Asianet Suvarna News Asianet Suvarna News
9061 results for "

ಆರೋಗ್ಯ

"
Man Who Lived More Than Hundred Ten Years Lives On His Own And Drives Daily Share Secret On Longevity Tips Of Long Life rooMan Who Lived More Than Hundred Ten Years Lives On His Own And Drives Daily Share Secret On Longevity Tips Of Long Life roo

110ನೇ ವಯಸ್ಸಿನಲ್ಲೂ ಕಾರ್ ಡ್ರೈವ್ ಮಾಡೋ ಈ ಅಜ್ಜನ ಆರೋಗ್ಯದ ಗುಟ್ಟೇನಿರಬಹುದು!

80 ವರ್ಷ ದಾಟುತ್ತಿದ್ದಂತೆ ಈಗಿನ ಜನರು ಹಾಸಿಗೆ ಹಿಡಿತಾರೆ. ತಮ್ಮ ಕೆಲಸ ತಾವು ಮಾಡ್ಕೊಳ್ಳೋದು ಕಷ್ಟ ಎನ್ನುವ ಸ್ಥಿತಿಗೆ ಬರ್ತಾರೆ. ಆದ್ರೆ 110ನೇ ವಯಸ್ಸಿನಲ್ಲೂ ಫಿಟ್ ಆಗಿರುವ ಈ ಅಜ್ಜ ಫುಲ್ ಸ್ಟ್ರಾಂಗ್. 
 

Lifestyle Apr 26, 2024, 1:35 PM IST

Horlicks Boost is Not Health Drink Says Hindustan Unilever Company grg Horlicks Boost is Not Health Drink Says Hindustan Unilever Company grg

ಹಾರ್ಲಿಕ್ಸ್, ಬೂಸ್ಟ್‌ಗಿನ್ನು ಆರೋಗ್ಯ ಪೇಯ ಪಟ್ಟ ಇಲ್ಲ..!

ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯವು ಇ- ಕಾಮರ್ಸ್ ವೈಬೈಟ್ ನಿಂದ ಪಾನೀಯಗಳ ಹೆಸರನ್ನು ಆರೋಗ್ಯಕರ ಪಾನೀಯ ಪಟ್ಟಿಯಿಂದ ಕೈ ಬಿಡುವುದಕ್ಕೆ ಸೂಚಿಸಿದ ಬಳಿಕ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.

India Apr 26, 2024, 10:36 AM IST

Dietician Kusuma Shetty has given easy tips to lose belly fat sucDietician Kusuma Shetty has given easy tips to lose belly fat suc

ಹೊಟ್ಟೆ ಬೊಜ್ಜು ಕರಗಿಸೋದು ಇಷ್ಟು ಸುಲಭನಾ? ಡಯಟೀಷಿಯನ್​ ಕುಸುಮಾ ಈಸಿ ಟಿಪ್ಸ್​

ಹೊಟ್ಟೆ ಬೊಜ್ಜು ಕರಗಿಸುವ ಸುಲಭದ ಟಿಪ್ಸ್​ ಹೇಳಿಕೊಟ್ಟಿದ್ದಾರೆ ಡಯಟೀಷಿಯನ್​ ಕುಸುಮಾ ಶೆಟ್ಟಿ. ಅವರು ಕೊಟ್ಟಿರೋ ಸಲಹೆ ಏನು?
 

Health Apr 25, 2024, 3:53 PM IST

Benefits of having dates water to be health and fit pav Benefits of having dates water to be health and fit pav

ಖರ್ಜೂರ ಅಲ್ಲ… ಅದರ ನೀರು ಕುಡಿದ್ರೆ ಆರೋಗ್ಯಕ್ಕೆ ಲಾಭ ನೂರಾರು!

ಖರ್ಜೂರ ತಿನ್ನೋದ್ರಿಂದ ಮಾತ್ರವಲ್ಲ, ಖರ್ಜೂರದ ನೀರು ಸೇವಿಸೋದರಿಂದ ಸಹ ಹೆಚ್ಚಿನ ಪ್ರಯೋಜನಗಳಿವೆ. ಇದರ ಪ್ರಯೋಜನಗಳನ್ನು ತಿಳಿದ್ರೆ ನೀವು ಖಂಡಿತಾ ಮಿಸ್ ಮಾಡದೇ ತಿನ್ನುತ್ತೀರಿ.
 

Health Apr 25, 2024, 3:45 PM IST

How actor R Madhavan manages his stress skrHow actor R Madhavan manages his stress skr

ಒತ್ತಡ ಹೆಚ್ಚಿದ್ಯಾ? ಹೈರಾಣಾಗಿದ್ದೀರಾ? ನಟ ಮಾಧವನ್ ಅನುಸರಿಸೋ ಒತ್ತಡ ನಿವಾರಣೆ ತಂತ್ರಗಳಿವು..

ನಟ ಮಾಧವನ್ ಅವರು ತಮ್ಮ ಒತ್ತಡವನ್ನು ಹೇಗೆ ಎದುರಿಸುತ್ತಾರೆ ಎಂಬುದನ್ನು ಹಂಚಿಕೊಂಡಿದ್ದಾರೆ..

Cine World Apr 25, 2024, 2:15 PM IST

daily horoscope of april 25th 2024 nbn daily horoscope of april 25th 2024 nbn
Video Icon

Today Horoscope: ಈ ರಾಶಿಯವರಿಗೆ ಇಂದು ಆರೋಗ್ಯದಲ್ಲಿ ವ್ಯತ್ಯಾಸವಾಗಲಿದ್ದು, ಭಯದ ವಾತಾವರಣ ಇದೆ..

ಇಂದಿನ ಪಂಚಾಂಗ ಫಲಗಳು ಹೇಗಿವೆ? ನಿಮ್ಮ ರಾಶಿಯ ಇಂದಿನ ಭವಿಷ್ಯ ಹೇಗಿದೆ? ದ್ವಾದಶ ರಾಶಿಗಳ ಇಂದಿನ ಭವಿಷ್ಯವನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳ ಮಾತಿನಲ್ಲಿ ಕೇಳೋಣ. ಯಾವ್ಯಾವ ರಾಶಿಗೆ ಯಾವ ರೀತಿ ಫಲ ಇದೆ ಅನ್ನೋದನ್ನ ನೋಡಿ.

Today's Apr 25, 2024, 9:20 AM IST

Lok sabha polls 2024 Congress candidate sowmyareddy Manifesto Released for South Lok Sabha Constituency ravLok sabha polls 2024 Congress candidate sowmyareddy Manifesto Released for South Lok Sabha Constituency rav

ದಕ್ಷಿಣ ಲೋಕಸಭಾ ಕ್ಷೇತ್ರಕ್ಕೆ ಸೌಮ್ಯಾರೆಡ್ಡಿ ಪ್ರಣಾಳಿಕೆ ಬಿಡುಗಡೆ, ಏನಿದೆ?

 ಮಹಿಳೆಯರ ಸುರಕ್ಷತೆ, ಯುವ ಜನತೆಗೆ ಉದ್ಯೋಗ, ಆರೋಗ್ಯ, ಶಿಕ್ಷಣ ಕ್ಷೇತ್ರದ ಅಭಿವೃದ್ಧಿ ಹೀಗೆ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರಕ್ಕಾಗಿ ತಾವು ಮಾಡಲಿರುವ ಅಭಿವೃದ್ಧಿ ಕಾರ್ಯಗಳ ಕುರಿತಂತೆ ಕಾಂಗ್ರೆಸ್‌ ಅಭ್ಯರ್ಥಿ ಸೌಮ್ಯಾ ರೆಡ್ಡಿ ಪ್ರಣಾಳಿಕೆಯನ್ನು ಪ್ರಕಟಿಸಿದ್ದಾರೆ.

Election Apr 25, 2024, 5:59 AM IST

Aditi Prabhudeva has shared tips she followed for a healthy baby and easy delivery sucAditi Prabhudeva has shared tips she followed for a healthy baby and easy delivery suc

ಆರೋಗ್ಯಪೂರ್ಣ ಮಗುವಿಗೆ, ಸುಲಭದ ಹೆರಿಗೆಗೆ ನಟಿ ಅದಿತಿ ಪ್ರಭುದೇವ ಮಾಡಿದ್ದೇನು? ವಿಡಿಯೋ ನೋಡಿ..

 ಆರೋಗ್ಯಪೂರ್ಣ ಮಗುವಿಗಾಗಿ, ಸುಲಭದ ಹೆರಿಗೆಗೆ ನಟಿ ಅದಿತಿ  ಪ್ರಭುದೇವ ಏನೆಲ್ಲಾ ಟಿಪ್ಸ್​ ಫಾಲೋ ಮಾಡಿದ್ದರು ಎನ್ನುವ ವಿಡಿಯೋ ಶೇರ್​ ಮಾಡಿದ್ದಾರೆ. 
 

Woman Apr 24, 2024, 5:43 PM IST

Health Benefits of consuming Tulsi Leaves on an empty stomach VinHealth Benefits of consuming Tulsi Leaves on an empty stomach Vin

ಬೆಳಗ್ಗೆದ್ದು ಬರೀ ಹೊಟ್ಟೆಯಲ್ಲಿ ತುಳಸಿ ತಿಂದ್ರೆ ಆರೋಗ್ಯಕ್ಕೆ ಇಷ್ಟೆಲ್ಲಾ ಲಾಭವಿದೆ

ಹಿಂದೂ ಧರ್ಮದಲ್ಲಿ ತುಳಸಿ ಎಲೆಗೆ ಪವಿತ್ರವಾದ ಸ್ಥಾನವಿದೆ. ಆದರೆ ಕೇವಲ ಧಾರ್ಮಿಕ ಉದ್ದೇಶಗಳಿಗಾಗಿ ಮಾತ್ರವಲ್ಲ, ಉತ್ತಮ ಆರೋಗ್ಯಕ್ಕಾಗಿಯೂ ತುಳಸಿ ಎಲೆಯನ್ನು ಬಳಸಿಕೊಳ್ಳುತ್ತಾರೆ. ಅದರಲ್ಲೂ ಬೆಳಗ್ಗೆದ್ದು ತುಳಸಿ ತಿನ್ನೋದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಆ ಬಗ್ಗೆ ಇಲ್ಲಿದೆ ಮಾಹಿತಿ.

Health Apr 24, 2024, 9:31 AM IST

China 18 Year Old Teen diagnosed with love brain calling boyfriend hundreds of times daily sanChina 18 Year Old Teen diagnosed with love brain calling boyfriend hundreds of times daily san

ಒಂದೇ ದಿನ ಬಾಯ್‌ಫ್ರೆಂಡ್‌ಗೆ 100ಕ್ಕೂ ಅಧಿಕ ಬಾರಿ ಕರೆ, ಚೀನಾದ ಹುಡುಗಿಗೆ 'ಲವ್‌ ಬ್ರೇನ್‌' ಕಾಯಿಲೆ!

ಇದರ ಆರಂಭಿಕ ಹಂತದಲ್ಲಿ ಜನರು ತಮ್ಮ ಭಾವನೆಗಳನ್ನು ನಿರ್ವಹಿಸಲು ಕಲಿಯುವ ಮೂಲಕ ತಾವಾಗಿಯೇ ಚೇತರಿಸಿಕೊಳ್ಳಬಹುದು, ತೀವ್ರವಾದ ರೋಗಲಕ್ಷಣಗಳನ್ನು ಹೊಂದಿರುವ ರೋಗಿಗಳಿಗೆ ವೈದ್ಯಕೀಯ ಸಹಾಯದ ಅಗತ್ಯವಿದೆ ಎಂದು ವೈದ್ಯರು ಹೇಳಿದ್ದಾರೆ.

Health Apr 23, 2024, 10:07 PM IST

Side effects of tying belt too tight might reduce sperm counts pavSide effects of tying belt too tight might reduce sperm counts pav

ಇಲ್ ಕೇಳಿ ಟೈಟಾಗಿ ಬೆಲ್ಟ್ ಕಟ್ಟೋದು ಸಂತಾನೋತ್ಪತ್ತಿಗೆ ತರಬಹುದು ಕುತ್ತು!

ಬಟ್ಟೆಗಳನ್ನು ಸರಿಯಾಗಿ ಸೆಟ್ ಮಾಡಲು, ಅಥವಾ ಡೆನಿಮ್, ಜೀನ್ಸ್ ಪ್ಯಾಂಟ್ ಸರಿಯಾಗಿ ಸೊಂಟದಲ್ಲಿ ಉಳಿಯಲು ಟೈಟ್ ಆಗಿ ಬೆಲ್ಟ್ ಕಟ್ಟುತ್ತೀರಾ? ಹಾಗಿದ್ರೆ ಅದರಿಂದಾಗುವ ಅಪಾಯದ ಬಗ್ಗೆಯೂ ಹುಷಾರಾಗಿರಿ. 
 

Health Apr 23, 2024, 6:25 PM IST

If children's teeth are yellow at birth, it is a genetic problem VinIf children's teeth are yellow at birth, it is a genetic problem Vin
Video Icon

ಹುಟ್ಟುತ್ತಲೇ ಮಕ್ಕಳ ಹಲ್ಲು ಹಳದಿಯಿದ್ದರೆ ಜೆನೆಟಿಕ್ ಸಮಸ್ಯೆ!

ಮಕ್ಕಳು ಆಗಾಗ ಹಲ್ಲು ಹುಳುಕು, ಹಲ್ಲು ನೋವು ಮೊದಲಾದ ಸಮಸ್ಯೆಯಿಂದ ಬಳಲುತ್ತಿರುತ್ತಾರೆ. ಕೆಲವು ಮಕ್ಕಳ ಹಲ್ಲು ಚಿಕ್ಕಂದಿನಲ್ಲೇ ಹಳದಿಯಾಗುತ್ತದೆ. ಪೋಷಕರು ಯಾಕೆ ಹೀಗಾಗ್ತಿದೆ ಅನ್ನೋದನ್ನು ತಿಳಿಯದೆ ಕನ್‌ಫ್ಯೂಸ್ ಆಗ್ತಾರೆ. ಮಕ್ಕಳ ಹಲ್ಲು ಚಿಕ್ಕಂದಿನಲ್ಲೇ ಹಳದಿಯಾಗೋದ್ಯಾಕೆ ಅನ್ನೋದನ್ನು ಮಕ್ಕಳ ದಂತ ವೈದ್ಯ ವಿವರಿಸಿದ್ದಾರೆ.

Health Apr 23, 2024, 5:29 PM IST

Delhi Court Says  Homemade food sent to Arvind Kejriwal in jail different from prescribed diet sanDelhi Court Says  Homemade food sent to Arvind Kejriwal in jail different from prescribed diet san

ವೈದ್ಯರ ಸೂಚನೆ ಮೀರಿ, ಶುಗರ್ ಏರುವ ಆಹಾರವನ್ನು ಅರವಿಂದ್‌ ಕೇಜ್ರಿವಾಲ್‌ಗೆ ನೀಡಲಾಗಿದೆ: ಕೋರ್ಟ್‌


ಅರವಿಂದ್‌ ಕೇಜ್ರಿವಾಲ್‌ ಅವರಿಗೆ ಯಾವ ಆಹಾರ ಪದಾರ್ಥವನ್ನು ತಿನ್ನಬಾರದು ಎಂದು ಸ್ವತಃ ಅವರ ವೈದ್ಯರು ಹೇಳಿದ್ದರೋ, ಅದೇ ಆಹಾರವಾದ  ಆಲೂಗಡ್ಡೆ, ಕೆಸುವಿನ ಗಡ್ಡೆ ಮತ್ತು ಮಾವಿನಹಣ್ಣುಗಳನ್ನು ಮನೆಯಿಂದ ಬಂದ ಅವರ ಆಹಾರದಲ್ಲಿ ನೀಡಲಾಗಿದೆ ಎಂದು ದೆಹಲಿ ಕೋರ್ಟ್‌ ಹೇಳಿದೆ.
 

India Apr 22, 2024, 9:43 PM IST

Karnataka health minister Dinesh gundurao reacts Karknataka drought relief verdict by Supreme Court ravKarnataka health minister Dinesh gundurao reacts Karknataka drought relief verdict by Supreme Court rav

ಕೇಂದ್ರ ಸರ್ಕಾರ ರಾಜ್ಯಕ್ಕೆ ನೀಡಿದ್ದ ಖಾಲಿ ಚೊಂಬು ತುಂಬಿಸುವಂತಹ ತೀರ್ಪು ಸುಪ್ರೀಂ ನೀಡಿದೆ - ಸಚಿವ ದಿನೇಶ್ ಗುಂಡೂರಾವ್

ಒಂದು ರಾಜ್ಯ ಕೋರ್ಟ್ ಮುಖಾಂತರ ಪರಿಹಾರ ಪಡೆಯುತ್ತಿದೆ ಎಂದರೆ ಕೇಂದ್ರ ಬಿಜೆಪಿ ಸರ್ಕಾರಕ್ಕೆ ತೀವ್ರ ಮುಖಭಂಗವಾದಂತಾಗಿದೆ. ಕೇಂದ್ರ ಸರ್ಕಾರ ನಮಗೆ ಏನು ಖಾಲಿ ಚೊಂಬು ಕೊಟ್ಟಿದ್ದರು. ಆ ಖಾಲಿ ಚೊಂಬಿನಲ್ಲಿ‌ ಸ್ವಲ್ಪ ತುಂಬಿಸುವ ಕೆಲಸ ಸರ್ವೋಚ್ಛ ನ್ಯಾಯಾಲಯ ಮಾಡಿದೆ ಎಂದು  ಸರ್ಕಾರದ ಮುಖ್ಯ ವಕ್ತಾರರಾಗಿರುವ ದಿನೇಶ್ ಗುಂಡೂರಾವ್ ಹೇಳಿದ್ದಾರೆ. 

state Apr 22, 2024, 7:43 PM IST

Lok sabha polls 2024 Karnataka health minister dinesh gundurao outraged against PM Modi at bengaluru ravLok sabha polls 2024 Karnataka health minister dinesh gundurao outraged against PM Modi at bengaluru rav

10 ವರ್ಷದಲ್ಲಿ ಅಚ್ಚೇದಿನ್ ತರಲಾಗದವರು ಈಗ 23 ವರ್ಷ ಸಮಯ ಕೇಳುತ್ತಿರುವುದು ಹಾಸ್ಯಾಸ್ಪದ - ಸಚಿವ ದಿನೇಶ್ ಗುಂಡೂರಾವ್ 

ಮೊದಲು 10 ವರ್ಷಗಳಲ್ಲಿ ಮಾಡಿದ್ದೇನು ಎಂಬುದನ್ನ ಜನರ ಮುಂದಿಟ್ಟು ಮೋದಿಯವರು ಮತ ಕೇಳಲಿ. ದೇಶದ ಬಡವರಿಗೆ ಇವರು ಒಂದು ರೂಪಾಯಿ ಕೂಡ ಹೆಚ್ಚಿಗೆ ಕೊಟ್ಟಿಲ್ಲ. ಕರ್ನಾಟಕ ರಾಜ್ಯವನ್ನಂತೂ ಸಂಪೂರ್ಣ ಕಡೆಗಣಿಸಿದ್ದಾರೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು.

Politics Apr 21, 2024, 11:47 PM IST