover 90 percent with first dose by Nov 30

ನವೆಂಬರ್ 30ರೊಳಗೆ ಶೇ 90 ರಷ್ಟು ಜನರಿಗೆ ಮೊದಲ ಡೋಸ್‌ ನೀಡಿ: ಕೇಂದ್ರದ ಸೂಚನೆ

*ಭಾರತ 100 ಕೋಟಿ ಲಸಿಕೆ ನೀಡುವ ಮೂಲಕ ವಿಶ್ವ ದಾಖಲೆ 
*ದೇಶದ 45 ಜಿಲ್ಲೆಗಳಲ್ಲಿ ಕೋವಿಡ್‌ ಲಸಿಕಾಕರಣ ಮಂದಗತಿ
*ನವೆಂಬರ ಅಂತ್ಯದಲ್ಲಿ ಶೇ90 ರಷ್ಟು ಜನರಿಗೆ ಮೊದಲ ಡೋಸ್‌ ನೀಡವಂತೆ ಕೇಂದ್ರ ಸೂಚನೆ 

 

India Nov 6, 2021, 7:12 AM IST

SC rejects plea against mass vaccination by karnataka lawyerSC rejects plea against mass vaccination by karnataka lawyer

Covid ಲಸಿಕೆ ಬಗ್ಗೆ ಅನುಮಾನ: ಕರ್ನಾಟಕ ವಕೀಲನ ಅರ್ಜಿ ವಜಾ!

*ಲಸಿಕೆ ಬಳಕೆಗೆ ನಿಷೇಧ ಹೇರಬೇಕೆಂದು ಕರ್ನಾಟಕ ವಕೀಲನ ಅರ್ಜಿ
*ನ್ಯಾಯಾಲಯದ  ಸಮಯ ವ್ಯರ್ಥ ಮಾಡಬೇಡಿ ಎಂದ ಹೈಕೋರ್ಟ್
* 50000 ರೂ. ದಂಡ ವಿಧಿಸಿದ ನ್ಯಾಯಾಲಯ!
 

India Oct 26, 2021, 9:05 AM IST

PM Modi Changes twitter and FB profile picture as India achieves milestone in vaccinationPM Modi Changes twitter and FB profile picture as India achieves milestone in vaccination

100 ಕೋಟಿ ಲಸಿಕೆ ಸಂಭ್ರಮ : ತಮ್ಮ Profile Picture ಬದಲಿಸಿದ ಪ್ರಧಾನಿ ಮೋದಿ!

-ಲಸಿಕಾಕರಣದಲ್ಲಿ ಭಾರತ ವಿಶ್ವ ದಾಖಲೆ!
- ಫೇಸ್‌ಬುಕ್ ಮತ್ತು ಟ್ವಿಟರ್‌ನಲ್ಲಿ Profile Picture ಬದಲಿಸಿದ ಪ್ರಧಾನಿ 
-Congratulations India ಎಂದ  ನಾಯಕ ನರೇಂದ್ರ ಮೋದಿ

India Oct 22, 2021, 1:09 PM IST

People refuse get Covid vaccination in Yadagiri district hlsPeople refuse get Covid vaccination in Yadagiri district hls
Video Icon

ಎಣ್ಣೆ ಹೊಡ್ಯೋಕೆ ಹೋಗ್ಬೇಕು, ನಾಳೆ ಬಂದು ವ್ಯಾಕ್ಸಿನ್ ತಗೋತೀನಿ, ಯುವಕನ ವರಸೆಗೆ ಅಧಿಕಾರಿಗಳು ಸುಸ್ತು!

ಯಾದಗಿರಿ ಜಿಲ್ಲೆಯಲ್ಲಿ ವ್ಯಾಕ್ಸಿನೇಷನ್ ಕಡಿಮೆ ಇರುವ ಹಿನ್ನಲೆಯಲ್ಲಿ ಅಧಿಕಾರಿಗಳು ಹಳ್ಳಿ ಹಳ್ಳಿಗೆ, ಮನೆ ಮನೆಗೆ ತೆರಳಿ ವ್ಯಾಕ್ಸಿನ್ ಹಾಕುತ್ತಿದ್ದಾರೆ. ಹೆಡಗಿಮುದ್ರಾ ಗ್ರಾಮಕ್ಕೆ ವ್ಯಾಕ್ಸಿನ್ ಹಾಕಲು ಬಂದ ಅಧಿಕಾರಿಯನ್ನು ನೋಡಿ ಯುವಕನೊಬ್ಬ ಓಟ ಕಿತ್ತಿದ್ದಾನೆ. 

state Oct 5, 2021, 6:00 PM IST