Asianet Suvarna News Asianet Suvarna News
39 results for "

ಆಂಗ್ಲ ಮಾಧ್ಯಮ

"
Karnataka Budget 2024 teachers and lecturers recruitment Adarsh Vidyalaya will upgrade to PUC satKarnataka Budget 2024 teachers and lecturers recruitment Adarsh Vidyalaya will upgrade to PUC sat

ರಾಜ್ಯದಲ್ಲಿ ಶಿಕ್ಷಕರು, ಉಪನ್ಯಾಸಕರ ನೇಮಕಾತಿಗೆ ಗ್ರೀನ್ ಸಿಗ್ನಲ್; ಆದರ್ಶ ವಿದ್ಯಾಲಯಗಳಲ್ಲಿ ಪಿಯು ಕಾಲೇಜು ಆರಂಭ

ರಾಜ್ಯದ ಎಲ್ಲ ಶಾಲೆಗಳಲ್ಲಿ ಖಾಲಿಯಿರುವ ಶಿಕ್ಷಕರು ಹಾಗೂ ಪಿಯು ಕಾಲೇಜುಗಳಿಗೆ ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳಲಾಗುವುದು. ಜೊತೆಗೆ, ಆದರ್ಶ ಶಾಲೆಗಳನ್ನು ಪಿಯು ಕಾಲೇಜಿಗೆ ಮೇಲ್ದರ್ಜೆಗೇರಿಸಲಾಗುವುದು.

BUSINESS Feb 16, 2024, 12:46 PM IST

Karnataka Budget 2024 Rs 850 crore Reserve for schools PU colleges and 2000 English medium schools start satKarnataka Budget 2024 Rs 850 crore Reserve for schools PU colleges and 2000 English medium schools start sat

ಕರ್ನಾಟಕ ಬಜೆಟ್ 2024: ಶಾಲಾ- ಪಿಯು ಕಾಲೇಜುಗಳಿಗೆ 850 ಕೋಟಿ ರೂ.; 2000 ಶಾಲೆಗಳಲ್ಲಿ ಇಂಗ್ಲೀಷ್ ಮೀಡಿಯಂ ಆರಂಭ

ರಾಜ್ಯದಲ್ಲಿನ ಸರ್ಕಾರಿ ಶಾಲೆಗಳು ಹಾಗೂ ಪಿಯು ಕಾಲೇಜು ಅಭಿವೃದ್ಧಿಗೆ 850 ಕೋಟಿ ರೂ. ಮೀಸಲಿಡಲಾಗಿದೆ. ಜೊತೆಗೆ, 2000 ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಇಂಗ್ಲೀಷ್ ಮಾಧ್ಯಮ ಆರಂಭಿಸಲಾಗುವುದು.

BUSINESS Feb 16, 2024, 12:11 PM IST

rakshabandhan ritual controversy argument between teachers and parents at shivamogga gvdrakshabandhan ritual controversy argument between teachers and parents at shivamogga gvd

ರಾಕಿ ಕಟ್ಟಿದ ಬಾಲಕಿ, ಬಾತ್‌ರೂಂಗೆ ಹೋಗಿ ಅತ್ತ ಬಾಲಕ: ಶಿಕ್ಷಕರು-ಪೋಷಕರ ನಡುವೆ ವಾಗ್ವಾದ

ಪಟ್ಟಣದ ಮಂಕಳಲೆ ರಸ್ತೆಯಲ್ಲಿರುವ ಸಂತ ಜೋಸೆಫರ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಗುರುವಾರ ರಕ್ಷಾಬಂಧನ ಆಚರಣೆಗೆ ಸಂಬಂಧಪಟ್ಟಂತೆ ಮುಖ್ಯ ಶಿಕ್ಷಕರು ಮತ್ತು ಪೋಷಕರ ನಡುವೆ ಮಾತಿನ ಚಕಮಕಿ ನಡೆಯಿತು. 

Karnataka Districts Sep 1, 2023, 11:41 PM IST

Minsiter Shivaraj Tangadagi wrote a letter to Madhu Bangarappa gvdMinsiter Shivaraj Tangadagi wrote a letter to Madhu Bangarappa gvd

ಕನ್ನಡಕ್ಕೆ ಕತ್ತರಿ: ಶಾಲೆ ವಿರುದ್ಧ ಕ್ರಮಕ್ಕೆ ಸಚಿವ ತಂಗಡಗಿ ಪತ್ರ

ಖಾಸಗಿ ಆಂಗ್ಲ ಮಾಧ್ಯಮ ಶಾಲೆಯೊಂದರ ಮಕ್ಕಳ ಪೋಷಕರು ಕನ್ನಡ ಭಾಷೆ ಬೋಧನೆ ಬೇಡವೆಂದು ಆಗ್ರಹಿಸಿರುವ ವಿಚಾರಕ್ಕೆ ಕನ್ನಡಿಗರಿಂದ ತೀವ್ರ ಆಕ್ರೋಶ ವ್ಯಕ್ತವಾಗಿರುವ ಬೆನ್ನಲ್ಲೇ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್‌ ತಂಗಡಗಿ ಅವರು ಭಾಷಾ ಅಸ್ಮಿತೆಗೆ ಧಕ್ಕೆ ತರುವಂಥ ಸಂಗತಿಗೆ ಆಸ್ಪದ ನೀಡಬಾರದು.

state Jul 19, 2023, 11:03 AM IST

No Kannada subject from 8th class Demand of some parents in bengaluru ravNo Kannada subject from 8th class Demand of some parents in bengaluru rav

Viral news: 8ನೇ ಕ್ಲಾಸ್‌ನಿಂದ ಕನ್ನಡ ಬೇಡ: ಕೆಲ ಪೋಷಕರ ಆಗ್ರಹ!

  ವಿಧಾನಸೌಧದ ಕೂಗಳತೆಯ ದೂರದಲ್ಲಿರುವ ಪ್ರತಿಷ್ಠಿತ ಖಾಸಗಿ ಆಂಗ್ಲ ಮಾಧ್ಯಮ ಹೆಣ್ಣುಮಕ್ಕಳ ಶಾಲೆಯೊಂದರ ವಿವಿಧ ಮಕ್ಕಳ ಪೋಷಕರೇ 8ನೇ ತರಗತಿಯಿಂದ ತಮ್ಮ ಮಕ್ಕಳಿಗೆ ಕನ್ನಡ ಭಾಷೆ ಬೋಧನೆ ಬೇಡ ಎಂದು ಪ್ರಾಂಶುಪಾಲರ ಮೊರೆ ಹೋಗಿರುವ ಆತಂಕದ ವಿಷಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

state Jul 17, 2023, 8:38 AM IST

Samanthas look like bride in a red saree photos went viral amidst rumors of break from the movie work akbSamanthas look like bride in a red saree photos went viral amidst rumors of break from the movie work akb

ವಧುವಿನಂತೆ ಕೆಂಪು ಸೀರೆಯುಟ್ಟ ಸಮಂತಾ ದೇವರಕೊಂಡ ಜೊತೆ ಹೋಗಿದ್ದೆಲ್ಲಿಗೆ?

ಹಿಂದಿಯ ಸಿಟಾಡೆಲ್‌ ಸಿರೀಸ್‌ನಲ್ಲಿ ಬ್ಯುಸಿಯಾಗಿದ್ದ ನಟಿ ಸಮಂತಾ ಕೈಯಲ್ಲಿ ತೆಲುಗಿನ ಖುಷಿ ಸಿನಿಮಾವಿದ್ದು, ಆರೋಗ್ಯ ಸಮಸ್ಯೆಯಿಂದಾಗಿ ಅವರು ಸಿನಿಮಾದಿಂದ ಧೀರ್ಘ ಬ್ರೇಕ್ ಪಡೆದುಕೊಳ್ಳಲಿದ್ದಾರೆ ಎಂಬ ವಿಚಾರ ನಿನ್ನೆ ಸಂಚಲನ ಸೃಷ್ಟಿಸಿತ್ತು. ಹಲವು ಆಂಗ್ಲ ಮಾಧ್ಯಮಗಳು ಆರೋಗ್ಯದ ಕಾರಣಕ್ಕೆ ಸಮಂತಾ ಸಿನಿಮಾದಿಂದ ಧೀರ್ಘ ಬ್ರೇಕ್ ಪಡೆದುಕೊಳ್ಳಲಿದ್ದಾರೆ ಎಂದು ವರದಿ ಮಾಡಿದ್ದವು.  ಈ ನಡುವೆ ಅವರು ಕೆಂಪು ಸೀರೆಯಲ್ಲಿ ವಧುವಿನಂತೆ ಕಂಗೊಳಿಸುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. 
 

Cine World Jul 6, 2023, 12:35 PM IST

Karnataka SSLC topper Srilahari devadiga dreams of becoming a doctor at udupi ravKarnataka SSLC topper Srilahari devadiga dreams of becoming a doctor at udupi rav

Karnataka SSLC Result 2023 : ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದ ಶ್ರೀಲಹರಿಗೆ ವೈದ್ಯೆಯಾಗುವ ಕನಸು

ಎಸ್‌ಎಸ್‌ಎಲ್ಸಿ ವಾರ್ಷಿಕ ಪರೀಕ್ಷಾ ಫಲಿತಾಂಶ ಪ್ರಕಟಗೊಂಡಿದ್ದು, ಇಲ್ಲಿನ ವೆಂಕಟರಮಣ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಶ್ರೀಲಹರಿ ಎಸ್‌. ದೇವಾಡಿಗ 625ರಲ್ಲಿ 624 ಅಂಕಗಳಗಳನ್ನು ಪಡೆದು ರಾಜ್ಯಕ್ಕೆ ದ್ವಿತೀಯ ಹಾಗೂ ಜಿಲ್ಲೆಗೆ ಪ್ರಥಮ ಸ್ಥಾನ ಗಳಿಸಿದ್ದಾರೆ.

Education May 8, 2023, 10:55 PM IST

school teacher died after stuck between lift door in Mumbai akbschool teacher died after stuck between lift door in Mumbai akb

ಲಿಫ್ಟ್ ಜೊತೆ ಆಟ ಬೇಡ : ಲಿಫ್ಟ್‌ನಲ್ಲಿ ಸಿಲುಕಿ ಟೀಚರ್ ಸಾವು

ಖಾಸಗಿ ಶಾಲೆಯ ಶಿಕ್ಷಕಿಯೊಬ್ಬರು ಲಿಫ್ಟ್‌ನಲ್ಲಿ ಸಿಲುಕಿ ಸಾವನ್ನಪ್ಪಿದ ಆಘಾತಕಾರಿ ಘಟನೆ ವಾಣಿಜ್ಯನಗರಿ ಮುಂಬೈನಲ್ಲಿ ನಡೆದಿದೆ. ಮುಂಬೈನ ವೆಸ್ಟ್ ಮಲ್ನಾಡ್  (West Malad) ಸಮೀಪದ ಸೇಂಟ್ ಮೆರಿಸ್ ಆಂಗ್ಲ ಮಾಧ್ಯಮಿಕ ಶಾಲೆಯಲ್ಲಿ ಈ ಅನಾಹುತ ನಡೆದಿದೆ.

CRIME Sep 18, 2022, 11:52 AM IST

Students Sexually Harassed by the Principal in Kalaburagi grgStudents Sexually Harassed by the Principal in Kalaburagi grg

ಕಲಬುರಗಿ: ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಿನ್ಸಿಪಾಲ್‌..?

ಕುಂಚಾವರಮ್‌ ಅಂಬೇಡ್ಕರ್‌ ವಸತಿ ಶಾಲೆಯ ಪ್ರಿನ್ಸಿಪಾಲ್‌, ಕಂಪ್ಯೂಟರ್‌ ಆಪರೇಟರ್‌ ಅರೆಸ್ಟ್‌

CRIME Sep 13, 2022, 1:27 PM IST

Parents Anger on Teachers For Removed the Rakhi of the Children in Mangaluru grgParents Anger on Teachers For Removed the Rakhi of the Children in Mangaluru grg

ಮಂಗಳೂರು: ಮಕ್ಕಳ ರಾಖಿ ಕಿತ್ತೆಸೆದಿದ್ದಕ್ಕೆ ಕಿಡಿ, ಪೋಷಕರಿಂದ ಶಿಕ್ಷಕರಿಗೆ ತರಾಟೆ..!

ಮಂಗಳೂರಿನ ಕಾಟಿಪಳ್ಳದ ಇನ್ಫೆಂಟ್ ಮೇರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದ ಘಟನೆ

Karnataka Districts Aug 12, 2022, 11:23 AM IST

girl chokes to death on chocolate in udupi district gvdgirl chokes to death on chocolate in udupi district gvd

Udupi: ಚಾಕಲೇಟ್ ನುಂಗಿದ ಬಾಲಕಿ ಉಸಿರುಗಟ್ಟಿ ಸಾವು!

ಚಾಕಲೇಟ್ ನುಂಗಿದ ಬಾಲಕಿ ಉಸಿರುಗಟ್ಟಿ ಮೃತಪಟ್ಟ ಘಟನೆ ಬೈಂದೂರು ತಾಲೂಕು ಬವಳಾಡಿ ಗ್ರಾಮದಲ್ಲಿ ನಡೆದಿದೆ. ಸಮನ್ವಿ (6) ಮೃತಪಟ್ಟ ಬಾಲಕಿಯಾಗಿದ್ದು, ಉಪ್ಪುಂದ ಸ್ಥಳೀಯ ಆಂಗ್ಲ ಮಾಧ್ಯಮ ಸ್ಕೂಲ್‌ ವಿದ್ಯಾರ್ಥಿನಿಯಾಗಿದ್ದಳು. 

CRIME Jul 20, 2022, 3:06 PM IST

School Closed Due to Student Test Positive For Covid 19 in Dharwad grgSchool Closed Due to Student Test Positive For Covid 19 in Dharwad grg

Omicron: ವಿದ್ಯಾರ್ಥಿಗೆ ಕೊರೋನಾ ದೃಢ: ಶಾಲೆಗೆ ರಜೆ

*  ಡಿ. 6ರ ವರೆಗೆ ಶಾಲೆಗೆ ರಜೆ ಘೋಷಣೆ
*  ಜಿ.ವಿ. ಜೋಶಿ ರೋಟರಿ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗೆ ಕೋವಿಡ್‌ ಪಾಸಿಟಿವ್‌
*  ಜಿನೋಮ್‌ ಸಿಕ್ವೇನ್ಸ್‌ ಟೆಸ್ಟ್‌ ನೆಗೆಟಿವ್‌: ಜಿಲ್ಲಾಧಿಕಾರಿ

Karnataka Districts Dec 2, 2021, 7:22 AM IST

Government schools closed though on demand in Chikkamagaluru hlsGovernment schools closed though on demand in Chikkamagaluru hls
Video Icon

ಚಿಕ್ಕಮಗಳೂರು: ಮಕ್ಕಳ ಕೊರತೆಯಿಂದ ಬಾಗಿಲು ಮುಚ್ಚಿವೆ 3 ಸರ್ಕಾರಿ ಶಾಲೆಗಳು

ಮಕ್ಕಳು ಆಂಗ್ಲ ಮಾಧ್ಯಮದಲ್ಲಿ ಓದಬೇಕು ಎಂಬ ಪೋಷಕರ ಆಸೆ, ಆಂಗ್ಲ ಮಾಧ್ಯಮ ಶಾಲೆಗಳಿಗೆ ಪೈಪೋಟಿ ನೀಡಲು ಸಾಧ್ಯವಾಗದ ಕಾರಣವೋ ಏನೋ, ಚಿಕ್ಕಮಗಳೂರು ಜಿಲ್ಲೆಯೊಂದರಲ್ಲೇ 2014 ರಿಂದ 87 ಶಾಲೆಗಳು ಬಂದ್ ಆಗಿವೆ. 

Education Nov 3, 2021, 11:32 AM IST

DDPI Given authority to Grant Permission to start English Medium in Government Schools grgDDPI Given authority to Grant Permission to start English Medium in Government Schools grg

ಸರ್ಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ: ಡಿಡಿಪಿಐಗೆ ಅಧಿಕಾರ

ರಾಜ್ಯದ ಸರ್ಕಾರಿ ಹಿರಿಯ ಅಥವಾ ಮಾದರಿ ಪ್ರಾಥಮಿಕ ಶಾಲೆಗಳಲ್ಲಿ ಹಾಲಿ ಇರುವ ಕನ್ನಡ ಮಾಧ್ಯಮ ವಿಭಾಗದ ಜತೆಗೆ ಆಂಗ್ಲ ಮಾಧ್ಯಮ ವಿಭಾಗ ಆರಂಭಿಸಲು ಅನುಮತಿ ನೀಡುವ ಅಧಿಕಾರವನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಆಯಾ ಜಿಲ್ಲಾ ಉಪನಿರ್ದೇಶಕರಿಗೆ (ಡಿಡಿಪಿಐ) ನೀಡಿದೆ.
 

Education Aug 4, 2021, 7:15 AM IST

Online Class Started to Children After Telecast News on Asianet Suvarna News grgOnline Class Started to Children After Telecast News on Asianet Suvarna News grg
Video Icon

ಬಿಗ್‌ 3 ಇಂಪ್ಯಾಕ್ಟ್‌: ಆಟೋ ಚಾಲಕನ ಮಕ್ಕಳಿಗೆ ಸಿಕ್ತು ಆನ್‌ಲೈನ್‌ ಕ್ಲಾಸ್‌..!

ಕೆ.ಅರ್‌.ಪುರಂನ ಅಮರಜ್ಯೋತಿ ಆಂಗ್ಲ ಮಾಧ್ಯಮ ಖಾಸಗಿ ಶಾಲೆ ಫೀಸ್‌ ಕಟ್ಟದಿದ್ದಕ್ಕೆ ಮಕ್ಕಳಿಗೆ ಆನ್‌ಲೈನ್‌ ಕ್ಲಾಸ್‌ಅನ್ನು ಕಟ್‌ ಮಾಡಿತ್ತು. ಹೀಗಾಗಿ ಶಿಕ್ಷಣದಿಂದ ವಂಚಿತರಾದ ಮಕ್ಕಳು ಕಣ್ಣೀರಲ್ಲಿ ಕೈತೊಳೆಯುವಂತಾಗಿತ್ತು. ಈ ಸಂಬಂಧ ಏಷ್ಯಾನೆಟ್‌ ಸುವರ್ಣ ನ್ಯೂಸ್‌ನ ಬಿಗ್‌ 3 ವರದಿ ಪ್ರಸಾರ ಮಾಡಿತ್ತು. 
 

Education Dec 24, 2020, 12:10 PM IST